budget-cars News, budget-cars News in kannada, budget-cars ಕನ್ನಡದಲ್ಲಿ ಸುದ್ದಿ, budget-cars Kannada News – HT Kannada

Budget Cars

ಓವರ್‌ವ್ಯೂ

swift

ಮಾರುತಿ ಸುಜುಕಿ ಸ್ವಿಫ್ಟ್ S-CNG; ಅದ್ಧೂರಿ ಲುಕ್, ಫೀಚರ್ಸ್ ಹೀಗಿವೆ

Saturday, September 14, 2024

ಕಾರಿನಲ್ಲಿ ಲಭ್ಯವಿರುವ ಹಿಲ್ ಹೋಲ್ಡ್ ಅಸಿಸ್ಟ್ ಅಥವಾ ಹಿಲ್ ಹೋಲ್ಡ್ ಕಂಟ್ರೋಲ್ ವೈಶಿಷ್ಟ್ಯದ ಬಗ್ಗೆ ಇಲ್ಲಿದೆ ಮಾಹಿತಿ.

ಹಿಲ್ ಹೋಲ್ಡ್ ಕಂಟ್ರೋಲ್‌ನ ಪ್ರಯೋಜನವೇನು: ಹೊಸ ಕಾರು ಖರೀದಿಸುವ ಮೊದಲು ಇದನ್ನು ತಿಳಿದುಕೊಳ್ಳಿ

Saturday, September 14, 2024

ಹಬ್ಬದ ಸೀಸನ್‌ಗೂ ಮುನ್ನವೇ ಸ್ವಿಫ್ಟ್ ಸಿಎನ್‌ಜಿ (ಸ್ವಿಫ್ಟ್ ಎಸ್-ಸಿಎನ್‌ಜಿ) ಮಾದರಿಯನ್ನು ಬಿಡುಗಡೆ ಮಾಡಿದೆ.

Swift CNG: ರೋಡ್​ನಲ್ಲಿ ಧೂಳೆಬ್ಬಿಸಲು ಬಂತು ಮಾರುತಿ ಸ್ವಿಫ್ಟ್ ಸಿಎನ್​ಜಿ: ಇದರ ಮೈಲೇಜ್ ಎಷ್ಟು ಗೊತ್ತಾ?

Friday, September 13, 2024

ಸೆಪ್ಟೆಂಬರ್‌ 12ರಂದು ಮಾರುತಿ ಸುಜುಕಿ ಸ್ವಿಫ್ಟ್‌ ಸಿಎನ್‌ಜಿ ಆಗಮಿಸಲಿದೆ. ಇದರಲ್ಲಿ ಪರಿಷ್ಕೃತ 1.2 ಲೀಟರ್‌ ಎಂಜಿನ್‌ ಇರಲಿದೆ.

Maruti Suzuki Swift: ಇಂದು ಹೊಸ ಮಾರುತಿ ಸುಜುಕಿ ಸ್ವಿಫ್ಟ್‌ ಬಿಡುಗಡೆ; ಕಾರು ಪ್ರಿಯರ ಪ್ರಮುಖ ನಿರೀಕ್ಷೆಗಳು

Thursday, September 12, 2024

ವಾಹನ ಗುಜರಿ ನೀತಿ ಬದಲಾವಣೆ ಶೀಘ್ರ, 15 ವರ್ಷ ಹಳೆಯ ವಾಹನಗಳಿಗೆ ಬಿಗ್‌ ರಿಲೀಫ್‌ ಸಾಧ್ಯತೆ

Vehicle Scrapping: ಭಾರತದಲ್ಲಿ ವಾಹನ ಗುಜರಿ ನೀತಿ ಬದಲಾವಣೆ ಶೀಘ್ರ, 15 ವರ್ಷ ಹಳೆಯ ವಾಹನಗಳಿಗೆ ಬಿಗ್‌ ರಿಲೀಫ್‌

Wednesday, September 11, 2024

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>ಟಾಟಾ ಕರ್ವ್ ಇವಿ ಕಾರಿನ ಆರಂಭಿಕ ಬೆಲೆಯು (ಎಕ್ಸ್‌ ಶೋರೂಂ ದರ) 17.49 ಲಕ್ಷ ರೂ. ಇದೆ. ಈ ಎಲೆಕ್ಟ್ರಿಕ್ ಎಸ್ ಯುವಿ ಒಂದು ಬಾರಿ ಚಾರ್ಜ್ ಮಾಡಿದರೆ 585 ಕಿ.ಮೀ ರೇಂಜ್‌ ನೀಡುತ್ತದೆ. ಕಂಪನಿಯ ಪ್ರಕಾರ ಫುಲ್‌ ಚಾರ್ಜ್‌ ಮಾಡಿದ್ರೆ ಸುಮಾರು 425 ಕಿ.ಮಿ.ವರೆಗೆ ಯಾವುದೇ ಆಂತಕವಿಲ್ಲದೆ ಸಾಗಬಹುದು. ಈ ಕಾರು ಇವಿ 45 ಕಿಲೋವ್ಯಾಟ್ ಮತ್ತು &nbsp;55 ಕಿಲೋವ್ಯಾಟ್ ಎಂಬ ಎರಡು ಬ್ಯಾಟರಿ ಪ್ಯಾಕ್‌ಗಳಲ್ಲಿ ಲಭ್ಯ. ಇದು ಲೆವೆಲ್ -2 ಎಡಿಎಎಸ್, ಪನೋರಮಿಕ್ ಸನ್ ರೂಫ್, ವೆಂಟಿಲೇಟೆಡ್ ಸೀಟು ಸೇರಿದಂತೆ ಹಲವು ಫೀಚರ್‌ಗಳನ್ನು ಹೊಂದಿದೆ. ಈ ಕಾರು ಭಾರತದ ಕಾಂಪ್ಯಾಕ್ಟ್ ಎಲೆಕ್ಟ್ರಿಕ್ ಎಸ್‌ಯುವಿಗಳಲ್ಲಿ ಎಂಜಿ ಝಡ್ ಎಸ್‌ಇವಿಗೆ ಮಾರುಕಟ್ಟೆಯಲ್ಲಿ ಸ್ಪರ್ಧೆ ನೀಡುತ್ತದೆ.<br>&nbsp;</p>

Tata Curvv to MG ZS: 25 ಲಕ್ಷಕ್ಕಿಂತ ಕಡಿಮೆ ದರದ ಎಲೆಕ್ಟ್ರಿಕ್‌ ಕಾರು ಬೇಕೆ? ಫುಲ್‌ ಚಾರ್ಜ್‌ಗೆ ಅತ್ಯಧಿಕ ಕಿಮೀ ಸಾಗುವ ಅಗ್ರ 5 ಕಾರುಗಳಿವು

Sep 09, 2024 02:27 PM

ಎಲ್ಲವನ್ನೂ ನೋಡಿ

ತಾಜಾ ವೆಬ್‌ಸ್ಟೋರಿ