commerce News, commerce News in kannada, commerce ಕನ್ನಡದಲ್ಲಿ ಸುದ್ದಿ, commerce Kannada News – HT Kannada

Latest commerce Photos

<p>ಮನೆಗಳಲ್ಲಿ ಕೆಲವೊಮ್ಮೆ ಸಾಕುಪ್ರಾಣಿಗಳು ಕಳೆದುಹೋಗುತ್ತವೆ. ವಿಶೇಷವಾಗಿ ನಾಯಿ ಮತ್ತು ಬೆಕ್ಕುಗಳಂತಹ ಸಾಕುಪ್ರಾಣಿಗಳು ಕಾಣೆಯಾಗಬಹುದು. ಅವುಗಳನ್ನು ಹುಡುಕುವುದೇ ಒಂದು ಸಾಹಸ. ನಗರವಾಸಿಗಳ ಈ ಹೊರೆಯನ್ನು ಕಡಿಮೆ ಮಾಡಲು ಸ್ವಿಗ್ಗಿ ಮುಂದಾಗಿದೆ. ಕಾಣೆಯಾದ ನಾಯಿ, ಬೆಕ್ಕುಗಳನ್ನು ಹುಡುಕಿ ಕೊಡಲು ಸ್ವಿಗ್ಗಿ ನಿರ್ದಿಷ್ಟ ಶುಲ್ಕವನ್ನೂ ವಿಧಿಸುತ್ತದೆ.&nbsp;</p>

Swiggy Pawlice: ನಗರಗಳಲ್ಲಿ ನಾಯಿ, ಬೆಕ್ಕು ಕಾಣೆಯಾದ್ರೆ ಇನ್ನು ಸ್ವಿಗ್ಗಿ ಪಾವ್‌ಲಿಸ್‌ನ ನೆರವು ಕೋರಬಹುದು

Sunday, April 14, 2024

<p>ತೆರಿಗೆ ಪಾವತಿದಾರರು ತಮ್ಮ ವಿವಿಧ ಹೂಡಿಕೆಗಳ ಮೂಲಕ ತೆರಿಗೆ ಉಳಿತಾಯ ಮಾಡಬಹುದು. ಸೆಕ್ಷನ್‌ 80ಸಿಯಡಿ 1.5 ಲಕ್ಷ ರೂ.ವರೆಗೆ ಹಣ ಉಳಿತಾಯ ಮಾಡುವ ಆಯ್ಕೆ ಜನಪ್ರಿಯವಾದದ್ದು. ಇಂತಹ ಹೂಡಿಕೆಗಳಲ್ಲಿ ಈಕ್ವಿಟಿ ಸಂಪರ್ಕಿತ ಇಎಲ್‌ಎಸ್‌ಎಸ್‌ ಫಂಡ್‌ ಕೂಡ ಪ್ರಮುಖವಾಗಿದೆ.</p>

Where to invest to save tax?: ತೆರಿಗೆ ಉಳಿಸಲು ಬಯಸುವಿರಾ? ಹೂಡಿಕೆಗೆ ಬೆಸ್ಟ್‌ ಆಗಿರುವ ELSS ಫಂಡ್‌ಗಳ ಬಗ್ಗೆ ತಿಳಿದುಕೊಳ್ಳಿ

Tuesday, January 17, 2023

ಮಹಿಳೆಯರ ಮತ್ತು ಮಕ್ಕಳ ಆಸ್ಪತ್ರೆ ಸಮೂಹವಾಗಿರುವ ಮದರ್ ಹುಡ್ ಹಾಸ್ಪಿಟಲ್ಸ್ ಮೈಸೂರು ನಗರದಲ್ಲಿ ತನ್ನ 19 ನೇ ಆಸ್ಪತ್ರೆಯನ್ನು ಆರಂಭಿಸಿದೆ. ಈ ಆಸ್ಪತ್ರೆಯನ್ನು ಮೈಸೂರು ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಉದ್ಘಾಟಿಸಿದರು.

Mysore Wodeyar: ಮೈಸೂರಿನಲ್ಲಿ ಹೊಸ ಆಸ್ಪತ್ರೆ ಉದ್ಘಾಟಿಸಿದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್

Friday, October 21, 2022

<p>ಇತ್ತೀಚೆಗೆ, MSME ಹೆಸರಲ್ಲಿ ನಕಲಿ ವೆಬ್‌ಸೈಟ್ ಲಿಂಕ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಎಂಎಸ್‌ಎಂಇ ವಲಯದಲ್ಲಿ ನೋಂದಣಿಗಾಗಿ ಕೇಂದ್ರ ಸರ್ಕಾರ ವೆಬ್‌ಸೈಟ್ ಆರಂಭಿಸಿದ್ದನ್ನು ಆಧರಿಸಿ ಸೈಬರ್ ಕ್ರಿಮಿನಲ್‌ಗಳು ನಕಲಿ ವೆಬ್‌ಸೈಟ್ ಸೃಷ್ಟಿಸಿದ್ದಾರೆ. ಆದರೆ ಪಿಐಬಿ ಇತ್ತೀಚೆಗೆ ಈ ಬಗ್ಗೆ ನಾಗರಿಕರಿಗೆ ಎಚ್ಚರಿಕೆ ನೀಡಿದೆ.</p>

'UDYAM Registration' ನಕಲಿ ವೆಬ್‌ಸೈಟ್ ಹೆಸರಲ್ಲಿ 2,700 ರೂ. ಪಾವತಿಸಲು ಸಂದೇಶ!

Sunday, September 11, 2022

<p>ಫ್ಯಾಷನ್ ಉತ್ಪನ್ನಗಳ ಮೇಲೆ 50-80% ರಿಯಾಯಿತಿ ಇರಲಿದೆ. 'Flipkart Originals' ವಿಭಾಗದಲ್ಲಿ, ನೀವು 80% ವರೆಗೆ ರಿಯಾಯಿತಿಯನ್ನು ಪಡೆಯಬಹುದು.</p>

Flipkart Big Saving Days: ಫ್ಲಿಪ್‌ಕಾರ್ಟ್‌ನಲ್ಲಿ ನಾಳೆಯಿಂದ ಬಂಪರ್‌ ಆಫರ್‌, ಶೇ.80ರವರೆಗೆ ರಿಯಾಯಿತಿ

Friday, August 5, 2022