Latest davanagere News

ಕರ್ನಾಟಕ ಹವಾಮಾನ ಏಪ್ರಿಲ್‌ 5; ಬಾಗಲಕೋಟೆ, ಬಳ್ಳಾರಿ ಸೇರಿ 6 ಜಿಲ್ಲೆಗಳಲ್ಲಿ ರಣಬಿಸಿಲು

ಕರ್ನಾಟಕ ಹವಾಮಾನ ಏಪ್ರಿಲ್‌ 5; ಬಾಗಲಕೋಟೆ, ಬಳ್ಳಾರಿ ಸೇರಿ 6 ಜಿಲ್ಲೆಗಳಲ್ಲಿ ರಣಬಿಸಿಲು, ಮಂಡ್ಯ, ಮೈಸೂರು ಸೇರಿ 5 ಜಿಲ್ಲೆಗಳಲ್ಲಿ ಮಳೆ

Friday, April 5, 2024

ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ

ಆಕೆ ಅಡುಗೆ ಮನೆಗೆ ಲಾಯಕ್ಕು; ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ್ ವಿರುದ್ಧ ಶಾಮನೂರು ಶಿವಶಂಕರಪ್ಪ ವಿವಾದಾತ್ಮಕ ಹೇಳಿಕೆ

Sunday, March 31, 2024

ಕರ್ನಾಟಕ ಹವಾಮಾನ ಮಾರ್ಚ್ 29; ಉತ್ತರ ಒಳನಾಡಿನ ಹಲವೆಡೆ ಉಷ್ಣದ ಅಲೆಗಳ ಎಚ್ಚರಿಕೆ

ಕರ್ನಾಟಕ ಹವಾಮಾನ ಮಾರ್ಚ್ 29; ಉತ್ತರ ಒಳನಾಡಿನ ಹಲವೆಡೆ ಉಷ್ಣದ ಅಲೆಗಳ ಎಚ್ಚರಿಕೆ; ಬೆಂಗಳೂರಲ್ಲಿ ಗರಿಷ್ಠ ತಾಪಮಾನ

Friday, March 29, 2024

ರಾಯಚೂರು, ಬಾಗಲಕೋಟೆ, ಕಲಬುರಗಿ ಸೇರಿ ಕರ್ನಾಟಕದ ಉತ್ತರ ಒಳನಾಡಲ್ಲಿ ಶಾಖ ತರಂಗದ ಮುನ್ನೆಚ್ಚರಿಕೆ ನೀಡಿರುವ ಹವಾಮಾನ ಇಲಾಖೆಯ ನಕ್ಷೆ

Heat Wave Alert: ರಾಯಚೂರು, ಬಾಗಲಕೋಟೆ, ಕಲಬುರಗಿ ಸೇರಿ ಕರ್ನಾಟಕದ ಉತ್ತರ ಒಳನಾಡಲ್ಲಿ ಶಾಖ ತರಂಗ; ಏ.1ರ ತನಕ ಉಷ್ಣಾಂಶ ಹೆಚ್ಚಳ

Thursday, March 28, 2024

ಲೋಕಸಭಾ ಚುನಾವಣೆ 2024; ಕರ್ನಾಟಕದ 28 ಕ್ಷೇತ್ರಗಳಲ್ಲಿ ಎದುರಾಳಿಗಳಾರು, ಬಿಜೆಪಿ+ಜೆಡಿಎಸ್ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ವಿವರ. (ಸಾಂಕೇತಿಕ ಚಿತ್ರ)

ಲೋಕಸಭಾ ಚುನಾವಣೆ 2024; ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಲ್ಲಿ ಎದುರಾಳಿಗಳಾರು, ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಅಭ್ಯರ್ಥಿಗಳ ಪೂರ್ಣ ಪಟ್ಟಿ

Sunday, March 24, 2024

ಕರ್ನಾಟಕ ಹವಾಮಾನ ಮಾರ್ಚ್ 22

ಕರ್ನಾಟಕ ಹವಾಮಾನ ಮಾರ್ಚ್ 22; ಬಳ್ಳಾರಿ, ಚಿತ್ರದುರ್ಗ ಸೇರಿ 10 ಜಿಲ್ಲೆಗಳ ಒಂದೆರಡು ಕಡೆ ಮಳೆ ನಿರೀಕ್ಷೆ, ಬೆಂಗಳೂರಲ್ಲಿ ಬಿರುಬಿಸಿಲು

Friday, March 22, 2024

ದಾವಣಗೆರೆ ಎರಡು ಕುಟುಂಬಗಳ ನಡುವಿನ ಜಿದ್ದಾಜಿದ್ದಿ ಚುನಾವಣಾ ಕಣ

Lok Sabha Elections2024: ದಾವಣಗೆರೆ ಲೋಕಸಭಾ ಕ್ಷೇತ್ರದ ಮೇಲೆ ಶಾಮನೂರು, ಭೀಮಸಮುದ್ರ ಕುಟುಂಬಗಳ ಹಿಡಿತ

Tuesday, March 19, 2024

ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು (ಎಡ ಚಿತ್ರ) ಮತ್ತು ಸುಪ್ರೀಂ ಕೋರ್ಟ್‌ (ಬಲ ಚಿತ್ರ). ಚಿತ್ರದುರ್ಗ ಮುರುಘಾ ಮಠದ ವ್ಯವಹಾರ ಮೇಲ್ವಿಚಾರಣೆ ಸಮಿತಿ ರಚಿಸಲು ಕರ್ನಾಟಕ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದ್ದು, ಪ್ರತಿಕ್ರಿಯೆ ನೀಡಲು 2 ವಾರದ ಗಡುವು ಕೊಟ್ಟಿದೆ.

ಚಿತ್ರದುರ್ಗ ಮುರುಘಾ ಮಠದ ವ್ಯವಹಾರ ಮೇಲ್ವಿಚಾರಣೆ ಸಮಿತಿ ರಚಿಸಲು ಕರ್ನಾಟಕ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ; 2 ವಾರದ ಗಡುವು

Wednesday, February 28, 2024

ಅಡಿಕೆ ಬಳಕೆ ಬಗ್ಗೆ ಕರ್ನಾಟಕದ ಮಲೆನಾಡು ಭಾಗದಲ್ಲೀಗ ಚರ್ಚಾ ಪರ್ವ.

ಅಡಿಕೆ ಜಗಿಯುವುದು ಆರೋಗ್ಯಕ್ಕೆ ಹಾನಿಕರವೇ? ಹೀಗೆ ನಮೂದಿಸಬೇಕೆನ್ನುವ ನಿಯಮ ಎಲ್ಲಿದೆ? ಮಲೆನಾಡು ರೈತರ ವಲಯದಲ್ಲಿ ಮತ್ತೆ ಚರ್ಚೆ ಆರಂಭ

Thursday, February 22, 2024

ಪಿಎಫ್‌ಐ ಸಂಘಟನೆ ಪ್ರಮುಖನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ಧಾರೆ.

Bangalore Crime: ನಿಷೇಧಿತ ಪಿಎಫ್ಐ ಪದಾಧಿಕಾರಿ ದಾವಣಗೆರೆಯ ತಾಹೀರ್ ಹುಸೇನ್‌ ಬಂಧಿಸಿದ ಬೆಂಗಳೂರು ಪೊಲೀಸರು

Saturday, February 17, 2024

ದಾವಣಗೆರೆಯಲ್ಲಿ ನಡೆಯುತ್ತಿರುವ ಪತ್ರಕರ್ತರ ಸಂಘದ ಸಮ್ಮೇಳನದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು. ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್‌ ಅವರನ್ನು ಸನ್ಮಾನಿಸಲಾಯಿತು.

Davanagere news: ಕರ್ನಾಟಕದ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್‌ ಪಾಸ್‌: ಸಿದ್ದರಾಮಯ್ಯ ಅಭಯ

Sunday, February 4, 2024

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ

Davanagere News: ಜಗದೀಶ ಶೆಟ್ಟರ್ ಮತ್ತೆ ಬಿಜೆಪಿ ಸೇರುತ್ತಿದ್ದಂತೆ ಅವರ ಬೀಗರಾದ ಶಾಮನೂರು ವರಸೆಯೂ ಬದಲಾಯಿತು; ಕಾಂಗ್ರೆಸಿಗರು ಸಿಡಿಮಿಡಿ

Saturday, January 27, 2024

ಧಾರವಾಡದಲ್ಲಿ ಬೆಳಿಗ್ಗೆಯೇ ಚಳಿಯ ವಾತಾವರಣ ಕೊಂಚ ಅಧಿಕವಾಗಿಯೇ ಇದೆ.

Karnataka Weather: ಧಾರವಾಡ, ಚಿಂತಾಮಣಿ, ದಾವಣಗೆರೆಯಲ್ಲಿ ಕನಿಷ್ಠ ತಾಪಮಾನ ಕುಸಿತ, ಹೆಚ್ಚಿದ ಚಳಿ: ಕರ್ನಾಟಕದ ಇತರೆಡೆ ಹೇಗಿದೆ

Friday, December 29, 2023

ಯುವತಿಯೊರ್ವಳು ನಾಲ್ಕು ಮದುವೆಯಾಗಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ

Davanagere: ಮೋಜು, ಮಸ್ತಿಗಾಗಿ ನಾಲ್ವರನ್ನು ಮದುವೆಯಾದ ಯುವತಿ; ಚೆಲುವೆಯ ಸುಳ್ಳು ಮಾತು ನಂಬಿದ್ದಕ್ಕೆ ಹಾಕಿದಳು ಟೋಪಿ

Thursday, December 28, 2023

ಕೆಎಸ್‌ಆರ್‌ಟಿಸಿ ನಮ್ಮ ಕಾರ್ಗೋ ಸೇವೆ (ಸಾಂಕೇತಿಕ ಚಿತ್ರ)

KSRTC Cargo: ಕೆಎಸ್‌ಆರ್‌ಟಿಸಿ ಕಾರ್ಗೋ ಸೇವೆ ಬುಕ್ ಮಾಡುವುದು ಹೇಗೆ? ಏನೆಲ್ಲಾ ಸೌಲಭ್ಯ ಲಭ್ಯ? ಇಲ್ಲಿದೆ ವಿವರ

Tuesday, December 26, 2023

ಹರಿಹರದ ಅಬಕಾರಿ ಲೈಸೆನ್ಸ್‌ ವಿಚಾರವಾಗಿ ಲಂಚದ ಕಾರಣಕ್ಕೆ ಸಿಕ್ಕಿಬಿದಿದ್ದ ಮೂವರನ್ನು ಅದೇ ಹುದ್ದೆಗೆ ನೇಮಿಸಲಾಗಿದೆ.

Davangere news: ಲಂಚ ಪಡೆಯುವಾಗ ಸಿಕ್ಕಿಬಿದ್ದು ಸಸ್ಪೆಂಡ್‌ ಆದವರು ಅದೇ ಹುದ್ದೆಗೆ ಬಂದರು: ಇದು ಅಬಕಾರಿ ಇಲಾಖೆ ಮಹಿಮೆ !

Friday, December 15, 2023

ದಾವಣಗೆರೆಯಲ್ಲಿ ಕಡ್ಲೆ ಕಾಯಿ ಗಿಡ ಮತ್ತು ಚಹಾ ಮಾರಾಟ ಮಾಡಿ ಪ್ರತಿಭಟನೆ ನಡೆಸಿದ ಅತಿಥಿ ಉಪನ್ಯಾಸಕರು.

Davanagere News: 6 ತಿಂಗಳಿಂದ ಸಂಬಳ ನೀಡದ್ದಕ್ಕೆ ದಾವಣಗೆರೆ ಬೀದಿಯಲ್ಲಿ ಕಡ್ಲೆ ಕಾಯಿ ಗಿಡ ಮತ್ತು ಟೀ ಮಾರಿದ ಅತಿಥಿ ಉಪನ್ಯಾಸಕರು

Thursday, December 14, 2023

ದಾವಣಗೆರೆಯಲ್ಲಿ ಹಲ್ಲೆಗೊಳಗಾದ ಯುವಕ ಶ್ರೀನಿವಾಸ್‌ ನಿಂದ ಪೊಲೀಸರು ಹೇಳಿಕೆ ದಾಖಲಿಸಿಕೊಂಡರು.

Davangere News: ದಾವಣಗೆರೆಯಲ್ಲಿ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಯುವಕನ ಮೇಲೆ ನೈತಿಕ ಪೊಲೀಸ್‌ ಗಿರಿ: ಮಾರಣಾಂತಿಕ ಹಲ್ಲೆ

Monday, December 11, 2023

ದಾವಣಗೆರೆಯಲ್ಲಿ ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್‌ ವಿಭಿನ್ನವಾಗಿ ಸಂಚಾರ ಜಾಗೃತಿ ಮೂಡಿಸುತ್ತಾರೆ.

Davangere News: ಸಂಚಾರ ನಿಯಮ ಉಲ್ಲಂಘಿಸಿ ವಡಾ ಪಡೆದೀರೀ ಜೋಕೆ: ದಾವಣಗೆರೆ ಸಾಮಾಜಿಕ ಕಾರ್ಯಕರ್ತನ ಭಿನ್ನ ಜಾಗೃತಿ

Saturday, December 9, 2023

ದಾವಣಗೆರೆಯಲ್ಲಿ ಮನೆ ಕಳೆದುಕೊಂಡು ಬೀದಿಗೆ ಬಿದ್ದ ಕುಟುಂಬ

Davanagere News: ದಾವಣಗೆರೆ ಮಹಾನಗರಪಾಲಿಕೆ ಕಾರ್ಯಾಚರಣೆ; ಮನೆ ಕಳೆದುಕೊಂಡು ಬೀದಿಗೆ ಬಿದ್ದ 400ಕ್ಕೂ ಹೆಚ್ಚು ಕುಟುಂಬ

Wednesday, December 6, 2023