Fire Accident

ಓವರ್‌ವ್ಯೂ

ಬೆಂಗಳೂರಿನಲ್ಲಿ 1,400 ಕ್ಕೂ ಹೆಚ್ಚು ಅನಾಥ ವಾಹನಗಳ ಪತ್ತೆ (ಸಾಂಕೇತಿಕ ಚಿತ್ರ)

ಬೆಂಗಳೂರಿನಲ್ಲಿ 1,400 ಕ್ಕೂ ಹೆಚ್ಚು ಅನಾಥ ವಾಹನಗಳ ಪತ್ತೆ; ಮಾಲೀಕರು ಪತ್ತೆಯಾಗದಿದ್ದರೆ ಹರಾಜು ಪ್ರಕ್ರಿಯೆ

Thursday, April 18, 2024

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಿಗೂಢ ಸ್ಫೋಟ

Blast in Bengaluru: ಬೆಂಗಳೂರಿನ ಕುಂದಲಹಳ್ಳಿ ರಾಮೇಶ್ವರಂ ಕೆಫೆಯಲ್ಲಿ ನಿಗೂಢ ಸ್ಫೋಟ; ಹಲವರಿಗೆ ಗಾಯ

Friday, March 1, 2024

ಮಧ್ಯಪ್ರದೇಶದ ಹರ್ದಾದಲ್ಲಿ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟದಿಂದ ಕನಿಷ್ಠ  7 ಸಾವು ಸಂಭವಿಸಿದ್ದು, 60ಕ್ಕೂ ಹೆಚ್ಚು ಮಂದಿಗೆ ಗಾಯಗೊಂಡಿರುವುದಾಗಿ ಸರ್ಕಾರ ತಿಳಿಸಿದೆ.

ಮಧ್ಯಪ್ರದೇಶದ ಹರ್ದಾದಲ್ಲಿ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; 7 ಸಾವು, 60ಕ್ಕೂ ಹೆಚ್ಚು ಮಂದಿಗೆ ಗಾಯ, ವೀಡಿಯೊ

Tuesday, February 6, 2024

ಮಧ್ಯಪ್ರದೇಶದ ಹರ್ದಾದ ಪಟಾಕಿ ಘಟಕದಲ್ಲಿ ಭಾರೀ ಸ್ಪೋಟ ಸಂಭವಿಸಿದೆ.

Madhya Pradesh News: ಮಧ್ಯಪ್ರದೇಶ ಪಟಾಕಿ ಘಟಕದಲ್ಲಿ ಸ್ಪೋಟ, ಸಾವಿನ ಸಂಖ್ಯೆ 11ಕ್ಕೆ ಏರಿಕೆ

Tuesday, February 6, 2024

ಗಿಲ್ಬರ್ಟ್ ಕಾರ್ಲೊ (78) ಮತ್ತು ಅವರ ಪತ್ನಿ ಕ್ರಿಸ್ಟಿನಾ ಕಾರ್ಲೊ (70)

Mangaluru Fire Accident: ಬಂಟ್ವಾಳ ಲೊರೆಟ್ಟೊಪದವಿನಲ್ಲಿ ಕಸಕ್ಕೆ ಬೆಂಕಿ ಕೊಡಲು ಹೋದಾಗ ಅವಘಡ; 70 ವರ್ಷದ ದಂಪತಿ ಸಜೀವ ದಹನ

Sunday, January 28, 2024

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>ಬೆಂಗಳೂರಿನ ರಾಜಾನುಕುಂಟೆಯಲ್ಲಿರುವ ರಕ್ಷಾ ಆಸ್ಪತ್ರೆ (ರಕ್ಷಾ ಹೆಲ್ತ್‌ ಕೇರ್ ಹಾಸ್ಪಿಟಲ್‌) ಯಲ್ಲಿ ಮಂಗಳವಾರ ಬೆಳಗ್ಗೆ ಅಗ್ನಿ ಅವಘಡ ಸಂಭವಿಸಿದೆ. ರೋಗಿಗಳು ಹಾಗೂ ಸಿಬ್ಬಂದಿಗಳು ಭಯಭೀತರಾಗಿದ್ದರು. ಅಗ್ನಿ ಅನಾಹುತಕ್ಕೆ ಕಾರಣ ಏನೆಂದು ತಿಳಿದಿಲ್ಲ ಆಸ್ಪತ್ರೆ ಮುಖ್ಯದ್ವಾರದ ಬಳಿ ದಟ್ಟ ಹೊಗೆ ಆವರಿಸಿಕೊಂಡಿತ್ತು.</p>

ಬೆಂಗಳೂರಿನ ರಾಜಾನುಕುಂಟೆಯ ರಕ್ಷಾ ಹೆಲ್ತ್‌ ಕೇರ್ ಹಾಸ್ಪಿಟಲ್‌ನಲ್ಲಿ ಅಗ್ನಿ ಅನಾಹುತ, ಅದೃಷ್ಟವಶಾತ್ ರೋಗಿಗಳು ಬಚಾವ್-ಫೋಟೋಸ್‌

May 07, 2024 11:48 AM

ಎಲ್ಲವನ್ನೂ ನೋಡಿ

ತಾಜಾ ವಿಡಿಯೊಗಳು

ಕೋಲ್ಕತ್ತಾ ಏರ್ ಪೋರ್ಟ್ ನಲ್ಲಿ ಬೆಂಕಿ..!

Kolkata Airport : ಕೋಲ್ಕತ್ತಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಗ್ನಿ ಅವಘಡ ; ಪ್ರಯಾಣಿಕರು ಸುರಕ್ಷಿತಾ ಸ್ಥಳಕ್ಕೆ ಸ್ಥಳಾಂತರ

Jun 15, 2023 12:42 PM