Latest fire accident News

ಉಡುಪಿ ಅಂಬಲಪಾಡಿಯಲ್ಲಿ ಅಗ್ನಿ ದುರಂತ: ಉಸಿರುಗಟ್ಟಿ ದಂಪತಿ ಸಾವು

ಉಡುಪಿ ಅಂಬಲಪಾಡಿಯಲ್ಲಿ ಅಗ್ನಿ ದುರಂತ: ಉಸಿರುಗಟ್ಟಿ ದಂಪತಿ ಸಾವು; ಮನೆಯೊಳಗಿನ ಅತಿ ಭದ್ರತಾ ವ್ಯವಸ್ಥೆಯೇ ದುರಂತಕ್ಕೆ ಕಾರಣವಾಯ್ತೇ?

Tuesday, July 16, 2024

ದಕ್ಷಿಣ ಕೋರಿಯಾದಲ್ಲಿ ಬೆಂಕಿ ಬಿದ್ದು ಬ್ಯಾಟರಿ ಘಟಕ ಸುಟ್ಟುಹೋಗಿ  20 ಮಂದಿ ಮೃತಪಟ್ಟಿದ್ದಾರೆ.

Seoul Fire: ದಕ್ಷಿಣ ಕೊರಿಯಾದ ಲಿಥಿಯಂ ಬ್ಯಾಟರಿ ಘಟಕದಲ್ಲಿ ಬೆಂಕಿ, 20 ಮಂದಿ ಸಾವು

Monday, June 24, 2024

ಕುವೈತ್‌ನ ಬೆಂಕಿ ದುರ್ಘಟನೆ

Kerala News: ಕುವೈತ್‌ ಅಗ್ನಿ ದುರಂತದಲ್ಲಿ ಮೃತಪಟ್ಟವರದಲ್ಲಿ ಕೇರಳದವರೇ 21 ಮಂದಿ

Thursday, June 13, 2024

ಕುವೈತ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಬೃಹತ್‌ ಕಟ್ಟಡ.

Kuwait Fire: ಕುವೈತ್ ನಲ್ಲಿ ಭಾರೀ ಅಗ್ನಿ ಅವಘಡ, 40 ಭಾರತೀಯರ ದುರ್ಮರಣ, ಹಲವರ ಸ್ಥಿತಿ ಗಂಭೀರ

Wednesday, June 12, 2024

ತುಮಕೂರು: 300 ವಿದ್ಯಾರ್ಥಿನಿಯರಿದ್ದ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ನಲ್ಲಿ ನಿನ್ನೆ ರಾತ್ರಿ ಅಗ್ನಿದುರಂತ ಸಂಭವಿಸಿದೆ. ಬಿಎಚ್ ರಸ್ತೆಯ ಈ ಹಾಸ್ಟೆಲ್‌ನ ಅಗ್ನಿದುರಂತಕ್ಕೆ ಶಾರ್ಟ್‌ ಸರ್ಕ್ಯೂಟ್‌ ಕಾರಣ ಎನ್ನಲಾಗಿದೆ.

ತುಮಕೂರು: 300 ವಿದ್ಯಾರ್ಥಿನಿಯರಿದ್ದ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ನಲ್ಲಿ ಅಗ್ನಿದುರಂತ, ಶಾರ್ಟ್‌ ಸರ್ಕ್ಯೂಟ್‌ ಕಾರಣ

Saturday, June 8, 2024

ದೆಹಲಿಯ ಮಕ್ಕಳ ಆಸ್ಪತ್ರೆಯಲ್ಲಿ ಕಂಡು ಬಂದ ಬೆಂಕಿ.

Delhi fire: ದೆಹಲಿ ಮಕ್ಕಳ ಆಸ್ಪತ್ರೆಯಲ್ಲಿ ಬೆಂಕಿ, 6 ನವಜಾತ ಶಿಶುಗಳ ಸಾವು

Sunday, May 26, 2024

ರಾಜ್‌ಕೋಟ್‌ ಗೇಮಿಂಗ್ ಜೋನ್ ಅಗ್ನಿ ದುರಂತಕ್ಕೆ ಪ್ರಧಾನಿ ಮೋದಿ ಕಂಬನಿ ಮಿಡಿದಿದ್ದಾರೆ. ಪರಿಹಾರ ಘೋಷಣೆ ಮಾಡಿರುವ ಗುಜರಾತ್ ಸರ್ಕಾರ ತನಿಖೆಗೆ ಎಸ್‌ಐಟಿ ರಚಿಸಿದೆ.

ರಾಜ್‌ಕೋಟ್‌ ಗೇಮಿಂಗ್ ಜೋನ್ ಅಗ್ನಿ ದುರಂತಕ್ಕೆ ಪ್ರಧಾನಿ ಮೋದಿ ಕಂಬನಿ; ಪರಿಹಾರ ಘೋಷಣೆ, ತನಿಖೆಗೆ ಎಸ್‌ಐಟಿ ರಚಿಸಿದ ಗುಜರಾತ್ ಸರ್ಕಾರ

Saturday, May 25, 2024

ಬೆಂಗಳೂರಿನಲ್ಲಿ 1,400 ಕ್ಕೂ ಹೆಚ್ಚು ಅನಾಥ ವಾಹನಗಳ ಪತ್ತೆ (ಸಾಂಕೇತಿಕ ಚಿತ್ರ)

ಬೆಂಗಳೂರಿನಲ್ಲಿ 1,400 ಕ್ಕೂ ಹೆಚ್ಚು ಅನಾಥ ವಾಹನಗಳ ಪತ್ತೆ; ಮಾಲೀಕರು ಪತ್ತೆಯಾಗದಿದ್ದರೆ ಹರಾಜು ಪ್ರಕ್ರಿಯೆ

Thursday, April 18, 2024

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಿಗೂಢ ಸ್ಫೋಟ

Blast in Bengaluru: ಬೆಂಗಳೂರಿನ ಕುಂದಲಹಳ್ಳಿ ರಾಮೇಶ್ವರಂ ಕೆಫೆಯಲ್ಲಿ ನಿಗೂಢ ಸ್ಫೋಟ; ಹಲವರಿಗೆ ಗಾಯ

Friday, March 1, 2024

ಮಧ್ಯಪ್ರದೇಶದ ಹರ್ದಾದಲ್ಲಿ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟದಿಂದ ಕನಿಷ್ಠ  7 ಸಾವು ಸಂಭವಿಸಿದ್ದು, 60ಕ್ಕೂ ಹೆಚ್ಚು ಮಂದಿಗೆ ಗಾಯಗೊಂಡಿರುವುದಾಗಿ ಸರ್ಕಾರ ತಿಳಿಸಿದೆ.

ಮಧ್ಯಪ್ರದೇಶದ ಹರ್ದಾದಲ್ಲಿ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; 7 ಸಾವು, 60ಕ್ಕೂ ಹೆಚ್ಚು ಮಂದಿಗೆ ಗಾಯ, ವೀಡಿಯೊ

Tuesday, February 6, 2024

ಮಧ್ಯಪ್ರದೇಶದ ಹರ್ದಾದ ಪಟಾಕಿ ಘಟಕದಲ್ಲಿ ಭಾರೀ ಸ್ಪೋಟ ಸಂಭವಿಸಿದೆ.

Madhya Pradesh News: ಮಧ್ಯಪ್ರದೇಶ ಪಟಾಕಿ ಘಟಕದಲ್ಲಿ ಸ್ಪೋಟ, ಸಾವಿನ ಸಂಖ್ಯೆ 11ಕ್ಕೆ ಏರಿಕೆ

Tuesday, February 6, 2024

ಗಿಲ್ಬರ್ಟ್ ಕಾರ್ಲೊ (78) ಮತ್ತು ಅವರ ಪತ್ನಿ ಕ್ರಿಸ್ಟಿನಾ ಕಾರ್ಲೊ (70)

Mangaluru Fire Accident: ಬಂಟ್ವಾಳ ಲೊರೆಟ್ಟೊಪದವಿನಲ್ಲಿ ಕಸಕ್ಕೆ ಬೆಂಕಿ ಕೊಡಲು ಹೋದಾಗ ಅವಘಡ; 70 ವರ್ಷದ ದಂಪತಿ ಸಜೀವ ದಹನ

Sunday, January 28, 2024

ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯ ಕಾರ್ಖಾನೆಯೊಂದರಲ್ಲಿ ಸ್ಪೋಟ ಸಂಭವಿಸಿ ಒಂಬತ್ತು ಮಂದಿ ಮೃತಪಟ್ಟಿದ್ದಾರೆ.

Nagpur Blast: ನಾಗ್ಪುರ ಸೋಲಾರ್‌ ಘಟಕದಲ್ಲಿ ಸ್ಪೋಟ: 9 ಮಂದಿ ಸಾವು

Sunday, December 17, 2023

ವಿಜಯಪುರ ನಗರ ಹೊರ ವಲಯದಲ್ಲಿ ಬಸ್‌ಗೆ ಬೆಂಕಿ ಬಿದ್ದು ಭಾರೀ ಅನಾಹುತ ತಪ್ಪಿದೆ

Vijayapura News: ವಿಜಯಪುರ ಬಳಿ ಖಾಸಗಿ ಬಸ್‌ಗೆ ಬೆಂಕಿ: ಅಪಾಯದಿಂದ ಪ್ರಯಾಣಿಕರು ಪಾರು

Friday, December 15, 2023

ಹೊತ್ತಿ ಉರಿದ ನವದೆಹಲಿ-ದರ್ಭಾಂಗಾ ಎಕ್ಸ್‌ಪ್ರೆಸ್‌ ರೈಲು

Train Fire: ಹೊತ್ತಿ ಉರಿದ ನವದೆಹಲಿ-ದರ್ಭಾಂಗಾ ಎಕ್ಸ್‌ಪ್ರೆಸ್‌ ರೈಲು: 8 ಮಂದಿಗೆ ಗಾಯ VIDEO

Wednesday, November 15, 2023

ರಾಜಸ್ಥಾನದಲ್ಲಿ ರಸ್ತೆ ಅಪಘಾತ

ರಾಜಸ್ಥಾನದಲ್ಲಿ ರಸ್ತೆ ಅಪಘಾತ: ನಾಗಾಲ್ಯಾಂಡ್​​ನಲ್ಲಿ ಅಗ್ನಿ ಅವಘಡ: ಎರಡು ಕುಟುಂಬದ 10 ಮಂದಿ ಸಾವು

Monday, November 13, 2023

ಉಡುಪಿ ಜಿಲ್ಲೆ ಬೈಂದೂರಿನ ಗಂಗೊಳ್ಳಿಯಲ್ಲಿ ಅಗ್ನಿ ಅವಘಡಕ್ಕೆ ಸಿಲುಕಿದ ಭಾರೀ ಗಾತ್ರದ ದೋಣಿ.

Byndoor fire: ಎಂಟು ಬೋಟುಗಳು ಅಗ್ನಿಗೆ ಆಹುತಿ, ಧಗಧಗನೆ ಹೊತ್ತಿ ಉರಿದ ದೋಣಿಗಳು

Monday, November 13, 2023

ಹೈದ್ರಾಬಾದ್‌ನ ಕಟ್ಟಡವೊಂದರಲ್ಲಿ ಬೆಂಕಿ ತಗುಲಿ ಭಾರೀ ಅನಾಹುತವಾಗಿದೆ.

Hyderabad fire: ಹೈದ್ರಾಬಾದ್‌ ನಲ್ಲಿ ಗೋಡೌನ್‌ಗೆ ಬೆಂಕಿ: 9 ಮಂದಿ ಸಾವು

Monday, November 13, 2023

ಮೈಮೇಲೆ ಬಿಸಿ ಸಾಂಬಾರು ಬಿದ್ದು ಬಾಲಕ ಸಾವು

Davanagere News: ಮೈಮೇಲೆ ಬಿಸಿ ಸಾಂಬಾರು ಬಿದ್ದು ಬಾಲಕ ಸಾವು; ದಾವಣಗೆರೆಯಲ್ಲೊಂದು ದಾರುಣ ಘಟನೆ

Friday, November 3, 2023

ಬೆಂಗಳೂರಿನ ಹೊಸಕೆರೆಹಳ್ಳಿ ವೀರಭದ್ರನಗರದಲ್ಲಿ ಖಾಸಗಿ ಬಸ್‌ಗಳಿದ್ದ ಗಾರೇಜ್‌ಗೆ ಬೆಂಕಿ ಬಿದ್ದಿದೆ.

Bangalore News: ಬೆಂಗಳೂರಲ್ಲಿ ಬಸ್‌ ಗಾರೇಜ್‌ಗೆ ಬೆಂಕಿ: 10ಕ್ಕೂ ಹೆಚ್ಚು ಬಸ್‌ ಬೆಂಕಿಗಾಹುತಿ

Monday, October 30, 2023