Latest fire accident Photos

ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಅಗ್ನಿದುರಂತ ಸಂಭವಿಸಿದ ಟಿಆರ್‌ಪಿ ಗೇಮಿಂಗ್‌ ಝೋನ್‌ ಸ್ಥಳದಲ್ಲಿ ಅಧಿಕಾರಿಗಳು ಭಾನುವಾರ ಪರಿಶೀಲನೆ ನಡೆಸಿದರು. ದುರಂತದಲ್ಲಿ ನಾಲ್ಕು ಮಕ್ಕಳು ಸೇರಿ 27 ಜನ ಮೃತಪಟ್ಟರು.

ರಾಜ್‌ಕೋಟ್ ಅಗ್ನಿದುರಂತ; ಟಿಆರ್‌ಪಿ ಗೇಮಿಂಗ್ ಝೋನ್‌ನಲ್ಲಿ ಅಗ್ನಿಸುರಕ್ಷೆ ಕೊರತೆ, ಮಾಲೀಕ, ಮ್ಯಾನೇಜರ್ ಬಂಧನ

Sunday, May 26, 2024

ಬೆಂಗಳೂರಿನ ರಾಜಾನುಕುಂಟೆಯಲ್ಲಿರುವ ರಕ್ಷಾ ಆಸ್ಪತ್ರೆ (ರಕ್ಷಾ ಹೆಲ್ತ್‌ ಕೇರ್ ಹಾಸ್ಪಿಟಲ್‌) ಯಲ್ಲಿ ಮಂಗಳವಾರ ಬೆಳಗ್ಗೆ ಅಗ್ನಿ ಅವಘಡ ಸಂಭವಿಸಿದೆ. ರೋಗಿಗಳು ಹಾಗೂ ಸಿಬ್ಬಂದಿಗಳು ಭಯಭೀತರಾಗಿದ್ದರು. ಅಗ್ನಿ ಅನಾಹುತಕ್ಕೆ ಕಾರಣ ಏನೆಂದು ತಿಳಿದಿಲ್ಲ ಆಸ್ಪತ್ರೆ ಮುಖ್ಯದ್ವಾರದ ಬಳಿ ದಟ್ಟ ಹೊಗೆ ಆವರಿಸಿಕೊಂಡಿತ್ತು.

ಬೆಂಗಳೂರಿನ ರಾಜಾನುಕುಂಟೆಯ ರಕ್ಷಾ ಹೆಲ್ತ್‌ ಕೇರ್ ಹಾಸ್ಪಿಟಲ್‌ನಲ್ಲಿ ಅಗ್ನಿ ಅನಾಹುತ, ಅದೃಷ್ಟವಶಾತ್ ರೋಗಿಗಳು ಬಚಾವ್-ಫೋಟೋಸ್‌

Tuesday, May 7, 2024

ಕಾಡ್ಗಿಚ್ಚು ಮುನ್ಸೂಚನೆ: ಫಾರೆಸ್ಟ್‌ ಸರ್ವೇ ಆಫ್ ಇಂಡಿಯಾ ನೀಡಿರುವ ಮುನ್ಸೂಚನೆ ಪ್ರಕಾರ ಮುಂದಿನ ಏಳು ದಿನಗಳ ಅವಧಿಯಲ್ಲಿ ಕರ್ನಾಟಕದ ಕೆಲವು ಕಡೆಗಳಲ್ಲಿ ಭಾರಿ ಪ್ರಮಾಣದ ಕಾಡ್ಗಿಚ್ಚು ಸಂಭವಿಸಲಿದೆ. ಇದು ಮಧ್ಯಮ ತೀವ್ರತೆ ಹೊಂದಿರಬಹುದು ಎಂದು ಕರ್ನಾಟಕ ಸರ್ಕಾರ ಕಾಡ್ಚಿಚ್ಚು ಮುನ್ಸೂಚನೆಯನ್ನು ಗುರುವಾರ (ಮಾರ್ಚ್ 21) ಮಧ್ಯಾಹ್ನ ನಂತರ 2.30ಕ್ಕೆ ಪ್ರಕಟಿಸಿದೆ. (ಕಾಡ್ಗಿಚ್ಚು - ಬಲಚಿತ್ರ ಸಾಂಕೇತಿಕ)

Forest Fire Alert: ದಾಂಡೇಲಿ, ಭದ್ರಾವತಿ, ಕಡೂರು ಸಮೀಪದ ಅರಣ್ಯಗಳಲ್ಲಿ 7 ದಿನದೊಳಗೆ ಭಾರಿ ಕಾಡ್ಗಿಚ್ಚು ಅನಾಹುತ ಸಾಧ್ಯತೆ, ಎಚ್ಚರಿಕೆ ಘೋಷಣೆ

Friday, March 22, 2024

ಬೆಂಗಳೂರಿನ ಇಂದಿರಾನಗರ ಸಮೀಪದ ಬ್ರೂಕ್‌ಫೀಲ್ಡ್‌ನಲ್ಲಿರುವ ದಿ ರಾಮೇಶ್ವರಂ ಕೆಫೆಯಲ್ಲಿ ಶುಕ್ರವಾರ (ಮಾ.1) ಮಧ್ಯಾಹ್ನ ನಿಗೂಢ ಸ್ಫೋಟ ಸಂಭವಿಸಿದೆ. ಸ್ಫೋಟದ ಬಳಿಕ ರಾಮೇಶ್ವರಂ ಕೆಫೆಯ ಮುಂಭಾಗ ಮತ್ತು ಸೈಡ್‌ನ ನೋಟ. ಮುಂಭಾಗ ಖಾಲಿ ಇದ್ದರೆ ಒಳಗೆ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳ ಪರಿಶೀಲನೆ ಮಾಡುತ್ತಿರುವುದು ಕಾಣಬಹುದು.

Bengaluru Blast: ಬೆಂಗಳೂರಿನ ಜನಪ್ರಿಯ ರಾಮೇಶ್ವರಂ ಕೆಫೆಯಲ್ಲಿ ನಿಗೂಢ ಸ್ಫೋಟ; ಘಟನಾ ಸ್ಥಳದ ಕೆಲವು ಫೋಟೋಸ್

Friday, March 1, 2024

ತಮಿಳುನಾಡಿನ ವಿರುದುನಗರ ಜಿಲ್ಲೆಯ ಶಿವಕಾಶಿ ತಾಲೂಕಿನ ರೆಂಗಪಾಳ್ಯಂ ಪಂಚಾಯಿತಿ ವ್ಯಾಪ್ತಿಯಲ್ಲಿ ಪಟಾಕಿ ಕಾರ್ಖಾನೆಯಲ್ಲಿ ಇಂದು (ಅ.17) ಭಾರಿ ಸ್ಫೋಟ ಸಂಭವಿಸಿದೆ. ಇದರಿಂದಾಗಿ 9 ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ. ಹಲವರಿಗೆ ಗಾಯಗಳಾಗಿವೆ.

Explosions in Firecracker Shop: ತಮಿಳುನಾಡು ಪಟಾಕಿ ಅಂಗಡಿಯಲ್ಲಿ ಸಂಭವಿಸಿದ ಭಾರಿ ಸ್ಫೋಟಕ್ಕೆ 9 ಜನ ಬಲಿ, ಹಲವರಿಗೆ ಗಾಯ

Tuesday, October 17, 2023

ಹುಬ್ಬಳ್ಳಿಯ ಮರಾಠ ಗಲ್ಲಿಯ ಸಾರ್ವಜನಿಕ ಗಣೇಶೋತ್ಸವದ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆ ಇಂದು (ಸೆ.28) ನಡೆಯಿತು. ಮೆರವಣಿಗೆ ಶಿವಾಜಿ ವೃತ್ತದ ಬಳಿ ತಲುಪಿದಾಗ ಗಣೇಶ ಮೂರ್ತಿಗೆ ತೊಡಿಸಿದ್ದ ಉಡುಪಿಗೆ ಬೆಂಕಿ ಹತ್ತಿಕೊಂಡಿತು.

Fire Accident: ಹುಬ್ಬಳ್ಳಿ ಮರಾಠಗಲ್ಲಿ ಸಾರ್ವಜನಿಕ ಬೃಹತ್ ಗಣೇಶನ ಉಡುಪಿಗೆ ಹತ್ತಿಕೊಂಡ ಬೆಂಕಿ, ಇಲ್ಲಿವೆ ಅನಾಹುತ ಫೋಟೋಸ್

Thursday, September 28, 2023

ಸೆಂಟ್ರಲ್ ಜೊಹಾನ್ಸ್‌ಬರ್ಗ್‌ನಲ್ಲಿ ತಾತ್ಕಾಲಿಕ ವಸತಿ ಗೃಹವಾಗಿ ಬಳಕೆಯಲ್ಲಿದ್ದ 5 ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಅನಾಹುತ ಸಂಭವಿಸಿದೆ. ಅಗ್ನಿಶಾಮಕ ಸಿಬ್ಬಂದಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸ್ಥಳೀಯ ಕಾಲಮಾನ ಪ್ರಕಾರ ಗುರುವಾರ ರಾತ್ರಿ ಸಂಭವಿಸಿದ ಅಗ್ನಿ ದುರಂತದ ಕಾವು ಸಮೀಪದ ಕಟ್ಟಡಗಳ ಮೇಲೂ ಪರಿಣಾಮ ಬೀರಿತ್ತು. ಇತ್ತೀಚಿನ ವರದಿ ಪ್ರಕಾರ, ಸಾವಿನ ಸಂಖ್ಯೆ 73ಕ್ಕೆ ಏರಿಕೆಯಾಗಿದೆ.

Johannesburg Fire Accident: ಜೊಹಾನ್ಸ್‌ಬರ್ಗ್‌ನ 5 ಅಂತಸ್ತಿನ ಕಟ್ಟಡದಲ್ಲಿ ಅಗ್ನಿಅನಾಹುತಕ್ಕೆ 73 ಸಾವು; ಇಲ್ಲಿದೆ ಫೋಟೋಸ್

Thursday, August 31, 2023

ಗ್ಯಾಸ್ ಸಿಲಿಂಡರ್‌ಗಳು, ಕ್ರ್ಯಾಕರ್‌ಗಳು, ಆಸಿಡ್, ಸೀಮೆಎಣ್ಣೆ, ಪೆಟ್ರೋಲ್, ಥರ್ಮಿಕ್ ವೆಲ್ಡಿಂಗ್, ಸ್ಟೌ ಮತ್ತು ಸ್ಫೋಟಕಗಳಂತಹ ಬೆಂಕಿಯಿಡುವ ವಸ್ತುಗಳನ್ನು ಸಾಗಿಸುವುದು 1989ರ ರೈಲ್ವೆ ಕಾಯಿದೆಯ ಸೆಕ್ಷನ್ 67, 164 ಮತ್ತು 165 ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ.

Train Fire: ಸಿಲಿಂಡರ್ ಬಳಸಿ ಅಡುಗೆ ಮಾಡಿದ್ದೇ ಅವಘಡಕ್ಕೆ ಕಾರಣವೇ; ರೈಲಿನಲ್ಲಿ ಸ್ಫೋಟಕಗಳ ಸಾಗಾಟ ನಡೆಸಿದರೆ ಕಾನೂನಿನ ಶಿಕ್ಷೆ ಏನು?

Saturday, August 26, 2023

ಅಮೆರಿಕದ ಅತ್ಯಂತ ಅಪಾಯಕಾರಿ ಕಾಡ್ಗಿಚ್ಚುಗಳ ಪೈಕಿ ಒಂದು ಎಂದು ಗುರುತಿಸಲ್ಪಟ್ಟ ಹವಾಯಿ ಕಾಡ್ಗಿಚ್ಚು 2023, ಹವಾಯಿ ದ್ವೀಪದಲ್ಲಿ ತಲ್ಲಣ ಸೃಷ್ಟಿಸಿದೆ. ಮಾಯಿ ವ್ಯಾಪ್ತಿಯ ಲಹೈನಾ ಪಟ್ಟಣವನ್ನು ಸುಟ್ಟುಹಾಕಿದೆ. ಇಲ್ಲಿರುವದು ಕಿಹೇಯಿಯಲ್ಲಿ ಹೊತ್ತಿ ಉರಿಯುತ್ತಿರುವ ಕಾಳ್ಗಿಚ್ಚು.

Hawaii wildfires: ಅಮೆರಿಕದ ಅತ್ಯಂತ ಅಪಾಯಕಾರಿ ಕಾಡ್ಗಿಚ್ಚು ಹವಾಯಿಯಲ್ಲಿ ಸೃಷ್ಟಿಸಿದೆ ತಲ್ಲಣ; ಇಲ್ಲಿವೆ ಕೆಲವು ಫೋಟೋಸ್‌

Thursday, August 10, 2023

ಮಹಾರಾಷ್ಟ್ರದ ಬುಲ್ಧಾನಾದ ಸಮೃದ್ಧಿ ಮಹಾಮಾರ್ಗ್ ಎಕ್ಸ್‌ಪ್ರೆಸ್‌ವೇಯಲ್ಲಿ 32 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್‌ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಕನಿಷ್ಠ 25 ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Buldana Bus Fire: ಮಹಾರಾಷ್ಟ್ರದ ಬುಲ್ದಾನ ಅಪಘಾತದಲ್ಲಿ 25 ಮಂದಿ ಸಾವು; ಭೀಕರ ದುರಂತದ ಫೋಟೋಸ್

Saturday, July 1, 2023

ಕೋಲ್ಕತದ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಇಂಟರ್‌ನ್ಯಾಷನಲ್‌ ಏರ್‌ಪೋರ್ಟ್‌ನಲ್ಲಿ ಬುಧವಾರ (ಜೂ.14) ಅಗ್ನಿಅನಾಹಿತ ಸಂಭವಿಸಿತು. ಇದು 3ಸಿ ನಿರ್ಗಮನ ಟರ್ಮಿನಲ್‌ ಸಮೀಪ ಆಗಿತ್ತು.

Kolkata Airport: ಕೋಲ್ಕತ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಗ್ನಿ ಅವಘಡ; ಮೊದಲ ಫೋಟೋಸ್ ಇಲ್ಲಿವೆ

Wednesday, June 14, 2023

ಬೆಂಕಿಗೆ ಕಾರಣ ಇನ್ನೂ ತಿಳಿದು ಬಂದಿಲ್ಲ. ತನಿಖೆ ಬಳಿಕ ಗೊತ್ತಾಗಲಿದೆ.

Mumbai Fire Accident: ಪೀಠೋಪಕರಣಗಳ ಗೋಡೌನ್‌ನಲ್ಲಿ ಅಗ್ನಿ ಅವಘಡ.. ಫೋಟೋಸ್​ ನೋಡಿ

Monday, March 13, 2023

ಗ್ರ್ಯಾಂಡ್ ಡೈಮಂಡ್ ಸಿಟಿ ಹೋಟೆಲ್‌ ಕ್ಯಾಸಿನೋದಲ್ಲಿ ಕಾಣಿಸಿಕೊಂಡ ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ದಳಕ್ಕೆ ಸುಮಾರು 12 ಗಂಟೆಗಳು ಬೇಕಾಯಿತು. ಬೆಂಕಿತ ತೀವ್ರತೆ ಅಷ್ಟರಮಟ್ಟಿಗೆ ಇತ್ತು ಎಂದು ಮೂಲಗಳು ತಿಳಿಸಿವೆ.

Fire at Cambodia hotel: ಕಾಂಬೋಡಿಯಾ ಹೋಟೆಲ್​ನಲ್ಲಿ ಬೆಂಕಿ, 16 ಮಂದಿ ಸಾವು.. PHOTOS

Thursday, December 29, 2022

ಘಟನೆ ಬಳಿಕ ಪೊಲೀಸ್, ಅಗ್ನಿಶಾಮಕ ದಳ ಮತ್ತು ತುರ್ತು ವಿಭಾಗದ ಸಹಾಯದಿಂದ ಬೆಂಕಿಯನ್ನು ನಂದಿಸಲಾಗಿದೆ.

Fire in Jamia Masjid: ಜಾಮಿಯಾ ಮಸೀದಿಯಲ್ಲಿ ಅಗ್ನಿ ಅವಘಡ; ಸಂಪೂರ್ಣ ಹಾನಿ

Thursday, November 17, 2022

ನೋಡ ನೋಡುತ್ತಿದ್ದಂತೆಯೇ ಹೊತ್ತಿ ಉರಿದ ಚೀನಾದ ಗಗನಚುಂಬಿ​ ಕಟ್ಟಡ

China skyscraper Fire: ನೋಡ ನೋಡುತ್ತಲೇ ಧಗಧಗನೆ ಉರಿಯಿತು 715 ಅಡಿ ಎತ್ತರದ ಕಟ್ಟಡ.. ಫೋಟೋಸ್​ ನೋಡಿ

Friday, September 16, 2022