ಕನ್ನಡ ಸುದ್ದಿ  /  ವಿಷಯ  /  Government of India

Government of India

ಓವರ್‌ವ್ಯೂ

ಡಿಡಿ ನ್ಯೂಸ್ ಲಾಂಛನದ ಬಣ್ಣ ಬದಲಾಗಿದ್ದು, ಕೆಂಪು ಹೋಗಿ ಕೇಸರಿ ಆಯ್ತು. ಡಿಡಿ ನ್ಯೂಸ್ ಹಳೆಯ ಲಾಂಛನ (ಎಡಚಿತ್ರ), ಡಿಡಿ ನ್ಯೂಸ್ ಹೊಸ ಲಾಂಛನ (ಬಲ ಚಿತ್ರ)

ಡಿಡಿ ನ್ಯೂಸ್ ಲಾಂಛನದ ಬಣ್ಣ ಬದಲು; ಕೆಂಪು ಹೋಗಿ ಕೇಸರಿ ಆಯ್ತು ರಾಷ್ಟ್ರೀಯ ಸುದ್ದಿ ಪ್ರಸಾರ ಸಂಸ್ಥೆಯ ಲೋಗೋ ಬಣ್ಣ

Friday, April 19, 2024

ಆರೋಗ್ಯ ಪಾನೀಯ ಪಟ್ಟಿಯಿಂದ ಬೋರ್ನ್‌ವಿಟಾ ಮತ್ತು ಆ ಮಾದರಿ ಉತ್ಪನ್ನಗಳು ಹೊರಕ್ಕೆ ಇರಿಸುವಂತೆ ಇ ಕಾಮರ್ಸ್ ತಾಣಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.

ಆರೋಗ್ಯ ಪಾನೀಯ ಪಟ್ಟಿಯಿಂದ ಬೋರ್ನ್‌ವಿಟಾ ಮತ್ತು ಆ ಮಾದರಿ ಉತ್ಪನ್ನಗಳು ಹೊರಕ್ಕೆ, ಇ ಕಾಮರ್ಸ್ ತಾಣಗಳಿಗೆ ಕೇಂದ್ರ ಸೂಚನೆ

Saturday, April 13, 2024

ದ್ವಿತೀಯ ಪಿಯುಸಿ ಪಾಸಾದವರಿಗೆ ಕೇಂದ್ರ ಸರ್ಕಾರದಲ್ಲಿ ಉದ್ಯೋಗಾವಕಾಶ - ಸಿಬ್ಬಂದಿ ಆಯ್ಕೆ ಆಯೋಗದಿಂದ ಅಧಿಸೂಚನೆ ಪ್ರಕಟ (ಸಾಂಕೇತಿಕ ಚಿತ್ರ)

Govt Job Alert: ದ್ವಿತೀಯ ಪಿಯುಸಿ ಪಾಸಾದವರಿಗೆ ಕೇಂದ್ರ ಸರ್ಕಾರದಲ್ಲಿ ಉದ್ಯೋಗಾವಕಾಶ, 7ನೇ ವೇತನ ಆಯೋಗದಡಿ 81,000 ರೂ ತನಕ ಸಂಬಳ

Wednesday, April 10, 2024

ಕೇಂದ್ರ ಗೃಹ ಸಚಿವಾಲಯ 5 ಸರ್ಕಾರೇತರ ಸಂಸ್ಥೆಗಳ (ಎನ್‌ಜಿಒ) ವಿದೇಶಿ ದೇಣಿಗೆ ನೋಂದಣಿ ಕಾಯ್ದೆ (ಎಫ್‌ಸಿಆರ್‌ಎ) ಪರವಾನಗಿಯನ್ನು ರದ್ದುಗೊಳಿಸಿದೆ. (ಸಾಂಕೇತಿಕ ಚಿತ್ರ)

ಚರ್ಚ್‌ ಆರ್ಫ್ ನಾರ್ತ್ ಇಂಡಿಯಾ ಸೇರಿ 5 ಎನ್‌ಜಿಒಗಳ ವಿದೇಶಿ ದೇಣಿಗೆ ಪರವಾನಗಿ ರದ್ದುಗೊಳಿಸಿದ ಕೇಂದ್ರ ಸರ್ಕಾರ

Wednesday, April 3, 2024

ಮುಖ್ಯಮಂತ್ರಿ ಸಿದ್ದರಾಮಯ್ಯ (ಕಡತ ಚಿತ್ರ)

ಬರ ನಿರ್ವಹಣೆಗೆ ಎನ್‌ಡಿಆರ್‌ಎಫ್‌ ಅನುದಾನ ಬಿಡುಗಡೆ ಕೋರಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಕರ್ನಾಟಕ ಸರ್ಕಾರ

Sunday, March 24, 2024

ತಾಜಾ ಫೋಟೊಗಳು

<p>ಲೋಕಸಭಾ ಚುನಾವಣಾ ದಿನಾಂಕ ಘೋಷಣೆಗೂ ಮುನ್ನ ಕೇಂದ್ರ ಸರ್ಕಾರವು ನೌಕರರಿಗೆ ತುಟ್ಟಿಭತ್ಯೆ ಅಥವಾ ಡಿಎಯನ್ನು ಶೇಕಡಾ 4 ರಷ್ಟು ಹೆಚ್ಚಿಸುವುದಾಗಿ ಘೋಷಿಸಿತ್ತು. ಈ ಹಿಂದೆ ಕೇಂದ್ರ ಸರ್ಕಾರಿ ನೌಕರರ ಡಿಎ ಶೇಕಡಾ 46 ರಷ್ಟಿತ್ತು, ಇದೀಗ ಅದು ಚಾಲ್ತಿಗೆ ಬಂದಿದ್ದು, ಡಿಎ ಶೇಕಡಾ 50 ಕ್ಕೆ ಏರಿಕೆಯಾಗಿದೆ. ಇದರೊಂದಿಗೆ ಗ್ರಾಚ್ಯುಟಿ ಮಿತಿ 5 ಲಕ್ಷ ರೂಪಾಯಿಗೆ ತಲುಪಿದೆ. ಮಾರ್ಚ್ ತಿಂಗಳ ವೇತನದ ಜೊತೆಗೆ ಈಗಾಗಲೇ ಹೆಚ್ಚಿಸಲಾಗಿರುವ ತುಟ್ಟಿಭತ್ಯೆಯನ್ನು ಈಗಾಗಲೇ ಸರ್ಕಾರಿ ನೌಕರರು ಸ್ವೀಕರಿಸಿದ್ದಾರೆ. ಸರ್ಕಾರಿ ನೌಕರರು ಜನವರಿ ಮತ್ತು ಫೆಬ್ರವರಿ ತಿಂಗಳ ಡಿಎ ಬಾಕಿಯನ್ನು ಸಹ ಪಡೆದಿದ್ದಾರೆ. &nbsp;&nbsp;</p>

ಕೇಂದ್ರ ಸರ್ಕಾರಿ ನೌಕರರಿಗೆ ಖುಷಿ ಸುದ್ದಿ, ಗ್ರಾಚ್ಯುಟಿ ಮಿತಿ 5 ಲಕ್ಷ ರೂಪಾಯಿ ಹೆಚ್ಚಳ, ಡಿಎ ಶೇ 50ಕ್ಕೆ ಏರಿಕೆ

May 06, 2024 03:47 PM

ತಾಜಾ ವಿಡಿಯೊಗಳು

ಸಬ್‌ಕಾ ಸಾಥ್ ಸಬ್‌ಕಾ ವಿಕಾಸ್ ಮಂತ್ರದೊಂದಿಗೆ ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿದೆ ಭಾರತ ಎನ್ನುತ್ತ, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಸರ್ಕಾರದ ಈ ಅವಧಿಯ ಬಜೆಟ್ ಭಾಷಣ ಪ್ರಾರಂಭಿಸಿದರು.

ಸಬ್‌ಕಾ ಸಾಥ್ ಸಬ್‌ಕಾ ವಿಕಾಸ್ ಮಂತ್ರದೊಂದಿಗೆ ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿದೆ ಭಾರತ; ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣ -Video

Feb 01, 2024 06:22 PM

ತಾಜಾ ವೆಬ್‌ಸ್ಟೋರಿ