government-of-india News, government-of-india News in kannada, government-of-india ಕನ್ನಡದಲ್ಲಿ ಸುದ್ದಿ, government-of-india Kannada News – HT Kannada
ಕನ್ನಡ ಸುದ್ದಿ  /  ವಿಷಯ  /  government of india

Latest government of india News

ನಾವು ಬಳಸುತ್ತಿರುವ ಪ್ಯಾನ್‌ ಕಾರ್ಡ್‌ಅನ್ನು  ಇನ್ನಷ್ಟು ಸುರಕ್ಷಿತ ಹಾಗೂ ಪರಿಣಾಮಕಾರಿ ಬಳಕೆಗೆ ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ.

Pan 2.0 updates:ಈಗಿರುವ ಪ್ಯಾನ್‌ ಉನ್ನತೀಕರಣಕ್ಕೆ ಮುಂದಾದ ಭಾರತ ಸರ್ಕಾರ; ಏನಿದು ಪ್ಯಾನ್‌ 2.0 ಯೋಜನೆ, ನವೀಕರಣ ಹೇಗೆ, ಅರ್ಜಿ ಸಲ್ಲಿಸಬೇಕೆ

Tuesday, November 26, 2024

ಇಂದು ಸಂವಿಧಾನ ದಿನ: ಕನ್ನಡದಲ್ಲಿ ಸಂವಿಧಾನ ದಿನದ ಭಾಷಣ ಹೇಗಪ್ಪಾ ಮಾಡೋದು ಅಂತ ಚಿಂತೆ ಮಾಡಬೇಡಿ, ಸಿದ್ಧ ಭಾಷಣ ಇಲ್ಲಿದೆ. ಸಂವಿಧಾನ ದಿನ ಪ್ರಯುಕ್ತ ಸಂವಿಧಾನದ ಬೃಹತ್ ಪ್ರತಿಕೃತಿಗೆ ಪುಷ್ಪಾರ್ಚನೆ ಮಾಡಿ ಸಂಭ್ರಮಿಸಿದ ಜನರ ಚಿತ್ರವನ್ನು ಸಾಂದರ್ಭಿಕವಾಗಿ ಬಳಸಲಾಗಿದೆ.

Constitution Day Speech: ಕನ್ನಡದಲ್ಲಿ ಸಂವಿಧಾನ ದಿನದ ಭಾಷಣ ಹೇಗಪ್ಪಾ ಮಾಡೋದು ಅಂತ ಚಿಂತೆ ಮಾಡಬೇಡಿ, ಸಿದ್ಧ ಭಾಷಣ ಇಲ್ಲಿದೆ ನೋಡಿ

Tuesday, November 26, 2024

ಪ್ರಧಾನಮಂತ್ರಿ ವಿದ್ಯಾರ್ಥಿವೇತನಕ್ಕಾಗಿ 2024-25ರ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

PM Scholarship: ಪ್ರಧಾನಮಂತ್ರಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ, ನವೆಂಬರ್‌ 30 ಕಡೆಯ ದಿನ, ಯಾರೆಲ್ಲ ಅರ್ಹರು

Sunday, November 24, 2024

ಗರ್ಭಪಾತ ರಜೆ ಕರ್ನಾಟಕ: ಸರಕಾರಿ-ಖಾಸಗಿ ಮಹಿಳಾ ಉದ್ಯೋಗಿಗಳಿಗೆ ಗರ್ಭಪಾತ ರಜೆ ನಿಯಮಗಳು (ಸಾಂದರ್ಭಿಕ ಚಿತ್ರ)

ಗರ್ಭಪಾತ ರಜೆ ಕರ್ನಾಟಕ: ಸರಕಾರಿ-ಖಾಸಗಿ ಮಹಿಳಾ ಉದ್ಯೋಗಿಗಳಿಗೆ ಗರ್ಭಪಾತ ರಜೆ ನಿಯಮಗಳು, ಅಕಾಲ ಪ್ರಸವವಾದ್ರೆ ಪತಿಗೆ ಪಿತೃತ್ವ ರಜೆ ದೊರಕುತ್ತಾ?

Thursday, November 21, 2024

ಸರ್ಕಾರಿ ರಜಾದಿನಗಳು 2025; ರಜಾದಿನಗಳ ಪಟ್ಟಿ ಬಿಡುಗಡೆ ಮಾಡಿದೆ ಸರ್ಕಾರ. (ಸಾಂಕೇತಿಕ ಚಿತ್ರ)

ಸರ್ಕಾರಿ ರಜಾದಿನಗಳು 2025; ರಜಾದಿನಗಳ ಪಟ್ಟಿ ಬಿಡುಗಡೆ ಮಾಡಿದೆ ಸರ್ಕಾರ, ಯಾವಾಗೆಲ್ಲ ರಜೆ ಇದೆ, ಇಲ್ಲಿದೆ ಪೂರ್ಣ ವಿವರ

Sunday, November 10, 2024

ಬೆಂಗಳೂರಿನಲ್ಲಿ ಬಿಂಸ್ಟೆಕ್‌ (ಬೇ ಆಫ್‌ ಬೆಂಗಾಲ್ ಇನಿಷಿಯೇಟಿವ್ ಫಾರ್‌ ಮಲ್ಟಿ ಸೆಕ್ಟೋರಲ್‌ ಟೆಕ್ನಿಕಲ್‌ ಆಂಡ್‌ ಎಕನಾಮಿಕ್‌ ಕೋ ಆಪರೇಷನ್‌) ಎನರ್ಜಿ ಸೆಂಟರ್ ಶುರು ಮಾಡುವುದಕ್ಕಾಗಿ ವಿದೇಶಾಂಗ ಸಚಿವಾಲಯ ಪೂರ್ವ ವಿಭಾಗದ ಕಾರ್ಯದರ್ಶಿ ಜೈದೀಪ್ ಮಜುಂದಾರ್ ಮತ್ತು ಬಿಂಸ್ಟೆಕ್‌ ಸೆಕ್ರೆಟರಿ ಜನರಲ್‌ ಇಂದ್ರಮಣಿ ಪಾಂಡೆ ಸಹಿ ಹಾಕಿದರು.

ಬೆಂಗಳೂರಿನಲ್ಲಿ ಶುರುವಾಗಲಿದೆ ಬಿಂಸ್ಟೆಕ್‌ ಎನರ್ಜಿ ಸೆಂಟರ್; ನೆರೆಹೊರೆಯ ಬಾಂಧವ್ಯ ವೃದ್ಧಿಗೆ ನೆರವಾಗಲಿರುವ ಕೇಂದ್ರ

Sunday, November 10, 2024

ಬೆಲೆ ಏರಿಕೆ ಪರಿಣಾಮ ತಗ್ಗಿಸಲು ಬೆಂಗಳೂರಿಗೆ ಭಾರತ್ ಅಕ್ಕಿ, ಬೇಳೆ ಪೂರೈಕೆಯಾಗತೊಡಗಿರುವುದಾಗಿ ಎನ್‌ಸಿಸಿಎಫ್ ತಿಳಿಸಿದೆ. (ಸಾಂಕೇತಿಕ ಚಿತ್ರ)

ಬೆಲೆ ಏರಿಕೆ ಪರಿಣಾಮ ತಗ್ಗಿಸಲು ಬೆಂಗಳೂರಿಗೆ ಭಾರತ್ ಅಕ್ಕಿ, ಬೇಳೆ ಪೂರೈಕೆ, ದರ ವಿವರ ಹೀಗಿದೆ ನೋಡಿ

Sunday, November 3, 2024

ವಯಸ್ಸು ನಿರ್ಧರಿಸೋ ದಾಖಲೆ ಅಂತ ಆಧಾರ್ ಕಾರ್ಡ್‌ ಕೊಟ್ರೆ ಹೇಗೆ, ಅದು ಗುರುತಿನ ಚೀಟಿ ಎಂದು ಸುಪ್ರೀಂ ಕೋರ್ಟ್‌ ಪ್ರಕರಣ ಒಂದರ ವಿಚಾರಣೆ ವೇಳೆ ಹೇಳಿದೆ.

ವಯಸ್ಸು ನಿರ್ಧರಿಸೋ ದಾಖಲೆ ಅಂತ ಆಧಾರ್ ಕಾರ್ಡ್‌ ಕೊಟ್ರೆ ಹೇಗೆ, ಅದು ಗುರುತಿನ ಚೀಟಿ: ಸುಪ್ರೀಂ ಕೋರ್ಟ್‌

Friday, October 25, 2024

ದೀಪಾವಳಿಗೂ ಮೊದಲೇ ಭಾರತ್ ಬ್ರ್ಯಾಂಡ್ ಅಕ್ಕಿ, ಬೇಳೆ ಮಾರುಕಟ್ಟೆಗೆ ಬಿಟ್ಟ ಕೇಂದ್ರ ಸರ್ಕಾರ, ಬೆಲೆ ಏರಿಕೆ ತಡೆಯಲು ಪ್ರಯತ್ನಸಿದೆ.

ದೀಪಾವಳಿಗೂ ಮೊದಲೇ ಭಾರತ್ ಬ್ರ್ಯಾಂಡ್ ಅಕ್ಕಿ, ಬೇಳೆ ಮಾರುಕಟ್ಟೆಗೆ ಬಿಟ್ಟ ಕೇಂದ್ರ ಸರ್ಕಾರ, ರಿಲಯನ್ಸ್‌ನಲ್ಲೂ ಖರೀದಿ ಮಾಡಬಹುದು ನೋಡಿ

Wednesday, October 23, 2024

ಇನ್ನಷ್ಟು ಸುಲಭವಾಗಲಿದೆ ಐಟಿಆರ್ ಸಲ್ಲಿಕೆ, ಹೊಸ ಐಟಿಆರ್‌ ಇ-ಫೈಲಿಂಗ್ ಪೋರ್ಟಲ್ 3.0 ಪರಿಚಯಿಸಲು ಆದಾಯ ತೆರಿಗೆ ಇಲಾಖೆ ಸಿದ್ಧತೆ ನಡೆಸಿದೆ. (ಸಾಂಕೇತಿಕ ಚಿತ್ರ)

ITR Filing: ಇನ್ನಷ್ಟು ಸುಲಭವಾಗಲಿದೆ ಐಟಿಆರ್ ಸಲ್ಲಿಕೆ, ಹೊಸ ಐಟಿಆರ್‌ ಇ-ಫೈಲಿಂಗ್ ಪೋರ್ಟಲ್ 3.0 ಬಗ್ಗೆ ತಿಳಿಯೋಣ

Friday, October 18, 2024

ಆದಾಯ ತೆರಿಗೆ ಕಾನೂನು ಸರಳಗೊಳಿಸಲು ನೀವೂ ಸಲಹೆ ನೀಡಬಹುದು.

ಬದಲಾವಣೆ ಬಯಸ್ತೀರಾ, ಹಾಗಾದ್ರೆ ಆದಾಯ ತೆರಿಗೆ ಕಾನೂನು ಸರಳಗೊಳಿಸಲು ನೀವೂ ಸಲಹೆ ನೀಡಿ; ಹೇಗಂತೀರಾ - ಸಿಂಪಲ್ಲಾಗಿ ಈ ಹಂತಗಳನ್ನು ಅನುಸರಿಸಿ

Sunday, October 13, 2024

ನಿರುದ್ಯೋಗಿಗಳಿಗೆ ಉದ್ಯೋಗಕ್ಕೆ ನೆರವಾಗಲು ಪಿಎಂ ಇಂಟರ್ನ್‌ಶಿಪ್ ಸ್ಕೀಮ್‌ ಅರ್ಜಿ ಸಲ್ಲಿಕೆ ಇಂದು (ಅಕ್ಟೋಬರ್ 12) ಶುರುವಾಗುತ್ತಿದೆ. (ಸಾಂಕೇತಿಕ ಚಿತ್ರ)

ತಿಂಗಳಿಗೆ 5000 ರೂ ಖಾತೆಗೆ ಜಮೆಯಾಗುತ್ತೆ, ಟಾಪ್ ಕಂಪನಿಗಳಲ್ಲಿ ಕೆಲಸ ಮಾಡೋ ಅವಕಾಶ; ತಡವೇಕೆ ಪಿಎಂ ಇಂಟರ್ನ್‌ಶಿಪ್ ಸ್ಕೀಮ್‌ ಅರ್ಜಿ ಸಲ್ಲಿಸಿ

Saturday, October 12, 2024

ಭಾರತ್ ಬ್ರಾಂಡ್ ಅಕ್ಕಿ, ಬೇಳೆ ಬೇಗ ಕಳುಹಿಸ್ತೇವೆ ಎಂದು ಕೇಂದ್ರ ಸರ್ಕಾರ ಹೇಳಿದೆ. (ಸಾಂಕೇತಿಕ ಚಿತ್ರ)

ಬೆಲೆ ಏರಿಕೆ ಚಿಂತೆ ಬಿಡಿ; ಭಾರತ್ ಬ್ರಾಂಡ್ ಅಕ್ಕಿ, ಬೇಳೆ ಬೇಗ ಕಳುಹಿಸ್ತೇವೆ ಎಂದಿದೆ ಕೇಂದ್ರ ಸರ್ಕಾರ, ರೇಟ್‌ ಸ್ವಲ್ಪ ಹೆಚ್ಚಾಗಲಿದೆ

Friday, October 11, 2024

ತಡವಾಗಿ ಕೂಡ ತೆರಿಗೆ ರೀಫಂಡ್‌ಗೆ ಅರ್ಜಿ ಸಲ್ಲಿಸಬಹುದು, ಆದರೆ ಷರತ್ತುಗಳಿವೆ. ಹಣಕಾಸು ಸಚಿವಾಲಯದಿಂದ ಹೊಸ ಮಾರ್ಗಸೂಚಿ ಬಿಡುಗಡೆಯಾಗಿದೆ.

ತಡವಾಗಿ ಕೂಡ ತೆರಿಗೆ ರೀಫಂಡ್‌ಗೆ ಅರ್ಜಿ ಸಲ್ಲಿಸಬಹುದು, ಆದರೆ ಷರತ್ತುಗಳಿವೆ; ಹಣಕಾಸು ಸಚಿವಾಲಯದಿಂದ ಹೊಸ ಮಾರ್ಗಸೂಚಿ ಬಿಡುಗಡೆ

Thursday, October 3, 2024

ಪಿಎಂ ಕಿಸಾನ್‌ 18ನೇ ಕಂತು ಖಾತೆಗೆ ಜಮೆ ಆಗೋ ಟೈಮು, ಲಿಸ್ಟ್‌ನಲ್ಲಿ ನಿಮ್ಮ ಹೆಸರು ಇದೆಯಾ ಅಂತ ಈಗಲೇ ಹೀಗೆ ಚೆಕ್‌ ಮಾಡಿ. (ಸಾಂಕೇತಿಕ ಚಿತ್ರ)

PM Kisan 18ನೇ ಕಂತು ಖಾತೆಗೆ ಜಮೆ ಆಗೋ ಟೈಮು, ಲಿಸ್ಟ್‌ನಲ್ಲಿ ನಿಮ್ಮ ಹೆಸರು ಇದೆಯಾ ಅಂತ ಈಗಲೇ ಹೀಗೆ ಚೆಕ್‌ ಮಾಡಿ

Wednesday, October 2, 2024

ಆರ್‌ಡಿ ಸೇರಿ ಅಂಚೆ ಕಚೇರಿಯ ಜನಪ್ರಿಯ ಉಳಿತಾಯ ಯೋಜನೆಗಳ ಬಡ್ಡಿದರ  ವಿವರ (ಸಾಂಕೇತಿಕ ಚಿತ್ರ)

ಆರ್‌ಡಿ ಸೇರಿ ಅಂಚೆ ಕಚೇರಿಯ ಜನಪ್ರಿಯ ಉಳಿತಾಯ ಯೋಜನೆಗಳ ಬಡ್ಡಿದರ ಹೀಗಿದೆ: ಯಾವ ಯೋಜನೆಗೆ ಎಷ್ಟು ಸಿಗ್ತಿದೆ? ಇಲ್ಲಿದೆ ವಿವರ

Wednesday, October 2, 2024

ಇಂದಿನಿಂದಲೇ ಪಿಪಿಎಫ್‌, ಆಧಾರ್‌ ಮತ್ತು ವಿಮಾ ನಿಯಮದಲ್ಲಿ ಭಾರಿ ಬದಲಾವಣೆ ಜಾರಿಗೆ ಬಂದಿದೆ. (ಸಾಂಕೇತಿಕ ಚಿತ್ರ)

ಇಂದಿನಿಂದಲೇ ಪಿಪಿಎಫ್‌, ಆಧಾರ್‌ ಮತ್ತು ವಿಮಾ ನಿಯಮದಲ್ಲಿ ಭಾರಿ ಬದಲಾವಣೆ; ಏನದು- ಇಲ್ಲಿದೆ ವಿವರ

Tuesday, October 1, 2024

ಏನಿದು ಆಯುಷ್ಮಾನ್ ಭಾರತ್ ಆರೋಗ್ಯ ವಿಮಾ ಯೋಜನೆ; ಅರ್ಹತೆ, ಪ್ರಯೋಜನ, ಆನ್‌ಲೈನ್ ನೋಂದಣಿ ಹೇಗೆ

Ayushman Bharat: ಏನಿದು ಆಯುಷ್ಮಾನ್ ಭಾರತ್ ಆರೋಗ್ಯ ವಿಮಾ ಯೋಜನೆ; ಅರ್ಹತೆ, ಪ್ರಯೋಜನ, ಆನ್‌ಲೈನ್ ನೋಂದಣಿ ಹೇಗೆ?

Thursday, September 12, 2024

ವಿವಾದಿತ ಅಧಿಕಾರಿಯನ್ನು ಕೇಂದ್ರ ಸರ್ಕಾರವೂ ವಜಾಗೊಳಿಸಿ ಆದೇಶಿಸಿದೆ.

IAS Officer Dismiss: ವಿವಾದಿತ ಐಎಎಸ್‌ ಅಧಿಕಾರಿ ಪೂಜಾಖೇಡ್ಕರ್‌ ವಜಾ; ಕೇಂದ್ರ ಸರ್ಕಾರದಿಂದ ಅಧಿಕೃತ ಆದೇಶ ಜಾರಿ

Sunday, September 8, 2024

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ (ಆಗಸ್ಟ್ 21) ಆಲಮಟ್ಟಿ ಜಲಾಶಯದ ಬಳಿ ಕೃಷ್ಣೆಯ ಜಲಧಿಗೆ ಗಂಗಾ ಪೂಜೆ ನೆರವೇರಿಸಿ ಬಾಗಿನ ಅರ್ಪಿಸಿದ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.

ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಿಸುವ ಯೋಜನೆ ಇದೆ, ಆದರೆ ಕೇಂದ್ರದ ಅಧಿಸೂಚನೆ ಆಗಬೇಕು; ಪ್ಲಾನ್‌ನ ವಿವರ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ

Wednesday, August 21, 2024