ಕನ್ನಡ ಸುದ್ದಿ  /  ವಿಷಯ  /  government of india

Latest government of india Photos

ಲೋಕಸಭಾ ಚುನಾವಣಾ ದಿನಾಂಕ ಘೋಷಣೆಗೂ ಮುನ್ನ ಕೇಂದ್ರ ಸರ್ಕಾರವು ನೌಕರರಿಗೆ ತುಟ್ಟಿಭತ್ಯೆ ಅಥವಾ ಡಿಎಯನ್ನು ಶೇಕಡಾ 4 ರಷ್ಟು ಹೆಚ್ಚಿಸುವುದಾಗಿ ಘೋಷಿಸಿತ್ತು. ಈ ಹಿಂದೆ ಕೇಂದ್ರ ಸರ್ಕಾರಿ ನೌಕರರ ಡಿಎ ಶೇಕಡಾ 46 ರಷ್ಟಿತ್ತು, ಇದೀಗ ಅದು ಚಾಲ್ತಿಗೆ ಬಂದಿದ್ದು, ಡಿಎ ಶೇಕಡಾ 50 ಕ್ಕೆ ಏರಿಕೆಯಾಗಿದೆ. ಇದರೊಂದಿಗೆ ಗ್ರಾಚ್ಯುಟಿ ಮಿತಿ 5 ಲಕ್ಷ ರೂಪಾಯಿಗೆ ತಲುಪಿದೆ. ಮಾರ್ಚ್ ತಿಂಗಳ ವೇತನದ ಜೊತೆಗೆ ಈಗಾಗಲೇ ಹೆಚ್ಚಿಸಲಾಗಿರುವ ತುಟ್ಟಿಭತ್ಯೆಯನ್ನು ಈಗಾಗಲೇ ಸರ್ಕಾರಿ ನೌಕರರು ಸ್ವೀಕರಿಸಿದ್ದಾರೆ. ಸರ್ಕಾರಿ ನೌಕರರು ಜನವರಿ ಮತ್ತು ಫೆಬ್ರವರಿ ತಿಂಗಳ ಡಿಎ ಬಾಕಿಯನ್ನು ಸಹ ಪಡೆದಿದ್ದಾರೆ.

ಕೇಂದ್ರ ಸರ್ಕಾರಿ ನೌಕರರಿಗೆ ಖುಷಿ ಸುದ್ದಿ, ಗ್ರಾಚ್ಯುಟಿ ಮಿತಿ 5 ಲಕ್ಷ ರೂಪಾಯಿ ಹೆಚ್ಚಳ, ಡಿಎ ಶೇ 50ಕ್ಕೆ ಏರಿಕೆ

Monday, May 6, 2024

ಮಧ್ಯಪ್ರಾಚ್ಯ ಯುದ್ಧದ ಬಗ್ಗೆ ಹೆಚ್ಚುತ್ತಿರುವ ಕಳವಳಗಳ ನಡುವೆ ಇರಾನ್ ಶನಿವಾರ ಇಸ್ರೇಲಿ ಉದ್ಯಮಿ ಇಯಾಲ್ ಆಫರ್‌ಗೆ ಸಂಬಂಧಿಸಿದ ಸರಕು ಹಡಗನ್ನು ವಶಪಡಿಸಿಕೊಂಡಿದೆ. MSC ಏರೀಸ್‌ನಲ್ಲಿ 17 ಭಾರತೀಯ ನಾಗರಿಕರು ಇದ್ದಾರೆ ಎಂದು ತಿಳಿದ ನಂತರ ಭಾರತೀಯ ಅಧಿಕಾರಿಗಳು ಈಗ ತಮ್ಮ ಇರಾನಿನ ಸಹವರ್ತಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ಪೋರ್ಚುಗೀಸ್-ಧ್ವಜದ ಎಂಎಸ್‌ಸಿ ಏರಿಸ್‌ ಎಂದು ಗುರುತಿಸಲಾದ ಹಡಗನ್ನು ಈಗ ಟೆಹ್ರಾನ್‌ನ “ಪ್ರಾದೇಶಿಕ ಜಲ ವ್ಯಾಪ್ತಿ”ಗೆ ಬಂದಿದೆ ಎಂದು ಇರಾನ್ ಮಾಧ್ಯಮ ಹೇಳಿದೆ.

ಎಂಎಸ್‌ಸಿ ಏರಿಸ್‌ ಸರಕು ಸಾಗಣೆ ಹಡಗು ಇರಾನ್ ವಶ; 17 ಭಾರತೀಯರ ಬಿಡುಗಡೆಗೆ ಭಾರತ ಸರ್ಕಾರದ ಪ್ರಯತ್ನ

Saturday, April 13, 2024

ರಾಷ್ಟ್ರಪತಿ ದೇಶದ ಮೊದಲ ಪ್ರಜೆ, ಅದು ದೇಶದ ಅತ್ಯುನ್ನತ ಹುದ್ದೆ. ಪ್ರಧಾನ ಮಂತ್ರಿಯು ಸರ್ಕಾರದ ಅಧ್ಯಕ್ಷ ಮತ್ತು ಸರ್ಕಾರದ ಕಾರ್ಯನಿರ್ವಾಹಕ ಮುಖ್ಯಸ್ಥರಾಗಿರುತ್ತಾರೆ.  ರಾಷ್ಟ್ರಪತಿಗೂ ಪ್ರಧಾನಿಗೂ ಏನು ವ್ಯತ್ಯಾಸ? ಯಾರಿಗೆ ಹೆಚ್ಚು ಅಧಿಕಾರ ಇದೆ ಅನ್ನೋದನ್ನು ನೋಡೋಣ.

Loksabha Election 2024: ರಾಷ್ಟ್ರಪತಿಗೂ ಪ್ರಧಾನ ಮಂತ್ರಿಗೂ ಏನು ವ್ಯತ್ಯಾಸ, ಯಾರಿಗೆ ಹೆಚ್ಚು ಅಧಿಕಾರ ಇದೆ? ಇಲ್ಲಿದೆ ಮಾಹಿತಿ

Friday, March 15, 2024

ಭಾರತವು ಪ್ರವಾಸಿಗರೇ ಸ್ವರ್ಗದಂತಿರುವುದು ಸುಳ್ಳಲ್ಲ. ನಮ್ಮ ದೇಶದಲ್ಲಿ ನೋಡಲು ಸಾಕಷ್ಟು ಸುಂದರ, ರಮ್ಯ ಮನೋಹರ ತಾಣಗಳಿವೆ. ಹಸಿರು ಬೆಟ್ಟಗಳಿಂದ, ತಿಳಿ ನೀಲಿ ಕಡಲಿನವರೆಗೆ ಭಾರತಾಂಬೆಯ ಮಡಿಲಿನಲ್ಲಿ ಏನುಂಟು ಏನಿಲ್ಲ ಹೇಳಿ. ಆದರೆ ಭಾರತದಲ್ಲೇ ಇರುವ ಈ ಕೆಲವು ತಾಣಗಳಿಗೆ ಭೇಟಿ ನೀಡಲು ಭಾರತೀಯರು ವಿಶೇಷ ಪರವಾನಿಗೆ ಹೊಂದಿರಬೇಕು. ಇದನ್ನು ಇನ್ನರ್‌ ಲೈನ್‌ ಪರ್ಮಿನ್‌ ಅಥವಾ ಐಎಲ್‌ಪಿ ಎಂದು ಕರೆಯುತ್ತಾರೆ. ಭಾರತದ ಅಂತರರಾಷ್ಟ್ರೀಯ ಗಡಿಗಳೊಂದಿಗೆ ಸಂಪರ್ಕ ಹೊಂದಿರುವ ಈ ತಾಣಗಳು ಸೂಕ್ಷವಲಯಗಳು ಎಂದೂ ಗುರುತಿಸಲ್ಪಟ್ಟಿದೆ. ಈ ಜಾಗಗಳಿಗೆ ಭಾರತೀಯರು ಕೂಡ ವಿಶೇಷ ಅನುಮತಿ ಪಡೆದು ಹೋಗಬೇಕು. ಅಂತಹ ಜಾಗಗಳು ಯಾವುವು, ಅವು ಎಲ್ಲಿವೆ ಎಂಬುದನ್ನು ಗಮನಿಸಿ.

ಲಕ್ಷದ್ವೀಪದಿಂದ ನಾಗಾಲ್ಯಾಂಡ್‌ವರೆಗೆ; ಭಾರತದ ಈ ಸ್ಥಳಗಳಿಗೆ ವಿಶೇಷ ಪರವಾನಿಗೆ ಇಲ್ಲದೆ ಭಾರತೀಯರಿಗೂ ಎಂಟ್ರಿ ಇಲ್ಲ

Thursday, March 14, 2024

ಚುನಾವಣೆಯಲ್ಲಿ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗುವುದು ಮತದಾರರು ನೀಡಿದ ಓಟುಗಳ ಆಧಾರದ ಮೇಲೆ. ಮೊದಲೆಲ್ಲಾ ಬ್ಯಾಲೆಟ್‌ ಪೇಪರ್‌ ಮುಖಾಂತರ ಮತದಾನ ಮಾಡಲಾಗುತ್ತಿತ್ತು. ಆದರೆ ಈಗ ಎಲ್ಲಾ ಯಾಂತ್ರಿಕವಾಗಿದೆ. ಬ್ಯಾಲೆಟ್‌ ಪೇಪರ್‌ ಸ್ಥಳವನ್ನು ವಿವಿ ಪ್ಯಾಟ್‌, ಎವಿಎಂ ಆವರಿಸಿದೆ.

Loksabha Election 2024: ಇವಿಎಂ, ವಿವಿ ಪ್ಯಾಟ್ ಎಂದರೇನು, ಹೇಗೆ ಕಾರ್ಯ ನಿರ್ವಹಿಸುತ್ತೆ; ಭಾರತದಲ್ಲಿ ಮೊದಲ ಬಾರಿಗೆ ಬಳಸಿದ್ದು ಯಾವಾಗ?

Wednesday, March 13, 2024

ಇತ್ತೀಚಿನ ವರದಿಯ ಪ್ರಕಾರ ಸರ್ಕಾರವು ಕೇಂದ್ರ ಸರ್ಕಾರಿ ನೌಕರರಿಗೆ ಮಾರ್ಚ್‌ನಲ್ಲಿ ತುಟ್ಟಿಭತ್ಯೆ ಹೆಚ್ಚಳದ ಘೋಷಣೆ ಮಾಡಲಿದೆ. ಇದರೊಂದಿಗೆ ನೌಕರರ ಪ್ರಯಾಣ ಭತ್ಯೆ (ಟಿಎ) ಹಾಗೂ ಮನೆ ಬಾಡಿಗೆ ಭತ್ಯೆ (ಎಚ್‌ಆರ್‌ಎ) ಏರಿಕೆಗೂ ಸಹ ಅನುಮೋದನೆ ಸಿಗುವ ಸಾಧ್ಯತೆ ಇದೆ. ಕಡಿಮೆ ಹಾಗೂ ಮಧ್ಯಮ ಹಂತ ನೌಕರರಿಗೆ ಶೇ 8 ರಿಂದ ಶೇ 19ರವರೆಗೆ ಎಚ್‌ಆರ್‌ಎಯನ್ನು ಏರಿಕೆ ಮಾಡಲಾಗಿದೆ.

7th Pay Commission: ಕೇಂದ್ರದಿಂದ ಸರ್ಕಾರಿ ನೌಕರರಿಗೆ ಭರ್ಜರಿ ಗಿಫ್ಟ್‌; ಶೀಘ್ರದಲ್ಲೇ ತುಟ್ಟಿಭತ್ಯೆ ದರ ಪರಿಷ್ಕರಣೆ ಸಾಧ್ಯತೆ

Wednesday, February 28, 2024

ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ನೇತೃತ್ವದಲ್ಲಿ ರೈತರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಂಗಳವಾರ ದೆಹಲಿಗೆ ಪಾದಯಾತ್ರೆ ನಡೆಸಿದ್ದಾರೆ.

ದೆಹಲಿ ಚಲೋ ರೈತ ಪ್ರತಿಭಟನೆ ಕಾರಣ ರಾಷ್ಟ್ರ ರಾಜಧಾನಿಯಲ್ಲಿ ಸಂಚಾರ ದಟ್ಟಣೆ, ಬಿಗಿ ಭದ್ರತೆ; ಚಿತ್ರನೋಟ

Tuesday, February 13, 2024

ಕರ್ನಾಟಕಕ್ಕೆ ತೆರಿಗೆ ಹಂಚಿಕೆಯಲ್ಲಿ ಅನ್ಯಾಯ ಮಾಡಿದ್ದಕ್ಕಾಗಿ ಕೇಂದ್ರ ಸರ್ಕಾರದ ವಿರುದ್ಧ ದೆಹಲಿಯ ಜಂತರ್‌ ಮಂತರ್‌ನಲ್ಲಿ ಇಂದು (ಫೆ.7) ನಡೆಸುತ್ತಿರುವ ಈ ಹೋರಾಟ, ಕನ್ನಡಿಗರ ಹಿತ ಕಾಪಾಡುವಂಥ ಚಳವಳಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದರು.

ಕೇಂದ್ರದಿಂದ ತೆರಿಗೆ ಹಂಚಿಕೆಯಲ್ಲಿ ತಾರತಮ್ಯ ನೀತಿ; ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ಸರ್ಕಾರದ ಪ್ರತಿಭಟನೆ, ಚಿತ್ರನೋಟ

Wednesday, February 7, 2024

ಭಾರತ್ ಅಕ್ಕಿ ಕಿಲೋಗೆ 29 ರೂಪಾಯಿ ಇದ್ದು, ಕೇಂದ್ರ ಸಚಿವ ಪಿಯೂಷ್ ಗೋಯೆಲ್ ಇದನ್ನು ಮಂಗಳವಾರ (ಫೆ.6) ದೆಹಲಿಯಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದರು. ಭಾರತ್ ಅಟ್ಟಾ, ಭಾರತ್ ಚನಾ ಮಾರಾಟಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ ಹಿನ್ನೆಲೆಯಲ್ಲಿ ಅಕ್ಕಿಯನ್ನೂ ಪರಿಚಯಿಲಾಗಿದೆ.

ಭಾರತ್ ಅಕ್ಕಿ ಕಿಲೋಗೆ 29 ರೂಪಾಯಿ; ಭಾರತ್ ಅಟ್ಟಾ, ಭಾರತ್ ಚನಾ ಮಾರಾಟಕ್ಕೂ ಬಡ, ಮಧ್ಯಮ ವರ್ಗದಿಂದ ಉತ್ತಮ ಪ್ರತಿಕ್ರಿಯೆ

Wednesday, February 7, 2024

ಭಾರತೀಯ ದಂಡ ಸಂಹಿತೆ ಮತ್ತು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯ ಅಡಿಯಲ್ಲಿ ಯಾವುದೇ ಪ್ರಾಣಿಗಳ ಮೇಲೆ ಕ್ರೌರ್ಯ ನಡೆಸಿದರೆ ಅದು ಶಿಕ್ಷಾರ್ಹವಾಗಿದೆ. ಭಾರತದಲ್ಲಿ ಈ ಕಾನೂನನ್ನು ಪ್ರಾಣಿಗಳ ಮೇಲೆ ನಡೆಸುವ ದೌರ್ಜನ್ಯವನ್ನು ತಡೆಗಟ್ಟಲು ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾಗಿದೆ. ಇಲ್ಲಿ ಭಾರತೀಯರೆಲ್ಲರೂ ತಿಳಿದರಲೇ ಬೇಕಾದ ಪ್ರಾಣಿಗಳ ರಕ್ಷಣಾ ಕಾಯಿದೆಗಳು ಹೀಗಿವೆ.

Animal Laws in India: ಭಾರತದಲ್ಲಿ ಪ್ರಾಣಿಗಳಿಗೂ ಇದೆ ಕಾನೂನು ರಕ್ಷಣೆ; ತೊಂದ್ರೆ ಕೊಟ್ರೆ ಪೊಲೀಸ್ರು ಬರ್ತಾರೆ

Saturday, February 3, 2024

ಪೊಲೀಸರು ಜಂತರ್ ಮಂತರ್‌ನಲ್ಲಿ ಪ್ರತಿಭಟನಾ ನಿರತ ಕುಸ್ತಿಪಟುಗಳ ವಸ್ತುಗಳನ್ನು ಕೆಡವಿದ್ದಾರೆ. ಮ್ಯಾಟ್‌ಗಳು, ಟೆಂಟ್‌ಗಳು ಮತ್ತು ಕೂಲರ್‌ಗಳನ್ನು ಬಿಸಾಡಿದ್ದಾರೆ ಎಂದು ವರದಿಯಾಗಿದೆ.

Sakshi Malik:ನಾವು ಬೀದಿಯಲ್ಲಿ ಥಳಿತಕ್ಕೆ ಒಳಗಾಗ್ತಿದ್ರೆ, ನಮ್ಮ ಪ್ರಧಾನಿ ಮೋದಿ ಪೋಟೋಗೆ ಪೋಸ್​ ಕೊಡೋದ್ರಲ್ಲಿ ಬ್ಯುಸಿಯಿದ್ರು; ಸಾಕ್ಷಿ ಮಲಿಕ್

Monday, May 29, 2023

ಈ ಬಾರಿಯ ಬಜೆಟ್‌ ಮೇಲೆ ಜನಸಾಮಾನ್ಯರಿಗೆ ಸಾಕಷ್ಟು ನಿರೀಕ್ಷೆ ಇವೆ. ಗಗನಕ್ಕೇರುತ್ತಿರುವ ಬೆಲೆಗಳಿಂದ ಪರಿಹಾರ ಸಿಗುತ್ತದೆಯೇ ಎಂಬ ಬಗ್ಗೆ ಜನರು ಕಾಯುತ್ತಿದ್ದಾರೆ. ಮಧ್ಯಮ ವರ್ಗದ ಜನರ ನಿರೀಕ್ಷೆಯೂ ಇದೇ ಆಗಿದೆ.

Budget 2023: ಬಜೆಟ್‌ ಹತ್ತಿರ ಬರುತ್ತಿದ್ದಂತೆಯೇ ಬಗೆ ಬಗೆ ಮೀಮ್‌ಗಳು ವೈರಲ್; ದೃಷ್ಟಿ ಹಾಯಿಸಿ ಬನ್ನಿ

Tuesday, January 17, 2023