gst News, gst News in kannada, gst ಕನ್ನಡದಲ್ಲಿ ಸುದ್ದಿ, gst Kannada News – HT Kannada

Latest gst News

ಜಿಎಸ್‌ಟಿಯಲ್ಲಿ ಮಹತ್ವದ ಬದಲಾವಣೆಗೆ ಶಿಫಾರಸು: ಯಾವುದು ಅಗ್ಗ, ಯಾವುದು ದುಬಾರಿ? (PTI)

ಜಿಎಸ್‌ಟಿಯಲ್ಲಿ ಮಹತ್ವದ ಬದಲಾವಣೆಗೆ ಶಿಫಾರಸು: ಯಾವುದು ಅಗ್ಗ, ಯಾವುದು ದುಬಾರಿ? ವಿಮೆ ಕಂತು ಪಾವತಿದಾರರಿಗೂ ಅನುಕೂಲ

Sunday, October 20, 2024

ಕರ್ನಾಟಕ ವಾಣಿಜ್ಯ ತರಿಗೆಯಲ್ಲಿ ಉತ್ತಮ ಕೆಲಸ ಮಾಡಿದ ಅಧಿಕಾರಿಗಳನ್ನು ಸಿಎಂ ಸಿದ್ದರಾಮಯ್ಯ ಅಭಿನಂದಿಸಿದರು.

ಕರ್ನಾಟಕ ಗ್ಯಾರಂಟಿ ಯೋಜನೆಗಳಿಗೆ ಬೇಕಿದೆ 60,000 ಕೋಟಿ, ತೆರಿಗೆ ಹೆಚ್ಚಿಸಿದರೆ ಹೆಚ್ಚು ಅಭಿವೃದ್ದಿ: ಸಿಎಂ ಸಿದ್ದರಾಮಯ್ಯ

Monday, July 1, 2024

ಜಿಎಸ್ಟಿ ಕೌನ್ಸಿಲ್ ಸಭೆ: ಸರಕು ಮತ್ತು ಸೇವೆಗಳ ಮೇಲಿನ ತೆರಿಗೆ ದರಗಳಲ್ಲಿ ಬದಲಾವಣೆ; ಯಾವುದು ಅಗ್ಗ ಮತ್ತು ದುಬಾರಿ ಎಂಬುದರ ವಿವರವನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ (ಜೂನ್ 22) ನೀಡಿದರು.

ಜಿಎಸ್ಟಿ ಕೌನ್ಸಿಲ್ ಸಭೆ; ಸರಕು ಮತ್ತು ಸೇವೆಗಳ ಮೇಲಿನ ತೆರಿಗೆ ದರ ಬದಲಾವಣೆ ಕಾರಣ ಯಾವುದು ಅಗ್ಗ- ಇಲ್ಲಿದೆ ವಿವರ

Saturday, June 22, 2024

ಪ್ಲಾಟ್‌ಫಾರಂ ಟಿಕೆಟ್‌, ಹಾಲು, ಕಾರ್ಟನ್‌ ಬಾಕ್ಸ್‌ಗೆ ಜಿಎಸ್‌ಟಿ ವಿನಾಯಿತಿ ನೀಡಲಾಗಿದ್ದು, ಜಿಎಸ್‌ಟಿ ಕೌನ್ಸಿಲ್ ಸಭೆಯ 10 ಮುಖ್ಯ ನಿರ್ಣಯಗಳನ್ನು ತೆಗೆದುಕೊಂಡಿದೆ.

ಪ್ಲಾಟ್‌ಫಾರಂ ಟಿಕೆಟ್‌, ಹಾಲು, ಕಾರ್ಟನ್‌ ಬಾಕ್ಸ್‌ಗೆ ಜಿಎಸ್‌ಟಿ ವಿನಾಯಿತಿ; ಜಿಎಸ್‌ಟಿ ಕೌನ್ಸಿಲ್ ಸಭೆಯ 10 ಮುಖ್ಯ ನಿರ್ಣಯಗಳಿವು

Saturday, June 22, 2024

ಜಿಎಸ್‌ಟಿ ವಿಚಾರದಲ್ಲಿ ನಿರ್ಮಲಾ ಸೀತಾರಾಮನ್‌ ಹಾಗೂ ಕೃಷ್ಣ ಬೈರೇಗೌಡ ಅವರ ನಡುವೆ ಚರ್ಚೆಗಳು ಜೋರಾಗಿವೆ.

GST: ಕರ್ನಾಟಕಕ್ಕೆ ಜಿಎಸ್‌ಟಿ ಮೋಸ, ಬಹಿರಂಗ ಚರ್ಚೆಗೆ ಸಿದ್ದವಿದ್ದಿರಾ?; ನಿರ್ಮಲಾ ಸೀತಾರಾಮನ್ ಗೆ ಸಚಿವ ಕೃಷ್ಣ ಬೈರೇಗೌಡ ಸವಾಲು

Monday, March 25, 2024

ತೆರಿಗೆ ಬಾಕಿ ಉಳಿಸಿಕೊಂಡಿರುವವರಿಗೆ ನೀಡಿರುವ ಆದಾಯ ತೆರಿಗೆ ನೊಟೀಸ್‌ ಹಿಂಪಡೆಯುವ ಮಹತ್ವದ ನಿರ್ಧಾರ ಘೋಷಿಸಿದ ನಿರ್ಮಲಾ ಸೀತಾರಾಮನ್‌

Budget 2024: ತೆರಿಗೆ ಬಾಕಿ ಉಳಿಸಿಕೊಂಡವರಿಗೆ ಕೇಂದ್ರ ಬಜೆಟ್‌ನಲ್ಲಿ ಬಂಪರ್‌; 1 ಕೋಟಿ ಮಂದಿಗೆ ಅನುಕೂಲ

Thursday, February 1, 2024

ಜಿಎಸ್‌ಟಿ ವಂಚನೆ ಪತ್ತೆ

ಕರ್ನಾಟಕದಲ್ಲಿ ಕ್ರಿಸ್‌ಮಸ್‌ -ವರ್ಷಾಂತ್ಯಕ್ಕೆ ಬಹುಕೋಟಿ ಮೌಲ್ಯದ ಜಿಎಸ್‌ಟಿ ವಂಚನೆ ಪತ್ತೆ, ಕಾನೂನು ಕ್ರಮ ಆರಂಭ

Tuesday, January 9, 2024

ಜೊಮಾಟೋ ಮತ್ತು ಸ್ವಿಗ್ಗಿಗೆ ಒಟ್ಟು 750 ಕೋಟಿ ರೂಪಾಯಿ ಜಿಎಸ್‌ಟಿ ನೋಟಿಸ್ ಜಾರಿ (ಸಾಂಕೇತಿಕ ಚಿತ್ರ)

GST Notice: ಜೊಮಾಟೋಗೆ 400 ಕೋಟಿ ರೂಪಾಯಿ, ಸ್ವಿಗ್ಗಿಗೆ 350 ಕೋಟಿ ರೂಪಾಯಿ ಮೌಲ್ಯದ ಜಿಎಸ್‌ಟಿ ನೋಟಿಸ್

Wednesday, November 22, 2023

ಗಂಗಾಜಲಕ್ಕೆ ಶೇಕಡ 18 ಜಿಎಸ್‌ಟಿ ವಿವಾದ (ಸಾಂಕೇತಿಕ ಚಿತ್ರ)

GST on Gangajal: ಗಂಗಾಜಲಕ್ಕೆ ಶೇಕಡ 18 ಜಿಎಸ್‌ಟಿ, ಕಾಂಗ್ರೆಸ್ ಆರೋಪ ಏನು, ಕೇಂದ್ರದ ವಿವರಣೆ, 5 ಅಂಶಗಳಲ್ಲಿ ವಿದ್ಯಮಾನದ ವಿವರ

Thursday, October 12, 2023

ಪ್ರಾತಿನಿಧಿಕ ಚಿತ್ರ

ಜಿಎಸ್‌ಟಿ ನಕಲಿ ಬಿಲ್ ತಯಾರಕರ ಜಾಲ: 525 ಕೋಟಿ ರೂಪಾಯಿ ನಕಲಿ ವಹಿವಾಟಿನಿಂದ ಸರ್ಕಾರಕ್ಕೆ 90 ಕೋಟಿ ರೂಪಾಯಿ ನಷ್ಟ

Wednesday, August 30, 2023

Changes from August 1: ಆಗಸ್ಟ್‌ 1ರಿಂದ ಹಲವು ಬದಲಾವಣೆ, ನಂದಿನಿ ಹಾಲು  ಕೆಎಸ್‌ಆರ್‌ಟಿಸಿ ಗ್ಯಾಸ್‌ ದರ ಹೆಚ್ಚಳ ಸೇರಿದಂತೆ ವಿವಿಧ ಬದಲಾವಣೆ

Changes from August 1: ಆಗಸ್ಟ್‌ 1ರಿಂದ ಏನೆಲ್ಲ ಬದಲಾವಣೆ, ನಂದಿನಿ ಹಾಲು ಬಸ್‌ ದರ ಹೆಚ್ಚಳ ಇತ್ಯಾದಿ ಬದಲಾವಣೆಗಳ ವಿವರ ಇಲ್ಲಿದೆ

Monday, July 31, 2023

New GST Rules: ಮಲ್ಟಿಪ್ಲೆಕ್ಸ್‌ಗಳಲ್ಲಿ ಇನ್ನು ಪಾನೀಯ ಆಹಾರ ದರ ಅಗ್ಗ, ಜಿಎಸ್‌ಟಿ ಹೊಸ ನಿಯಮ

New GST Rules: ಮಲ್ಟಿಪ್ಲೆಕ್ಸ್‌ಗಳಲ್ಲಿ ಇನ್ನು ಪಾನೀಯ ಆಹಾರ ದರ ಅಗ್ಗ, ಜಿಎಸ್‌ಟಿ ಹೊಸ ನಿಯಮದಿಂದ ವಾಹನ ಆನ್‌ಲೈನ್‌ ಗೇಮಿಂಗ್‌ ಮೇಲೂ ಪರಿಣಾಮ

Wednesday, July 12, 2023

ಜಿಎಸ್‌ಟಿಎನ್‌ನಲ್ಲಿ ಸಂಗ್ರಹವಾಗಿರುವ ಮಾಹಿತಿಯನ್ನು ಈಗ ಪಿಎಂಎಲ್‌ಎ ಕಾಯಿದೆ ಅಡಿಯಲ್ಲಿ ಹಂಚಿಕೊಳ್ಳಬಹುದು.

GST under PMLA: ಮನಿ ಲಾಂಡರಿಂಗ್ ತಡೆಗಟ್ಟುವಿಕೆ ಕಾಯಿದೆ ವ್ಯಾಪ್ತಿಗೆ ಜಿಎಸ್‌ಟಿ; ತೆರಿಗೆ ವಂಚಕರ ವಿರುದ್ಧ ಕಠಿಣ ಕ್ರಮಕ್ಕೆ ಬಲ

Sunday, July 9, 2023

ಆಹಾರ ವಸ್ತುಗಳ ಮೇಲೆ ದುಬಾರಿ ಜಿಎಸ್‌ಟಿಗೆ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

Congress: ಬಡ, ಮಧ್ಯಮ ವರ್ಗದವರು ಬಳಸುವ ಆಹಾರ ವಸ್ತುಗಳ ಮೇಲೆ ದುಬಾರಿ ಜಿಎಸ್‌ಟಿ; ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಿಡಿ

Wednesday, July 5, 2023

ಜಿಎಸ್‌ಟಿ ಕೌನ್ಸಿಲ್‌ನ 50ನೇ ಸಭೆ ಜುಲೈ 11ರಂದು ನಡೆಯಲಿದೆ. (ಸಾಂಕೇತಿಕ ಚಿತ್ರ)

GST Meeting: ಜಿಎಸ್‌ಟಿ ಕೌನ್ಸಿಲ್‌ನ 50ನೇ ಸಭೆ ಜುಲೈ 11ರಂದು; ತೆರಿಗೆ ವಂಚನೆ ಮತ್ತು ಇತರೆ ವಿಚಾರಗಳ ಚರ್ಚೆಯ ನಿರೀಕ್ಷೆ

Monday, July 3, 2023

ಸರಕು ಮತ್ತು ಸೇವಾ ತೆರಿಗೆ (ಪ್ರಾತಿನಿಧಿಕ ಚಿತ್ರ)

Business News: ಜಿಎಸ್‌ಟಿ ಸಂಗ್ರಹದಲ್ಲಿ ಭರ್ಜರಿ ಏರಿಕೆ; ಜೂನ್‌ನಲ್ಲಿ 1.61 ಲಕ್ಷ ಕೋಟಿ ರೂಪಾಯಿ ಕಲೆಕ್ಷನ್

Saturday, July 1, 2023

ಸಿಎಂ ಸಿದ್ದರಾಮಯ್ಯ

GST Rules: ಜಿಎಸ್‌ಟಿ ತಿದ್ದುಪಡಿ ವಿಧೇಯಕಕ್ಕೆ ಸಚಿವ ಸಂಪುಟ ಅನುಮೋದನೆ, ಕೇಂದ್ರಕ್ಕೆ ಮತ್ತೊಮ್ಮೆ ಸೆಡ್ಡು ಹೊಡೆದ ಸಿದ್ದರಾಮಯ್ಯ

Wednesday, June 28, 2023

ಜಿಎಸ್‌ಟಿ ಕೌನ್ಸಿಲ್‌ (GST council)ನ 50ನೇ ಸಭೆ ಜುಲೈ 11ರಂದು ನಡೆಯಲಿದೆ.

GST Meeting: ಜಿಎಸ್‌ಟಿ ಕೌನ್ಸಿಲ್‌ನ 50ನೇ ಸಭೆ ಜುಲೈ 11ಕ್ಕೆ; ಕಾರ್ಯಸೂಚಿಯಲ್ಲಿ ಇರುವುದು ಇಷ್ಟು

Saturday, June 17, 2023

Petrol and diesel prices on April 10: ಕರ್ನಾಟಕದಲ್ಲಿ ಇಂದಿನ ಇಂಧನ ದರ

Petrol and diesel prices on April 10: ಕರ್ನಾಟಕದಲ್ಲಿ ಇಂದಿನ ಇಂಧನ ದರ, ಪೆಟ್ರೋಲ್‌- ಡೀಸೆಲ್‌ ದರ ತಿಳಿದುಕೊಳ್ಳಿ

Monday, April 10, 2023

GST collection: ಮಾರ್ಚ್‌ ತಿಂಗಳಲ್ಲಿ ಜಿಎಸ್‌ಟಿ ಸಂಗ್ರಹ ಶೇ. 13ರಷ್ಟು ಹೆಚ್ಚಳ

GST collection: ಮಾರ್ಚ್‌ ತಿಂಗಳಲ್ಲಿ ಜಿಎಸ್‌ಟಿ ಸಂಗ್ರಹ ಶೇ. 13ರಷ್ಟು ಹೆಚ್ಚಳ, ಎರಡನೇ ಬಾರಿ ಅತ್ಯಧಿಕ ಜಿಎಸ್‌ಟಿ ಸಂಗ್ರಹ

Saturday, April 1, 2023