hansika-motwani News, hansika-motwani News in kannada, hansika-motwani ಕನ್ನಡದಲ್ಲಿ ಸುದ್ದಿ, hansika-motwani Kannada News – HT Kannada

Latest hansika motwani Photos

<p>ಹನ್ಸಿಕಾ ಮೋಟ್ವಾನಿ ನಟಿಸಿರುವ ತೆಲುಗಿನ ಸೈಕಲಾಜಿಕಲ್ ಥ್ರಿಲ್ಲರ್ ಚಿತ್ರ &nbsp;105 ಮಿನಿಟ್ಸ್. ಕೇವಲ ಒಂದೇ ಪಾತ್ರದೊಂದಿಗೆ ಸಾಗುವ ಈ ಸಿನಿಮಾ &nbsp;ಆಹಾ ಒಟಿಟಿ ಮತ್ತು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಪ್ರಸಾರವಾಗುತ್ತಿದೆ. ಈ ಚಿತ್ರವು ಅಗೋಚರ ಶಕ್ತಿಯಿಂದಾಗಿ ತನ್ನ ಮನೆಯಲ್ಲಿ ಬಂಧಿಯಾಗಿದ್ದ ಯುವತಿಯೊಬ್ಬಳು ಹೇಗೆ ತಪ್ಪಿಸಿಕೊಳ್ಳುತ್ತಾಳೆ ಎಂಬ ಅಂಶವನ್ನು ಆಧರಿಸಿದೆ.&nbsp;</p>

OTT News: ಅಲೋನ್‌ ಚಿತ್ರದಿಂದ ಕನ್ನಡದ ರಾಘುವರೆಗೂ; ಇಲ್ಲಿವೆ ಒಟಿಟಿಯಲ್ಲಿನ ಸಿಂಗಲ್‌ ಕ್ಯಾರೆಕ್ಟರ್‌ ಸಿನಿಮಾಗಳ ಲಿಸ್ಟ್‌

Sunday, June 9, 2024

<p>ರಾಜು ದೂಸ್ಸಾ ನಿರ್ದೇಶನದ ಹನ್ಸಿಕಾ ನಟನೆಯ 105 ಮಿನಿಟ್ಸ್‌ ಎಂಬ ಸಿನಿಮಾ ಇದೇ ಜನವರಿ 26ರಂದು ಬಿಡುಗಡೆಯಾಗಲಿದೆ. ಎದೆ ಝಿಲ್ಲೆನಿಸುವ ಹಾರರ್‌ ಸಿನಿಮಾ ಬಯಸುವವರು ಈ ಭಯಾನಕ ಸಿನಿಮಾ ನೋಡಬಹುದು.</p>

Hansika 105 Minutes: 34 ನಿಮಿಷ ಸಿಂಗಲ್‌ ಶಾಟ್‌, 105 ಮಿನಿಟ್ಸ್‌ ಸಿನಿಮಾದ ಭಯಾನಕ ಅನುಭವ ಬಿಚ್ಚಿಟ್ಟ ಹನ್ಸಿಕಾ ಮೋಟ್ವಾನಿ

Friday, January 19, 2024

<p>ಸಿನಿಮಾದ ಜತೆಗೆ ಮೈತ್ರಿ ಹೆಸರಿನ ವೆಬ್ ಸರಣಿಯ ಮೂಲಕ ಒಟಿಟಿಗೂ ಹನ್ಸಿಕಾ ಎಂಟ್ರಿ ಕೊಟ್ಟಿದ್ದಾರೆ. ಈ ಸಿರೀಸ್‌ನಲ್ಲಿ ರೋಬೋಟ್‌ ಆಗಿದ್ದಾರವರು.&nbsp;</p>

Hansika Motwani: ಬ್ಲಾಕ್‌ ಅಂಡ್‌ ವೈಟ್‌ನಲ್ಲಿ ಮಿರ ಮಿರ ಮಿಂಚಿದ ಹನ್ಸಿಕಾ ಮೋಟ್ವಾನಿ

Monday, October 2, 2023

<p>ರಾಜಸ್ಥಾನದ ಜೈಪುರದ ಮುಂಡೋತ ಪ್ಯಾಲೇಸ್‌ನಲ್ಲಿ ಹನ್ಸಿಕಾ ಮೋಟ್ವಾನಿ ಹಾಗೂ ಸೋಹೆಲ್‌ ಮದುವೆ ಅದ್ಧೂರಿಯಾಗಿ ನೆರವೇರಿದೆ. ಮದುವೆ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ.&nbsp;</p>

Hansika Motwani Marriage: ಮುಂಡೋತ ಪ್ಯಾಲೇಸ್‌ನಲ್ಲಿ ನೆರವೇರಿದ ಹನ್ಸಿಕಾ ಅದ್ಧೂರಿ ಮದುವೆ...ಫೋಟೋ ಗ್ಯಾಲರಿ

Monday, December 5, 2022