hd-kumaraswamy News, hd-kumaraswamy News in kannada, hd-kumaraswamy ಕನ್ನಡದಲ್ಲಿ ಸುದ್ದಿ, hd-kumaraswamy Kannada News – HT Kannada

Latest hd kumaraswamy News

ಬೆಂಗಳೂರಿನ ಎಚ್‌ಎಂಟಿ ಭೂ ವಿವಾದದಲ್ಲಿ ಸಚಿವರಾದ ಎಚ್‌ಡಿಕುಮಾರಸ್ವಾಮಿ, ಈಶ್ವರ ಖಂಡ್ರೆ ನಡುವೆ ಚರ್ಚೆ ಮುಂದುವರಿದಿದೆ.

ಕೈಗಾರಿಕಾ ಉದ್ದೇಶಕ್ಕೆ ನೀಡಿದ ಎಚ್‌ಎಂಟಿ ಭೂಮಿ ಈಗ ರಿಯಲ್‌ ಎಸ್ಟೇಟ್‌ಗೆ ಬಳಕೆ, 443 ಎಕರೆ ಭೂಮಿ ಮಂಜೂರಾತಿ ಗೆಜೆಟ್‌ ಅಧಿಸೂಚನೆಯೇ ಇಲ್ಲ

Monday, February 3, 2025

ಎಚ್‌ಡಿ ಕುಮಾರಸ್ವಾಮಿ ವಿರುದ್ಧ ಭೂ ಕಬಳಿಕೆ ಆರೋಪ; ಅಧಿಕಾರಿಗಳ ವಿರುದ್ಧ ಹೈಕೋರ್ಟ್‌ ಗರಂ (File)

ಎಚ್‌ಡಿ ಕುಮಾರಸ್ವಾಮಿ ವಿರುದ್ಧ ಭೂ ಕಬಳಿಕೆ ಆರೋಪ; ಕ್ರಮ ಕೈಗೊಳ್ಳದ ಅಧಿಕಾರಿಗಳನ್ನು ಜೈಲಿಗೆ ಕಳುಹಿಸುವ ಎಚ್ಚರಿಕೆ ನೀಡಿದ ಹೈಕೋರ್ಟ್‌

Wednesday, January 29, 2025

ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಎಚ್‌ಡಿಕುಮಾರಸ್ವಾಮಿ ಕನ್ನಡಿಗರ ಕ್ಷಮೆ ಕೋರಿದರು.

ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಿಗರ ಕ್ಷಮೆ ಕೋರಿದ ಕೇಂದ್ರ ಸಚಿವ ಎಚ್‌ಡಿಕುಮಾರಸ್ವಾಮಿ

Sunday, December 22, 2024

ಜೆಡಿಎಸ್‌ ಪಕ್ಷವನ್ನು ಗಟ್ಟಿಯಾಗಿ ಉಳಿಸಿಕೊಳ್ಳುವ ಸವಾಲು ಕುಮಾರಸ್ವಾಮಿ ಅವರ ಮೇಲಿದೆ.

JDS Politics: ಕರ್ನಾಟಕ ಜೆಡಿಎಸ್‌ನ ಏಳೆಂಟು ಶಾಸಕರು ಪಕ್ಷಾಂತರಗೊಳ್ಳಲು ಅಣಿಯಾಗುತ್ತಿರುವುದಕ್ಕೆ ಕಾರಣವೇನು: ಇಲ್ಲಿವೆ 10 ಅಂಶ

Saturday, November 30, 2024

ಕರ್ನಾಟಕದಲ್ಲಿ ಮುಗಿದ ಉಪ ಚುನಾವಣೆಯ ಕುರಿತು ವಿಶ್ಲೇಷಣೆ ಹೀಗಿದೆ.

ಕರ್ನಾಟಕದಲ್ಲಿ ಆಡಳಿತ ವಿರೋಧಿ ಅಲೆಯಿದ್ದರೂ ಮತವಾಗಿ ಪರಿವರ್ತಿಸಲು ಬಿಜೆಪಿ ಎಡವಿದ್ದು ಎಲ್ಲಿ: ಪತ್ರಕರ್ತ ರಮೇಶ್‌ ದೊಡ್ಡಪುರ ವಿಶ್ಲೇಷಣೆ

Sunday, November 24, 2024

ಚನ್ನಪಟ್ಟಣ ವಿಧಾನಸಭೆ ಚುನಾವಣೆ ಯೋಗೇಶ್ವರ್‌ ಗೆದ್ದು ಬೀಗಿದರೆ, ನಿಖಿಲ್‌ ಕುಮಾರಸ್ವಾಮಿ ಸೋಲು ಜೆಡಿಎಸ್‌ಗೆ ಏಟು ನೀಡಿದೆ.

ಚನ್ನಪಟ್ಟಣದಲ್ಲಿ ಕೈ ಅಭ್ಯರ್ಥಿ ಯೋಗೇಶ್ವರ್‌ ಗೆಲುವು; ಎನ್‌ ಡಿಎ ಅಭ್ಯರ್ಥಿ ನಿಖಿಲ್‌ ಗೆ ಹ್ಯಾಟ್ರಿಕ್‌ ಸೋಲು; ಯೋಗಿ ಕೈ ಹಿಡಿದಿದ್ದು ಹೇಗೆ

Saturday, November 23, 2024

ಚನ್ನಪಟ್ಟಣ ವಿಧಾನಸಭೆ ಉಪ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಅವರಿಗೆ ಸೋಲಾಗಿದ್ದಕ್ಕೆ ಕಾರಣ ಏನು ಎನ್ನುವ ಚರ್ಚೆಗಳು ನಡೆದಿವೆ.

Channapatna election results 2024: ಚನ್ನಪಟ್ಟಣದಲ್ಲಿ ಜೆಡಿಎಸ್‌ ಎಡವಿದ್ದೆಲ್ಲಿ, ಅತೀ ಕುಟುಂಬ ರಾಜಕಾರಣಕ್ಕೆ ಬಿದ್ದ ಹೊಡೆತವೇ: 5 ಅಂಶಗಳು

Saturday, November 23, 2024

ಹೆಚ್‌ಡಿಕೆ ವಿರುದ್ಧದ ಹೇಳಿಕೆಗೆ ಜಮೀರ್‌ ಅಹ್ಮದ್‌ ಮೇಲೆ ಕ್ರಮ ಕೈಗೊಳ್ಳಬಹುದು ಎಂದು ಪರೋಕ್ಷವಾಗಿ ಸೂಚಿಸಿದ ಗೃಹ ಸಚಿವ ಜಿ. ಪರಮೇಶ್ವರ್

ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಬಗ್ಗೆ ವಿವಾದಾತ್ಮಕ ಹೇಳಿಕೆ, ಜಮೀರ್‌ ಅಹ್ಮದ್‌ ವಿರುದ್ಧ ಕ್ರಮಕ್ಕೆ ಪರೋಕ್ಷವಾಗಿ ಸೂಚಿಸಿದ ಜಿ ಪರಮೇಶ್ವರ್

Monday, November 18, 2024

ಕಾಲಿಯಾ ವಿವಾದ ಎಬ್ಬಿಸಿದ ಸಚಿವ ಜಮೀರ್ ಅಹ್ಮದ್‌ಗೆ ಆದಾಯ ಮೀರಿದ ಆಸ್ತಿ ಕೇಸ್‌ನಲ್ಲಿ ಲೋಕಾಯುಕ್ತ ನೋಟಿಸ್‌ ಜಾರಿಯಾಗಿದೆ. (ಕಡತ ಚಿತ್ರ)

ಕಾಲಿಯಾ ಹೇಳಿಕೆ ವಿವಾದ ಎಬ್ಬಿಸಿದ ವಕ್ಫ್‌ ಸಚಿವ ಜಮೀರ್ ಅಹ್ಮದ್‌ಗೆ ಆದಾಯ ಮೀರಿದ ಆಸ್ತಿ ಕೇಸ್‌ನಲ್ಲಿ ಲೋಕಾಯುಕ್ತ ನೋಟಿಸ್‌

Saturday, November 16, 2024

ಬೆದರಿಕೆ ಆರೋಪ; ಕೇಂದ್ರ ಸಚಿವ ಕುಮಾರಸ್ವಾಮಿ-ಪುತ್ರ ನಿಖಿಲ್ ವಿರುದ್ದ ಎಫ್‌ಐಆ‌ರ್

ಬೆದರಿಕೆ ಆರೋಪ; ಕೇಂದ್ರ ಸಚಿವ ಕುಮಾರಸ್ವಾಮಿ-ಪುತ್ರ ನಿಖಿಲ್ ವಿರುದ್ದ ಎಫ್‌ಐಆ‌ರ್, ಹಾಸ್ಯಾಸ್ಪದ ಎಂದ ಎಚ್‌ಡಿಕೆ

Tuesday, November 5, 2024

ಚನ್ನಪಟ್ಟಣದಲ್ಲಿ ಪುತ್ರನ ಗೆಲುವಿಗಾಗಿ ಚಾಮುಂಡೇಶ್ವರಿ ಮೊರೆ ಹೋದ ಎಚ್‌ಡಿ ಕುಮಾರಸ್ವಾಮಿ

ಚನ್ನಪಟ್ಟಣದಲ್ಲಿ ಪುತ್ರನ ಗೆಲುವಿಗಾಗಿ ಚಾಮುಂಡೇಶ್ವರಿ ಮೊರೆ ಹೋದ ಎಚ್‌ಡಿ ಕುಮಾರಸ್ವಾಮಿ; ಸುತ್ತೂರು ಶಾಖಾ ಮಠಕ್ಕೂ ಭೇಟಿ

Saturday, November 2, 2024

ಬೆಂಗಳೂರಿನಲ್ಲಿರುವ ಕೇಂದ್ರ ಸ್ವಾಮ್ಯದ ಉದ್ಯಮ ಎಚ್‌ಎಂಟಿ ಭೂ ವಿವಾದ ತಾರಕಕ್ಕೇರಿದೆ. ಭೂ ಮಾರಾಟದ ಜತೆಗೆ ಅರಣ್ಯ ಹಾಳು ಮಾಡಿದ ಸದ್ದು ಜೋರಾಗಿದೆ.

ಬೆಂಗಳೂರು ಎಚ್‌ಎಂಟಿ ಅರಣ್ಯ ಭೂ ವಿವಾದ; ಭಾರತದ ಜನರ ಕೈಗೆ ವಾಚು ಕೊಟ್ಟ ಸಂಸ್ಥೆಯ ಸಮಯವೇ ಸರಿಯಿಲ್ಲ, ಗದ್ದಲಕ್ಕೆ ರಿಯಲ್‌ ಕಾರಣ ಏನು

Wednesday, October 30, 2024

ಚನ್ನಪಟ್ಟಣ ವಿಧಾನಸಭೆ ಉಪಚುನಾವಣೆಗೆ ನಿಖಿಲ್‌ ಕುಮಾರಸ್ವಾಮಿಯನ್ನು ಎನ್‌ಡಿಎ ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗಿದೆ.

Channapatna Elections: ಚನ್ನಪಟ್ಟಣಕ್ಕೆ ಎನ್‌ಡಿಎ ಅಭ್ಯರ್ಥಿ ಘೋಷಿಸಿದ ಜೆಡಿಎಸ್‌; ನಿಖಿಲ್‌ ಕುಮಾರಸ್ವಾಮಿಗೆ ಮೂರನೇ ಚುನಾವಣೆ

Thursday, October 24, 2024

ನಿಖಿಲ್ ಕುಮಾರಸ್ವಾಮಿ, ಹೆಚ್​ಡಿ ಕುಮಾರಸ್ವಾಮಿ, ಜಯಮುತ್ತು

ಚನ್ನಪಟ್ಟಣ ಉಪ ಚುನಾವಣೆ; ಗೊಂದಲದಲ್ಲಿ ಕುಮಾರಸ್ವಾಮಿ, ನಿಖಿಲ್‌ ಅಥವಾ ಜಯಮುತ್ತು ಯಾರು ಹಿತವರು ಈ ಇಬ್ಬರೊಳಗೆ?

Thursday, October 24, 2024

ಎಚ್​ಡಿ ದೇವೇಗೌಡ ಅವರೊಂದಿಗೆ ಪತ್ನಿ ಚೆನ್ನಮ್ಮ

Chennamma Health: ಎಚ್​ಡಿ ದೇವೇಗೌಡ ಪತ್ನಿ ಚೆನ್ನಮ್ಮ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ದೌಡಾಯಿಸಿದ ಹೆಚ್​ಡಿ ಕುಮಾರಸ್ವಾಮಿ

Wednesday, October 23, 2024

ಡಿಕೆ ಶಿವಕುಮಾರ್​ ನೇತೃತ್ವದಲ್ಲಿ ಸಿಪಿ ಯೋಗೇಶ್ವರ್ ಕಾಂಗ್ರೆಸ್ ಸೇರಿದ ಕ್ಷಣ.

ಯೋಗೇಶ್ವರ್‌ ‘ಕೈ’ ಹಿಡಿದಿದ್ದಾದರೂ ಏಕೆ, ಜೆಡಿಎಸ್ ಅಭ್ಯರ್ಥಿ ಯಾರು? ಇಲ್ಲಿದೆ ನಿಮ್ಮ ಕುತೂಹಲಕ್ಕೆ ಉತ್ತರ

Wednesday, October 23, 2024

ಬೆಂಗಳೂರಿನ ಮಳೆಯಿಂದ ಅವಾಂತರ ಕುರಿತು ಬಿಜೆಪಿ ಹಾಗೂ ಜೆಡಿಎಸ್‌ ಮತ್ತು ಕಾಂಗ್ರೆಸ್‌ ನಡುವೆ ವಾಕ್ಸಮರ ನಡೆದಿದೆ.

Brand Bangalore: ಬ್ರಾಂಡ್‌ ಬೆಂಗಳೂರು ಹೆಸರಲ್ಲಿ ಏನು ಮಾಡಿದ್ದೀರಿ;ಎಚ್‌ಡಿಕೆ ಟೀಕೆ, ಬೆಂಗಳೂರು ಗೌರವ ಹಾಳು ಮಾಡಬೇಡಿ; ಡಿಕೆಶಿ ತಿರುಗೇಟು

Thursday, October 17, 2024

ಮೈಸೂರು ಚಾಮುಂಡಿ ಬೆಟ್ಟದಲ್ಲಿ ಕೇಂದ್ರ ಸಚಿವ ಹೆಚ್​​​ಡಿ ಕುಮಾರಸ್ವಾಮಿ ಅವರು ಚಾಮುಂಡೇಶ್ವರಿ ದರ್ಶನ ಪಡೆದ ಸಂದರ್ಭ. ದರ್ಶನದ ನಂತರ ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದರು.

ಅದ್ಯಾವುದೋ ದುಷ್ಟಶಕ್ತಿಗಳ ಎದುರು ಸತ್ಯದ ಜಯ ಅಂತೆ; ಸಿದ್ದರಾಮಯ್ಯ ವಿರುದ್ಧ ಹೆಚ್​ಡಿ ಕುಮಾರಸ್ವಾಮಿ ಕಿಡಿ

Friday, October 11, 2024

ಕೇಂದ್ರ ಸಚಿವ vs ಐಪಿಎಸ್ ಅಧಿಕಾರಿ ಜಟಾಪಟಿ

ಹಂದಿಗಳ ಜೊತೆ ಕುಸ್ತಿ ಬೇಡ; ಕುಮಾರಸ್ವಾಮಿಗೆ ಎಡಿಜಿಪಿ ಚಂದ್ರಶೇಖರ್ ಟಾಂಗ್, ಕೇಂದ್ರ ಸಚಿವ vs ಐಪಿಎಸ್ ಅಧಿಕಾರಿ ಜಟಾಪಟಿ

Sunday, September 29, 2024

ಹೆಚ್​ಡಿ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ

ಜಟಾಪಟಿ: ಸಿಎಂ ವಿರುದ್ಧ ಮಾಜಿ ಸಿಎಂ ಸಾಲು ಸಾಲು ಆರೋಪ; ಕುಮಾರಸ್ವಾಮಿ ಆರೋಪಕ್ಕೆ ಉತ್ತರ ಕೊಡಲ್ಲ ಎಂದ ಸಿದ್ದರಾಮಯ್ಯ

Saturday, September 28, 2024