Latest hd kumaraswamy Photos

ಶಿವಮೊಗ್ಗದಲ್ಲಿ ಗುರುವಾರ ಲೋಕಸಭೆ ಚುನಾವಣೆಗೆ ಉಮೇದುವಾರಿಕೆ ಸಲ್ಲಿಸಿದ ಬಿ.ವೈ.ರಾಘವೇಂದ್ರ ಅವರಿಗೆ ಮಾಜಿ ಸಿಎಂಗಳಾದ ಬಿ.ಎಸ್.ಯಡಿಯೂರಪ್ಪ, ಎಚ್‌.ಡಿ.ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ ಸಹಿತ ಹಲವರು ಸಾಥ್‌ ನೀಡಿದರು.

Shimoga News: ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿ ರಾಘವೇಂದ್ರ ನಾಮಪತ್ರ, ಮೂವರು ಮಾಜಿ ಸಿಎಂಗಳ ಸಾಥ್‌ photos

Thursday, April 18, 2024

ಕೆಲವು ಬಾರಿ ನಾನು ದಾರಿ ತಪ್ಪಿದ್ದೇನೆ. ನಾನು ದಾರಿ ತಪ್ಪಿದ್ದಾಗ ನನ್ನ ಪತ್ನಿ ನನ್ನನ್ನು ತಿದ್ದಿದ್ದಾಳೆ. ನಿಮ್ಮ ರೀತಿ ನಾನು ಬದುಕಿಲ್ಲ ಎಂದು ಕಾಂಗ್ರೆಸ್ ನಾಯಕರಿಗೆ ಟಾಂಗ್ ಕೊಟ್ಟಿದ್ದಾರೆ. ರಾಜ್ಯದ ಯಾವುದೇ ಮಹಿಳೆಗೆ ನೋವು ಮಾಡಿಲ್ಲ, ನನ್ನ ಹೇಳಿಕೆಯಿಂದ ಒಂದು ವೇಳೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

HD Kumaraswamy: ಕಾಂಗ್ರೆಸ್ ಗ್ಯಾರಂಟಿಗಳಿಂದ ಹೆಣ್ಣುಮಕ್ಕಳು ದಾರಿತಪ್ಪಿದ್ದಾರೆ ಹೇಳಿಕೆಗೆ ಹೆಚ್‌ಡಿ ಕುಮಾರಸ್ವಾಮಿ ವಿಷಾದ

Monday, April 15, 2024

ಆದಿಚುಂಚನಗಿರಿ ಮಠಕ್ಕೆ ಬಂದ ಬಿಜೆಪಿ ಜೆಡಿಎಸ್‌ ನ ಅಭ್ಯರ್ಥಿ ಯದುವೀರ್‌ ಒಡೆಯರ್‌,  ತೇಜಸ್ವಿ ಸೂರ್ಯ, ಶೋಭಾ ಕರಂದ್ಲಾಜೆ, ಪಿ.ಸಿ.ಮೋಹನ್‌, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್‌.,ಅಶೋಕ್‌ ಅವರನ್ನು ಸ್ವಾಮೀಜಿ ಆಶೀರ್ವದಿಸಿದರು.

Bangalore News: ಬೆಂಗಳೂರು ಆದಿಚುಂಚನಗಿರಿ ಮಠದಲ್ಲಿ ಬಿಜೆಪಿ ಅಭ್ಯರ್ಥಿಗಳ ಸಾಮೂಹಿಕ ಪರೇಡ್‌, ಸ್ವಾಮೀಜಿ ಆಶಿರ್ವಾದ ಪಡೆದ ನಾಯಕರು photos

Wednesday, April 10, 2024

ಸ್ಯಾಂಡಲ್‌ವುಡ್‌ ನಟ ನಿಖಿಲ್‌ ಕುಮಾರಸ್ವಾಮಿ ಕೂಡಾ ತಮ್ಮ ಮಗ ಅವ್ಯಾನ್‌ ದೇವ್‌ಗೆ ಕೃಷ್ಣನ ಕಾಸ್ಟ್ಯೂಮ್‌ ತೊಡಿಸಿದ್ದಾರೆ.

ಅವ್ಯಾನ್‌ ದೇವ್‌ಗೆ ಕೃಷ್ಣನ ವೇಷ ತೊಡಿಸಿ ಸಂಭ್ರಮಿಸಿದ ಹೆಚ್‌ಡಿ ಕುಮಾರಸ್ವಾಮಿ, ನಿಖಿಲ್‌ ದಂಪತಿ

Thursday, September 7, 2023

ತೆಲುಗು ಚಿತ್ರರಂಗದ ಖ್ಯಾತ ನಿರ್ಮಾಪಕ ಎ.ಎಂ.ರತ್ನಂ, 'ಅಜಾಗ್ರತ' ಚಿತ್ರದ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿದ್ದರು. ಹೆಸರಾಂತ ವಿತರಕ ಟ್ಯಾಗೋರ್ ಮಧು ಕ್ಯಾಮರಾ ಚಾಲನೆ ನೀಡಿದ್ದರು. ಚಿತ್ರರಂಗದ ವಿವಿಧ ಗಣ್ಯರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು.

Radhika Kumaraswamy: ಯೋಗ ಭಂಗಿಯ ಫೋಟೋ ಹಂಚಿಕೊಂಡ ರಾಧಿಕಾ ಕುಮಾರಸ್ವಾಮಿ; ನಟಿಯ ಫಿಟ್‌ನೆಸ್‌ ಕಂಡು ಸ್ವೀಟಿ ಸೂಪರ್‌ ಎಂದ ನೆಟ್ಟಿಗರು

Wednesday, June 21, 2023

ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶದ ಕುರಿತ ಮೀಮ್ಸ್

Karnataka Election Memes: ಉಲ್ಟಾ ಹೊಡೆದ ಬಿಜೆಪಿ-ಜೆಡಿಎಸ್​ ಲೆಕ್ಕಾಚಾರ; ಸೋಷಿಯಲ್​ ಮೀಡಿಯಾದಲ್ಲಿ ಮೀಮ್ಸ್ ಕಾರುಬಾರು PHOTOS

Sunday, May 14, 2023

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಣದಲ್ಲಿರುವ ಅಪ್ಪ-ಮಕ್ಕಳು

Karnataka Election: 14 ಕ್ಷೇತ್ರಗಳಲ್ಲಿ ಕಣದಲ್ಲಿದ್ದಾರೆ ಅಪ್ಪ ಮಕ್ಕಳು; ನಾಳೆ ಒಟ್ಟಿಗೆ ರಿಸಲ್ಟ್, ಇಲ್ಲಿವೆ ಅವರ ಫೋಟೋಸ್​

Friday, May 12, 2023

ಮತದಾನ ಹಾಗೂ ಎಕ್ಸಿಟ್​ ಪೋಲ್ ಕುರಿತ ಮೀಮ್ಸ್

Karnataka Election Memes: ಮತದಾನ ಮುಗೀತು, ಎಕ್ಸಿಟ್​ ಪೋಲ್​ ಬಂತು; ಬಗೆಬಗೆಯ ಮೀಮ್ಸ್​ ನೋಡಿ ನಕ್ಕುಬಿಡಿ PHOTOS

Thursday, May 11, 2023

ಸಿಎಂ ಬಸವರಾಜ ಬೊಮ್ಮಾಯಿ ಅವರು ತಮ್ಮ ಸ್ವಕ್ಷೇತ್ರ ಶಿಗ್ಗಾವಿಯಲ್ಲಿ ಪತ್ನಿ, ಪುತ್ರ ಹಾಗೂ ಸೊಸೆಯೊಂದಿಗೆ ಬಂದು ಮತದಾನ ಮಾಡಿದ್ದಾರೆ.

Karnataka Election: ಕರ್ನಾಟಕ ಚುನಾವಣೆ; ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ, ಡಿಕೆಶಿ, ಸಿದ್ದರಾಮಯ್ಯ, ಶೆಟ್ಟರ್ ಸೇರಿ ಹಿರಿಯ ನಾಯಕರಿಂದ ಮತದಾನ

Wednesday, May 10, 2023

ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್​​ 3 ಪಕ್ಷಗಳಲ್ಲೂ ಸಿಎಂ ಸ್ಥಾನಕ್ಕೆ ಪ್ರಮುಖರೇ ರೇಸ್​​ನಲ್ಲಿದ್ದಾರೆ. ಹಲವು ಚುನಾವಣೆಗೂ ಪೂರ್ವ ಹಲವು ಸಮೀಕ್ಷೆಗಳು ಅತಂತ್ರದ ಫಲಿತಾಂಶದ ಮುನ್ಸೂಚನೆ ನೀಡಿದೆ. ಇನ್ನೊಂದು ವಾರದಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರುತ್ತೆ? ಯಾರು ಸಿಎಂ ಆಗುತ್ತಾರೆ ಎಂಬುದರ ಕುರಿತು ಎಲ್ಲವೂ ಗೊತ್ತಾಗಲಿದೆ.

Who is Next CM of Karnataka: ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಯಾರಾಗ್ತಾರೆ? ರೇಸ್​​ನಲ್ಲಿದ್ದಾರೆ ಪ್ರಮುಖ ನಾಯಕರು, ಸಂಭಾವ್ಯ ಪಟ್ಟಿ ನೋಡಿ

Monday, May 8, 2023

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹೆಚ್​ಡಿಕೆ, “ಚುನಾವಣೆ ಪ್ರಚಾರದ ವೇಳೆ ಕುಣಿಗಲ್ ಪಟ್ಟಣದಲ್ಲಿ ಜನಸಾಗರ. ಕ್ಷೇತ್ರದ ಮಹಾಜನತೆಗೆ ಅನಂತ ಧನ್ಯವಾದಗಳು” ಎಂದು ಟ್ವೀಟ್​ ಮಾಡಿದ್ದಾರೆ.

HDK Campain in Kunigal: ಕುಣಿಗಲ್​ನಲ್ಲಿ ಹೆಚ್​ಡಿಕೆ ಪ್ರಚಾರದ ವೇಳೆ ಜನಸಾಗರ; ಈ ಬಾರಿ ಜನತಾ ಸರಕಾರ ಎಂದ ಜೆಡಿಎಸ್ ನಾಯಕ PHOTOS

Saturday, May 6, 2023

ಕರ್ನಾಟಕ ವಿಧಾನಸಭಾ ಚುನಾವಣೆ 2023ಕ್ಕೆ ದಿನಗಣನೆ ಶುರುವಾಗಿದೆ. ಮೇ 10ರಂದು ಮತದಾನ ನಡೆಯಲಿದ್ದು, ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ. ಈಗಾಗಲೇ ಚುನಾವಣಾ ಕಾವು ಏರಿದ್ದು, ಕಣದಲ್ಲಿ ಗಮನಸೆಳೆಯುತ್ತಿರುವ ನಾಯಕರ ಪೈಕಿ ಈ ಐವರೇ ಪ್ರಮುಖರು.

Karnataka Election 2023: ಕರ್ನಾಟಕ ಚುನಾವಣಾ ಕಣದ ಪಂಚ ಪ್ರಮುಖರು

Monday, April 3, 2023

ಹಾಸನ ಟಿಕೆಟ್ ವಿಚಾರದಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಈ ಹಿಂದೆ ತಿಳಿಸಿದ್ದರು. ಹಾಸನದಲ್ಲಿ ಭವಾನಿ ಅವರಿಗೆ ಟಿಕೆಟ್ ನೀಡಬೇಕೆಂದು ರೇವಣ್ಣ ಪಟ್ಟು ಹಿಡಿದಿದ್ದಾರೆ.

Hasan ticket crisis: ಇಂದು ಸಂಜೆಯೊಳಗೆ ಬಗೆ ಹರಿಯುತ್ತಾ ಹಾಸನ ಟಿಕೆಟ್ ಬಿಕ್ಕಟ್ಟು?; ಹೆಚ್ಡಿಕೆ-ರೇವಣ್ಣ ಇಂದು ಸಂಧಾನ ಸಭೆ ಸಾಧ್ಯತೆ

Sunday, April 2, 2023

(3/8)

ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ಹುಟ್ಟು ಹಬ್ಬ ಹಿನ್ನೆಲೆಯಲ್ಲಿ ಆಯೋಡಜಿಸಿದ್ದತ ಶ್ರೀನಿವಾಸ ಕಲ್ಯಾಣ ಮಹೋತ್ಸವಕ್ಕೆ ತಿರುಪತಿಯ ತಿಮ್ಮಪ್ಪ ದೇವಲಾಯದ ಮಾದರಿಯಲ್ಲಿ ಸೆಟ್ ಹಾಕಲಾಗಿತ್ತು.

JDS Srinivasa Kalyana: ಮುಂದಿನ ಚುನಾವಣೆ ಗೆಲ್ಲುವ ಗುರಿ; ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ಶ್ರೀನಿವಾಸ ಕಲ್ಯಾಣೋತ್ಸವ ಹೇಗಿತ್ತು ನೋಡಿ

Saturday, December 17, 2022

ಕುಮಾರಸ್ವಾಮಿ ತಮ್ಮ ಬರ್ತ್‌ಡೇಯನ್ನು ಕುಟುಂಬದ ಜತೆಗೆ ಆಚರಿಸಿಕೊಂಡಿದ್ದಾರೆ. ಮಡದಿ, ಮಗ- ಸೊಸೆ ಮತ್ತು ಮೊಮ್ಮಗನೊಂದಿಗೆ ಕೇಕ್‌ ಕತ್ತರಿಸಿದ್ದಾರೆ.

H.D. Kumaraswamy Birthday: ಜನ್ಮದಿನದ ಪ್ರಯುಕ್ತ ಮೊಮ್ಮಗನ ಜತೆ ಕೇಕ್‌ ಕತ್ತರಿಸಿದ ಕುಮಾರಸ್ವಾಮಿ; ಫೋಟೋ ಹಂಚಿಕೊಂಡ ಪುತ್ರ ನಿಖಿಲ್‌

Friday, December 16, 2022

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಭಾರತ್‌ ರಾಷ್ಟ್ರ ಸಮಿತಿ(ಬಿಆರ್‌ಎಸ್)‌ ನೂತನ ಕಚೇರಿ ಉದ್ಘಾಟನೆಗೊಂಡಿದ್ದು,  ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌ ನೂತನ ಕಚೇರಿಗೆ ವಿಶೇಷ ಪೂಜೆ ನೆರವೇರಿಸಿದರು.

BRS Party Office: ನವದೆಹಲಿಯಲ್ಲಿ ಬಿಆರ್‌ಎಸ್‌ ಕಚೇರಿ ಉದ್ಘಾಟನೆ: ಹೆಚ್‌ಡಿಕೆ, ಅಖಿಲೇಶ್‌ ಭಾಗಿ

Wednesday, December 14, 2022

ಜೆಡಿಎಸ್‌ ಬೆಂಬಲಿಗರು ಮತ್ತು ಕುಮಾರಸ್ವಾಮಿ ಅಭಿಮಾನಿಗಳು ಹೆಲಿಕಾಪ್ಟರ್‌ ಮೂಲಕ ಪುಷ್ಪವೃಷ್ಠಿ ಸುರಿಸಿ ಸ್ವಾಗತಿಸಿದ್ದಾರೆ.

Pancharatna Rath Yatra: ಪಂಚರತ್ನ ರಥಯಾತ್ರೆ ವೇಳೆ ಹೆಲಿಕಾಪ್ಟರ್‌ನಿಂದ ಹೆಚ್‌.ಡಿ. ಕುಮಾರಸ್ವಾಮಿ ಮೇಲೆ ಪುಷ್ಪವೃಷ್ಟಿ | ಚಿತ್ರಗಳು

Tuesday, December 6, 2022

ಸಾಮಾಜಿಕ ನ್ಯಾಯದ ಪೆರಿಕಲ್ಪನೆ ಅಡಿಯಲ್ಲಿ, ಈಗಾಗಲೇ ದಲಿತ ಸಮುದಾಯಕ್ಕೆ ಉಪಮುಖ್ಯಮಂತ್ರಿ ಸ್ಥಾನ ನೀಡುವ ಘೋಷಣೆ ಮಾಡಿರುವ ಹೆಚ್‌ಡಿ ಕುಮಾರಸ್ವಾಮಿ, ಇದೀಗ ಮಹಿಲಾ ಸಬಲೀಕರಣದ ಉದ್ದೇಶದಿಂದ ಯಾವುದೇ ಸಮುದಾಯದ ಮಹಿಳೆಯೋರ್ವರನ್ನು ಡಿಸಿಎಂ ಮಾಡುವುದಾಗಿ ಭರವಸೆ ನೀಡಿದ್ದಾರೆ.

HD Kumaraswamy: ಮಹಿಳೆಗೆ ಡಿಸಿಎಂ ಸ್ಥಾನ ನೀಡುವ ಭರವಸೆ ನೀಡಿದ ಹೆಚ್‌ಡಿಕೆ:‌ ಕೋಲಾರ ಚುನಾವಣಾ ಅಖಾಡದಲ್ಲಿ ರಣಕೇಕೆ!

Tuesday, November 22, 2022

ವಾಸ್ತವ್ಯ ಹೂಡಿದ್ದ ಶಾಲೆಗೆ ಭೇಟಿ ನೀಡಿ ಮಕ್ಕಳು ಮತ್ತು ಶಿಕ್ಷಕರ ಜತೆಗೆ ಮಾಜಿ ಸಿಎಂ ಸಂವಾದ ನಡೆಸಿದರು.

HD Kumaraswamy: ಊರುಕುಂಟೆ ಮಿಟ್ಟೂರು ಗ್ರಾಮದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ; ಫೋಟೋ

Saturday, November 19, 2022

ಇವತ್ತಿನ ಕಾರ್ಯಕ್ರಮಕ್ಕೆ ವರುಣನ ಸಿಂಚನ ಆಗಿದೆ. ರಭಸವಾಗಿ ಸುರಿದ ಕಾರಣ ಬಹಿರಂಗ ಸಭೆ, ರಥಯಾತ್ರೆ, ಗ್ರಾಮ ವಾಸ್ತವ್ಯವನ್ನು ಮುಂದೂಡಲಾಗಿದೆ ಎಂದು ಹೆಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

Karnataka Rains: ಮತ್ತೆ ಮಳೆ ಅಬ್ಬರ, ಜೆಡಿಎಸ್ ಪಂಚರತ್ನ ರಥಯಾತ್ರೆ ಒಂದು ವಾರ ಮುಂದಕ್ಕೆ

Tuesday, November 1, 2022