hdfc News, hdfc News in kannada, hdfc ಕನ್ನಡದಲ್ಲಿ ಸುದ್ದಿ, hdfc Kannada News – HT Kannada

Latest hdfc Photos

<p>ವಾಹನ ಮತ್ತು ಗೃಹ ಸಾಲದ ಮೇಲೆ ಇನ್ನು ಮೊದಲಿಗಿಂತ ಹೆಚ್ಚಿನ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. ಇದಲ್ಲದೆ, ಈಗಾಗಲೇ ಸಾಲ ಹೊಂದಿರುವವರು, ಅವರ ಮಾಸಿಕ ಸಾಲದ ಇಎಂಐ ಹೆಚ್ಚಾಗುತ್ತದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಎಂಸಿಎಲ್‌ಆರ್ ಅನ್ನು ಶೇಕಡಾ 0.05 ರಷ್ಟು ಹೆಚ್ಚಿಸಿದೆ.</p>

ವಾಹನ, ಮನೆ ಸಾಲದ ಬಡ್ಡಿದರ ಏರಿಸಿದ ಎಚ್‌ಡಿಎಫ್‌ಸಿ ಬ್ಯಾಂಕ್‌; ಗ್ರಾಹಕರಿಗೆ ಹಬ್ಬದ ಸಂದರ್ಭದಲ್ಲೇ ಹೆಚ್ಚಾಯಿತು ಇಎಂಐ ಹೊರೆ

Monday, October 7, 2024

<p>ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) &nbsp;317.01 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ದೇಶೀಯ ಸಾಂಸ್ಥಿಕ ಹೂಡಿಕೆದಾರರು (ಡಿಐಐ) ಅಕ್ಟೋಬರ್ 13 ರಂದು 102.88 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.</p>

Opening Bell: ಸೆನ್ಸೆಕ್ಸ್‌ ನಿಫ್ಟಿ ಉತ್ತಮ ಆರಂಭ ಸಾಧ್ಯತೆ, ಇಂದು ಷೇರುಪೇಟೆಯಲ್ಲಿ ಹೂಡಿಕೆ ಮಾಡುವಿರಾ, ಈ 9 ಅಂಶ ಗಮನಿಸಿ

Monday, October 16, 2023