home-interiors News, home-interiors News in kannada, home-interiors ಕನ್ನಡದಲ್ಲಿ ಸುದ್ದಿ, home-interiors Kannada News – HT Kannada

Latest home interiors Photos

ಈಗಷ್ಟೇ ಗಣೇಶನ ಹಬ್ಬ ಮುಗಿದಿದೆ. ಹಾಗಂತ ಸಂಭ್ರಮ ಮುಗಿಯಿತು ಎಂದಲ್ಲ. ಇನ್ನೂ ಹಲವು ಹಬ್ಬಗಳು ಸಾಲು ಸಾಲಾಗಿ ಬರುತ್ತವೆ. ನವರಾತ್ರಿ, ದಸರಾ, ದೀಪಾವಳಿ ಹಬ್ಬದ ಸಮಯದಲ್ಲಿ ನೀವು ಮನೆ ಮುಂದೆ ವಿಶೇಷವಾದ ರಂಗೋಲಿ ಹಾಕುವ ಪ್ಲಾನ್ ಇದ್ದು, ಲೇಟೆಸ್ಟ್ ಡಿಸೈನ್‌ಗಾಗಿ ನೋಡುತ್ತಿದ್ದರೆ ಇಲ್ಲಿದೆ ನಿಮಗಾಗಿ ಒಂದಿಷ್ಟು ಆಯ್ಕೆಗಳು. ಪ್ರತಿದಿನ ರಂಗೋಲಿ ಬಿಡಿಸುವವರು ಈ ಡಿಸೈನ್‌ ಆಯ್ಕೆಗಳನ್ನು ಒಮ್ಮೆ ಗಮನಿಸಬಹುದು. ಇದರಲ್ಲಿರುವ ಡಿಸೈನ್‌ ಆಯ್ಕೆ ಮಾಡಿಕೊಂಡು ಮನೆಯ ಮುಂಬಾಗಿಲನ್ನು ಸಿಂಗರಿಸಿ.

ಮನೆ ಮುಂದೆ ಸಿಂಗಾರ ಮಾಡಲು ಲೇಟೆಸ್ಟ್ ರಂಗೋಲಿ ಡಿಸೈನ್‌ಗಳನ್ನು ನೋಡುತ್ತಿದ್ದೀರಾ, ಈ ಆಯ್ಕೆಗಳು ನಿಮಗೆ ಇಷ್ಟವಾಗಬಹುದು ಗಮನಿಸಿ

Sunday, September 8, 2024

ನೀವು ಅಡುಗೆ ಮನೆಯಲ್ಲಿ ಮುಖ್ಯವಾಗಿ ಅಡುಗೆ ಮಾಡಲು ಬೇಕಾಗುವ ಎಲ್ಲ ಸಾಮಗ್ರಿಗಳನ್ನು ಸರಿಯಾಗಿ ಜೋಡಿಸಿ ಇಟ್ಟುಕೊಳ್ಳಬೇಕು. ಉದಾ: ಚಾಕು, ಕತ್ತರಿ, ಸಾಸರ್‌, ಪಾತ್ರೆಗಳು, ಗ್ಯಾಸ್‌ ಈ ರೀತಿ ಎಲ್ಲ ಅವಶ್ಯಕ ಸಾಮಗ್ರಿಗಳನ್ನೂ ಇಟ್ಟುಕೊಳ್ಳಬೇಕು.

ನಿಮ್ಮ ಅಡುಗೆ ಮನೆಯಲ್ಲಿ ಇರಲೇಬೇಕಾದ ಸಾಮಗ್ರಿಗಳು ಇವು; ಇವಿಷ್ಟಿದ್ದರೆ ಸಾಕು ನೀವು ಸುಲಭವಾಗಿ ಅಡುಗೆ ಮಾಡಬಹುದು

Tuesday, August 27, 2024

ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಹಲವು ಕೆಲಸ-ಕಾರ್ಯಗಳಿಗೆ ಅಡ್ಡಿಯಾಗುತ್ತಿದೆ. ಕೆಲವೆಡೆ ಸೂರ್ಯನ ಬೆಳಕು ಕಾಣದೇ ಹಲವು ದಿನಗಳಾಗಿರುವ ಕಾರಣ ಬಟ್ಟೆ ಒಣಗಿಸುವುದು ಹರಸಾಹಸವಾಗಿದೆ. ಮಳೆಗಾಲದಲ್ಲಿ ಬೇಗ ಬಟ್ಟೆ ಒಣಗಬೇಕು ಅಂದ್ರೆ ಏನ್‌ ಮಾಡ್ಬೇಕು ಅನ್ನೋ ಪ್ರಶ್ನೆ ಕೇಳೋರ ಲಿಸ್ಟ್‌ನಲ್ಲಿ ನೀವು ಇದ್ರೆ ನಿಮಗಾಗಿ ಇಲ್ಲಿದೆ ಒಂದಿಷ್ಟು ಐಡಿಯಾಗಳು.

ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಬಟ್ಟೆ ಒಣಗ್ತಾ ಇಲ್ವಾ? ಬೇಗ ಬಟ್ಟೆ ಒಣಗಬೇಕು ಅಂದ್ರೆ ಈ ಸಿಂಪಲ್‌ ಟ್ರಿಕ್ಸ್‌ ಫಾಲೋ ಮಾಡಿ

Tuesday, July 16, 2024

ಕನ್ನಡ ನಟಿ ಪ್ರಿಯಾಂಕ ಚಿಂಚೋಳಿ ಅವರು ತಮ್ಮ ಬೆಂಗಳೂರಿನ ಹೊಸ ಮನೆಗೆ ಗೃಹ ಪ್ರವೇಶ ಮಾಡಿದ್ದು, ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

Priyanka Chincholi: ಬೆಂಗಳೂರಿನಲ್ಲಿ ಹೊಸ ಮನೆಗೆ ಗೃಹಪ್ರವೇಶ ಮಾಡಿದ್ರು ಹರಹರ ಮಹಾದೇವ ಸೀರಿಯಲ್‌ ನಟಿ ಪ್ರಿಯಾಂಕ ಚಿಂಚೋಳಿ

Saturday, March 30, 2024

ಮಾರ್ಚ್‌ ತಿಂಗಳು ಮುಗಿಯುತ್ತಿದೆ. ಏಪ್ರಿಲ್‌ ತಿಂಗಳಿನಲ್ಲಿ ಇನ್ನಷ್ಟು ತಾಪಮಾನ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಹಾಗಾಗಿ ಹಲವರು ಕೂಲರ್‌, ಏಸಿ ಖರೀದಿ ಮಾಡಬೇಕು ಎಂದು ಯೋಚಿಸುತ್ತಿರುತ್ತಾರೆ. ಆದರೆ ಏಸಿ ಖರೀದಿಸುವಾಗ ವಿದ್ಯುತ್‌ ಬಿಲ್‌ ಬಗ್ಗೆಯೂ ಚಿಂತಿಸುವುದು ಸಹಜ. ನೀವು ಈ ಬಾರಿ ಮನೆಗೆ ಏಸಿ ಹಾಕಿಸುವ ಯೋಚನೆ ಇದ್ದರೆ ಈ ಅಂಶ ಗಮನಿಸಿ.

AC Buying Tips: ತಾಪಮಾನ ಏರಿಕೆಯಾಗ್ತಿದೆ, ಮನೆಗೆ ಏಸಿ ಹಾಕಿಸಬೇಕು ಅಂತಿದೀರಾ; ಹಾಗಿದ್ರೆ ಈ ವಿಚಾರಗಳು ಗಮನದಲ್ಲಿರಲಿ

Wednesday, March 27, 2024

ಇತ್ತೀಚಿನ ದಿನಗಳಲ್ಲಿ ಬದುಕನ್ನು ಸರಳವಾಗಿ ಕಳೆಯುವಂತೆ ಮಾಡುವುದು ನಿಜಕ್ಕೂ ಕಷ್ಟ. ಒತ್ತಡದ ನಡುವೆ ಸಮಯ ಎಂಬುದು ಮರಿಚಿಕೆಯಾಗಿದೆ. ಪ್ರತಿದಿನ ಮನೆ, ಕಚೇರಿ ಇವುಗಳ ನಡುವೆಯೇ ಬದುಕು ಹರಿದು ಹಂಚಿ ಹೋಗಿದೆ ಎನ್ನಿಸುವುದು ಸುಳ್ಳಲ್ಲ. ಆದ್ರೆ ಈ ಕೆಲವು ಲೈಫ್‌ ಹ್ಯಾಕ್ಸ್‌ಗಳನ್ನು ಕಲಿತು ಕೊಂಡರೆ ಬದುಕು ಸುಂದರ ಎನ್ನಿಸುವುದು ಸುಳ್ಳಲ್ಲ.

Life Hacks: ಹೊಸ ವರ್ಷದಲ್ಲಿ ಲೈಫ್‌ ಈಸಿ ಆಗಿರ್ಬೇಕಾ; ನಿಮಗಾಗಿ ಇಲ್ಲಿದೆ ಒಂದಿಷ್ಟು ಸಿಂಪಲ್‌ ಟ್ರಿಕ್ಸ್‌, ಫಾಲೋ ಮಾಡಿ

Friday, December 29, 2023

ಮೊದಲೆಲ್ಲ ಮನೆ ನಿರ್ಮಿಸುವಾಗಲೇ ದೇವರ ಮೂರ್ತಿ ಹಾಗೂ ಫೋಟೋಗಳನ್ನು ಇರಿಸಲು ಪ್ರತ್ಯೇಕ ಕೋಣೆಗಳನ್ನು ನಿರ್ಮಿಸಲಾಗುತ್ತಿತ್ತು.ಆದರೆ ಈಗ ಹಾಗಿಲ್ಲ ಆಧುನಿಕತೆ ಬೆಳೆದಂತೆಲ್ಲ ದೇವರ ಕೋಣೆಯ ಜಾಗ ಚಿಕ್ಕದಾಗುತ್ತಾ ಹೋಗುತ್ತಿದೆ. ಮನೆಯ ಇಂಟಿರಿಯರ್​ ಡಿಸೈನ್​ಗೆ ಪ್ರಾಶಸ್ತ್ಯ ಕೊಡುವ ಭರದಲ್ಲಿ ದೇವರ ಕೋಣೆ ತನ್ನ ವಿಶಾಲತೆಯನ್ನು ಕಳೆದುಕೊಳ್ತಿದೆ. ಅಪಾರ್ಟ್​ಮೆಂಟ್​​ಗಳಲ್ಲಿ, ಬಾಡಿಗೆ ಮನೆಗಳಲ್ಲಿ ವಾಸಿಸುವವರಿಗೆ ಇನ್ನೊಂದು ಸವಾಲು ಇರುತ್ತೆ. ಯಾವ ಧರ್ಮದವರು ಬೇಕಿದ್ದರೂ ಇಲ್ಲಿ ವಾಸಿಸೋದ್ರಿಂದ ಅನೇಕ ಕಡೆಗಳಲ್ಲಿ ದೇವರ  ಕೋಣೆಯೇ ಇರೋದಿಲ್ಲ. ಹೀಗಾಗಿ ಇಂಥಹ ಸಂದರ್ಭಗಳಲ್ಲಿ ದೇವರ ಕೋಣೆಗೆ ಇರುವ ಜಾಗದಲ್ಲಿ ವ್ಯವಸ್ಥೆ ಮಾಡಿಸಬೇಕು. ಹಾಗಾದರೆ ಯಾವೆಲ್ಲ ರೀತಿಯಲ್ಲಿ ಆಧುನಿಕತೆಗೆ ತಕ್ಕಂತೆ ದೇವರ ಕೋಣೆಯನ್ನು ವಿನ್ಯಾಸಗೊಳಿಸಬಹುದು ಅನ್ನೋದಕ್ಕೆ ಇಲ್ಲೊಂದಿಷ್ಟು ಮಾಹಿತಿ ಇದೆ ನೋಡಿ.

Pooja Room: ನಿಮ್ಮನೆ ದೇವರ ಕೋಣೆ ಮಾಡರ್ನ್ ಆಗಿ ಇರಬೇಕಾ? ಇಲ್ಲಿವೆ ಹೊಸ ಐಡಿಯಾಗಳು

Thursday, November 30, 2023

ಇತ್ತೀಚಿನ ದಿನಗಳಲ್ಲಿ ಹಲವರ ಮನೆಯಲ್ಲಿ ವಾಲ್‌ ಮೌಂಟೆಡ್‌ ಎಲ್‌ಇಡಿ ಟಿವಿ ಇರುವುದು ಸಹಜ. ಈ ಅತ್ಯಾಧುನಿಕ ಟಿವಿಗಳು ಮನೆಯ ಅಂದ ಹೆಚ್ಚಿಸುವ ಜೊತೆಗೆ ಸಕಲ ಸೌಲಭ್ಯಗಳೂ ಒಂದೇ ಪರಿಕರದಲ್ಲಿ ಸಿಗುವಂತೆ ಮಾಡುತ್ತವೆ. ಎಲ್ಇಡಿ ಟಿವಿ ಸ್ಕ್ರೀನ್‌ ಅನ್ನು ಆಗಾಗ ಸ್ವಚ್ಛ ಮಾಡುತ್ತಲೇ ಇರಬೇಕು. ಆದರೆ ಸ್ವಚ್ಛ ಮಾಡಲು ಮುನ್ನ ಯಾವುದೇ ಕಾರಣಕ್ಕೂ ಈ ಅಂಶಗಳನ್ನು ಮರೆಯಬಾರದು.

Tv Screen Cleaning: ಟಿವಿ ಸ್ಕ್ರೀನ್‌ ಒರೆಸುವ ಮುನ್ನ ಮರೆಯದೇ ಗಮನಿಸಬೇಕಾದ 6 ಅಂಶಗಳಿವು

Tuesday, November 7, 2023

ಮೊಟ್ಟೆ ಪೌಷ್ಟಿಕಾಂಶಗಳ ಗಣಿ. ಇದು ಹಲವು ಬಗೆಯ ಜೀವಸತ್ವಗಳು ಮತ್ತು ಖನಿಜಗಳನ್ನು ಒಳಗೊಂಡಿದೆ. ಹಾಗಾಗಿ ಪ್ರತಿದಿನ ಒಂದು ಮೊಟ್ಟೆಯನ್ನು ತಿನ್ನಲು ವೈದ್ಯರು ಸಲಹೆ ನೀಡುತ್ತಾರೆ. ಇದರೊಂದಿಗೆ ಇತ್ತೀಚೆಗೆ ಮೊಟ್ಟೆ ತಿನ್ನುವ ರೂಢಿ ಹಲವರಲ್ಲಿ ಹೆಚ್ಚಾಗಿದೆ.

Egg Storage Tips: ಮೊಟ್ಟೆ ತುಂಬಾ ದಿನ ಹಾಳಾಗದಂತೆ ಇರಬೇಕು ಅಂದ್ರೆ ಈ ಸಿಂಪಲ್‌ ಟಿಪ್ಸ್‌ ಪಾಲಿಸಿ

Wednesday, November 1, 2023

ಬಾಳೆಹಣ್ಣು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ನಾರಿನಾಂಶ, ಕಾರ್ಬೋಹೈಡ್ರೇಟ್‌, ಪ್ರೊಟೀನ್, ವಿಟಮಿನ್ ಸಿ ಮತ್ತು ಪೊಟ್ಯಾಸಿಯಂ ಅಂಶಗಳು ಇದರಲ್ಲಿ ಹೇರಳವಾಗಿದೆ. ಮಲಬದ್ಧತೆ ನಿವಾರಣೆ ಸೇರಿದಂತೆ ಹಲವು ಸಮಸ್ಯೆಗಳಿಗೆ ಪ್ರತಿದಿನ ಬಾಳೆಹಣ್ಣು ತಿನ್ನುವುದೇ ಪರಿಹಾರ.

Banana Storage Tips: ಬಾಳೆಹಣ್ಣು ಕೊಳೆಯದೆ, ಸಿಪ್ಪೆ ಕಪ್ಪಾಗದೆ ತುಂಬಾ ದಿನ ಫ್ರೆಶ್‌ ಆಗಿ ಇರ್ಬೇಕು ಅಂದ್ರೆ ಈ ಟಿಪ್ಸ್ ಫಾಲೋ ಮಾಡಿ

Monday, October 30, 2023

ಸ್ಫಟಿಕದ ಕಮಲ (Crystal Lotus): ಇದು ಸಮತೋಲನ, ಶುದ್ಧತೆ ಮತ್ತು ಶಾಂತತೆಯ ಸಂಕೇತವಾಗಿದೆ. ಇದನ್ನು ಕಿಟಕಿಯ ಹತ್ತಿರ ಇರಿಸಿದರೆ ನಕಾರಾತ್ಮಕ ಶಕ್ತಿಯನ್ನು ಧನಾತ್ಮಕ ಶಕ್ತಿಯಾಗಿ ಪರಿವರ್ತಿಸಲು ಸಹಾಯ ಮಾಡುತ್ತದೆ. ನಿಮ್ಮ ಪ್ರೀತಿ-ಪ್ರೇಮ-ಮದುವೆ ಅಥವಾ ಸಂಬಂಧದ ವಿಚಾರದಲ್ಲಿ ಪರಿಹಾರ ಬೇಕಿದ್ದಾಗ ಅದನ್ನು ನೀವು ಮಲಗುವ ಕೋಣೆಯ ನೈರುತ್ಯ ಮೂಲೆಯಲ್ಲಿರಿಸಿ. ಇದನ್ನು ಕೆಲಸದ ಸ್ಥಳದಲ್ಲಿ ಇರಿಸಿದಾಗ ನಿಮ್ಮ ಪರಿಶ್ರಮದಿಂದ ಅದೃಷ್ಟ ಲಭಿಸುವಂತೆ ಮಾಡುತ್ತದೆ.

ಮನೆಯಲ್ಲಿ 6 ಅಲಂಕಾರಿಕ ವಸ್ತುಗಳು ಸರಿಯಾದ ಸ್ಥಳದಲ್ಲಿದ್ದರೆ ಹಣ-ಅದೃಷ್ಟ ನಿಮ್ಮದಾಗುತ್ತೆ

Monday, October 23, 2023

ಪ್ರತಿಯೊಬ್ಬರೂ ತಮ್ಮ ಮನೆಯ ಹೂದೋಟ ಅಥವಾ ಬಾಲ್ಕನಿಯಲ್ಲಿ ಚೆಂದನೆಯ ಗುಲಾಬಿ ಹೂಗಳು ಅರಳಿರಬೇಕು ಎಂದು ಆಶಿಸುತ್ತಾರೆ. ಚಳಿಗಾಲದಲ್ಲಿ ಗುಲಾಬಿ ಹೂಗಳು ಚೆನ್ನಾಗಿ ಅರಳುತ್ತವೆ. ಚಳಿಗಾಲದ ಆರಂಭದಿಂದ ಅಂತ್ಯದವರೆಗೆ ಗುಲಾಬಿಗಳ ದರ್ಬಾರು ಜೋರಿರುತ್ತದೆ. ಚಳಿಗಾಲದ ಅಂತ್ಯದಲ್ಲಿ ಅಂದರೆ ಫೆಬ್ರುವರಿ ತಿಂಗಳಿನಲ್ಲಿ ಬರುವ ಪ್ರೇಮಿಗಳ ದಿನವು ಗುಲಾಬಿ ಹೂವಿನ ಮೌಲ್ಯವನ್ನು ಹೆಚ್ಚಿಸುತ್ತದೆ. ಹಾಗಂತ ಗಿಡ ನೆಟ್ಟ ಕೂಡಲೇ ಗುಲಾಬಿ ಹೂ ಅರಳುವುದಿಲ್ಲ. ಗುಲಾಬಿ ಗಿಡ ಚೆನ್ನಾಗಿ ಹೂ ಬಿಡಲು ಸಾಕಷ್ಟು ತಯಾರಿಬೇಕು. ಅದಕ್ಕಾಗಿ ಅಕ್ಟೋಬರ್‌ನಲ್ಲೇ ಗುಲಾಬಿ ಸಸ್ಯಗಳ ಆರೈಕೆಗೆ ಒಂದಿಷ್ಟು ಕೆಲಸಗಳನ್ನು ಮಾಡಬೇಕು.

Gardening Tips: ಚಳಿಗಾಲದಲ್ಲಿ ಹೀಗಿರಲಿ ಗುಲಾಬಿ ಗಿಡಗಳ ಆರೈಕೆ; ಗಿಡದ ತುಂಬ ಹೂ ಬಿಡಲು ಅಕ್ಟೋಬರ್‌ನಲ್ಲಿ ಹೀಗೆ ಮಾಡಿ

Wednesday, October 18, 2023

ಮನೆಯಲ್ಲಿ ಲಕ್ಷ್ಮೀ ದೇವಿಯು ಶಾಶ್ವತವಾಗಿ ನೆಲೆಸಬೇಕಾದರೆ ಏನು ಮಾಡಬೇಕು ಎಂದು ತಿಳಿಯೋಣ. ಮನೆಯಲ್ಲಿ ಲಕ್ಷ್ಮೀ ದೇವಿ ನೆಲೆಸಿದರೆ ಸಮೃದ್ಧಿ ದೊರಕುತ್ತದೆ.

Lakshmi Devi: ಮನೆಯಲ್ಲಿ ಸದಾ ಲಕ್ಷ್ಮೀ ದೇವಿ ನೆಲೆಸಿರಬೇಕೆ, ಈ ಸರಳ 5 ಸಲಹೆಗಳನ್ನು ಅನುಸರಿಸಿ ಅದೃಷ್ಟ ಲಕ್ಷ್ಮಿಯ ಕೃಪೆಗೆ ಪಾತ್ರರಾಗಿ

Wednesday, September 13, 2023

ವಾತಾವರಣ ತಾಜಾವಾಗಿರಬೇಕು ಎನ್ನುವ ಉದ್ದೇಶದಿಂದ ಏರ್‌ ಪ್ರೆಶ್‌ನರ್‌ ಬಳಸುವುದು ಸಹಜ. ಮಾರುಕಟ್ಟೆಯಲ್ಲೀಗ ಬಗೆ ಬಗೆ ಸುವಾಸನೆ ಬೀರುವ ಫ್ರೆಶ್‌ನರ್‌ಗಳು ಲಭ್ಯ. ಆದರೆ ಇವುಗಳಲ್ಲಿನ ರಾಸಾಯನಿಕ ಅಂಶಗಳ ಕಾರಣದಿಂದ ದೀರ್ಘ ಬಳಕೆಯು ಆರೋಗ್ಯಕ್ಕೆ ಹಾನಿ ಮಾಡಬಹುದು. ಅದರ ಬದಲು ಮನೆಯಲ್ಲೇ ಸಿಗುವ ಉತ್ಪನ್ನಗಳಿಂದ ವಾತಾವರಣವನ್ನು ತಾಜಾಗೊಳಿಸಬಹುದು. ಅಲ್ಲದೇ ಸುಂದರವಾದ ಏರ್‌ಫ್ರೆಶನರ್‌ ತಯಾರಿಸಬಹುದು.

ಏರ್‌ಫ್ರೆಶ್‌ನರ್‌ ತರಲು ಕಾಸು ಯಾಕೆ ಖರ್ಚು ಮಾಡ್ತೀರಿ, ಮನೆಯಲ್ಲೇ ತಯಾರಿಸಿ ನೈಸರ್ಗಿಕ ಫ್ರೆಶ್‌ನರ್‌; ಇಲ್ಲಿದೆ ಐಡಿಯಾ

Thursday, August 31, 2023