ಕನ್ನಡ ಸುದ್ದಿ  /  ವಿಷಯ  /  horanada kannadigaru

Latest horanada kannadigaru Photos

<p>ಭಾರತದ ಕಾನ್ಸುಲೇಟ್ (ಹೆಡ್ ಆಫ್ ಚಾನ್ಸಲರ್ ಬರ್ಮಿಂಗ್ಹ್ಯಾಮ್) ಅಮನ್ ಬನ್ಸಾಲ್, ಲಾರ್ಡ್ ಮೇಯರ್ ಆಫ್ ಕೊವೆಂಟ್ರಿ ಜಸ್ವಂತ್ ಸಿಂಗ್ ಬಿರ್ದಿ ದಂಪತಿ, ವಿಶೇಷ ಅತಿಥಿಗಳಾಗಿ ೭೭೭ ಚಾರ್ಲಿ ನಿರ್ದೇಶಕ ಕಿರಣರಾಜ್ ಕೆ, ಗೌರವಾನ್ವಿತ ಅತಿಥಿಯಾಗಿ ಕಲಾತ್ಮಕ ನಿರ್ದೇಶಕಿ ವಿದುಷಿ ಚಿತ್ರಲೇಖಾ ಭೋಲಾರ್ ಉಪಸ್ಥಿತಿಯಲ್ಲಿ ಯುಕೆಯ ಮಿಡ್ಲ್ಯಾಂಡಿನ ಮುನ್ನೂರೈವತ್ತಕ್ಕೂ ಹೆಚ್ಚು ಕನ್ನಡಿಗರು ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.</p>

Midlands Kannadigaru: ಮಿಡ್ಲ್ಯಾಂಡ್ಸ್ ಕನ್ನಡಿಗರ ರಾಜ್ಯೋತ್ಸವ ಸಂಭ್ರಮ, ಸಡಗರದ ಆಕರ್ಷಕ ಫೋಟೋಸ್‌

Thursday, December 7, 2023

<p>ದೋಹಾ ಮೂಲದ ಇಂಟೀರಿಯರ್‌ ಡಿಸೈನರ್‌ ಮತ್ತು ಮಹಿಳಾ, ಮಕ್ಕಳ ಕೌನ್ಸೆಲರ್‌ ಕನ್ನಡತಿ ಸುಮಾ ಮಹೇಶ್‌ ಗೌಡ (ಬಲಭಾಗದಲ್ಲಿ ಮೊದಲನೆಯವರು) ಮಿಸೆಸ್ ಇಂಡಿಯಾ ಐ ಆಮ್‌ ಪವರ್‌ಫುಲ್‌ 2022ರ ಯೂನಿವರ್ಸ್‌ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಈ ಕಾರ್ಯಕ್ರಮ ಗೋವಾದಲ್ಲಿ ಇತ್ತೀಚೆಗೆ ನಡೆದಿತ್ತು.&nbsp;</p>

Mrs.India I Am Powerful 2022: ಯೂನಿವರ್ಸ್‌ ಪ್ರಶಸ್ತಿ ಗೆದ್ದ ಕತಾರ್‌ ಕನ್ನಡತಿ ಸುಮಾ ಮಹೇಶ್‌ ಗೌಡ

Friday, November 25, 2022

<p>ಕತಾರ್‌ನ ಇಂಡಿಯನ್‌ ಕಲ್ಚರಲ್‌ ಸೆಂಟರ್‌ ಐಸಿಸಿ ಅಶೋಕಾ ಹಾಲ್‌ನಲ್ಲಿ ಮಕ್ಕಳ ದಿನಾಚರಣೆ ಆಚರಿಸಿತು. ಸಿಸಿ ಮ್ಯಾನೇಜ್‌ಮೆಂಟ್‌ ಕಮಿಟಿ ಈ ಆಚರಣೆಯನ್ನು ಆಯೋಜಿಸಿತ್ತು. ಸಂಭ್ರಮದಲ್ಲಿ ಪಾಲ್ಗೊಂಡ ಮಕ್ಕಳು ಮತ್ತು ಪಾಲಕರು.</p>

Children’s Day at ICC Qatar: ಕತಾರ್‌ ಐಸಿಸಿನಲ್ಲಿ ಮಕ್ಕಳ ದಿನಾಚರಣೆ ಸಂಭ್ರಮ; ಫೋಟೋ ವರದಿ ಇಲ್ಲಿದೆ

Friday, November 25, 2022

ಬಾರಿಸು ಕನ್ನಡ ದಿಂಡಿಮವ ಗಾನದೊಂದಿಗೆ ರಾಜ್ಯೋತ್ಸವ ಕಾರ್ಯಕ್ರಮ ಶುರುವಾಯಿತು. ಕೊಲ್ಲಿ ರಾಷ್ಟ್ರಗಳ ಇತಿಹಾಸದಲ್ಲೇ ಮೊದಲನೇ ಬಾರಿಗೆ ಮಹಿಳಾ ತಂಡ ಕರ್ನಾಟಕದ ಸಾಂಸ್ಕೃತಿಕ ಶೈಲಿಯಾದ ಡೊಳ್ಳು ಕುಣಿತದ ಮೂಲಕ ಅತಿಥಿಗಳನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿದ್ದು ವಿಶೇಷ. ಸುಮಾ ಮಹೇಶ್ ಗೌಡ  ಸಂಯೋಜಿಸಿದರು. ಇದು ಪ್ರೇಕ್ಷಕರಿಂದ ಮಾತ್ರವಲ್ಲದೆ ಗೌರವ ಅತಿಥಿ ನಾಗಾಭರಣ ಅವರಿಂದ ಕೂಡ ಮೆಚ್ಚುಗೆ ಪಡೆಯಿತು.

Karnataka Sangha Qatar: ಕರ್ನಾಟಕ ಸಂಘ ಕತಾರ್‌ ಆಯೋಜಿಸಿದ್ದ ರಾಜ್ಯೋತ್ಸವ ಸಂಭ್ರಮಾಚರಣೆ ಫೋಟೋ ವರದಿ ಇಲ್ಲಿದೆ

Tuesday, November 8, 2022