Latest hubli News

ಕರ್ನಾಟಕ ವಸತಿ ಶಾಲಾ ಘೋಷ ವಾಕ್ಯ ವಿವಾದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕರು, ಕಾಂಗ್ರೆಸ್ ಸರ್ಕಾರವು ಮಕ್ಕಳಲ್ಲಿ ಸಂಘರ್ಷದ ಮನೋಭಾವ ಬಿತ್ತುತ್ತಿದೆ ಎಂದು ಟೀಕೆ ಮಾಡಿದ್ದಾರೆ. ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ,  ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಈ ಕುರಿತು ಟೀಕೆ ಮಾಡಿದ್ದಾರೆ.

ಶಾಲಾ ಘೋಷ ವಾಕ್ಯ ವಿವಾದ; ಮಕ್ಕಳಲ್ಲಿ ಸಂಘರ್ಷದ ಮನೋಭಾವ ಬಿತ್ತುತ್ತಿದೆ ಕಾಂಗ್ರೆಸ್ ಸರ್ಕಾರ, ಬಿಜೆಪಿ ನಾಯಕರ ಟೀಕೆ

Monday, February 19, 2024

ದೆಹಲಿ ಚಲೋ ಪ್ರತಿಭಟನೆಯಲ್ಲಿ ಭಾಗವಹಿಸಲು ಹೊರಟಿದ್ದ ಹುಬ್ಬಳ್ಳಿಯ ರೈತರನ್ನು ಮಧ್ಯ ಪ್ರದೇಶದಲ್ಲಿ ಬಂಧಿಸಲಾಗಿದೆ. ಈ ವಿಚಾರವಾಗಿ ಕರ್ನಾಟಕ ಸಿಎಂ ಸಿದ್ದರಾಮಯ್ಯ ಖಂಡನೆ ವ್ಯಕ್ತಪಡಿಸಿದ್ದಾರೆ.

ದೆಹಲಿ ಚಲೋ; ಮಧ್ಯ ಪ್ರದೇಶದಲ್ಲಿ ಹುಬ್ಬಳ್ಳಿಯ ರೈತರ ಬಂಧನ, ಕರ್ನಾಟಕ ಸಿಎಂ ಸಿದ್ದರಾಮಯ್ಯ ಖಂಡನೆ

Tuesday, February 13, 2024

ಕರ್ನಾಟಕದಲ್ಲಿ ವಿದ್ಯುತ್‌ ದರ ಏರಿಕೆ ಅಹವಾಲುಗಳ ಆಲಿಕೆ ಫೆಬ್ರವರಿಯಲ್ಲಿ ನಡೆಯಲಿದೆ.

Power rate Hike: ಕರ್ನಾಟಕದಲ್ಲಿ ವಿದ್ಯುತ್‌ ದರ ಏರಿಕೆ, ಫೆಬ್ರವರಿಯಲ್ಲಿ ಅಹವಾಲು ಆಲಿಕೆ

Saturday, January 27, 2024

ಕರಾವಳಿಯ 3 ಜಿಲ್ಲೆಗಳಲ್ಲಿ ಮತ್ತು ದಕ್ಷಿಣ ಒಳನಾಡಿನ 13 ಜಿಲ್ಲೆಗಳ ಕೆಲವು ಕಡೆಗಳಲ್ಲಿ ಇಂದು (ಜ.8) ಸಾಧಾರಣದಿಂದ ಭಾರಿ ಮಳೆ ಆಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ತಿಳಿಸಿದೆ. (ಸಾಂಕೇತಿಕ ಚಿತ್ರ)

Karnataka Weather: ಇಂದು ಕರಾವಳಿಯ 3, ದಕ್ಷಿಣ ಒಳನಾಡಿನ 13 ಜಿಲ್ಲೆಗಳ ಕೆಲವೆಡೆ ಸಾಧಾರಣ ಮಳೆ

Monday, January 8, 2024

ಹುಬ್ಬಳ್ಳಿ ಕರಸೇವಕರ ಬಂಧನ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ.

ಶ್ರೀಕಾಂತ್ ಪೂಜಾರಿ ಬಿಡುಗಡೆಗೆ ಬಿಜೆಪಿ 48 ಗಂಟೆಗಳ ಗಡುವು, ಬಂಧನ ಸಮರ್ಥಿಸಿದ ಸಿದ್ದರಾಮಯ್ಯ; ಲೋಕಸಭಾ ಚುನಾವಣೆಗೆ ಪ್ರಬಲ ಅಸ್ತ್ರವಾದ ಪ್ರಕರಣ

Thursday, January 4, 2024

ಹುಬ್ಬಳ್ಳಿಯ ಟೌನ್ ಪೊಲೀಸ್ ಠಾಣೆ ಎದುರು ಬಿಜೆಪಿ ಕಾರ್ಯಕರ್ತರ ಬೃಹತ್ ಪ್ರತಿಭಟನೆಯ ನೋಟ.

Hubballi News: ಶ್ರೀಕಾಂತ್ ಪೂಜಾರ ಬಂಧನ ವಿರೋಧಿಸಿ ಹುಬ್ಬಳ್ಳಿ ನಗರ ಪೊಲೀಸ್ ಠಾಣೆ ಎದುರು ಬಿಜೆಪಿ ಬೃಹತ್ ಪ್ರತಿಭಟನೆ

Wednesday, January 3, 2024

ಹುಬ್ಬಳ್ಳಿಯಲ್ಲಿ ಮೂರು ದಶಕದ ಹಿಂದೆ ರಾಜಜನ್ಮಭೂಮಿ ವಿಚಾರದಲ್ಲಿ ನಡೆದಿದ್ದ ಹಿಂಸಾಚಾರ

Hubli News: ಆಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಸಡಗರ: ಹುಬ್ಬಳ್ಳಿಯಲ್ಲಿ ರಾಮಜನ್ಮಭೂಮಿ ಹೋರಾಟಗಾರರಿಗೆ ಬಂಧನ ಭೀತಿ

Monday, January 1, 2024

ಧಾರವಾಡದ ಲಕುಮನಹಳ್ಳಿಯಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಸಮಸ್ಯೆಗಳ ಆಗರವಾಗಿದ್ದು, 400ಕ್ಕೂ ಹೆಚ್ಚು ಮಕ್ಕಳು ನೆಲದಲ್ಲಿ ಕುಳಿತು ಪಾಠ ಕೇಳುವ ಸ್ಥಿತಿ ಇದೆ.

Dharwad News: ವಸತಿ ಶಾಲೆ ಹೇಗಿರಬಾರದು ಎನ್ನುವುದಕ್ಕೆ ಧಾರವಾಡದ ಈ ಅಟಲ್ ವಸತಿ ಶಾಲೆ ಉದಾಹರಣೆ, 430 ವಿದ್ಯಾರ್ಥಿಗಳಿಗೆ ಭಾರಿ ತೊಂದರೆ

Friday, December 22, 2023

ಹುಬ್ಬಳ್ಳಿ ಕೇಂದ್ರಿತ ವಾಯುವ್ಯ ಸಾರಿಗೆಗೂ ಬಸ್‌ ಟಿಕೆಟ್‌ ಡಿಜಿಟಲ್‌ ಪೇಮೆಂಟ್‌ ವ್ಯವಸ್ಥೆ ಸಂಪೂರ್ಣ ಜಾರಿಗೆ ಮುಂದಾಗಿದೆ.

ಬಸ್‌ ಟಿಕೆಟ್‌ ಡಿಜಿಟಲ್‌ ಪೇಮೆಂಟ್‌ ಬಿಎಂಟಿಸಿ ನಂತರ ವಾಯುವ್ಯ ಸಾರಿಗೆಯಲ್ಲಿ ಪ್ರಯೋಗ ಯಶಸ್ವಿ: ಕೆಎಸ್‌ಆರ್‌ಟಿಸಿಯಲ್ಲಿ ಹೇಗಿದೆ ಸಿದ್ದತೆ

Tuesday, December 12, 2023

ಜಿನ್ನಿಂಗ್ ಫ್ಯಾಕ್ಟರಿಯಲ್ಲಿ ಹತ್ತಿಯನ್ನು ಜಿನ್ನಿಂಗ್ ಮಾಡಲು ತಯಾರು ಮಾಡುತ್ತಿದ್ದ ಕೂಲಿ ಕಾರ್ಮಿಕರು.(ಎಡ ಚಿತ್ರ). ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಲೆ ಕುಸಿದ ಪರಿಣಾಮ ಮಾರಾಟವಾಗದೇ ಇದ್ದ ಬೇಲುಗಳು.(ಬಲ ಚಿತ್ರ)

Dharwad News: ಮಾರುಕಟ್ಟೆಯಲ್ಲಿ ‘ಬಿಳಿ ಬಂಗಾರ'ದ ಮೌಲ್ಯ ಕುಸಿತ; ರೈತರ ಮನೆ ಹಾಗೂ ಗೋದಾಮುಗಳಲ್ಲೇ ಉಳಿದ ಹತ್ತಿ ಉತ್ಪನ್ನ

Friday, December 1, 2023

ಆರೋಪಿಗಳಾದ ನಾಗಪ್ಪ ದಂಡಿನ ಮತ್ತು ಮಲ್ಲಪ್ಪ ಗಿರಿಮಲ್ಲಪ್ಪ ದಂಡಿನ

Kalaghatagi Crime: ಕಲಘಟಗಿ ತಾಲೂಕಿನ ಭೋಗೇನಾಗರಕೊಪ್ಪ ಗ್ರಾಪಂ ಸದಸ್ಯನ ಕೊಲೆ ಮಾಡಿದ ಆರೋಪಿಗಳಿಬ್ಬರ ಬಂಧನ

Saturday, November 25, 2023

ಭಾರತೀಯ ರೈಲ್ವೆ (ಸಂಗ್ರಹ ಚಿತ್ರ)

Bengaluru To Hubli: ಮುಂದಿನ ಆದೇಶದ ವರೆಗೆ ಬೆಂಗಳೂರು-ಹುಬ್ಬಳ್ಳಿ ನಡುವೆ ಈ ರೈಲುಗಳು ರದ್ದು

Monday, November 20, 2023

ಬೀದರ್ ರೈಲ್ವೆ ನಿಲ್ದಾಣ

ಇಂದಿನಿಂದ ದೀಪಾವಳಿ ಹಬ್ಬಕ್ಕೆ 4 ರೈಲುಗಳು ಸಂಚಾರ‌; ಬೆಂಗಳೂರು, ಹುಬ್ಬಳ್ಳಿ, ಬೀದರ್​ ಜನತೆಗೆ ಅನುಕೂಲ

Friday, November 10, 2023

ಮೆಣಸಿನಕಾಯಿ ಬೆಳೆಗೆ ಟ್ಯಾಂಕರ್ ಮೂಲಕ ನೀರು ಹಾಯಿಸುತ್ತಿರುವ ರೈತ.

Dharwad News: ಅಳಿದ ಉಳಿದ ಬೆಳೆಗೆ ಟ್ಯಾಂಕರ್ ನೀರೇ ಜೀವಜಲ; ಭೂಮಿಯ ತೇವಾಂಶ ಕಾಪಾಡಲು ರೈತರ ಹರಸಾಹಸ

Wednesday, November 1, 2023

ಈರುಳ್ಳಿ ದರ ಕರ್ನಾಟಕದಲ್ಲಿ ವಾರದಿಂದ ವಾರಕ್ಕೆ ಏರುತ್ತಲೇ ಇದೆ.

Onion price: ಕಣ್ಣೀರು ತರಿಸುತ್ತಿರುವ ಈರುಳ್ಳಿ ದರ: ವಾರದಲ್ಲೇ ಕೆಜಿಗೆ 100 ರೂ. ದಾಟುವ ಆತಂಕ

Monday, October 30, 2023

ಹುಬ್ಬಳ್ಳಿ ಹಾಗೂ ಧಾರವಾಡ ಪ್ರತ್ಯೇಕ ನಗರ ಪಾಲಿಕೆ ಬೇಡಿಕೆ ಹೆಚ್ಚುತ್ತಿದೆ.

Hubli Dharwad News: ನಮ್ಮನ್ನು ಹುಬ್ಬಳ್ಳಿಯಿಂದ ಬೇರ್ಪಡಿಸಿ, ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ರಚಿಸಿ: ವಿದ್ಯಾನಗರಿ ಜನರ ಬೇಡಿಕೆ

Monday, October 30, 2023

ಉತ್ತರ ಕರ್ನಾಟಕದಲ್ಲಿ ರೈತರ ಹಬ್ಬ ಸೀಗೆ ಹುಣ್ಣಿಮೆ ಸಡಗರ

ಉತ್ತರ ಕರ್ನಾಟಕದಲ್ಲಿ ರೈತರ ಹಬ್ಬ ಸೀಗೆ ಹುಣ್ಣಿಮೆ ಸಡಗರ; ಹುಲ್ಲುಗೋ ಚಳ್ಳ೦ ಬರಿಗೋ ಎನ್ನುತ್ತಾ ಚರಗ ಚೆಲ್ಲಿ ಸಂಭ್ರಮಿಸಿದ ಅನ್ನದಾತ

Friday, October 27, 2023

ಸೇನಾ ಕೆಲಸ ಕೊಡಿಸುವುದಾಗಿ ವಂಚಿಸಿದ ಪ್ರಕರಣ ನಡೆದಿದ್ದು ಇಬ್ಬರನ್ನು ಬಂಧಿಸಲಾಗಿದೆ.

Army Recruitment Scam: ಸೇನಾ ಉದ್ಯೋಗ ಕೊಡಿಸುವುದಾಗಿ 150 ಯುವಕರಿಗೆ 1 ಕೋಟಿ ರೂ. ವಂಚನೆ: ಹುಬ್ಬಳ್ಳಿಯ ಇಬ್ಬರ ಬಂಧನ

Monday, October 23, 2023

ಹುಬ್ಬಳ್ಳಿ ಮಾರುಕಟ್ಟೆ ಹೂವು ಖರೀದಿಗೆ ಮುಂದಾದ ಜನರು.

Dharwad News: ಹೂವು-ಹಣ್ಣು ಖರೀದಿಗೆ ಮುಗಿಬಿದ್ದ ಸಾರ್ವಜನಿಕರು; ಬರಗಾಲದಲ್ಲೂ ಮನೆ ಮಾಡಿದೆ ನವರಾತ್ರಿ ಸಂಭ್ರಮ

Monday, October 23, 2023

ದಸರಾ ಪ್ರಯುಕ್ತ ವಿಶೇಷ ರೈಲು (ಸಾಂಕೇತಿಕ ಚಿತ್ರ)

Dasara Train Schedule: ದಸರಾ ಹಬ್ಬದ ಪ್ರಯುಕ್ತ ಬೆಂಗಳೂರು-ವಾಸ್ಕೋ ಡ ಗಾಮಾ ನಡುವೆ ವಿಶೇಷ ರೈಲು ಸೇವೆ

Tuesday, October 17, 2023