hubli News, hubli News in kannada, hubli ಕನ್ನಡದಲ್ಲಿ ಸುದ್ದಿ, hubli Kannada News – HT Kannada

Latest hubli Photos

ಮಳೆಯಿಂದಾಗಿ ನವನಗರದ ಪಂಚಾಕ್ಷರಿ ನಗರದ ಒಂದೆರಡು ಮನೆಗಳಿಗೆ ನೀರು ನುಗ್ಗಿದೆ. ಹಳೇ ಹುಬ್ಬಳಿಯ ಗಣೇಶ ಕಾಲೊನಿ, ಆನಂದನಗರ, ಶಿಮ್ಲಾನಗರ ಹಾಗೂ ಪಿಬಿ ರಸ್ತೆ, ದಾಜಿಬಾನಪೇಟೆ, ವಿದ್ಯಾನಗರ ಇನ್ನಿತರ ಕಡೆಗಳಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.

ಧಾರವಾಡ ಜಿಲ್ಲೆಯಾದ್ಯಂತ ಎಡೆಬಿಡದೆ ಸುರಿದ ಮಳೆ; ಅವಳಿ ನಗರದಲ್ಲಿ ಎಲ್ಲೆಡೆ ನೀರು, ಮಳೆ ಅವಾಂತರದ ಫೋಟೋಸ್

Friday, October 11, 2024

ಸೋಮವಾರ ರಾತ್ರಿ ಬೆಳಗಾವಿ ನಗರಕ್ಕೆ ಆಗಮಿಸಿದ ಪುಣೆ-ಹುಬ್ಬಳ್ಳಿ ವಂದೇ ಭಾರತ್‌ ರೈಲನ್ನು ಸಚಿವ ವಿ.ಸೋಮಣ್ಣ, ಸಂಸದರಾದ ಜಗದೀಶ್‌ ಶೆಟ್ಟರ್‌, ಈರಣ್ಣ ಕಡಾಡಿ ಮತ್ತಿತರರು ಬರ ಮಾಡಿಕೊಂಡರು.

Pune Hubli Vande Bharat: ಪುಣೆ-ಹುಬ್ಬಳ್ಳಿ ವಂದೇ ಭಾರತ್‌ ರೈಲಿಗೆ ಚಾಲನೆ: ಬೆಳಗಾವಿ, ಹುಬ್ಬಳ್ಳಿಯಲ್ಲಿ ಸ್ವಾಗತ ಹೀಗಿತ್ತು photos

Tuesday, September 17, 2024

ಶಿರಸಿಯಲ್ಲಿ ನಾರಾಯಣಹೆಗಡೆ ಎಂಬುವವರು ತಮ್ಮ ಮನೆಯ ಎದುರೇ ಎತ್ತರದಲ್ಲಿ ಧ್ವಜ ಹಾರಿಸಿದರೆ ಮಕ್ಕಳು ವಂದಿಸಿದರು.

Har Ghar Tiranga: ಏರುತಿಹುದು, ಹಾರುತಿಹುದು ನೋಡು ನಮ್ಮ ಬಾವುಟ, ಹರ್‌ಘರ್‌ ತಿರಂಗಾಕ್ಕೆ ಸ್ಪಂದನೆ ಹೇಗಿದೆ photos

Wednesday, August 14, 2024

ಕರ್ನಾಟಕದ ನಾನಾ ಭಾಗಗಳಲ್ಲಿ ಹಲಸಿನ ಹಣ್ಣಿನ ಮೇಳ ಆಯೋಜಿಸಿದ್ದ ಸಹಜ ಸಮೃದ್ದ ಸಂಘಟನೆ ಈ ಬಾರಿ ಹುಬ್ಬಳ್ಳಿಯ ಮೂರು ಸಾವಿರ ಮಠದಲ್ಲಿ ಹಲಸಿನ ಮೇಳವನ್ನು ಎರಡು ದಿನ ಕಾಲ ಹಮ್ಮಿಕೊಂಡಿತ್ತು, ಈ ವೇಳೆ ರೂಪಿಸಿದ ಹಲಸಿನ ರಂಗೋಲಿ ಗಮನ ಸೆಳೆಯಿತು.

Hubli News:ರೊಟ್ಟಿಯೂರು ಹುಬ್ಬಳ್ಳಿಯಲ್ಲೂ ಹಲಸು ರುಚಿ, ಜನರನ್ನು ಸೆಳೆದ ಸಹಜ ಸಮೃದ್ದ ಹಲಸಿನ ಮೇಳ

Tuesday, July 9, 2024

ಮೈಸೂರು ಅರಮನೆ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಆಯುಷ್‌ ಇಲಾಖೆ ವತಿಯಿಂದ ನಡೆದ ಹತ್ತನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗವಹಿಸಿದ್ದ ಯೋಗ ಪಟುಗಳು.

Yoga day 2024: ಕರ್ನಾಟಕದೆಲ್ಲೆಡೆ ಬೆಳ್ಳಂಬೆಳಿಗ್ಗೆ ಯೋಗದ ಸಡಗರ, ಮೈಸೂರು, ಹುಬ್ಬಳ್ಳಿ, ಬೆಂಗಳೂರಲ್ಲೂ ಯೋಗ ಚಟುವಟಿಕೆ photos

Friday, June 21, 2024

ಬಸವ ಜಯಂತಿ 2024:

ತನ್ನ ವಿಚಾರಿಸಲೊಲ್ಲದು
ಇದಿರ ವಿಚಾರಿಸ ಹೋಹುದೀ ಮನವು.
ಏನು ಮಾಡುವೆನೀ ಮನವನು:
ಎಂತು ಮಾಡುವೆನೀ ಮನವನು-
ಕೂಡಲಸಂಗನ ಶರಣರ ನಚ್ಚದ ಮೆಚ್ಚದ ಬೆಂದ ಮನವನು?

ಬಸವ ಜಯಂತಿಯ ಶುಭಾಶಯಗಳು

ಬಸವ ಜಯಂತಿ 2024; ಬಸವಣ್ಣನವರ ಶ್ರೇಷ್ಠ ವಚನಗಳೊಂದಿಗೆ ಶುಭಾಶಯ ಹೇಳೋಣ; ಇಲ್ಲಿವೆ ಆಯ್ದ 5 ವಚನಗಳನ್ನು ಒಳಗೊಂಡ ಶುಭಾಶಯಗಳು

Friday, May 10, 2024

ಎಂಸಿಎ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಈ ನಡುವೆ ಎಲ್ಲೆಡೆ ನೇಹಾಗೆ ನ್ಯಾಯ ಸಿಗಬೇಕು ಎಂದು ಒಕ್ಕೊರಲ ಧ್ವನಿ ಕೇಳಿಬರುತ್ತಿದೆ.

‘ನಿಮ್ಮ ಧರ್ಮದಲ್ಲಿ ಹತ್ತು ಮದುವೆಯಾಗಿ ಖುಷಿಯಾಗಿರಿ, ನಿಮಗ್ಯಾಕ್ರಯ್ಯ ಹಿಂದೂಗಳ ಸಹವಾಸ?’ ನಟ ಪ್ರಥಮ್‌ ಗರಂ

Sunday, April 21, 2024

ಬೆಂಗಳೂರು, ಹುಬ್ಬಳ್ಳಿ ಮೈಸೂರು ಮತ್ತು ವಿವಿಧ ನಗರಗಳ ನಡುವೆ 6 ಬೇಸಿಗೆ ವಿಶೇಷ ರೈಲುಗಳ ಸಂಚಾರ ಶುರುವಾಗಿದೆ. ನೈಋತ್ಯ ರೈಲ್ವೆ ಇದರ ವೇಳಾಪಟ್ಟಿಯನ್ನು ಹಂಚಿಕೊಂಡಿದ್ದು, ಅದರ ವಿವರ ಹೀಗಿದೆ.

ಬೆಂಗಳೂರು, ಹುಬ್ಬಳ್ಳಿ ಮೈಸೂರು ಮತ್ತು ವಿವಿಧ ನಗರಗಳ ನಡುವೆ 6 ಬೇಸಿಗೆ ವಿಶೇಷ ರೈಲು ಸಂಚಾರ ಶುರು, ವೇಳಾಪಟ್ಟಿ ವಿವರ ಇಲ್ಲಿದೆ

Saturday, April 13, 2024

ಕರ್ನಾಟಕದ ಕರವಾಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಏಪ್ರಿಲ್ 4ರ ತನಕ ಕೆಲವು ಕಡೆಗಳಲ್ಲಿ ಅಲ್ಲಲ್ಲಿ ಗುಡುಗು ಮಿಂಚು ಸಹಿತ ಚದುರಿದ ಮಳೆಯಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಮಳೆ ಮುನ್ಸೂಚನೆ ವರದಿ ಹೇಳಿದೆ. ಮಾರ್ಚ್ 27ರಿಂದ ಏಪ್ರಿಲ್ 4ರ ತನಕ ಮಳೆ ಮುನ್ಸೂಚನೆ ಗಮನಿಸಿದರೆ ಕರಾವಳಿ ಜಿಲ್ಲೆಗಳು, ಮಲೆನಾಡು ಜಿಲ್ಲೆ, ಬೆಳಗಾವಿ ತನಕವೂ ಮಳೆ ಮುನ್ಸೂಚನೆ ಕಾಣಿಸಿದೆ.

ಏಪ್ರಿಲ್ 4ರ ತನಕದ ಮಳೆ ಮುನ್ಸೂಚನೆ; ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ ಅಲ್ಲಲ್ಲಿ ಚದುರಿದ ಮಳೆ ನಿರೀಕ್ಷೆ

Thursday, March 28, 2024

ಬಾಗಲಕೋಟೆಯಲ್ಲಿ ಹೋಳಿ ಎಂದರೆ ಅದೇನೋ ಸಡಗರ, ಖುಷಿ. ಹಳೆ ಊರಿನಲ್ಲಿ ಬಣ್ಣದ ಹೋಳಿಯಲ್ಲಿ ಮಕ್ಕಳು ಮಿಂದೆದ್ದರು.

Holi 2024: ಕರ್ನಾಟಕದಲ್ಲಿ ಹೋಳಿ ಜೋರು, ಹೀಗಿತ್ತು ಬಣ್ಣದ ಸಡಗರ photos

Monday, March 25, 2024

ಝೀ ಕನ್ನಡ ವಾಹಿನಿಯು ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ ಸೀಸನ್‌ 8 ಮತ್ತು ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್‌ಗಾಗಿ ಇದೇ ಮಾರ್ಚ್‌ 9ರಿಂದ ಕರ್ನಾಟಕದ 31 ಜಿಲ್ಲೆಗಳಲ್ಲಿ ಆಡಿಷನ್‌ ಕೈಗೊಳ್ಳಲಿದೆ. ಆಸಕ್ತರು ಪಾಸ್‌ಪೋರ್ಟ್‌ ಗಾತ್ರದ ಫೋಟೋ ಮತ್ತು ವಾಸಸ್ಥಳ ದಾಖಲೆ ಜತೆಗೆ ಭಾಗವಹಿಸಬಹುದು.

ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ , ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್‌ಗೆ ಕರ್ನಾಟಕದ 31 ಜಿಲ್ಲೆಗಳಲ್ಲಿ ಆಡಿಷನ್‌, ಇಲ್ಲಿದೆ ವಿವರ

Tuesday, March 5, 2024

ಹುಬ್ಬಳ್ಳಿಯ ಮರಾಠ ಗಲ್ಲಿಯ ಸಾರ್ವಜನಿಕ ಗಣೇಶೋತ್ಸವದ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆ ಇಂದು (ಸೆ.28) ನಡೆಯಿತು. ಮೆರವಣಿಗೆ ಶಿವಾಜಿ ವೃತ್ತದ ಬಳಿ ತಲುಪಿದಾಗ ಗಣೇಶ ಮೂರ್ತಿಗೆ ತೊಡಿಸಿದ್ದ ಉಡುಪಿಗೆ ಬೆಂಕಿ ಹತ್ತಿಕೊಂಡಿತು.

Fire Accident: ಹುಬ್ಬಳ್ಳಿ ಮರಾಠಗಲ್ಲಿ ಸಾರ್ವಜನಿಕ ಬೃಹತ್ ಗಣೇಶನ ಉಡುಪಿಗೆ ಹತ್ತಿಕೊಂಡ ಬೆಂಕಿ, ಇಲ್ಲಿವೆ ಅನಾಹುತ ಫೋಟೋಸ್

Thursday, September 28, 2023

ಮೈಸೂರಿನ ಇಸ್ಕಾನ್‌ನಲ್ಲಿ ಕೃಷ್ಣಜನ್ಮಾಷ್ಟಮಿಗೆ ಸಿದ್ದಪಡಿಸಲಾಗಿರುವ ಕೃಷ್ಣ ಬಲರಾಮರ ನೃತ್ಯ ವೈಭವದ ಮೂರ್ತಿಗಳು.

Iskon krishna janmashtami: ಕರ್ನಾಟಕದ ಇಸ್ಕಾನ್‌ಗಳಲ್ಲಿ ಕೃಷ್ಣ ಜನ್ಮಾಷ್ಟಮಿ ಸಡಗರ: ಹೀಗಿತ್ತು ಕೃಷ್ಣ ವೈಭವ

Thursday, September 7, 2023

ಇಂದು ಶ್ರೀಕೃಷ್ಣ ಜನ್ಮಾಷ್ಟಮಿ. ಇದು ಮಕ್ಕಳದ್ದೇ ಹಬ್ಬ. ತಂದೆ ತಾಯಂದಿರಿಗೂ ಮಕ್ಕಳಿಗೆ ಕೃಷ್ಣ ರಾಧೆಯರ ವೇಷ ಹಾಕಿಸಿ ದೇವಸ್ಥಾನಕ್ಕೆ, ಸ್ಪರ್ಧೆಗಳಿಗೆ ಕರೆದೊಯ್ಯುವ ಸಂಭ್ರಮ, ಸಡಗರ. ರಾಜ್ಯದ ವಿವಿಧೆಡೆ ಕೆಲವು ಪುಟಾಣಿ ಕೃಷ್ಣ ರಾಧೆಯರ ಫೋಟೋಸ್‌ ಇಲ್ಲಿವೆ.

Krishna Janmashtami 2023: ಕೃಷ್ಣ ಜನ್ಮಾಷ್ಟಮಿ ದಿನ ರಾಜ್ಯದೆಲ್ಲೆಡೆ ಕಂಗೊಳಿಸಿದ ಮುದ್ದು ಕೃಷ್ಣ ರಾಧೆಯರು, ಆಯ್ದ ಫೋಟೋಸ್‌ ನಿಮಗಾಗಿ

Wednesday, September 6, 2023