indian-economy News, indian-economy News in kannada, indian-economy ಕನ್ನಡದಲ್ಲಿ ಸುದ್ದಿ, indian-economy Kannada News – HT Kannada

indian economy

ಓವರ್‌ವ್ಯೂ

ಕರ್ನಾಟಕದಲ್ಲಿ ಕಿರು ಸಾಲ ವ್ಯವಹಾರದ ಕಥೆ-ವ್ಯಥೆ. ಫೈನಾನ್ಸ್‌ ಕಂಪನಿಗಳಿಗೆ ಬೇಕಿದೆ ನಿಯಂತ್ರಣ.

ದೃಷ್ಟಿಕೋನ: ಬ್ಯಾಂಕ್‌ಗಳ ಕರ್ತವ್ಯಲೋಪ, ನಕಲಿ ಮೈಕ್ರೋ ಫೈನಾನ್ಸ್‌ ಆಟಾಟೋಪ, ಸಂಕಷ್ಟಕ್ಕೆ ಸಿಲುಕಿದ್ದು ಮಾತ್ರ ಸಾಮಾನ್ಯ ಜನ

Monday, February 3, 2025

Union Budget 2025: ನಿರ್ಮಲಾ ಸೀತಾರಾಮನ್‌ ಬಜೆಟ್‌ನಲ್ಲಿ ಯಾವುದು ಅಗ್ಗ, ಯಾವುದು ದುಬಾರಿ?

Union Budget 2025: ನಿರ್ಮಲಾ ಸೀತಾರಾಮನ್‌ ಬಜೆಟ್‌ನಲ್ಲಿ ಯಾವುದು ಅಗ್ಗ, ಯಾವುದು ದುಬಾರಿ?

Saturday, February 1, 2025

ಸಂಸತ್‌ನಲ್ಲಿ ಇಂದು ಆರ್ಥಿಕ ಸಮೀಕ್ಷೆ ಮಂಡನೆಯಾಯಿತು. ಶೇ 4 ಬಡ್ಡಿಯಲ್ಲಿ 3 ಲಕ್ಷ ರೂ ತನಕ ಸಾಲಕ್ಕೆ ಮನಸೋತ ರೈತರು ಎಂಬ ಅಂಶ ಈ ಸಲದ ಆರ್ಥಿಕ ಸಮೀಕ್ಷೆಯಲ್ಲಿ ಎದ್ದು ಕಾಣಿಸಿತು.

ಶೇ 4 ಬಡ್ಡಿಯಲ್ಲಿ 3 ಲಕ್ಷ ರೂ ತನಕ ಸಾಲಕ್ಕೆ ಮನಸೋತ ರೈತರು; ಆರ್ಥಿಕ ಸಮೀಕ್ಷೆಯಲ್ಲಿ ಎದ್ದು ಕಾಣಿಸಿತು ಈ ಅಂಶ

Friday, January 31, 2025

ಕೇಂದ್ರ ಬಜೆಟ್ 2025: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಫೆ 1 ರಂದು ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಅದನ್ನು ರೂಪಿಸುವಲ್ಲಿ ಆರ್ಥಕ ಸಮೀಕ್ಷೆಯ ಪಾತ್ರ, ಅದರ 4 ಮುಖ್ಯ ಅಂಶಗಳ ವಿವರ.

Economic Survey: ಕೇಂದ್ರ ಬಜೆಟ್ ರೂಪಿಸುವಲ್ಲಿ ಆರ್ಥಕ ಸಮೀಕ್ಷೆಯ ಪಾತ್ರ, ಅದರ 4 ಮುಖ್ಯ ಅಂಶಗಳ ವಿವರ

Sunday, January 26, 2025

ರಂಗನೋಟ ಅಂಕಣ

ಮೈಕ್ರೋ ಫೈನಾನ್ಸ್ ಸಂಸ್ಥೆಗಳಲ್ಲಿ ಹೆಚ್ಚುತ್ತಿರುವ ಕೆಟ್ಟ ಸಾಲಗಳ ಪರಿಣಾಮ ಏನಾಗಬಹುದು, ಇದಕ್ಕೆ ಕಡಿವಾಣ ಹಾಕುವುದು ಹೇಗೆ – ರಂಗನೋಟ ಅಂಕಣ

Friday, January 24, 2025

ಮಹಾಕುಂಭ ಮೇಳ, ದೇಶದ ಆರ್ಥಿಕ ವ್ಯವಸ್ಥೆ ಬಗ್ಗೆ ಲೇಖಕ ಮಧುಸೂಧನ್‌ ಬರಹ

ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಿಂದ ದೇಶದ ಆರ್ಥಿಕತೆ ನಿಜವಾಗಲೂ ವೃದ್ಧಿಯಾಗುತ್ತಾ? ಮಧು ವೈಎನ್‌ ಬರಹ

Sunday, January 19, 2025

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>ಭಾರತೀಯ ರೈಲ್ವೆಗೆ ಎರಡನೇ ಅತ್ಯಂತ ಲಾಭದಾಯಕ ರೈಲು ಸೀಲ್ದಾ ರಾಜಧಾನಿ ಎಕ್ಸ್‌ಪ್ರೆಸ್ ಆಗಿದೆ. ಇದು ಕೋಲ್ಕತ್ತಾ ಮತ್ತು ನವದೆಹಲಿ ಸಂಪರ್ಕಿಸುತ್ತದೆ. ರೈಲು ಸಂಖ್ಯೆ 12314. ಸೀಲ್ದಾ ರಾಜಧಾನಿ ಎಕ್ಸ್‌ಪ್ರೆಸ್, 2022-23ರ ಆರ್ಥಿಕ ವರ್ಷದಲ್ಲಿ 509,164 ಪ್ರಯಾಣಿಕರನ್ನು ಸಾಗಿಸಿದೆ. ಅಂದಾಜು 1,28,81,69,274 ರೂಪಾಯಿ ಆದಾಯವನ್ನು ಗಳಿಸಿದೆ.</p>

ಈ ರೈಲಿನಿಂದ ಬಂದ ವಾರ್ಷಿಕ ಆದಾಯ 176 ಕೋಟಿ ರೂಪಾಯಿ; ಶತಾಬ್ದಿ ಅಥವಾ ವಂದೇ ಭಾರತ್ ಅಲ್ಲವೇ ಅಲ್ಲ!

Sep 15, 2024 06:44 PM

ತಾಜಾ ವೆಬ್‌ಸ್ಟೋರಿ

ಎಲ್ಲವನ್ನೂ ನೋಡಿ