LinkedIn Report: ದೇಶದ ಅಗ್ರ ಕಂಪನಿಗಳ ಪಟ್ಟಿಯಲ್ಲಿ ಮೊದಲ ಮೂರು ಸ್ಥಾನ ಪಡೆದ ಟಿಸಿಎಸ್, ಆಕ್ಸೆಂಚರ್ ಮತ್ತು ಇನ್ಫೋಸಿಸ್
ಲಿಂಕ್ಡ್ ಇನ್‌ನ 2025ರ ಉನ್ನತ ಕಂಪನಿಗಳ ಪಟ್ಟಿಯಲ್ಲಿ ಭಾರತದಲ್ಲಿ ಮೊದಲ ಮೂರು ಸ್ಥಾನಗಳನ್ನು ಟಿಸಿಎಸ್, ಆಕ್ಸೆಂಚರ್ ಮತ್ತು ಇನ್ಫೋಸಿಸ್ ಪಡೆದುಕೊಂಡಿದೆ. ಅಲ್ಲದೆ, ಒಟ್ಟು ಅಗ್ರ 25 ಸ್ಥಾನಗಳಲ್ಲಿ ಫೈನಾನ್ಸ್, ಐಟಿ ಮತ್ತು ಸಾಫ್ಟ್‌ವೇರ್ ಕ್ಷೇತ್ರದ ಕಂಪನಿಗಳು 19 ಸ್ಥಾನಗಳನ್ನು ಗಳಿಸಿವೆ.
Sudha Murty: ಪ್ರತಿ 3 ವರ್ಷಕ್ಕೊಮ್ಮೆ ಶಿಕ್ಷಕರಿಗೆ ತರಬೇತಿ ನೀಡುವ ಜೊತೆ ಪರೀಕ್ಷೆ ನಡೆಸುವುದು ಅಗತ್ಯ; ಸುಧಾ ಮೂರ್ತಿ ಸಲಹೆ
Infosys Jobs: ಬೆಂಗಳೂರು ಇನ್ಫೋಸಿಸ್‌ನಲ್ಲಿ ಉದ್ಯೋಗ ಮಾಡುವ ಕನಸು ಇದೆಯೇ? ನಿರ್ದಿಷ್ಟ ಸ್ಕಿಲ್ಸ್ ಇರುವವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ
Infosys Layoff: ಇನ್ಫೋಸಿಸ್ ತರಬೇತಿಗೆ ಬಂದ ಉದ್ಯೋಗಿಗಳ ವಜಾ, ವಿವರಣೆ ಪಡೆದು ಸರ್ಕಾರಕ್ಕೆ ವರದಿ ಸಲ್ಲಿಸುತ್ತೇವೆ: ಕಾರ್ಮಿಕ ಇಲಾಖೆ ಆಯುಕ್ತ
Infosys Layoff: ಇನ್ಫೋಸಿಸ್ ಮೈಸೂರು ಕ್ಯಾಂಪಸ್‌ನಿಂದ ಹೊಸದಾಗಿ ತರಬೇತಿಗೆ ಬಂದ ಉದ್ಯೋಗಿಗಳ ವಜಾ; ಕಾರ್ಮಿಕ ಇಲಾಖೆ ವಿಚಾರಣೆ