international-day News, international-day News in kannada, international-day ಕನ್ನಡದಲ್ಲಿ ಸುದ್ದಿ, international-day Kannada News – HT Kannada
ಕನ್ನಡ ಸುದ್ದಿ  /  ವಿಷಯ  /  international day

Latest international day Photos

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಇದು ಸಾಮಾನ್ಯವಾಗಿ 35 ಗ್ರಾಂ ಆಗಿರಬೇಕು. ಪಾಕಿಸ್ತಾನದ ಮುಲ್ತಾನ್ ನಗರದಲ್ಲಿ ಇದರ ಪ್ರಮಾಣ 947 ಆಗಿದೆ. ಇದು ಪಾಕಿಸ್ತಾನದ ಚಿಂತೆ ಹೆಚ್ಚಿಸಿದೆ.

Pakistan AQI: ಪಾಕಿಸ್ತಾನದಲ್ಲಿ ಪರಿಸ್ಥಿತಿ ಕೈ ಮೀರಿ ಹೋದ ವಾಯುಮಾಲಿನ್ಯ; ಶಾಲೆಗಳು, ಪಾರ್ಕ್​​ಗಳು 10 ದಿನ ಕ್ಲೋಸ್

Sunday, November 10, 2024

ಮನುಷ್ಯ ಸಂಘಜೀವಿ ಎಂಬ ಮಾತಿದೆ. ಆದರೆ ಮನುಷ್ಯ ಮಾತ್ರವಲ್ಲ, ಆನೆಗಳು ಕೂಡ ಸಂಘಜೀವಿಗಳು. ಇವು ಎಂದಿಗೂ ಒಂದಾಗಿ ಅಂದರೆ ಗುಂಪಿನಲ್ಲಿ ಬದುಕಲು ಇಷ್ಟಪಡುತ್ತವೆ. ರಕ್ಷಣೆ ಹಾಗೂ ಉಳಿವಿನ ಕಾರಣದಿಂದ ಮಾತ್ರವಲ್ಲ, ಭಾವನಾತ್ಮಕ ಕಾರಣಗಳಿಂದಲೂ ಆನೆಗಳು ಗುಂಪಾಗಿ ಬದುಕಲು ಇಷ್ಟಪಡುತ್ತವೆ.

World Elephant Day: ಆನೆಗಳು ಒಂಟಿತನ ಇಷ್ಟಪಡಲ್ಲ, ಹೆಣ್ಣು ಆನೆಯೇ ಗುಂಪಿಗೆ ಯಜಮಾನಿ; ಆನೆ ಸಾಮ್ರಾಜ್ಯದ ಕುರಿತ ಕುತೂಹಲಕಾರಿ ಮಾಹಿತಿಯಿದು

Monday, August 12, 2024

ಸ್ನೇಹ ಎಂಬ ಸುಂದರ ಸಂಬಂಧಕ್ಕೆ ನಾನು, ನನ್ನದು ಎಂಬ ಸ್ವಾರ್ಥವಿಲ್ಲ. ಸ್ನೇಹಿತರೆಂಬ ಬಳಗ ನಮ್ಮೊಂದಿಗಿದ್ದರೆ ಜಗವನ್ನೇ ಗೆಲ್ಲುವ ಹಂಬಲ ನಮ್ಮಲ್ಲಿ. ನಾವು ನಮಗಾಗಿ ಆರಿಸಿಕೊಂಡ ಕುಟುಂಬ ಸ್ನೇಹ. ಕಷ್ಟ ಎಂದಾಗ ಓಡೋಡಿ ಬರುವ, ನೋವು ಎಂದಾಗ ಜೊತೆಗೆ ಕೂತು ಕಣ್ಣೀರು ಹಾಕುವ, ಖುಷಿ ಎಂದಾಗ ನಮಗಿಂತ ಹೆಚ್ಚು ಸಂತೋಷಪಡುವ ಜೀವ ಎಂದಿದ್ದರೆ ಅದು ಸ್ನೇಹಿತ/ಸ್ನೇಹಿತೆ ಮಾತ್ರ. ಇಂತಹ ಅದ್ಭುತ ಜೀವಕ್ಕೆ ಸ್ನೇಹಿತರ ದಿನದಂದು ವಿಶೇಷವಾಗಿ ವಿಶ್‌ ಮಾಡಬೇಕು ಅಂತಿದ್ರೆ ಈ ಕೋಟ್ಸ್‌ಗಳು ನಿಮಗೆ ಇಷ್ಟವಾಗಬಹುದು ನೋಡಿ.

Friendship Day Wishes: ಫ್ರೆಂಡ್‌ಶಿಪ್‌ ಡೇಗೆ ನಿಮ್ಮ ಗೆಳೆಯ-ಗೆಳತಿಗೆ ಏನೆಂದು ಸಂದೇಶ ಕಳುಹಿಸುವಿರಿ? ಇಲ್ಲಿದೆ ಸ್ನೇಹ ಸಂದೇಶಗಳ ಗುಚ್ಛ

Sunday, August 4, 2024

World No Tobacco Day 2024: ಬೀಡಿ, ಸಿಗರೇಟ್‌, ಪಾನ್‌, ಗುಟ್ಕಾ ಹೀಗೆ ಯಾವುದೇ ರೂಪದಲ್ಲಿ ತಂಬಾಕು ಸೇವಿಸುವುದು ಆರೋಗ್ಯಕ್ಕೆ ಮಾರಕ. ಇದು ಕ್ಯಾನ್ಸರ್‌ ಸೇರಿದಂತೆ ಗಂಭೀರ ಕಾಯಿಲೆಗಳಿಗೆ ಕಾರಣವಾಗುತ್ತದೆ. ನಿರಂತರ ಧೂಮಪಾನವು ಸಾವಿಗೆ ನಮ್ಮನ್ನು ಹತ್ತಿರವಾಗಿಸುತ್ತದೆ. ಸೆಕೆಂಡ್‌ ಹ್ಯಾಂಡ್‌ ಸ್ಮೋಕಿಂಗ್‌ ಅಥವಾ ನಿಷ್ಕ್ರೀಯ ಧೂಮಪಾನ ಕೂಡ ಆರೋಗ್ಯಕ್ಕೆ ಅಷ್ಟೇ ಅಪಾಯ. ನಿಷ್ಕ್ರೀಯ ಅಥವಾ ಪ್ಯಾಸಿವ್‌ ಸ್ಮೋಕಿಂಗ್‌ ಎಂದರೆ ಸಕ್ರಿಯ ಧೂಮಪಾನಿಗಳ ಕಾರಣದಿಂದ ಹೊಗೆಗೆ ನಮ್ಮನ್ನು ಒಡ್ಡಿಕೊಳ್ಳುವುದು. ಇದು ನಾವು ಸಿಗರೇಟ್‌, ಬೀಡಿ ಸೇದದೇ ಇದ್ದರೂ ನಮ್ಮನ್ನು ಅಪಾಯಕ್ಕೆ ಒಡ್ಡುತ್ತದೆ. ಪ್ರತಿ ವರ್ಷ ಧೂಮಪಾನ ತ್ಯಜಿಸಲು ಹಾಗೂ ಆರೋಗ್ಯಕರ ಜೀವನಶೈಲಿ ಪಾಲಿಸಲು ಜನರಿಗೆ ಒತ್ತಾಯ ಮಾಡುವ ಉದ್ದೇಶದಿಂದ ವಿಶ್ವ ತಂಬಾಕು ದಿನವನ್ನು ಆಚರಿಸಲಾಗುತ್ತದೆ. ಪ್ರತಿ ವರ್ಷ ಮೇ 31 ರಂದು ಈ ದಿನವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಆಚರಿಸಲಾಗುತ್ತದೆ.

World No Tobacco Day: ಧೂಮಪಾನ ಮಾಡಬೇಕಂತೇನಿಲ್ಲ, ಬೀಡಿ-ಸಿಗರೇಟ್ ಹೊಗೆ ಉಸಿರಾಡಿದ್ರು ಆರೋಗ್ಯದ ಮೇಲಾಗುತ್ತೆ ಗಂಭೀರ ಪರಿಣಾಮ

Thursday, May 30, 2024

ಮೇ ತಿಂಗಳ 2ನೇ ಭಾನುವಾರವನ್ನು ವಿಶ್ವ ತಾಯಂದಿರ ದಿನ ಎಂದು ಆಚರಿಸಲಾಗುತ್ತದೆ. ಈ ದಿನ ನಿಮ್ಮ ಸರ್ವಸ್ವ ಮತ್ತು ನಿಮಗೆ ಸದಾ ಬೆಂಬಲವಾಗಿರುವ ತಾಯಿಗೆ ವಿಶೇಷವಾಗಿ ಮೀಸಲಿರಿಸಲಾದ ದಿನವಾಗಿದೆ. ಈ ವರ್ಷ ಅಮ್ಮಂದಿರ ದಿನವನ್ನು ವಿಶೇಷವಾಗಿ ಆಚರಿಸುವ ಬಯಕೆ ನಿಮ್ಮಲ್ಲಿದ್ದರೆ ನೀವು ಐಡಿಯಾಗಳನ್ನು ಪಾಲಿಸಬಹುದು. ತಾಯಿಗೆ ಮಕ್ಕಳು ತಮ್ಮ ಜೊತೆ ಇರುವುದಕ್ಕಿಂತ ಬೆಸ್ಟ್‌ ಗಿಫ್ಟ್‌ ಯಾವುದೂ ಇಲ್ಲ ಎಂಬುದನ್ನು ತಪ್ಪಿಯೂ ಮರಿಬೇಡಿ.

Mothers Day 2024: ಅಮ್ಮಂದಿರ ದಿನವನ್ನು ಮರೆಯಲಾಗದ ದಿನವನ್ನಾಗಿಸುವ ಬಯಕೆ ಇದ್ಯಾ, ಹಾಗಿದ್ರೆ ಹೀಗೆ ಆಚರಿಸಿ

Thursday, May 9, 2024

ದಕ್ಷಿಣ ಭಾರತದಲ್ಲಿ ಸಾಮಾನ್ಯವಾಗಿ ಎಲ್ಲಾ ಖಾದ್ಯಗಳಿಗೂ ತೆಂಗಿನಕಾಯಿ ಬಳಸುವುದು ವಾಡಿಕೆ. ಆದರೆ ತೆಂಗಿನಕಾಯಿಯಿಂದ ಕೆಲವು ವಿಶೇಷ ಖಾದ್ಯಗಳನ್ನು ಇಲ್ಲಿ ತಯಾರಿಸುತ್ತಾರೆ. ಸುಲಭವಾಗಿ ಹಾಗೂ ಸರಳವಾಗಿ ತಯಾರಿಸಬಹುದಾದ ಹೆಚ್ಚು ಪ್ರಸಿದ್ಧವಾಗಿರುವ ಕೆಲವು ಖಾದ್ಯಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ.

World Coconut Day: ಬರ್ಫಿಯಿಂದ ರೈಸ್‌ಬಾತ್‌ವರೆಗೆ ತೆಂಗಿನಕಾಯಿಯಿಂದ ತಯಾರಿಸುವ ದಕ್ಷಿಣ ಭಾರತದ 5 ಪ್ರಸಿದ್ಧ ತಿನಿಸುಗಳಿವು

Saturday, September 2, 2023

ಸ್ನೇಹ ಎನ್ನುವುದು ಕನಸಲ್ಲ, ಸದಾ ನಮ್ಮೊಂದಿಗಿರುವ ಮನಸ್ಸು

Friendship Day: ನಾಳೆ ಸ್ನೇಹಿತರ ದಿನ; ನಿಮ್ಮ ಬೆಸ್ಟ್ ಫ್ರೆಂಡ್​ಗೆ ವಿಶ್​ ಮಾಡಲು, ಸ್ಟೇಟಸ್​ ಹಾಕಿಕೊಳ್ಳಲು ಇಲ್ಲಿವೆ ಇಮೇಜ್​​ಗಳು

Saturday, August 5, 2023

ಮಲೈಕಾ ಅರೋರ, ಯಾವಾಗಲೂ ತಮ್ಮ ಗ್ಲಾಮರ್​ ಲುಕ್​​​​​ನಿಂದಲೇ ಗಮನ ಸೆಳೆಯುತ್ತಾರೆ. ಆದರೆ ಅವರ ಈ ಗ್ಲಾಮರ್​​​​​​​​​​ ಹಾಗೂ 50ರ ಆಸುಪಾಸಿನಲ್ಲೂ ಆಕೆ ಇಷ್ಟು ಫಿಟ್ ಇದ್ದಾರೆ ಎಂದರೆ ಅದಕ್ಕೆ ಕಾರಣ ಯೋಗ. ಯೋಗ ಟ್ರೈನರ್ ಮೂಲಕ ತರಬೇತಿ ಪಡೆದಿರುವ ಮಲೈಕಾ ಅರೋರ ಪ್ರತಿದಿನ ತಪ್ಪದೆ ಯೋಗ ಮಾಡುತ್ತಾರೆ. ತಮ್ಮ ಅಭಿಮಾನಿಗಳಿಗೂ ಯೋಗ ಮಾಡುವಂತೆ ಸಲಹೆ ನೀಡಿದ್ದಾರೆ.

International Yoga Day 2022: ಶಿಲ್ಪಾ ಶೆಟ್ಟಿ, ಮಲೈಕಾ ಅರೋರಾ, ಮಿಲಿಂದ್ ಸೋಮನ್​​​​​​​​​​​​​ ಯೋಗ ಭಂಗಿಗಳು

Tuesday, June 21, 2022