ʻವಾರ್ 2ʼ ಚಿತ್ರದ ಟೀಸರ್‌ನಲ್ಲಿ ಜೂನಿಯರ್ ಎನ್‌ಟಿಆರ್- ಹೃತಿಕ್ ರೋಷನ್ ಕಾಳಗ! Jr NTR ಫ್ಯಾನ್ಸ್‌ಗೆ ಸಿಕ್ತು ಬರ್ತ್‌ಡೇ ಟ್ರೀಟ್
ಟಾಲಿವುಡ್ ನಟ ಜೂ. ಎನ್‌ಟಿಆರ್ ಅವರ ಬರ್ತ್‌ಡೇ ಪ್ರಯುಕ್ತ ಬಾಲಿವುಡ್‌ನಲ್ಲಿ ನಿರ್ಮಾಣವಾಗಿರುವ ʻವಾರ್ 2ʼ ಸಿನಿಮಾದಿಂದ ಅವರ ಫ್ಯಾನ್ಸ್‌ಗೆ ಟೀಸರ್ ಉಡುಗೊರೆ ಸಿಕ್ಕಿದೆ. ಈ ಸಿನಿಮಾ ಮೂಲಕ ಬಾಲಿವುಡ್‌ನ ಕದ ತಟ್ಟಿರುವ ಜೂ ಎನ್‌ಟಿಆರ್, ತಮ್ಮ ವ್ಯಾಪ್ತಿಯನ್ನು ಮತ್ತಷ್ಟು ಹಿರಿದಾಗಿಸಿಕೊಂಡಿದ್ದಾರೆ.
ಜೂನಿಯರ್ ಎನ್‌ಟಿಆರ್- ಪ್ರಶಾಂತ್ ನೀಲ್ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ; ಈ ಸಿನಿಮಾಕ್ಕೆ ಇನ್ನೆಷ್ಟು ತಿಂಗಳು ಕಾಯಬೇಕು?
ತೂಕ ಇಳಿಯೋಕೆ ಇಂಜೆಕ್ಷನ್ ತಗೊಂಡ್ರಾ ಎನ್‌ಟಿಆರ್, ಇದ್ದಕ್ಕಿದ್ದಂತೆ ಹಲವು ಕೆಜಿ ಕಡಿಮೆಯಾಗಿದ್ದು ಹೇಗೆ? ವದಂತಿಗೆ ಸಿಕ್ತು ಉತ್ತರ
RRR Movie: ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ರಾಜಮೌಳಿ ಆರ್‌ಆರ್‌ಆರ್ ಸಿನಿಮಾ ಟ್ರೆಂಡಿಂಗ್; ಏನು ವಿಷ್ಯ? ಇಲ್ಲಿದೆ ವಿವರ
ಜಾಗತಿಕ ಫುಟ್ಬಾಲ್ ತಾರೆಯರಿಗೆ ಆರ್‌ಆರ್‌ಆರ್ ಚಿತ್ರದ ನಾಟು ನಾಟು ಸ್ಟೈಲ್‌ನಲ್ಲಿ ಶುಭಾಶಯ ತಿಳಿಸಿದ ಫಿಫಾ