Latest kangana ranaut Photos

ಗುಜರಾತ್‌ನ ಹಲವೆಡೆ ಸುತ್ತಾಡುತ್ತಿರುವ ಕಂಗನಾ ರಣಾವತ್‌, ರಾಜಕೀಯ ಪ್ರವೇಶದ ಸುಳಿವು ನೀಡಿದ್ದಾರೆ. ನಟಿಯ ಈ ಹೇಳಿಕೆ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಆ ಶ್ರೀಕೃಷ್ಣ ಆಶೀರ್ವದಿಸಿದರೆ ಲೋಕಸಭೆ ಚುನಾವಣೆಗೂ ಸ್ಪರ್ಧಿಸುವೆ; ರಾಜಕೀಯ ಪ್ರವೇಶದ ಬಗ್ಗೆ ಕಂಗನಾ ಮಾತು

Saturday, November 4, 2023

2019 ರಲ್ಲಿ 'ಮಣಿಕರ್ಣಿಕಾ' ಚಿತ್ರ ಬಿಡುಗಡೆಯಾಯಿತು. ರಾಣಿ ಲಕ್ಷ್ಮೀಬಾಯಿ ಅವರ ಜೀವನ ಕಥೆ ಆಧರಿತ ಈ ಚಿತ್ರದಲ್ಲಿ ಕಂಗನಾ ರಣಾವತ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಕೇವಲ 92.91 ಕೋಟಿ ಗಳಿಸಿತು.

Kangana Ranaut: ಅಯ್ಯೋ ಪಾಪ, ಮಣಿಕರ್ಣಿಕಾದಿಂದ ತೇಜಸ್‌ವರೆಗೆ ಸಾಲುಸಾಲು ಸೋಲು; ಕಂಗನಾ ರಣಾವತ್‌ರ 5 ಫ್ಲಾಪ್‌ ಚಿತ್ರಗಳಿವು

Monday, October 30, 2023

ಕಂಗನಾ ರಣಾವತ್‌ ಸದ್ಯ ತೇಜಸ್‌ ಸಿನಿಮಾ ಗುಂಗಿನಲ್ಲಿದ್ದಾರೆ. ಇನ್ನೇನು ಬಿಡುಗಡೆಗೆ ಹತ್ತಿರ ಬಂದಿರುವ ಈ ಸಿನಿಮಾದ ಪ್ರಚಾರದ ಕೆಲಸದಲ್ಲಿ ಕಂಗನಾ ತೊಡಗಿಸಿಕೊಂಡಿದ್ದಾರೆ.

Kangana Ranaut: ತೇಜಸ್‌ ಸಿನಿಮಾ ಗೆಲುವಿಗಾಗಿ ಮತ್ತೆ ದೇವರ ಮೊರೆ ಹೋದ ಕಂಗನಾ ರಣಾವತ್

Monday, October 16, 2023

ಚಂದ್ರಮುಖಿ 2 ಚಿತ್ರದ ಬಳಿಕ ಕಂಗನಾ ರಣಾವತ್‌ ಅವರ ತೇಜಸ್‌ ಚಿತ್ರವು ಬಿಡುಗಡೆಗೆ ಸಜ್ಜಾಗಿದೆ. ಇದೇ ಅಕ್ಟೋಬರ್‌ 2ರಂದು ಗಾಂಧಿ ಜಯಂತಿಯಂದು ತೇಜಸ್‌ ಸಿನಿಮಾದ ಟೀಸರ್‌ ಬಿಡುಗಡೆಯಾಗಲಿದೆ.

ತೇಜಸ್‌ ಯುದ್ಧ ವಿಮಾನದಲ್ಲಿ ಕಂಗನಾ ರಣಾವತ್‌ ಸಾಹಸ; ವಾಯುಪಡೆಯ ಪೈಲೆಟ್‌ ತೇಜಸ್‌ ಗಿಲ್‌ ಕಥನ, ಗಾಂಧಿ ಜಯಂತಿಯಂದು ಸರ್‌ಪ್ರೈಸ್‌

Saturday, September 30, 2023

ತೆರೆಮೇಲೆ ಇಂದಿರಾ ಗಾಂಧಿ ಆದವರಿವರು.

Indira Gandhi: ಕಂಗನಾಗೂ ಮೊದಲು ಇಂದಿರಾ ಗಾಂಧಿ ಪಾತ್ರಕ್ಕೆ ಈ ನಟಿಯರೂ ಜೀವ ತುಂಬಿದ್ದಾರೆ; ಫೋಟೋ ಸಮೇತ ಇಲ್ಲಿದೆ ವಿವರ...

Friday, July 15, 2022