kannada-habba News, kannada-habba News in kannada, kannada-habba ಕನ್ನಡದಲ್ಲಿ ಸುದ್ದಿ, kannada-habba Kannada News – HT Kannada

Kannada Habba

ಓವರ್‌ವ್ಯೂ

ಬಳ್ಳಾರಿಯಲ್ಲ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸುವ ಸಂಬಂಧ ಮಹೇಶ್‌ ಜೋಶಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಡಿಸಿ ಪ್ರಶಾಂತಕುಮಾರ್‌ ಮಿಶ್ರ, ಡಿಸಿ ವಿ.ಜಿ.ಶೋಭಾ ರಾಣಿ ಹಾಜರಿದ್ದರು.

Ballari News: ಆರು ದಶಕದ ನಂತರ ಬಳ್ಳಾರಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಗೆ ಸಿದ್ದತೆ ಶುರು

Tuesday, April 15, 2025

ಬಳ್ಳಾರಿಯಲ್ಲಿ ಈ ಸಲ ಡಿಸೆಂಬರ್‌ನಲ್ಲೇ ನಡೆಯಲಿದೆ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲಾಗುತ್ತದೆ ಎಂದು ಕಸಾಪ ಅಧ್ಯಕ್ಷ ಮಹೇಶ್ ಜೋಶಿ ಬಳ್ಳಾರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬಳ್ಳಾರಿಯಲ್ಲಿ ಈ ಸಲ ಡಿಸೆಂಬರ್‌ನಲ್ಲೇ ನಡೆಯಲಿದೆ ಕನ್ನಡ ಸಾಹಿತ್ಯ ಸಮ್ಮೇಳನ; ಕಸಾಪ ಅಧ್ಯಕ್ಷ ಮಹೇಶ್ ಜೋಶಿ

Tuesday, April 15, 2025

2024-25ರಲ್ಲಿ ವೀರಲೋಕ ಬುಕ್ಸ್ ವಹಿವಾಟು 1 ಕೋಟಿ ರೂಪಾಯಿಗೂ ಅಧಿಕ ಎಂದು ಸಂಸ್ಥೆಯ ಸಂಸ್ಥಾಪಕ ವೀರಕಪುತ್ರ ಶ್ರೀನಿವಾಸ್ ಹೇಳಿದ್ದಾರೆ.

ಕನ್ನಡ ಪುಸ್ತಕ ಯಾರು ಕೊಂಡು ಓದ್ತಾರೆ ಅಂತ ಮೂಗು ಮುರಿಯಬೇಡಿ, 2024-25ರಲ್ಲಿ ವೀರಲೋಕ ಬುಕ್ಸ್ ವಹಿವಾಟು 1 ಕೋಟಿ ರೂಪಾಯಿಗೂ ಅಧಿಕ

Saturday, April 5, 2025

ಮಂಡ್ಯ ಸಾಹಿತ್ಯ ಸಮ್ಮೇಳನದ ನೆನಪಿಗೆ ಕನ್ನಡ ಭವನ ನಿರ್ಮಿಸಲಾಗುತ್ತಿದೆ.

Mandya Sahitya Sammelana: ಸಕ್ಕರೆ ನಾಡು ಮಂಡ್ಯದಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ನೆನಪಿಗೆ ಬರಲಿದೆ ವಿಶಾಲ ಕನ್ನಡ ಭವನ

Wednesday, December 25, 2024

ಮಂಡ್ಯ ಸಾಹಿತ್ಯ ಸಮ್ಮೇಳನವೆಂಬ ಅವ್ಯವಸ್ಥೆಯ ಅಂಗಳ

ಮಂಡ್ಯ ಸಾಹಿತ್ಯ ಸಮ್ಮೇಳನವೆಂಬ ಅವ್ಯವಸ್ಥೆಯ ಅಂಗಳ; ಮೊಬೈಲ್ ನೆಟ್ವರ್ಕ್‌ ಇಲ್ಲದೇ ಜನರ ಪರದಾಟ, ಟಾಯ್ಲೆಟ್ ಕಥೆಯಂತೂ ಕೇಳ್ಲೇಬೇಡಿ

Sunday, December 22, 2024

ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಂಡ ಕುರಿ ಉಣ್ಣೆಯ ಪಾರಂಪರಿಕ ಕಂಬಳಿ, ಟೋಪಿ ಇತರ ಉತ್ಪನ್ನಗಳು

ಕಂಬಳಿ ಬೇಕೇ ಕಂಬಳಿ... ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಂಡ ಕುರಿ ಉಣ್ಣೆಯ ಪಾರಂಪರಿಕ ಕಂಬಳಿ, ಟೋಪಿ

Sunday, December 22, 2024

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಾಸಕ್ತರ ಕಣ್ಣಿಗೆ ಹಬ್ಬವೋ ಹಬ್ಬ. ಎಲ್ಲಿ ನೋಡಿದರೂ ಅಲ್ಲಿ ಕನ್ನಡ ಮಾತುಗಳು, ಕನ್ನಡ ಅಕ್ಷರಗಳ ಜಾತ್ರೆ. ಭಾರತೀಯ ಅಂಚೆ ಇಲಾಖೆಯೂ "ಅಂಚೆ ಚೀಟಿಗಳಿಂದ ಕನ್ನಡ ಅಕ್ಷರ ಮಾಲೆ" ಎಂಬ ಪರಿಕಲ್ಪನೆಯಡಿ ಕನ್ನಡ ಪ್ರೀತಿ ತೋರಿಸಿತ್ತು. ಜತೆಗೆ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಚೆ ಕವರ್‌ ಅನ್ನೂ ಬಿಡುಗಡೆ ಮಾಡಿತ್ತು. ಅಂಚೆ ಚೀಟಿಗಳಿಂದ ಕನ್ನಡ ಅಕ್ಷರ ಮಾಲೆ ಹೇಗೆ ಎಂಬ ಕುತೂಹಲ ನಿಮ್ಮಲ್ಲಿರಬಹುದು. &nbsp;ಮುಂದಿನ ಫೋಟೋಗಳನ್ನು ಗಮನಿಸಿ.</p>

ಅಂಚೆ ಚೀಟಿ ನೋಡಿ ಅ ಅರಸ, ಈ ಈಟಿ ಎಂದು ಓದಿ; ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಂಚೆ ಇಲಾಖೆಯ ಅಕ್ಷರ ಪ್ರೀತಿ

Dec 22, 2024 10:12 AM

ಎಲ್ಲವನ್ನೂ ನೋಡಿ

ತಾಜಾ ವಿಡಿಯೊಗಳು

ಕನ್ನಡ ರಾಜ್ಯೋತ್ಸವದ ಸಂಭ್ರಮಕ್ಕೆ ವಿಧಾನ ಸೌಧವೂ ಜತೆಯಾಗಿದ್ದು, ಬಣ್ಣ ಬಣ್ಣದ ಲೈಟಿಂಗ್ಸ್, ದೀಪಾಲಂಕಾರ ಸಡಗರವನ್ನು ಹೆಚ್ಚಿಸಿತು.

ಕನ್ನಡ ರಾಜ್ಯೋತ್ಸವದ ಸಂಭ್ರಮಕ್ಕೆ ವಿಧಾನ ಸೌಧವೂ ಜತೆಯಾಯಿತು, ಸಡಗರ ಹೆಚ್ಚಿಸಿದ ದೀಪಾಲಂಕಾರ, ಬಣ್ಣ ಬಣ್ಣದ ಲೈಟಿಂಗ್ಸ್ - ವಿಡಿಯೋ ನೋಡಿ

Nov 01, 2024 05:43 PM

ತಾಜಾ ವೆಬ್‌ಸ್ಟೋರಿ

ಎಲ್ಲವನ್ನೂ ನೋಡಿ