kannada-habba News, kannada-habba News in kannada, kannada-habba ಕನ್ನಡದಲ್ಲಿ ಸುದ್ದಿ, kannada-habba Kannada News – HT Kannada

Latest kannada habba News

 ಬಿಎಲ್‌ಆರ್‌ ಹಬ್ಬ 2024 ಈ  ತಿಂಗಳ 30ರಂದು ಚಾಲನೆಗೊಳ್ಳಲಿದೆ. ಇದಕ್ಕಾಗಿ ಬೆಂಗಳೂರಿನಲ್ಲಿ ಸಿದ್ದತೆ ಮಾಡಿಕೊಳ್ಳಲಾಗಿದೆ.

ಬೆಂಗಳೂರಲ್ಲಿ ಬಿಎಲ್‌ಆರ್‌ ಹಬ್ಬಕ್ಕೆ ತಯಾರಿ, 500 ಕಲಾವಿದರಿಂದ 16 ದಿನ ನಿರಂತರ ಕಾರ್ಯಕ್ರಮ, ನವೆಂಬರ್‌ 30ಕ್ಕೆ ಚಾಲನೆ

Thursday, November 28, 2024

ಇಂದಿನ ಸಾಹಿತ್ಯ ಸಮ್ಮೇಳನಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ ಡಾ ನರಹಳ್ಳಿ ಬಾಲಸುಬ್ರಮಣ್ಯ

ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನ: ವೇದಿಕೆಗಳಲ್ಲಿ ಸಾಹಿತಿಗಳಿಗಿಂತ ರಾಜಕೀಯ ನಾಯಕರೇ ವಿಜೃಂಭಿಸುತ್ತಾರೆ; ಡಾ ನರಹಳ್ಳಿ ಬಾಲಸುಬ್ರಮಣ್ಯ ಬೇಸರ

Thursday, November 21, 2024

ಮಂಡ್ಯದಲ್ಲಿ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಸಾಹಿತಿ ಗೊರುಚ ಆಯ್ಕೆಯಾಗಿದ್ಧಾರೆ.

ಅಂದು ಮಂಡ್ಯ ಸಾಹಿತ್ಯ ಸಮ್ಮೇಳನ ಸಂಘಟಕ, ಈಗ ಮಂಡ್ಯದಲ್ಲೇ ಸಮ್ಮೇಳನಾಧ್ಯಕ್ಷ: 95 ವಯಸ್ಸಿನಲ್ಲೂ ಸಕ್ರಿಯ, ಇದು ಗೊರುಚ ಪರಿಚಯ

Wednesday, November 20, 2024

ಬೆಂಗಳೂರಲ್ಲಿ ಇದ್ದೀರಿ ಅಂದ್ರೆ ನೀವು, ನಿಮ್ಮ ಮಕ್ಕಳು ಕನ್ನಡ ಕಲಿಯಬೇಕು; ಝೊಹೊ ಸಿಇಒ ಶ್ರೀಧರ್ ವೆಂಬು ಅವರ ಅಭಿಪ್ರಾಯ ಈಗ ಚರ್ಚೆಗೆ ಕಾರಣವಾಗಿದೆ.

ಬೆಂಗಳೂರಲ್ಲಿ ಇದ್ದೀರಿ ಅಂದ್ರೆ ನೀವು, ನಿಮ್ಮ ಮಕ್ಕಳು ಕನ್ನಡ ಕಲಿಯಬೇಕು; ಝೊಹೊ ಸಿಇಒ ಶ್ರೀಧರ್ ವೆಂಬು ಅವರ ಅಭಿಪ್ರಾಯಕ್ಕೆ ಇದು ಕಾರಣ

Saturday, November 16, 2024

ಮಂಡ್ಯದಲ್ಲಿ ಮುಂದಿನ ತಿಂಗಳು ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬೆಂಗಳೂರು ಮೈಸೂರು ಹೆದ್ದಾರಿ ಪಕ್ಕದ ವಿಶಾಲ ಜಾಗದಲ್ಲಿ ಆಯೋಜಿಸಲು ಅನುಮತಿ ನೀಡಲಾಗಿದೆ.

ಬೆಂಗಳೂರು ಮೈಸೂರು ಹೆದ್ದಾರಿ ಪಕ್ಕದಲ್ಲೇ ಮಂಡ್ಯದ ಕನ್ನಡ ಸಾಹಿತ್ಯ ಸಮ್ಮೇಳನ ಸ್ಥಳ ನಿಗದಿ; ಒಂದು ದಿನದ ವೇತನ ನೀಡಲಿದ್ದಾರೆ ಸರ್ಕಾರಿ ನೌಕರರು

Thursday, November 14, 2024

ಕನ್ನಡ ಸಾಹಿತ್ಯದಲ್ಲಿ AI ಆಧಾರಿತ ಅನುವಾದ- ಸವಾಲುಗಳು ಮತ್ತು ಸಾಧ್ಯತೆಗಳ ಬಗ್ಗೆ ವಿಸ್ತೃತ ನೋಟ ಒದಗಿಸುವ ಚಿಂತನೆಯನ್ನು ಡಾ.ಉದಯ ಶಂಕರ ಪುರಾಣಿಕ ಅವರು ಹಂಚಿಕೊಂಡಿದ್ದಾರೆ.

ಕನ್ನಡ ಸಾಹಿತ್ಯದಲ್ಲಿ AI ಆಧಾರಿತ ಅನುವಾದ- ಸವಾಲುಗಳು ಮತ್ತು ಸಾಧ್ಯತೆಗಳು: ಡಾ.ಉದಯ ಶಂಕರ ಪುರಾಣಿಕ ಅಭಿಮತ

Monday, November 4, 2024

ಬೆಂಗಳೂರು ಪೌರಕಾರ್ಮಿಕ ಮಹಿಳೆಯರಿಗೆ ಸೀರೆ ಹಂಚಿ ಕನ್ನಡ ಹಬ್ಬ ಆಚರಿಸಿದ ತಮಿಳು ಕನ್ನಡಿಗರು

ನಾವೂ ಕನ್ನಡಿಗರೇ; ಬೆಂಗಳೂರು ಪೌರಕಾರ್ಮಿಕ ಮಹಿಳೆಯರಿಗೆ ಸೀರೆ ಹಂಚಿ ಕನ್ನಡ ರಾಜ್ಯೋತ್ಸವ ಆಚರಿಸಿದ ತಮಿಳು ಕನ್ನಡಿಗರು

Saturday, November 2, 2024

ಕನ್ನಡೇತರರಿಗೆ ಕನ್ನಡ ಕಲಿಸುವ ಪ್ರಯತ್ನ; ಸಂಚಾರ ಪೊಲೀಸರು-ನಮ್ಮ ಮೆಟ್ರೋದಿಂದ ವಿನೂತನ ಕ್ರಮ

ಬೆಂಗಳೂರಿನಲ್ಲಿರುವ ಕನ್ನಡೇತರರಿಗೆ ಕನ್ನಡ ಕಲಿಸುವ ಪ್ರಯತ್ನ; ಸಂಚಾರ ಪೊಲೀಸರು-ನಮ್ಮ ಮೆಟ್ರೋದಿಂದ ವಿನೂತನ ಕ್ರಮ

Saturday, November 2, 2024

ಕರ್ನಾಟಕದ ಪ್ರಸಿದ್ಧ ರಂಗಭೂಮಿ ಕಲಾವಿದರು

ಕರ್ನಾಟಕದ ಪ್ರಸಿದ್ಧ10 ರಂಗಭೂಮಿ ಕಲಾವಿದರ ಜೀವನಗಾಥೆ; ಬದುಕಿಗೆ ಬಣ್ಣಹಚ್ಚಿ ರಂಜಿಸಿದವರಿವರು

Friday, November 1, 2024

ಕನ್ನಡ ರಾಜ್ಯೋತ್ಸವ; ಸಿರಿಗನ್ನಡ ಪುಸ್ತಕ ಮಳಿಗೆಯಲ್ಲಿ ಶೇ50 ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟ ನಡೆಯುತ್ತಿದೆ. ರಾಷ್ಟ್ರೋತ್ಥಾನ ಕನ್ನಡ ಪುಸ್ತಕ ಹಬ್ಬ ನಡೆಯುತ್ತಿದ್ದು, ಅಲ್ಲೂ ಶೇಕಡ 50ರ ತನಕ ರಿಯಾಯಿತಿ ಇದೆ.

ಕನ್ನಡ ರಾಜ್ಯೋತ್ಸವ; ಸಿರಿಗನ್ನಡ ಪುಸ್ತಕ ಮಳಿಗೆಯಲ್ಲಿ ಶೇ50 ರಿಯಾಯಿತಿ, ರಾಷ್ಟ್ರೋತ್ಥಾನ ಕನ್ನಡ ಪುಸ್ತಕ ಹಬ್ಬ, ಇನ್ನೆಲ್ಲಿ ಎಷ್ಟು ರಿಯಾಯಿತಿ

Friday, November 1, 2024

ಕನ್ನಡ ಶಾಲೆಗಳ ಅಳಿವು-ಉಳಿವು, ಸವಾಲುಗಳ ಜೊತೆಗೆ ಸಮಸ್ಯೆಗಳ ಬಗ್ಗೆ ಶಿಕ್ಷಣ ತಜ್ಞರಾದ ಪ್ರೊ. ನಂದಿನಿ ಲಕ್ಷ್ಮೀಕಾಂತ್ ಅವರು ಬರೆದಿದ್ದಾರೆ.

ಮಾತೃಭಾಷೆಯೇ ಶಿಕ್ಷಣದ ಮಾಧ್ಯಮವಾಗಬೇಕು; ಸಮಸ್ಯೆ ಇರುವುದು ಕನ್ನಡಕ್ಕೋ, ಕನ್ನಡ ಶಾಲೆಗಳಿಗೋ -ಪ್ರೊ ನ೦ದಿನಿ ಲಕ್ಷ್ಮೀಕಾ೦ತ್

Thursday, October 31, 2024

ಕನ್ನಡ, ಬೆಂಗಳೂರು ಬಗ್ಗೆ ನೈಜೀರಿಯಾ ಕನ್ನಡಿಗ ಶ್ರೀಹರ್ಷ ದ್ವಾರಕನಾಥ್ ಬರಹ

ನಾವು ಎಲ್ಲೇ ಇದ್ದರೂ ಕಣ್ಣೆಂಬ ಕ್ಯಾಮೆರಾಗೆ ಕನ್ನಡವೇ ಕಂಡಂತೆ: ನೈಜೀರಿಯಾ ಕನ್ನಡಿಗ ಶ್ರೀಹರ್ಷ ದ್ವಾರಕನಾಥ್ ಬರಹ

Thursday, October 31, 2024

2024ರ ಕನ್ನಡ ರಾಜ್ಯೋತ್ಸವ ನಿಮಿತ್ತವಾಗಿ ಕರ್ನಾಟಕದಲ್ಲಿ 2023ನೇ ಸಾಲಿನಲ್ಲಿ ಅತಿ ಹೆಚ್ಚು ವರಮಾನವನ್ನು ಪಡೆದಿರುವ ಅಗ್ರ 10 ದೇವಾಲಯಗಳ ಪಟ್ಟಿ ಇಲ್ಲಿದೆ.

Kannada Rajyotsava 2024: ಕರ್ನಾಟಕದಲ್ಲಿ ಸರ್ಕಾರಕ್ಕೆ ಅತಿ ಹೆಚ್ಚು ವರಮಾನ ತಂದು ಕೊಡುತ್ತಿರುವ 10 ದೇವಾಲಯಗಳಿವು

Thursday, October 31, 2024

ಮಾತೃಭಾಷೆಯನ್ನು ಪ್ರೀತಿಸುವ ಜೊತೆಗೆ ನಾವಿದ್ದ ನೆಲದ ಭಾಷೆಯನ್ನೂ ಕಲಿಯಬೇಕು; ರಂಗ ನೋಟ ಅಂಕಣ

ಭಾಷೆ ಬದುಕಾಗಬೇಕು, ಮಾತೃಭಾಷೆಯನ್ನು ಪ್ರೀತಿಸುವ ಜೊತೆಗೆ ನಾವಿದ್ದ ನೆಲದ ಭಾಷೆಯನ್ನೂ ಕಲಿಯಬೇಕು; ರಂಗ ನೋಟ ಅಂಕಣ

Tuesday, October 29, 2024

ಕನ್ನಡ ರಾಜ್ಯೋತ್ಸವ 2024: ಕಡಲತೀರದ ಹೆಮ್ಮೆ, ಅದ್ಭುತ ಸ್ವರಮಾಧುರ್ಯ ಹೊಂದಿರುವ ಹತ್ತು ಯಕ್ಷಗಾನ ಭಾಗವತರು ಇವರು. ಸಿರಿಬಾಗಿಲು ರಾಮಕೃಷ್ಣ ಮಯ್ಯ, ರಾಘವೇಂದ್ರ ಆಚಾರ್ಯ ಜನ್ಸಾಲೆ, ದಿನೇಶ್ ಅಮ್ಮಣ್ಣಾಯ, ಪ್ರಸಾದ್ ಕುಮಾರ್ ಮೊಗೆಬೆಟ್ಟು,ಕೊಳಗಿ ಕೇಶವ ಹೆಗಡೆ, ಪಟ್ಲ ಸತೀಶ ಶೆಟ್ಟಿ, ರಾಘವೇಂದ್ರ ಮಯ್ಯ ಹಾಲಾಡಿ, ಪುತ್ತಿಗೆ ರಘುರಾಮ ಹೊಳ್ಳ, ಸುರೇಶ್ ಶೆಟ್ಟಿ ಶಂಕರನಾರಾಯಣ, ರವಿಚಂದ್ರ ಕನ್ನಡಿಕಟ್ಟೆ.

ಕನ್ನಡ ರಾಜ್ಯೋತ್ಸವ 2024: ಕಡಲತೀರದ ಹೆಮ್ಮೆ, ಅದ್ಭುತ ಸ್ವರಮಾಧುರ್ಯ ಹೊಂದಿರುವ ಆಯ್ದ 10 ಯಕ್ಷಗಾನ ಭಾಗವತರು ಇವರು

Sunday, October 27, 2024

ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆರ್​​ಡಿ ಹೆಗಡೆ ಆಲ್ಮನೆ ಆಯ್ಕೆ

ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆರ್​​ಡಿ ಹೆಗಡೆ ಆಲ್ಮನೆ ಆಯ್ಕೆ; ಅವರ ಪರಿಚಯ ಇಲ್ಲಿದೆ

Sunday, October 27, 2024

ಕನ್ನಡ ರಾಜ್ಯೋತ್ಸವ 2024: ಟೀಮ್ ಇಂಡಿಯಾದಲ್ಲಿ ಮಿಂಚಿದ ಅಗ್ರ 10 ಖ್ಯಾತ ಕ್ರಿಕೆಟಿಗರಿವರು

ಕನ್ನಡ ರಾಜ್ಯೋತ್ಸವ 2024: ಟೀಮ್ ಇಂಡಿಯಾದಲ್ಲಿ ಮಿಂಚಿದ ಅಗ್ರ 10 ಖ್ಯಾತ ಕ್ರಿಕೆಟಿಗರಿವರು

Saturday, October 26, 2024

70 ವರ್ಷಗಳಲ್ಲಿ ಕನ್ನಡದ ಈ ಚಿತ್ರಗಳಿಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ. ಸಂಪೂರ್ಣ ಪಟ್ಟಿ ಇಲ್ಲಿದೆ.

ರಾಷ್ಟ್ರಪ್ರಶಸ್ತಿ ಪಡೆದ ಕನ್ನಡದ ಮೊದಲ ಸಿನಿಮಾ ಯಾವುದು? 70 ವರ್ಷಗಳಲ್ಲಿ ಕರುನಾಡಿನ ಯಾವ ಚಿತ್ರಗಳಿಗೆ ಈ ಅವಾರ್ಡ್‌ ಸಿಕ್ಕಿದೆ? ಇಲ್ಲಿದೆ ವಿವರ

Saturday, October 26, 2024

ಕರ್ನಾಟಕದ ಪ್ರಸಿದ್ಧ ಆಂಜನೇಯ ದೇವಾಲಯಗಳನ್ನು ಇಲ್ಲಿ ನೀಡಲಾಗಿದೆ.

ಕನ್ನಡ ರಾಜ್ಯೋತ್ಸವ 2024: ಜೈ ಹನುಮಾನ್; ಕರ್ನಾಟಕದ 10 ಪ್ರಸಿದ್ಧ ಆಂಜನೇಯ ದೇವಾಲಯಗಳ ಚಿತ್ರಣ ಇಲ್ಲಿದೆ

Saturday, October 26, 2024

Kannada Rajyotsava 2024: ಕಿತ್ತೂರು ರಾಣಿ ಚೆನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಉಲ್ಲಾಳ ರಾಣಿ ಅಬ್ಬಕ್ಕ

ಕನ್ನಡ ರಾಜ್ಯೋತ್ಸವ 2024: ಬ್ರಿಟಿಷರಿಗೆ ಕಪ್ಪ ಕೊಡಲು ನಿರಾಕರಿಸಿದ ಕಿತ್ತೂರು ಚೆನ್ನಮ್ಮ ಸೇರಿ ಕರ್ನಾಟಕದ 10 ಸ್ವಾತಂತ್ರ್ಯ ಹೋರಾಟಗಾರರ ಮಾಹಿತಿ

Friday, October 25, 2024