Latest kannada habba Photos

<p>ನವೆಂಬರ್‌ 1 ಕರ್ನಾಟಕ ರಾಜ್ಯೋತ್ಸವ (ಕನ್ನಡ ರಾಜ್ಯೋತ್ಸವವೂ ಹೌದು). ಈ ಸಂದರ್ಭದಲ್ಲಿ ಕನ್ನಡದಲ್ಲಿ ಮಾತನಾಡುವ ಕೆಲವು ಪರಭಾಷಾ ನಟರ ಬಗ್ಗೆ ತಿಳಿದುಕೊಳ್ಳೋಣ. ರಜನಿಕಾಂತ್‌, ಕಮಲಾಹಾಸನ್‌, ದೀಪಿಕಾ ಪಡುಕೋಣೆ ಸೇರಿದಂತೆ ಹಲವು ನಟಿ ನಟರು ಕನ್ನಡದಲ್ಲಿ ಸೊಗಸಾಗಿ ಮಾತನಾಡುತ್ತಾರೆ.</p>

Karnataka Rajyotsava: ರಜನಿಕಾಂತ್‌ರಿಂದ ಕಮಲಹಾಸನ್‌ವರೆಗೆ: ತುಂಬಾ ಚೆನ್ನಾಗಿ ಕನ್ನಡ ಮಾತಾಡೋ ಈ 7 ಬಹುಭಾಷಾ ನಟಿ ನಟರಿಗೆ ಧನ್ಯವಾದ ಹೇಳೋಣರೀ

Tuesday, October 31, 2023

<p>ಕನ್ನಡಿಗರು ವಿನಯಕ್ಕಾಗಿ ಬಗ್ಗಿ ನಡೆಯಬಹುದು ಆದರೆ ರಿಕ್ತರಂತೆ ಕುಗ್ಗಿ ನಡೆಯಬೇಕಾಗಿಲ್ಲ – ಕುವೆಂಪು, ಮನುಜ ಮತ ವಿಶ್ವ ಪಥ</p>

Rajyotsava: ಕನ್ನಡಕ್ಕೆ ಜ್ಞಾನಪೀಠ ತಂದ ಮಹನೀಯರ ಮರೆಯಲಾಗದ 8 ನುಡಿಮುತ್ತುಗಳು, ಕುವೆಂಪು, ಬೇಂದ್ರೆ, ಮಾಸ್ತಿ, ಕಾರಂತರ ಮುತ್ತಿನಂತಹ ಮಾತುಗಳು

Sunday, October 29, 2023

ಬಾರಿಸು ಕನ್ನಡ ದಿಂಡಿಮವ ಗಾನದೊಂದಿಗೆ ರಾಜ್ಯೋತ್ಸವ ಕಾರ್ಯಕ್ರಮ ಶುರುವಾಯಿತು. ಕೊಲ್ಲಿ ರಾಷ್ಟ್ರಗಳ ಇತಿಹಾಸದಲ್ಲೇ ಮೊದಲನೇ ಬಾರಿಗೆ ಮಹಿಳಾ ತಂಡ ಕರ್ನಾಟಕದ ಸಾಂಸ್ಕೃತಿಕ ಶೈಲಿಯಾದ ಡೊಳ್ಳು ಕುಣಿತದ ಮೂಲಕ ಅತಿಥಿಗಳನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿದ್ದು ವಿಶೇಷ. ಸುಮಾ ಮಹೇಶ್ ಗೌಡ  ಸಂಯೋಜಿಸಿದರು. ಇದು ಪ್ರೇಕ್ಷಕರಿಂದ ಮಾತ್ರವಲ್ಲದೆ ಗೌರವ ಅತಿಥಿ ನಾಗಾಭರಣ ಅವರಿಂದ ಕೂಡ ಮೆಚ್ಚುಗೆ ಪಡೆಯಿತು.

Karnataka Sangha Qatar: ಕರ್ನಾಟಕ ಸಂಘ ಕತಾರ್‌ ಆಯೋಜಿಸಿದ್ದ ರಾಜ್ಯೋತ್ಸವ ಸಂಭ್ರಮಾಚರಣೆ ಫೋಟೋ ವರದಿ ಇಲ್ಲಿದೆ

Tuesday, November 8, 2022

ಇಂದು ಕರುನಾಡ ಹಬ್ಬ. ನವೆಂಬರ್‌ ತಿಂಗಳು ಪೂರ್ತಿ ಈ ಹಬ್ಬದ ಸಂಭ್ರಮ ನಾಡಿನಲ್ಲಿರುತ್ತದೆ. ಈ ನಿಟ್ಟಿನಲ್ಲಿ ಈ ಪೋಸ್ಟ್‌ ನಿತ್ಯವೂ ಅಪ್ಡೇಟ್‌ ಆಗಲಿದ್ದು, ಸಂಗ್ರಹ ಯೋಗ್ಯ ವಿಚಾರಗಳನ್ನು ಓದುಗರಿಗೆ ನೀಡಲಿದೆ.

HT Kannada Infographic: ನನ್ನ ನಾಡು ನನ್ನ ಹೆಮ್ಮೆ - ಇದು ಕರುನಾಡ ಮಾಹಿತಿ ಮನೆ

Tuesday, November 1, 2022

೬೭ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ರಾಜ್ಯಾದ್ಯಂತ ಅದ್ಧೂರಿ ಕಾರ್ಯಕ್ರಮ ನಡೆಸಲಾಗುತ್ತಿದೆ.

Kannada Rajyotsava 2022: ಕನ್ನಡ ಹಬ್ಬದಲ್ಲಿ ಹಳದಿ-ಕೆಂಪು ಬಟ್ಟೆ ಧರಿಸಿ ಮಿಂಚಿದ ಸಚಿವರು; ಫೋಟೋ ನೋಡಿ

Tuesday, November 1, 2022

ಕರುನಾಡ ಹಬ್ಬದ ಶುಭಾಶಯಗಳು. ಕುವೆಂಪು ಅವರು ಬರೆದ ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಕನ್ನಡವೇ ಸತ್ಯ ಕ್ನನಡವೇ ನಿತ್ಯ! ಎಂಬ ಸಾಲುಗಳನ್ನು ಬಳಸಿಕೊಂಡು ಪುನೀತ್‌ ರಾಜ್‌ಕುಮಾರ್‌ 2020ರ ನವೆಂಬರ್‌ 1ರಂದು ಶುಭಕೋರಿದ್ದರು.

Happy Kannada Rajyotsava 2022: ಕರ್ನಾಟಕ ರತ್ನ ʻಅಪ್ಪುʼ ರಾಜ್ಯೋತ್ಸವಕ್ಕೆ ಶುಭ ಹಾರೈಸಿ ಮಾಡಿದ ಟ್ವೀಟ್‌ ಎಷ್ಟು?; ಸಂಗ್ರಹಿಸಿಡಬೇಕೆ?

Monday, October 31, 2022

ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು

Happy Kannada Rajyotsava 2022: ರಾಜ್ಯೋತ್ಸವಕ್ಕೆ ಶುಭ ಕೋರಬೇಕಾ? ಇಲ್ಲಿವೆ ಆಕರ್ಷಕ ಸಂದೇಶಗಳು; ಪ್ರೀತಿಪಾತ್ರರ ಜತೆ ಹಂಚಿಕೊಳ್ಳಿ

Monday, October 31, 2022

ಕರ್ನಾಟಕ ರಾಜ್ಯೋತ್ಸವದ ಸುಸಂದರ್ಭದಲ್ಲಿ ರಾಷ್ಟ್ರೋತ್ಥಾನ ಸಾಹಿತ್ಯದ ಕನ್ನಡ ಪುಸ್ತಕ ಹಬ್ಬ ಅಕ್ಟೋಬರ್ 29ರಿಂದ ಆರಂಭಿಸಿ ನವೆಂಬರ್ 27ರ ವರೆಗೆ 1 ತಿಂಗಳ ಕಾಲ ನಡೆಯಲಿದೆ. ಹಬ್ಬದಲ್ಲಿ ಪುಸ್ತಕ ಪ್ರದರ್ಶನ ಮತ್ತು ಮಾರಾಟ, ಪುಸ್ತಕ ಬಿಡುಗಡೆ, ವಿಶೇಷ ಉಪನ್ಯಾಸ ಹಾಗೂ ಸಂವಾದ ಇರಲಿದೆ. ರಾಷ್ಟ್ರೋತ್ಥಾನ ಸಾಹಿತ್ಯ ಮಾತ್ರವಲ್ಲದೇ ಇತರೇ ಪ್ರಸಿದ್ಧ ಸಾಹಿತ್ಯಗಳೂ ಲಭ್ಯವಿದ್ದು, 50%ವರೆಗೂ ರಿಯಾಯಿತಿ ಸಿಗಲಿದೆ.

Kannada Pustaka Habba 2022: ರಾಷ್ಟ್ರೋತ್ಥಾನ ಸಾಹಿತ್ಯದ ಕನ್ನಡ ಪುಸ್ತಕ ಹಬ್ಬ; ವೈವಿಧ್ಯಮಯ ಪುಸ್ತಕಗಳ ಪ್ರದರ್ಶನಕ್ಕೆ ಸಿಕ್ಕಿದೆ ಚಾಲನೆ

Sunday, October 30, 2022

ಅಮೀನಗಡದ ಈಸ್ವರ ಮೆಲೋಡಿಸ್ ಗಾಯಕರ ನೇತೃತ್ವದ ತಂಡದೊಂದಿಗೆ ಕುವೆಂಪು ವಿರಚಿತ ಜಯ ಭಾರತ ಜನನಿಯ ತನುಜಾತೆ ನಾಡಗೀತೆ ಹಾಡುವುದರೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು. ನಂತರ ಹುಯಿಲಗೋಳ ರಚಿಸಿದ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು, ಕನ್ನಡದ ಶ್ರೇಷ್ಠತೆಯನ್ನು ಸಾರುವ ಡಾ.ಕುವೆಂಪುರವರ ಬಾರಿಸು ಕನ್ನಡ ಡಿಂಡಿಮವ, ಡಾ.ಡಿ.ಎಸ್.ಕರ್ಕಿಯವರ ಹಚ್ಚೇವು ಕನ್ನಡದ ದೀಪ, ಚನ್ನವೀರ ಕಣವಿಯವರ ವಿಶ್ವವಿನೂತನ ವಿದ್ಯಾಚೇತನ ಹಾಗೂ ಹಂಸಲೇಖರವರ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಸೇರಿದಂತೆ 6 ಹಾಡುಗಳನ್ನು ಸಾಮೂಹಿಕವಾಗಿ ಹಾಡಲಾಯಿತು.

Koti Kanta Gayana: ಬಾಗಲಕೋಟೆ ಜಿಲ್ಲಾಡಳಿತ ಭವನದಲ್ಲಿ ಮೊಳಗಿದ ಕೋಟಿ ಕಂಠ ಗಾಯನ

Friday, October 28, 2022

67ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೋಟಿ ಕಂಠ ಗಾಯನ ಕಾರ್ಯಕ್ರಮ ಆಯೋಜಿಸಿದೆ. ಸಾವಿರಾರು ಗಾಯಕರು ಏಕಕಾಲಕ್ಕೆ ಕನ್ನಡ ಹಾಡುಗಳನ್ನು ಹಾಡಿ ಕನ್ನಡ ಹಬ್ಬವನ್ನು ಸಂಭ್ರಮಿಸಿದರು.

Koti Kanta Gayana: ವಿಶ್ವದಾಖಲೆ ಬರೆದ ಕೋಟಿ ಕಂಠ ಗಾಯನ, ಕನ್ನಡ ಸ್ವರಹಬ್ಬದ ಫೋಟೋಗಳು ಇಲ್ಲಿವೆ ನೋಡಿ

Friday, October 28, 2022