ಕನ್ನಡ ಸುದ್ದಿ  /  ವಿಷಯ  /  karnataka council session

Latest karnataka council session News

ಕರ್ನಾಟಕ ವಿಧಾನಸಭೆ ಅಧಿವೇಶನದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಬಜೆಟ್ ಮೇಲಿನ ಚರ್ಚೆಗೆ ಉತ್ತರಿಸುತ್ತಿದ್ದ ಸಂದರ್ಭದಲ್ಲಿ ಬಿಜೆಪಿ ಸದಸ್ಯರು ಸ್ಪೀಕರ್ ಪೀಠದ ಎದುರು ಪ್ರತಿಭಟನೆ ನಡೆಸಿದರು.(ಎಡ ಚಿತ್ರ), ಸದನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾವ ಭಂಗಿ (ಬಲಚಿತ್ರ).

ಕರ್ನಾಟಕ ಬಜೆಟ್ ಅಧಿವೇಶನ; ಅಭಿವೃದ್ಧಿ ಇಲ್ಲದೆ ಜಿಡಿಪಿ, ಆಯವ್ಯಯ ಗಾತ್ರ ಹೆಚ್ಚಳವಾಗಲು ಸಾಧ್ಯವೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ

Thursday, February 29, 2024

ಕನ್ನಡಿಗ ಉದ್ಯೋಗಿಗಳ ಸಂಖ್ಯೆ ಎಷ್ಟು ಎಂಬುದನ್ನು ಸಾರ್ವಜನಿಕವಾಗಿ ಪ್ರಕಟಿಸಲು ಕಂಪನಿಗಳಿಗೆ ಶೀಘ್ರವೇ ಸೂಚನೆ ನೀಡುವ ಸಾಧ್ಯತೆ ಇದೆ. ಈ ವಿಚಾರವಾಗಿ ಈಗ ಪರ ವಿರೋಧ ಚರ್ಚೆ ಶುರುವಾಗಿದೆ.

ಕನ್ನಡಿಗ ಉದ್ಯೋಗಿಗಳ ಸಂಖ್ಯೆ ಎಷ್ಟು; ಸಾರ್ವಜನಿಕವಾಗಿ ಪ್ರಕಟಿಸಲು ಕಂಪನಿಗಳಿಗೆ ಶೀಘ್ರವೇ ಸೂಚನೆ, ಶುರುವಾಗಿದೆ ಪರ ವಿರೋಧ ಚರ್ಚೆ

Friday, February 23, 2024

ಬೆಂಗಳೂರು ಆಸ್ತಿ ಮಾಲೀಕರಿಗೆ ಸಿಹಿ ಸುದ್ದಿ, ತೆರಿಗೆ ಬಾಕಿ ಮೇಲಿನ ದಂಡದಲ್ಲಿ ಶೇ 50 ವಿನಾಯಿತಿ ಒದಗಿಸುವ ಬಿಬಿಎಂಪಿ ತಿದ್ದುಪಡಿ ಮಸೂದೆ ವಿಧಾನ ಸಭೆಯಲ್ಲಿ ಅಂಗೀಕಾರವಾಗಿದೆ. ಅದರ ವಿವರ ಇಲ್ಲಿದೆ. (ಸಾಂಕೇತಿಕ ಚಿತ್ರ)

ಬೆಂಗಳೂರು ಆಸ್ತಿ ಮಾಲೀಕರಿಗೆ ಸಿಹಿ ಸುದ್ದಿ, ತೆರಿಗೆ ಬಾಕಿ ಮೇಲಿನ ದಂಡದಲ್ಲಿ ಶೇ 50 ವಿನಾಯಿತಿ; ಇಲ್ಲಿದೆ ವಿವರ

Thursday, February 22, 2024

ಕರ್ನಾಟಕ ಬಜೆಟ್ 2024; 5 ಗ್ಯಾರೆಂಟಿ ಯೋಜನೆಗಳಿಗೆ 52000 ಕೋಟಿ ರೂ ಘೋಷಿಸಿದ ಸಿಎಂ ಸಿದ್ದರಾಮಯ್ಯ ಅವರು ಆಯ್ದಕ್ಕಿ ಲಕ್ಕಮ್ಮನ ವಚನವನ್ನೇ ಟೀಕೆಗೆ ಉತ್ತರವಾಗಿ ಮುಂದಿಟ್ಟರು.

ಕರ್ನಾಟಕ ಬಜೆಟ್ 2024; 5 ಗ್ಯಾರಂಟಿ ಯೋಜನೆಗಳಿಗೆ 52000 ಕೋಟಿ ರೂ ಘೋಷಿಸಿದ ಸಿಎಂ ಸಿದ್ದರಾಮಯ್ಯ, ಆಯ್ದಕ್ಕಿ ಲಕ್ಕಮ್ಮನ ವಚನವೇ ಟೀಕೆಗೆ ಉತ್ತರ

Friday, February 16, 2024

ಕರ್ನಾಟಕ ಬಜೆಟ್ 2024 ಮಂಡಿಸುತ್ತಿದ್ದಾಗ, ಅನ್ನ ಭಾಗ್ಯ ಯೋಜನೆ ಪ್ರಶಂಸಿಸುತ್ತ ಅನ್ನ ಸುವಿಧಾ ಯೋಜನೆ ಘೋಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ. ಏನಿದು ಅನ್ನ ಸುವಿಧಾ ಯೋಜನೆ ಎಂಬುದರ ವಿವರ ಇಲ್ಲಿದೆ.

ಕರ್ನಾಟಕ ಬಜೆಟ್ 2024; ಅನ್ನಭಾಗ್ಯ ಪ್ರಶಂಸಿಸುತ್ತ ಅನ್ನ ಸುವಿಧಾ ಯೋಜನೆ ಘೋಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ; ಏನಿದು ಹೊಸ ಯೋಜನೆ

Friday, February 16, 2024

ಕರ್ನಾಟಕ ಬಜೆಟ್ 2024; ಸಹಕಾರ ಬ್ಯಾಂಕ್‌ ಆರ್ಥಿಕ ಆರೋಗ್ಯಕ್ಕೆ ಕ್ರಮ, ಎಂಎಸ್‌ಪಿ ಖಾತರಿಗೆ ಶಾಸನ ರೂಪಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ (ಫೆ.16) ಘೋಷಿಸಿದರು., ಸಹಕಾರ ಕ್ಷೇತ್ರಕ್ಕೆ ರಾಜ್ಯ ಬಜೆಟ್‌ನ ಕೊಡುಗೆ ಏನೇನು ಎಂಬುದರ ವಿವರ ಈ ವರದಿಯಲ್ಲಿದೆ.

ಕರ್ನಾಟಕ ಬಜೆಟ್ 2024; ಸಹಕಾರ ಬ್ಯಾಂಕ್‌ ಆರ್ಥಿಕ ಆರೋಗ್ಯಕ್ಕೆ ಕ್ರಮ, ಎಂಎಸ್‌ಪಿ ಖಾತರಿಗೆ ಶಾಸನ, ಸಹಕಾರ ಕ್ಷೇತ್ರಕ್ಕೆ ಕೊಡುಗೆ ಏನೇನು

Friday, February 16, 2024

ಕರ್ನಾಟಕ ಬಜೆಟ್ 2024; ಆಗದು ಎಂದು ಕೈ ಕಟ್ಟಿ ಕುಳಿತರೆ ಎನ್ನುತ್ತ ಸಿಎಂ ಸಿದ್ದರಾಮಯ್ಯ ಬಜೆಟ್ ಭಾಷಣ ಶುರು ಮಾಡಿದರು. ಇಲ್ಲಿದೆ ಆ ಹಾಡಿನ ಸಾಹಿತ್ಯ, ವಿಡಿಯೋ ವಿವರ ಈ ವರದಿಯಲ್ಲಿದೆ.

ಕರ್ನಾಟಕ ಬಜೆಟ್ 2024; ಆಗದು ಎಂದು ಕೈ ಕಟ್ಟಿ ಕುಳಿತರೆ ಎನ್ನುತ್ತ ಸಿಎಂ ಸಿದ್ದರಾಮಯ್ಯ ಬಜೆಟ್ ಭಾಷಣ ಶುರು; ಇಲ್ಲಿದೆ ಹಾಡಿನ ಸಾಹಿತ್ಯ, ವಿಡಿಯೋ

Friday, February 16, 2024

ಕರ್ನಾಟಕ ಬಜೆಟ್ 2024: ಹೊಸ ಶೈಕ್ಷಣಿಕ ವರ್ಷವೇ ಪುತ್ತೂರು ಪಶುವೈದ್ಯ ಕಾಲೇಜು ಶುರುವಾಗಲಿದೆ. ಕರ್ನಾಟಕ ರೈತ ಸಮೃದ್ಧಿ ಯೋಜನೆಗಳು ಈ ವರ್ಷ ಜಾರಿಯಾಗಲಿವೆ. ಪಶುಸಂಗೋಪನೆಗೆ 5 ಕೊಡುಗೆಗಳನ್ನು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ಅದರ ವಿವರ ಈ ವರದಿಯಲ್ಲಿದೆ.

ಕರ್ನಾಟಕ ಬಜೆಟ್ 2024; ಪುತ್ತೂರು ಪಶುವೈದ್ಯ ಕಾಲೇಜು, ಕರ್ನಾಟಕ ರೈತ ಸಮೃದ್ಧಿ ಯೋಜನೆಗಳು ಈ ವರ್ಷ ಜಾರಿ, ಪಶುಸಂಗೋಪನೆಗೆ 5 ಕೊಡುಗೆ

Friday, February 16, 2024

ಕರ್ನಾಟಕ ಬಜೆಟ್ 2024; ರೇಷ್ಮೆ ಮಾರುಕಟ್ಟೆ ನವೀಕರಣ, ಸ್ಪೈಸ್ ಪಾರ್ಕ್‌, ಕಿಸಾನ್ ಮಾಲ್‌, ತೋಟಗಾರಿಕಾ ಕಾಲೇಜು ಸ್ಥಾಪನೆ ಸೇರಿ ಹಲವು ಹೊಸ ಉಪಕ್ರಮಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದರು. ತೋಟಗಾರಿಕೆಗೆ ಇನ್ನೇನಿದೆ ಹೊಸ ಯೋಜನೆಗಳು. ಅವುಗಳ ವಿವರ ಈ ವರದಿಯಲ್ಲಿದೆ.

ಕರ್ನಾಟಕ ಬಜೆಟ್ 2024; ಸ್ಪೈಸ್ ಪಾರ್ಕ್‌, ಕಿಸಾನ್ ಮಾಲ್‌, ತೋಟಗಾರಿಕಾ ಕಾಲೇಜು ಸ್ಥಾಪನೆ; ತೋಟಗಾರಿಕೆಗೆ ಇನ್ನೇನಿದೆ..

Friday, February 16, 2024

ಮಂಗಳೂರಿನ ಗುರುಪುರ ಹಾಗೂ ನೇತ್ರಾವತಿ ನದಿಗಳಲ್ಲಿ ಜಲಮೆಟ್ರೋ ಸೇವೆ ಆರಂಭಿಸುವ ಸುಳಿವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮಂಡನೆ ವೇಳೆ ನೀಡಿದ್ದಾರೆ. ಏನಿದು ವಾಟರ್‌ ಮೆಟ್ರೋ? ಕೊಚ್ಚಿನ್ ನಗರದ ಜನಪ್ರಿಯ ಸೇವೆ ಮಂಗಳೂರಿನಲ್ಲೂ ಜಾರಿ ಸಾಧ್ಯತೆ; ಜಲ ಮೆಟ್ರೋ ಕುರಿತ ಸಮಗ್ರ ಮಾಹಿತಿ.

Explainer: ಏನಿದು ವಾಟರ್‌ ಮೆಟ್ರೋ? ಕೊಚ್ಚಿನ್ ನಗರದ ಜನಪ್ರಿಯ ಸೇವೆ ಮಂಗಳೂರಿನಲ್ಲೂ ಜಾರಿ ಸಾಧ್ಯತೆ; ಜಲ ಮೆಟ್ರೋ ಕುರಿತ ಸಮಗ್ರ ಮಾಹಿತಿ

Friday, February 16, 2024

ಕರ್ನಾಟಕ ಬಜೆಟ್ 2024: ಬಡ್ಡಿ ಮನ್ನಾ, ಪ್ರಾಧಿಕಾರ ರಚನೆ ಸೇರಿ ಕೃಷಿ ಕ್ಷೇತ್ರಕ್ಕೆ ಈ ಬಾರಿ ಏನೆಲ್ಲಾ ಸಿಕ್ತು? ಇಲ್ಲಿದೆ ಸಮಗ್ರ ಮಾಹಿತಿ

ಕರ್ನಾಟಕ ಬಜೆಟ್ 2024; ಬಡ್ಡಿ ಮನ್ನಾ, ಪ್ರಾಧಿಕಾರ ರಚನೆ ಸೇರಿ ಕೃಷಿ ಕ್ಷೇತ್ರಕ್ಕೆ ಈ ಬಾರಿ ಏನೆಲ್ಲಾ ಸಿಕ್ತು? ಇಲ್ಲಿದೆ 10 ಅಂಶಗಳು

Friday, February 16, 2024

ಕರ್ನಾಟಕ ಬಜೆಟ್ 2024; ಪ್ಲಾಟ್‌ಫಾರ್ಮ್ ಆಧಾರಿತ ಗಿಗ್‌ ಕಾರ್ಮಿಕರ ಬದುಕಿಗೆ ಭದ್ರತೆ ಒದಗಿಸುವ ಕ್ರಮವನ್ನು ಹಾಗೂ ಕಾರ್ಮಿಕ ಕ್ಷೇತ್ರಕ್ಕೆ ಹಲವು ಕೊಡುಗೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು (ಫೆ.16) ಘೋಷಣೆ ಮಾಡಿದರು.

ಕರ್ನಾಟಕ ಬಜೆಟ್ 2024; ಪ್ಲಾಟ್‌ಫಾರ್ಮ್ ಆಧಾರಿತ ಗಿಗ್‌ ಕಾರ್ಮಿಕರ ಬದುಕಿಗೆ ಭದ್ರತೆ; ಕಾರ್ಮಿಕ ಕ್ಷೇತ್ರಕ್ಕೆ ಹಲವು ಕೊಡುಗೆ

Friday, February 16, 2024

ಕರ್ನಾಟಕ ಬಜೆಟ್ 2024; ಸಮುದ್ರ ಆಂಬುಲೆನ್ಸ್ ಖರೀದಿ ಮತ್ತು ಮೀನುಗಾರಿಕೆಗೆ 3000 ಕೋಟಿ ರೂಪಾಯಿ ಮೀಸಲು ಇಟ್ಟಿರುವುದಾಗಿ ಇಂದು (ಫೆ.16) ಬಜೆಟ್ ಮಂಡನೆ ವೇಳೆ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದರು.

ಕರ್ನಾಟಕ ಬಜೆಟ್ 2024; ಸಮುದ್ರ ಆಂಬುಲೆನ್ಸ್ ಖರೀದಿ; ಮೀನುಗಾರಿಕೆಗೆ 3000 ಕೋಟಿ ರೂಪಾಯಿ ಮೀಸಲು; ಸಿಎಂ ಸಿದ್ದರಾಮಯ್ಯ ಘೋಷಣೆ

Friday, February 16, 2024

ಕರ್ನಾಟಕ ಬಜೆಟ್‌ 2024; ರಾಜ್ಯ ಬಜೆಟ್ ಗಾತ್ರ 3,71,383 ಕೋಟಿ ರೂಪಾಯಿ; ಗ್ಯಾರೆಂಟಿ ಯೋಜನೆಗಳು ಚುನಾವಣಾ ಗಿಮಿಕ್ ಅಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಕರ್ನಾಟಕ ಬಜೆಟ್‌ 2024; ರಾಜ್ಯ ಬಜೆಟ್ ಗಾತ್ರ 3,71,383 ಕೋಟಿ ರೂಪಾಯಿ; ಗ್ಯಾರೆಂಟಿ ಯೋಜನೆಗಳು ಚುನಾವಣಾ ಗಿಮಿಕ್ ಅಲ್ಲ ಎಂದ ಸಿಎಂ

Friday, February 16, 2024

HSRP Deadline: ಕರ್ನಾಟಕ ಸರ್ಕಾರವು ಎಚ್‌ಎಸ್‌ಆರ್‌ಪಿ ಅಳವಡಿಕೆಯ ಗಡುವನ್ನು 3 ತಿಂಗಳು ವಿಸ್ತರಿಸಿದೆ. ಈ ವಿಚಾರವನ್ನು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ  ವಿಧಾನ ಪರಿಷತ್‌ನಲ್ಲಿ ಘೋ‍ಷಣೆ ಮಾಡಿದ್ದಾರೆ. (ಸಾಂಕೇತಿಕ ಚಿತ್ರ)

HSRP Deadline: ಎಚ್‌ಎಸ್‌ಆರ್‌ಪಿ ಅಳವಡಿಕೆಯ ಗಡುವು 3 ತಿಂಗಳು ವಿಸ್ತರಿಸಿದ ಕರ್ನಾಟಕ ಸರ್ಕಾರ; ವಿಧಾನ ಪರಿಷತ್‌ನಲ್ಲಿ ಸಾರಿಗೆ ಸಚಿವರ ಘೋ‍ಷಣೆ

Thursday, February 15, 2024

ಕರ್ನಾಟಕ ಬಜೆಟ್ 2024 ಮಂಡನೆಯಾಗಲಿರುವ ಹೊತ್ತು ಇದು. 2ನೇ ಸಲ ಅಧಿಕಾರಕ್ಕೆ ಬಂದಾಗಲೂ ಅನ್ನಭಾಗ್ಯ ಯೋಜನೆ ಜಾರಿ ಮಾಡಲಾಗಿದ್ದು, ಅದರ ಸ್ಥಿತಿಗತಿ ವರದಿ, ನಿರೀಕ್ಷೆಗಳ ವಿವರ ಈ ವರದಿಯಲ್ಲಿದೆ. ಅನ್ನಭಾಗ್ಯ ಯೋಜನೆ ಜಾರಿಗೊಳಿಸಿದ ಸಂದರ್ಭ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್. (ಕಡತ ಚಿತ್ರ)

ಕರ್ನಾಟಕ ಬಜೆಟ್ 2024; 2ನೇ ಸಲ ಅಧಿಕಾರಕ್ಕೆ ಬಂದಾಗಲೂ ಅನ್ನಭಾಗ್ಯ ಯೋಜನೆ ಜಾರಿ, ಸ್ಥಿತಿಗತಿ ವರದಿ, ನಿರೀಕ್ಷೆಗಳು

Wednesday, February 14, 2024

ಆರ್ಥಿಕ ಕಾರಿಡಾರ್ ಯೋಜನೆಯಾಗಲಿದೆ ಬೆಂಗಳೂರು ಪೆರಿಫರಲ್ ರಿಂಗ್‌ ರಸ್ತೆ; ಕರ್ನಾಟಕ ಬಜೆಟ್ ಅಧಿವೇಶನದ ವೇಳೆ ವಿಧಾನಸಭೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಘೋಷಣೆ ಮಾಡಿದರು.

ಆರ್ಥಿಕ ಕಾರಿಡಾರ್ ಯೋಜನೆಯಾಗಲಿದೆ ಬೆಂಗಳೂರು ಪೆರಿಫರಲ್ ರಿಂಗ್‌ ರಸ್ತೆ; ಕರ್ನಾಟಕ ಬಜೆಟ್ ಅಧಿವೇಶನದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಘೋಷಣೆ

Wednesday, February 14, 2024

ಬೆಂಗಳೂರು ವಿಮಾನ ನಿಲ್ದಾಣ ಸಂಪರ್ಕದ ನಮ್ಮ ಮೆಟ್ರೋ 2026 ಜೂನ್‌ನಲ್ಲಿ ಸಾಕಾರವಾಗುವ ನಿರೀಕ್ಷೆ ಇದೆ. ಕರ್ನಾಟಕ ವಿಧಾನ ಮಂಡಲ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಈ ವಿಚಾರ ತಿಳಿಸಿದರು.

Namma Metro: ಬೆಂಗಳೂರು ವಿಮಾನ ನಿಲ್ದಾಣ ಸಂಪರ್ಕದ ನಮ್ಮ ಮೆಟ್ರೋ 2026 ಜೂನ್‌ನಲ್ಲಿ ಸಾಕಾರದ ನಿರೀಕ್ಷೆ

Tuesday, February 13, 2024

ಕರ್ನಾಟಕ ಬಜೆಟ್ 2024: ವಿಧಾನಮಂಡಳ ಅಧಿವೇಶನಕೆಕ ಆಗಮಿಸಿದ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರನ್ನು ಸಿಎಂ ಸಿದ್ದರಾಮಯ್ಯ, ವಿಧಾನಸಭೆ ಸ್ಪೀಕರ್‌ ಯು.ಟಿ.ಖಾದರ್‌, ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ಸಚಿವ ಎಚ್‌.ಕೆ.ಪಾಟೀಲ್‌ ಸ್ವಾಗತಿಸಿದರು.

Karnataka Budget Session: ಕರ್ನಾಟಕ ಬಜೆಟ್ 2024, ಗ್ಯಾರಂಟಿ ಯೋಜನೆಗಳನ್ನು ಹೊಗಳಿದ ರಾಜ್ಯಪಾಲರು, ಕೇಸರಿ ಶಾಲಿನಲ್ಲಿ ಬಿಜೆಪಿ ಸದಸ್ಯರು

Monday, February 12, 2024

ವಿಜಯಪುರ ಜಿಲ್ಲೆಯ ಕೆಲ ಭಾಗಗಳನ್ನು ಕಲ್ಯಾಣ ಕರ್ನಾಟಕ ವಿಶೇಷ ಸ್ಥಾನಮಾನ 371ಜೆ ವ್ಯಾಪ್ತಿಗೆ ಸೇರಿಸಲು ಶಾಸಕ ಯಶವಂತರಾಯಗೌಡ ಪಾಟೀಲ ಅವರು ವಿಧಾನ ಮಂಡಲ ಅಧಿವೇಶನದಲ್ಲಿ ಆಗ್ರಹಿಸಿದರು.

Vijayapura News: 371ಜೆ ವ್ಯಾಪ್ತಿಗೆ ವಿಜಯಪುರದ ತಾಲೂಕು ಸೇರಿಸುವ ಆಗ್ರಹಕ್ಕೆ ಬಲ ತುಂಬಿದ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಪಾಟೀಲ

Thursday, December 14, 2023