ಕನ್ನಡ ಸುದ್ದಿ  /  ವಿಷಯ  /  karnataka council session

Latest karnataka council session Photos

<p>ಕರ್ನಾಟಕ ಬಜೆಟ್ 2024: ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಾಖಲೆಯ 15 ನೇ ಸಲ ರಾಜ್ಯ ಬಜೆಟ್ ಮಂಡಿಸಲು ಸಜ್ಜಾಗಿದ್ದಾರೆ. ಈ ಸಲ ಅವರು ಸೂಟ್‌ಕೇಸ್ ಬದಲು ಲೆದರ್‌ಬ್ಯಾಗ್‌ನಲ್ಲಿ ಬಜೆಟ್ ಪ್ರತಿಯನ್ನು ಹಿಡಿದು ವಿಧಾನ ಸೌಧ ಪ್ರವೇಶಿಸಿದ್ದಾರೆ.&nbsp;</p>

ಕರ್ನಾಟಕ ಬಜೆಟ್ 2024; ಸೂಟ್‌ಕೇಸ್ ಬದಲು ಲೆದರ್‌ ಬ್ಯಾಗ್‌ನಲ್ಲಿ ರಾಜ್ಯ ಬಜೆಟ್ ಪ್ರತಿ ಹಿಡಿದು ಬಂದ ಸಿಎಂ ಸಿದ್ದರಾಮಯ್ಯ ಚಿತ್ರನೋಟ

Friday, February 16, 2024

<p>ತೆರಿಗೆ ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಆಗಿರುವ ಅನ್ಯಾಯವನ್ನು ಹೋಗಿ ದೆಹಲಿಯಲ್ಲಿ ಪ್ರಶ್ನಿಸಿ. ಅದನ್ನು ಬಿಟ್ಟು ನಮ್ಮನ್ನು ಪ್ರಶ್ನಿಸುತ್ತೀರಲ್ಲಾ ಎಂದು ಬಿಜೆಪಿಯವರ ಕಡೆ ಸಿದ್ದರಾಮಯ್ಯ ಮಾತಿನೇಟು ಬೀಸಿದರು.</p>

ಕರ್ನಾಟಕ ಬಜೆಟ್‌ 2024: ಬಜೆಟ್‌ ಮುನ್ನಾ ದಿನವೇ ಕರ್ನಾಟಕ ಸಿಎಂ ಸಿದ್ದರಾಮಯ್ಯ ಅಬ್ಬರ, ಸದನದಲ್ಲಿ ಅವರ ನೋಟ ಹೀಗಿತ್ತು photos

Thursday, February 15, 2024

<p>ಸುವರ್ಣಸೌಧದ ಶಾಶ್ವತ ವಿದ್ಯುತ್ ಅಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಸಂಜೆ ಉದ್ಘಾಟಿಸಿದರು. &nbsp;ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.</p>

Suvarna Soudha: ಬೆಳಗಾವಿ ಸುವರ್ಣ ಸೌಧಕ್ಕೆ ದೀಪಾಲಂಕಾರ, ಕಣ್ಮನ ಸೆಳೆದ ಕಲರ್‌ಫುಲ್‌ ಲೈಟಿಂಗ್‌, ಆಕರ್ಷಕ ಫೋಟೋಸ್ ಇಲ್ಲಿವೆ ನೋಡಿ

Monday, December 4, 2023