karnataka-festival News, karnataka-festival News in kannada, karnataka-festival ಕನ್ನಡದಲ್ಲಿ ಸುದ್ದಿ, karnataka-festival Kannada News – HT Kannada
ಕನ್ನಡ ಸುದ್ದಿ  /  ವಿಷಯ  /  karnataka festival

Latest karnataka festival News

ತಿ.ನರಸೀಪುರದ ನದಿಗಳ ಸಂಗಮ ನೋಟ.

Karnataka Kumbha Mela 2025: ತಿ.ನರಸೀಪುರ ಕುಂಭಮೇಳದಲ್ಲಿ ಪುಣ್ಯಸ್ನಾನ ಎಂದು, ಮೂರು ದಿನದಲ್ಲಿ ಏನೇನು ಧಾರ್ಮಿಕ ಕಾರ್ಯಕ್ರಮ ಉಂಟು

Friday, February 7, 2025

ತುಮ್ಮಿನಕಟ್ಟಿ ಗ್ರಾಮದ ಬಸವೇಶ್ವರ ದೇಗುಲ

Haveri News: 34 ವರ್ಷದ ನಂತರ ಹಾವೇರಿ ಜಿಲ್ಲೆಯ ಈ ಊರಲ್ಲಿ ಬಸವಣ್ಣ ದೇವರ ರಥೋತ್ಸವ, ದೇಗುಲ ಜೀರ್ಣೋದ್ದಾರ ನಂತರ ಜಾತ್ರೆ ಸಡಗರ

Thursday, February 6, 2025

ಮೈಸೂರು ಜಿಲ್ಲೆ ತಿ.ನರಸೀಪುರದಲ್ಲಿ ಕುಂಭಮೇಳಕ್ಕೆ ಸಿದ್ದತೆ ನಡೆದಿದೆ.

Karnataka Kumbhamela 2025: ಕರ್ನಾಟಕದಲ್ಲಿ ಕುಂಭಮೇಳಕ್ಕೆ ಭರದ ಸಿದ್ದತೆ, ತಿ.ನರಸೀಪುರದಲ್ಲಿ ಫೆಬ್ರವರಿ 10ರಿಂದ 12ನೇ ಕುಂಭಮೇಳ ಆಯೋಜನೆ

Thursday, February 6, 2025

ಶರಶಯ್ಯೆಯಲ್ಲಿ ಮಲಗಿರುವ ಭೀಷ್ಮಾಚಾರ್ಯರ ಸುತ್ತ ನಿಂತ ಪಾಂಡವರು ಮತ್ತು ಶ್ರೀಕೃಷ್ಣ

ಭೀಷ್ಮ ದ್ವಾದಶಿ: ದೀರ್ಘಾಯುಷ್ಯ ಕರುಣಿಸುವ 5 ದಿನಗಳ ವಿಶಿಷ್ಟ ಹಬ್ಬವಿದು, ದಿನಾಂಕ, ಆಚರಣೆ ವಿಧಾನದ ವಿವರ ಇಲ್ಲಿದೆ

Tuesday, February 4, 2025

ಮೇಲುಕೋಟೆಯಲ್ಲಿ ರಥಸಪ್ತಮಿ ಹಾಗೂ ಕಲಾ ತಂಡಗಳ ಪ್ರದರ್ಶನ

Melkote News: ಮೇಲುಕೋಟೆಯಲ್ಲಿ ಫೆಬ್ರವರಿ 5ರಂದು ಶ್ರೀಚೆಲುವನಾರಾಯಣನ ರಥಸಪ್ತಮಿ, 800 ಕಲಾವಿದರಿಂದ ಜನಪದ ಕಾರ್ಯಕ್ರಮ

Sunday, February 2, 2025

ಮೈಸೂರು ಜಿಲ್ಲೆಯ ಕಾವೇರಿದ ಮುಡುಕುತೊರೆ ಭ್ರಮರಾಂಭ ಮಲ್ಲಿಕಾರ್ಜುನ ಜಾತ್ರಾ ಮಹೋತ್ಸವ ಶುಕ್ರವಾರ ಶುರುವಾಗಲಿದೆ.

ರಾಸುಗಳ ಪ್ರದರ್ಶನಕ್ಕೆ ಹೆಸರಾದ ಕಾವೇರಿ ತೀರದ ಮುಡುಕುತೊರೆ ಜಾತ್ರಾ ಮಹೋತ್ಸವ; ಜನವರಿ 31ರಿಂದ ಫೆಬ್ರವರಿ 16ರವರೆಗೆ ಆಯೋಜನೆ, 7 ರಂದು ರಥೋತ್ಸವ

Wednesday, January 29, 2025

ಮೈಸೂರು ಜಿಲ್ಲೆಯ ಸುತ್ತೂರಿನಲ್ಲಿ ರಥೋತ್ಸವ ಸಡಗರ.

Suttur Jatre 2025: ಸುತ್ತೂರು ಜಾತ್ರೆಯಲ್ಲಿ ಕಲಾವಿದರ ಕಲರವ, ಮೈಸೂರು ದಸರಾ ನೆನಪಿಸಿದ ಮೆರವಣಿಗೆ, ಹಣ್ಣು ಎಸೆದು ಭಕ್ತಿಭಾವ ಮೆರೆದ ಭಕ್ತಗಣ

Tuesday, January 28, 2025

ಬೆಂಗಳೂರು ಕರಗದ ಖುಷಿ.

Bangalore Karaga 2025: ಏಪ್ರಿಲ್ 4ರಿಂದ 11 ದಿನಗಳ ಬೆಂಗಳೂರು ಕರಗ ಹಬ್ಬ, ದಿನಾಂಕ ನಿಗದಿ; ಈ ಬಾರಿ ಕರಗ ಹೊರುವವರು ಯಾರು

Tuesday, January 28, 2025

ಮೈಸೂರು ಜಿಲ್ಲೆ ತಿ.ನರಸೀಪುರದಲ್ಲಿ ಕುಂಭಮೇಳ 2025 ಫೆಬ್ರವರಿಯಲ್ಲಿ ನಡೆಯಲಿದೆ.

TNPura Kumbh Mela 2025: ತಿ.ನರಸೀಪುರ ಕುಂಭಮೇಳ 2025ಕ್ಕೆ ಸಿದ್ದತೆ ಶುರು; ಫೆಬ್ರವರಿ 11 ರಂದು ಕಾವೇರಿ ಆರತಿ ಆಕರ್ಷಣೆ

Sunday, January 19, 2025

ಕೊಪ್ಪಳದಲ್ಲಿ ಶ್ರೀ ಗವಿಸಿದ್ದೇಶ್ವರ ರಥೋತ್ಸವದ ಸಡಗರ ಹೀಗಿತ್ತು

Koppal Jatre 2025: ಕೊಪ್ಪಳದಲ್ಲಿ ಗವಿಸಿದ್ದೇಶ್ವರ ಮಹಾರಥೋತ್ಸವ; ದಕ್ಷಿಣ ಭಾರತದ ಕುಂಭಮೇಳದಲ್ಲಿ ಲಕ್ಷಾಂತರ ಭಕ್ತರ ಕಲರವ

Wednesday, January 15, 2025

ಮಂಗಳೂರಿನ ಉಲ್ಲಾಳದಲ್ಲಿ ಲವಕುಶ ಜೋಡು ಕಂಬಳವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದರು.

ಕರ್ನಾಟಕದ ಎರಡನೇ ರಾಜ್ಯ ಭಾಷೆಯಾಗಿ ತುಳು ಪರಿಗಣನೆ: ಉಲ್ಲಾಳ ಕಂಬಳದಲ್ಲಿ ಸಿಎಂ ಸಿದ್ದರಾಮಯ್ಯ ಭರವಸೆ

Saturday, January 11, 2025

ಮಂಗಳೂರು ಲಿಟ್‌ ಫೆಸ್ಟ್‌ 2025ಕ್ಕೆ ಸಿದ್ದತೆಗಳು ನಡೆದಿವೆ.

ಮಂಗಳೂರು ಲಿಟ್ ಫೆಸ್ಟ್ 2025: ಜನವರಿ 11ರಿಂದ 2 ದಿನದ ಉತ್ಸವಕ್ಕೆ ಸಾಹಿತಿ ಭೈರಪ್ಪ ಚಾಲನೆ, ನೋಂದಣಿಗೆ ಅವಕಾಶ

Wednesday, January 8, 2025

ಮಂಡ್ಯ ಸಾಹಿತ್ಯ ಸಮ್ಮೇಳನದ ನೆನಪಿಗೆ ಕನ್ನಡ ಭವನ ನಿರ್ಮಿಸಲಾಗುತ್ತಿದೆ.

Mandya Sahitya Sammelana: ಸಕ್ಕರೆ ನಾಡು ಮಂಡ್ಯದಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ನೆನಪಿಗೆ ಬರಲಿದೆ ವಿಶಾಲ ಕನ್ನಡ ಭವನ

Wednesday, December 25, 2024

ಮಂಡ್ಯದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ವೇದಿಕೆಯಲ್ಲಿ ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ಸಚಿವ ಚಲುವರಾಯಸ್ವಾಮಿ, ಕಸಾಪ ಅಧ್ಯಕ್ಷ ಮಹೇಶ್‌ ಜೋಶಿ.

ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರೆ; ಊಟದ ಹಕ್ಕು ಸಹಿತ ಕೆಲವು ವಿವಾದಗಳ ನಡುವೆಯೂ ಅಭಿಮಾನ, ಕನ್ನಡ ಹಬ್ಬದ 10 ಅಂಶಗಳು

Sunday, December 22, 2024

ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದ "ಸರ್ಕಾರಿ ಕನ್ನಡ ಶಾಲೆಗಳ ಸಬಲೀಕರಣ: ಸಾಧ್ಯತೆ ಮತ್ತು ಸವಾಲುಗಳು" ಗೋಷ್ಠಿಯಲ್ಲಿ ಪಾಲ್ಗೊಂಡ ತಜ್ಞರು.

ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳಲು ಗೋಕಾಕ್‌ ಮಾದರಿಯಲ್ಲಿಯೇ ಜನಾಂದೋಲನ ರೂಪಿಸಿ: ಸಾಹಿತ್ಯ ಸಮ್ಮೇಳನದಲ್ಲಿ ಬಂದ ಸಲಹೆಗಳಿವು

Sunday, December 22, 2024

ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೊನೆಯ ದಿನ ಕಂಡು ಬಂದ ಸಾಹಿತ್ಯಾಭಿಮಾನಿಗಳು

ಶಿಕ್ಷಕರನ್ನು ನೇಮಿಸಿ, ಭಾಷಾ ಸಮಗ್ರ ಅಭಿವೃದ್ದಿ ಅಧಿನಿಯಮಕ್ಕೆ ತಿದ್ದುಪಡಿ ತನ್ನಿ; ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಮುಖ ನಿರ್ಣಯಗಳಿವು

Sunday, December 22, 2024

ಮಂಡ್ಯದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಜಾಗತಿಕ ನೆಲೆಯಲ್ಲಿ ಕನ್ನಡ ಕಟ್ಟುವ ಬಗೆ ಗೋಷ್ಠಿ ವಿಶ್ವ ಕನ್ನಡಿಗರ ಡೈರಿ ಬಿಡುಗಡೆ ಮಾಡಲಾಯಿತು.

ಅಂತಾರಾಷ್ಟ್ರೀಯ ಕನ್ನಡ ಸಾಹಿತ್ಯ ಸಮ್ಮೇಳನ ಪ್ರತಿ ವರ್ಷವೂ ಆಯೋಜಿಸಿ: ಮಂಡ್ಯ ಸಮ್ಮೇಳನದಲ್ಲಿ ಕೇಳಿ ಬಂದ ಸಲಹೆ

Sunday, December 22, 2024

ಮಂಡ್ಯ ಕನ್ನಡ ಸಮ್ಮೇಳನದಲ್ಲಿ ಮೈಸೂರು ವಿವಿ ಪ್ರಸಾರಾಂಗದ ಮಳಿಗೆ ಹಾಗೂ ಪ್ರಕಟಣೆಗಳು.

ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 40 ರೂ.ಗೂ ಉಂಟು ಶ್ರೇಷ್ಠ ಪುಸ್ತಕಗಳು; ಮೈಸೂರು ವಿಶ್ವವಿದ್ಯಾನಿಲಯ ಪ್ರಸಾರಂಗ ಮುದ್ರಣಕ್ಕೆ ಈಗಲೂ ಬೇಡಿಕೆ

Sunday, December 22, 2024

ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಭಾನುವಾರ ತೆರೆ ಬೀಳಲಿದೆ.

Mandya Sahitya Sammelana: ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಇಂದು, ಕೊನೆಯ ದಿನ ಏನೇನು ಚಟುವಟಿಕೆಗಳಲ್ಲಿ ನೀವು ಭಾಗಿಯಾಗಬಹುದು

Sunday, December 22, 2024

ಮಂಡ್ಯದಲ್ಲಿ ಆರಂಭವಾದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಂಧರ ಕವಿಗೋಷ್ಠಿ ನಡೆಯಿತು.

Mandya Sahitya Sammelana: ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ದೃಷ್ಟಿ ವಿಕಲಚೇತನರ ಕವಿಗೋಷ್ಠಿ; ಮೊದಲ ಬಾರಿ ವೇದಿಕೆ ಏರಿದರು ಅಂಧಕವಿಗಳು

Friday, December 20, 2024