ಕನ್ನಡ ಸುದ್ದಿ  /  ವಿಷಯ  /  karnataka festival

Latest karnataka festival Photos

ವೇಣೂರು ಎಂಬ ಗ್ರಾಮದ ಫಲ್ಗುಣಿ ನದಿ ತೀರದಲ್ಲಿ ಕ್ರಿ.ಶ. 1604ರಲ್ಲಿ ತುಳುನಾಡಿನ ರಾಜ ಪರಂಪರೆಯಲ್ಲಿ ಮಹತ್ವದ ಸ್ಥಾನ ಪಡೆದಿರುವ ವೇಣೂರಿನ ಅಜಿಲ ವಂಶದ ಅಳದಂಗಡಿ ಅರಮನೆಯ ಅಜಿಲ ಅರಸರಾದ ನಾಲ್ಕನೇ ತಿಮ್ಮಣ್ಣ ಅಜಿಲರಸರು ಪ್ರತಿಷ್ಠಾಪಿಸಿದ್ದರು  ಬಾಹುಬಲಿ ಮೂರ್ತಿಗೆ ಈ ಶತಮಾನದ ಮೂರನೇ ಮಹಾ ಮಸ್ತಕಾಭಿಷೇಕ. ಈ ಹಿಂದೆ 2000, 2012ರಲ್ಲಿ ಮಹಾ ಮಸ್ತಕಾಭಿಷೇಕ ನಡೆದಿತ್ತು. ಈ ಬಾರಿಯೂ ವೈಭವದಿಂದಲೇ ಕಾರ್ಯಕ್ರಮ ನಡೆದಿದೆ.

Dakshin Kannada News: ವೇಣೂರು ಮಂದಸ್ಮಿತ ಬಾಹುಬಲಿಗೆ 12 ವರ್ಷ ಬಳಿಕ ಮಹಾಮಸ್ತಕಾಭಿಷೇಕ , ಮಾ1 ವರೆಗೂ ಉಂಟು ಸಡಗರ Photos

Friday, February 23, 2024

ಸಾಂಸ್ಕೃತಿಕ ನಗರಿ ಮೈಸೂರು ಅರಮನೆ ಆವರಣದಲ್ಲಿ ರಥ ಸಪ್ತಮಿ ಸಂಭ್ರಮ ಮನೆ ಮಾಡಿತ್ತು. ಅರಮನೆ ಆವರಣದಲ್ಲಿರುವ ವಿವಿಧ ದೇಗುಲಗಳ ಉತ್ಸವ ಮೂರ್ತಿಗಳನ್ನು ಸೇರಿಸಿ ಹಬ್ಬ ಆಚರಿಸುವುದು ವಿಶೇಷ.

Ratha Saptami 2024: ಮೈಸೂರು ಅರಮನೆ ಅಂಗಳದಲ್ಲಿ ರಥಸಪ್ತಮಿ ಸಡಗರ, 8 ದೇವರ ಉತ್ಸವ ಮೂರ್ತಿಗಳಿಗೆ ಪೂಜೆ ಹೀಗಿತ್ತು Photos

Saturday, February 17, 2024

ಸೂರ್ಯ ನಮಸ್ಕಾರವು ರೂಪ, ಶಕ್ತಿ ಮತ್ತು ಲಯ ಎಂಬ ಮೂರು ಅಂಶಗಳಿಂದ ಕೂಡಿದೆ. ಸೂರ್ಯ ನಮಸ್ಕಾರವನ್ನು ಉಸಿರಾಟದೊಂದಿಗೆ ಸ್ಥಿರ ಮತ್ತು ಲಯಬದ್ಧವವಾಗಿ ಅಭ್ಯಾಸ ಮಾಡಬೇಕು. ಇದು ದೇಹದ ಎಲ್ಲಾ ಸ್ನಾಯುಗಳನ್ನು ತಲೆಯಿಂದ ಕಾಲ್ಬೆರಳಿನವರೆಗೆ ವಿಸ್ತರಿಸಿ, ದೇಹಕ್ಕೆ ಹೊಸ ಚೈತನ್ಯ ತುಂಬುತ್ತದೆ. ಅಲ್ಲದೆ ಮನಸು, ದೇಹ ಮತ್ತು ಉಸಿರಾಟ ಕ್ರಿಯೆಗೆ ಹೊಸ ಹುರುಪು ತುಂಬುತ್ತದೆ.

Ratha Sapthami 2024: ರಥಸಪ್ತಮಿಯಂದು ಸೂರ್ಯ ನಮಸ್ಕಾರಕ್ಕೆ ಯಾಕೆ ಪ್ರಾಶಸ್ತ್ಯ; ಈ ದಿನಕ್ಕೂ ಯೋಗಕ್ಕೂ ನಂಟೇನು

Thursday, February 15, 2024

ಒಬ್ಬರಿಗೆ ಆಟದ ವಸ್ತು
ಮತ್ತೊಬ್ಬರಿಗೆ ಊಟದ ವಸ್ತು

Suttur Jatre 2024: ಮುಗಿದ ಸುತ್ತೂರು ಜಾತ್ರೆ, ಮುಗಿಯದ ನೆನಪುಗಳು, ಜೆಎಸ್‌ಎಸ್‌ ಸಂಸ್ಥೆ ತ್ರಿಪುರಾಂತಕ ಕಣ್ಣಲ್ಲಿ 6 ದಿನ ಚಿತ್ರ ನೋಟ

Monday, February 12, 2024

ಮೈಸೂರು ಜಿಲ್ಲೆ ಸುತ್ತೂರಿನಲ್ಲಿರುವ ದೇಗುಲಕ್ಕೆ ಭೇಟಿ ನೀಡಿದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಪೂಜೆ ಸಲ್ಲಿಸಿದರು. ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಜತೆಯಲ್ಲಿದ್ದರು.

Amit Shah in Suttur: ಸುತ್ತೂರು ಮಠದಲ್ಲಿ ಅಮಿತ್‌ ಶಾ ಸುತ್ತಾಟ, ಗದ್ದುಗೆಗೆ ಪೂಜೆ. ಅತಿಥಿಗೃಹ ಉದ್ಘಾಟನೆ photos

Sunday, February 11, 2024

ಸುತ್ತೂರು ಜಾತ್ರೆಯಲ್ಲಿ ಕಪಿಲಾ ನದಿ ತೀರದಲ್ಲಿ ನಡೆಯುವ ತೆಪ್ಪೋತ್ಸವ ಹಾಗೂ ಕಪಿಲಾರತಿ ಜತೆಗೆ ಪಟಾಕಿಗಳ ಬೆಳಕಿನ ವೈಭವ ಗಮನ ಸೆಳೆಯಿತು.

Suttur Jatre 2024: ಸುತ್ತೂರು ಜಾತ್ರೆಯಲ್ಲಿ ತೆಪ್ಪೋತ್ಸವ ವೈಭವ, ಬಾನಂಗಳದಲ್ಲಿ ಪಟಾಕಿ ಚಿತ್ತಾರ, ಹೀಗಿತ್ತು ಸಡಗರದ ಕ್ಷಣ Photos

Sunday, February 11, 2024

ಮೈಸೂರು ಜಿಲ್ಲೆಯ ಸುತ್ತೂರು ಜಾತ್ರೆಯಲ್ಲಿ ಕರ್ನಾಟಕದ ನಾನಾ ಭಾಗಗಳಿಂದ ಆಗಮಿಸಿದ್ದ ಪೈಲ್ವಾನರು ಭಾರ ಎತ್ತುವ ಕಲ್ಲು ಗುಂಡುಗಳನ್ನು ಎತ್ತಿ ಎಸೆದು ಬಲಭೀಮ ಎನ್ನಿಸಿದರು.

Suttur Jatre2024: ಸುತ್ತೂರು ಜಾತ್ರೆಯಲ್ಲಿ ದೇಸಿ ಆಟಗಳ ಖುಷಿ, ಕೆಸರುಗದ್ದೆಯಲ್ಲಿ ಓಡಿದರು, ಗುಂಡು ಎತ್ತಿ ಎಸೆದರು Photos

Friday, February 9, 2024

ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕು ಸುತ್ತೂರಿನಲ್ಲಿ ಆದಿ ಜಗದ್ಗುರು  ಶ್ರೀ ಶಿವರಾತ್ರೀಶ್ವರರ ರಥೋತ್ಸವ., ಸಹಸ್ರಾರು ಭಕ್ತರು, ಕಲಾ ತಂಡಗಳ ನಡುವೆ ಗುರುವಾರ ರಥೋತ್ಸವ ನಡೆಯಿತು.

Suttur Jatre 2024: ಸಹಸ್ರಾರು ಭಕ್ತರ ನಡುವೆ ಸುತ್ತೂರು ರಥೋತ್ಸವ ವೈಭವ, ತೇರು ಎಳೆದ ಯಡಿಯೂರಪ್ಪ photos

Thursday, February 8, 2024

ಮಂಡ್ಯ ಸಂಸದರೂ ಆಗಿರುವ ನಟಿ ಸುಮಲತಾ ಅಂಬರೀಷ್‌ ಅವರು ಬುಧವಾರ ಸುತ್ತೂರು ಜಾತ್ರೆಗೆ ಬಂದಿದ್ದರು. ಅಂಬರೀಷ್‌ ಅವರ ಕಾಲದಿಂದಲೂ ಸುತ್ತೂರು ಮಠದೊಂದಿಗೆ ಕುಟುಂಬದ ನಂಟು ಇದೆ.

Suttur Jatre 2024: ಊರಿಗೆ ಬಂದವರು ಸುತ್ತೂರಿಗೆ ಬರದೇ ಇರ್ತಾರ, ಜಾತ್ರೆಗೆ ಗಣ್ಯರ ದಂಡು, ಎರಡು ದಿನದಲ್ಲಿ ಬಂದವರು ಯಾರು

Thursday, February 8, 2024

ಸುತ್ತೂರು ಜಾತ್ರೆಯಲ್ಲಿ ದೇಸಿ ಆಟಗಳನ್ನು ನಿರತ ಸಿದ್ದರಾಮಯ್ಯ ಅವರು ಉತ್ತಮವಾಗಿಯೇ ಆಡಿದಾಗ ಪಕ್ಕದಲ್ಲಿಯೇ ಕುಳಿತಿದ್ದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಏನನ್ನೋ ಹೇಳಿ ನಗೆಯುಕ್ಕಿಸಿದರು.

Siddaramaiah Game:ದೆಹಲಿಯಿಂದ ಬಂದವರೇ ದೇಸಿ ಆಟ ಆಡಿದರು ಸಿದ್ದರಾಮಯ್ಯ; ಹೀಗಿತ್ತು ಆಟದ ನೋಟ Photos

Wednesday, February 7, 2024

ಮೈಸೂರು ಜಿಲ್ಲೆ ಸುತ್ತೂರು ಜಾತ್ರಾಮಹೋತ್ಸವದಲ್ಲಿ ನಡೆದ ಸಾಮೂಹಿಕ ವಿವಾಹದಲ್ಲಿ ನಾಲ್ಕು ಜೋಡಿ ವಿಕಲಚೇತನರೂ ಸತಿಪತಿಗಳಾದರು. ಇದರಲ್ಲಿ ವಿಕಲಚೇತನ ಪತ್ನಿಗೆ ವ್ಯಕ್ತಿಯೊಬ್ಬರು ಕಾಲುಂಗರ ತೊಡಿಸಿದ್ದು ಗಮನ ಸೆಳೆಯಿತು

Suttur Jatre 2024: ಸುತ್ತೂರು ಜಾತ್ರೆಯಲ್ಲಿ ವಿಕಲಚೇತನೆಗೆ ಕಲ್ಯಾಣ ಭಾಗ್ಯ, ಸಾಮೂಹಿಕ ವಿವಾಹದಲ್ಲಿ 120 ಹೊಸ ಜೋಡಿಗಳ ಕಲರವ Photos

Wednesday, February 7, 2024

ಸುತ್ತೂರು ಜಾತ್ರೆ ಅಂಗವಾಗಿ ನಡೆದ ಕೊಂಡೋತ್ಸವದಲ್ಲಿ ದೇವರನ್ನು ಹೊತ್ತರು ಕೊಂಡ ಹಾಯ್ದರು,

Suttur Jatre 2024: ಸುತ್ತೂರು ಜಾತ್ರೆಯಲ್ಲಿ ಆರೋಗ್ಯ, ಕೃಷಿ ಚಟುವಟಿಕೆಗಳಿಗೆ ಚಾಲನೆ, ಕೊಂಡೋತ್ಸವಕ್ಕೂ ಜನಸ್ಪಂದನ

Wednesday, February 7, 2024

ಹಂಪಿ ಉತ್ಸವದ ಮುಖ್ಯ ವೇದಿಕೆಯಲ್ಲಿ ಕಲಾ ತಂಡಗಳು ಜಗಮಗಿಸುವ ಬೆಳಕಿನ ನಡುವೆ ಕಾರ್ಯಕ್ರಮ ನೀಡಿ ಗಮನ ಸೆಳೆದರು.

Hampi Utsav 2024: ಹಂಪಿ ಉತ್ಸವಕ್ಕೆ ಸಡಗರದ ತೆರೆ, ಸಾಂಸ್ಕೃತಿಕ ಚಟುವಟಿಕೆಗಳ ರಸದೌತಣ

Monday, February 5, 2024

ಸುತ್ತೂರು ಜಾತ್ರೆಗೆ ಬರುವ ಪ್ರತಿಯೊಬ್ಬರಿಗೂ ದಾಸೋಹ ಇದ್ದೇ ಇರುತ್ತದೆ. ಈ ಬಾರಿಯೂ ಅಂದಾಜು 25 ಲಕ್ಷ ಮಂದಿಗೆ ದಾಸೋಹಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

Suttur Jatre2024: ಹತ್ತೂರಿಗೂ ಮಾದರಿ ಸುತ್ತೂರು ಜಾತ್ರೆ, ಫೆ 6ರಿಂದ ಉತ್ಸವ ಆರಂಭ, ಈ ಬಾರಿ ಏನೇನಿದೆ ವಿಶೇಷ

Sunday, February 4, 2024

ಹಂಪಿಯಲ್ಲಿ ಎಲ್ಲಿ ನೋಡಿದರೂ ಈಗ ಸಾಂಸ್ಕೃತಿಕ ಸಡಗರ. ಬೆಳಕಿನ ವೈಭವ. ಹಂಪಿಗೆ ಪ್ರವಾಸೋದ್ಯಮ ಇಲಾಖೆ ಹಾಗೂ ಜಿಲ್ಲಾಡಳಿತ ವಿಶೇಷವಾಗಿ ರೂಪಿಸಿದ ಚಿತ್ರ ಲೋಕ.

Hampi Utsava: ಹಂಪಿ ಉತ್ಸವದಲ್ಲಿ ತೆರೆದುಕೊಂಡ ವಿಜಯನಗರ ವೈಭವ, ಹೀಗಿದೆ ಹಬ್ಬದ ಲೋಕ Photos

Sunday, February 4, 2024

ಬಾಗಲಕೋಟೆ ಜಿಲ್ಲೆ ಬಾದಾಮಿಯಲ್ಲಿ ಬನಶಂಕರಿ ದೇವಿಯ ರಥೋತ್ಸವದಲ್ಲಿ ಲಕ್ಷಾಂತರ ಭಕ್ತರ ಸಡಗರ, ಸಂಭ್ರಮದ ನಡುವೆ ನಡೆಯಿತು.

Banashankari Jatra: ಬಾದಾಮಿ ಬನಶಂಕರಿ ಜಾತ್ರೆ ಸಡಗರ, ಭಕ್ತಗಣದಿಂದ ನಿನ್ನ ಪಾದಕ್ಕೆ ಶಂಬುಕು ಉದ್ಘಾರ

Friday, January 26, 2024

ಮಹಾರಥೋತ್ಸವ ಅಂಗವಾಗಿ ಕೊಪ್ಪಳದ ಗವಿಸಿದ್ದೇಶ್ವರ ಮಠ ಬಣ್ಣಬಣ್ಣದ ದೀಪಗಳ ಅಲಂಕಾರದಿಂದ ಗಮನ ಸೆಳಯುತ್ತಿದೆ.

Koppal News: ಕೊಪ್ಪಳದಲ್ಲಿ ಗವಿಸಿದ್ದೇಶ್ವರ ಜಾತ್ರೆ ಸಡಗರ, 27ಕ್ಕೆ ಬನ್ನಿ ಶೇಂಗಾ ಹೋಳಿಗೆ ತಿನ್ನಿ Photos

Thursday, January 25, 2024

ಸಂಕ್ರಾಂತಿ ಹಬ್ಬದ ಸಡಗರದಲ್ಲಿ ಸ್ಯಾಂಡಲ್‌ವುಡ್‌ ಸಿನಿಮಾ ನಟಿಯರು, ನಟರು ಸೋಷಿಯಲ್‌ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಕಾಟೇರ ನಟ ದರ್ಶನ್‌, ಟಾಕ್ಸಿಕ್‌- ಕೆಜಿಎಫ್‌ ನಟ ಯಶ್‌, ಕಾಂತಾರ ನಟ ರಿಷಬ್‌ ಶೆಟ್ಟಿ, ಗಣೇಶ್‌, ಮಾಲಾಶ್ರಿ, ಆರಾಧನಾ ರಾಮ್‌ ಸೇರಿದಂತೆ ವಿವಿಧ ಸೆಲೆಬ್ರಿಟಿಗಳ ಫೋಟೋ ಆಲ್ಬಂ ಇಲ್ಲಿದೆ.

ಗಾಳಿಪಟ ಹಾರಿಸಿದ ಯಶ್‌, ಕಬ್ಬು ಜತೆ ಗಣೇಶ್‌, ರಾಸು ಜತೆ ಕಾಟೇರ ದರ್ಶನ್‌; ಸ್ಯಾಂಡಲ್‌ವುಡ್‌ ತಾರೆಯರ ಸಂಕ್ರಾಂತಿ ಆಲ್ಬಂ

Tuesday, January 16, 2024

ರಾಸುಗಳೂ ಕೂಡ ತನ್ನ ಮಾಲೀಕ ನೀಡಿದ ಸೂಚನೆಗಳನ್ನು ಪಾಲಿಸುತ್ತಲೇ ವಿಶೇಷವಾಗಿ ಅಣಿಗೊಳಿಸುವ ಬೆಂಕಿಯಲ್ಲಿ ಹಾಯ್ದು ಖುಷಿ ಕೊಡುತ್ತವೆ. ಊರಿನಲ್ಲಿ ಈ ಸಂಭ್ರಮ ಮೆರಗನ್ನು ನೀಡುತ್ತದೆ. ತಮಿಳುನಾಡಿನಲ್ಲಿ ಹಸುಗಳನ್ನು ಜಲ್ಲಿಕಟ್ಟು ಮೂಲಕ ಓಡಿಸಿದರೆ, ನಮ್ಮಲ್ಲಿ ಕಿಚ್ಚು ಹಾಯಿಸುವುದು ವಿಶೇಷ,.

Sankranti 2024: ಸಂಕ್ರಾಂತಿ ದಿನ ರಾಸುಗಳಿಗೆ ಕಿಚ್ಚು ಹಾಯಿಸುವ ಖುಷಿ, ಮೈಸೂರು ಮಂಡ್ಯ ಭಾಗದಲ್ಲಿನ ಸಡಗರ ಹೀಗಿತ್ತು

Monday, January 15, 2024

ಪ್ರತಿ ವರ್ಷವೂ ಈ ರಥೋತ್ಸವ ನಡೆಯುತ್ತದೆ. ಭಾನುವಾರ (ಜ 14) ರಾತ್ರಿ ತ್ರಿರಥೋತ್ಸವ ಉಡುಪಿ ರಥಬೀದಿಯಲ್ಲಿ ವೈಭವದಿಂದ ನೆರವೇರಿತು.

Udupi Sankranti: ಮಕರ ಸಂಕ್ರಮಣ ಪರ್ವಕಾಲದಲ್ಲಿ ಶ್ರೀಕೃಷ್ಣಪ್ರತಿಷ್ಠೆ ಸ್ಮರಣೆ; ಉಡುಪಿಯಲ್ಲಿ ತ್ರಿರಥೋತ್ಸವ ವೈಭವ PHOTOS

Monday, January 15, 2024