keerthy-suresh News, keerthy-suresh News in kannada, keerthy-suresh ಕನ್ನಡದಲ್ಲಿ ಸುದ್ದಿ, keerthy-suresh Kannada News – HT Kannada

Latest keerthy suresh Photos

ಆದರೆ, ಕೀರ್ತಿ ಸುರೇಶ್ ಮತ್ತು ಅವರ ಕುಟುಂಬ ಸದಸ್ಯರು ಈ ಮದುವೆಯ ಬಗ್ಗೆ ಬಗ್ಗೆ ಇನ್ನೂ  ಯಾವುದೇ ಘೋಷಣೆ ಮಾಡಿಲ್ಲ.

ಮನೆಯವರು ನೋಡಿದ ಹುಡುಗನನ್ನೇ ಮದುವೆಯಾಗ್ತಿದ್ದಾರೆ ನಟಿ ಕೀರ್ತಿ ಸುರೇಶ್;‌ ಇದೇ ಡಿಸೆಂಬರ್‌ನಲ್ಲಿ ಮಹಾನಟಿಯ ಕಲ್ಯಾಣ?

Sunday, November 17, 2024

Srikanth kidambi marriage: ಬ್ಯಾಡ್ಮಿಂಟನ್ ತಾತೆ ಶ್ರೀಕಾಂತ್ ಕಿಡಂಬಿ ಮತ್ತು ಸ್ಟೈಲಿಸ್ಟ್ ಶ್ರಾವ್ಯಾ ವರ್ಮಾ ಶುಭವಿವಾಹವು ಹೈದರಾಬಾದ್‌ನಲ್ಲಿ ನಡೆದಿದೆ. ವಿಜಯ ದೇವರಕೊಂಡ- ರಶ್ಮಿಕಾ ಮಂದಣ್ಣ ಸೇರಿದಂತೆ ಹಲವು ಟಾಲಿವುಡ್ ಸೆಲೆಬ್ರಿಟಿಗಳು ಮದುವೆಗೆ ಆಗಮಿಸಿದ್ದರು.

ಶ್ರೀಕಾಂತ್ ಕಿಡಂಬಿ- ಶ್ರಾವ್ಯ ವರ್ಮಾ ಮದುವೆಯಲ್ಲಿ ವಿಜಯ ದೇವರಕೊಂಡ- ರಶ್ಮಿಕಾ ಮಂದಣ್ಣ ಸೇರಿದಂತೆ ಸೆಲೆಬ್ರಿಟಿಗಳ ದಂಡು, ಫೋಟೋಗಳು

Sunday, November 10, 2024

ಕಪ್ಪು ಬಣ್ಣದ ಕುಪ್ಪಸ , ಸೀರೆಯಲ್ಲಿ ಕೀರ್ತಿ ಸುರೇಶ್‌ ಮಿರ ಮಿರ ಮಿಂಚುತ್ತಿದ್ದಾರೆ. ತಮ್ಮ ಫೋಟೋಗಳಿಗೆ ಕೀರ್ತಿ ಸುರೇಶ್‌ Glow and Let Glow ಎಂದು ಕ್ಯಾಪ್ಷನ್‌ ನೀಡಿದ್ದಾರೆ.

ಕಪ್ಪು ಸೀರೆಯಲ್ಲಿ ಮಿಂಚಿದ ಬರ್ತ್‌ಡೇ ಗರ್ಲ್‌ ಕೀರ್ತಿ ಸುರೇಶ್‌; ಮಹಾನಟಿ ಅಂದಕ್ಕೆ ಸರಿಸಾಟಿಯಿಲ್ಲವೆಂದ ಹುಡುಗರು

Thursday, October 17, 2024

Keerthy Suresh net worth: ನಟಿ ಕೀರ್ತಿ ಸುರೇಶ್‌ ದಕ್ಷಿಣ ಭಾರತದ ಜನಪ್ರಿಯ ನಟಿ. ಕಳೆದ ಕೆಲವು ವರ್ಷಗಳಿಂದ ವಾಣಿಜ್ಯ ಸಿನಿಮಾಗಳಿಂದ ತುಸು ಅಂತರ ಕಾಯ್ದುಕೊಂಡಿದ್ದಾರೆ. ಇವರ ಸಂಪಾದನೆ ಎಷ್ಟು? ಒಂದು ಸಿನಿಮಾಕ್ಕೆ ಎಷ್ಟು ಚಾರ್ಜ್‌ ಮಾಡ್ತಾರೆ? ಇನ್‌ಸ್ಟಾಗ್ರಾಂ ಪ್ರಾಯೋಜಿತ ಪೋಸ್ಟ್‌ಗೆ ಇವರು ಎಷ್ಟು ಹಣ ಪಡೆಯುತ್ತಾರೆ? ಅಂದಹಾಗೆ ಇವರು ಪ್ರತಿ ಪ್ರಾಯೋಜಿತ ಪೋಸ್ಟ್‌ಗೆ ಇನ್‌ಸ್ಟಾಗ್ರಾಂನಿಂದ ಐದು ಹತ್ತು ಹದಿನೈದು ಲಕ್ಷ ರೂಪಾಯಿ ಅಲ್ಲ ಪಡೆಯೋದು. ಅದಕ್ಕಿಂತಲೂ ಹೆಚ್ಚು ಚಾರ್ಜ್‌ ಮಾಡ್ತಾರೆ.

Keerthy Suresh: ಒಂದು ಇನ್‌ಸ್ಟಾಗ್ರಾಂ ಪೋಸ್ಟ್‌ ಮಾಡಲು ನಟಿ ಕೀರ್ತಿ ಸುರೇಶ್‌ ಪಡೆಯುವ ಸಂಭಾವನೆ ಎಷ್ಟು? ಇನ್‌ಸ್ಟಾದಲ್ಲಿ ಹಣದ ಸುರಿಮಳೆ

Wednesday, July 31, 2024

ಈ ಬಾಲಿವುಡ್ ಚೊಚ್ಚಲ ಚಿತ್ರಕ್ಕಾಗಿ ಕೀರ್ತಿ ಸುರೇಶ್ ತಮ್ಮ ಸಂಭಾವನೆಯನ್ನು ಹೆಚ್ಚಿಸಿದ್ದಾರೆ ಎನ್ನಲಾಗುತ್ತಿದೆ. ಬೇಬಿ ಜಾನ್ ಚಿತ್ರಕ್ಕಾಗಿ ಕೀರ್ತಿ ಸುರೇಶ್ 4 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.

ಬಾಲಿವುಡ್‌ ಆಫರ್‌ ಸಿಗ್ತಿದ್ದಂತೆ ದುಪ್ಪಟ್ಟು ಸಂಭಾವನೆಗೆ ಕೀರ್ತಿ ಸುರೇಶ್‌ ಡಿಮ್ಯಾಂಡ್‌! ಎಷ್ಟು ಕೋಟಿಯಿಂದ ಎಷ್ಟು ಕೋಟಿಗೆ?

Saturday, March 2, 2024

ಕೀರ್ತಿ ಸುರೇಶ್‌ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಹಸಿರು ಸೀರೆಯ ಫೋಟೋಗಳನ್ನು ನೋಡಿ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ. ಈ ನೆಪದಲ್ಲಿ ನಾವು ಕೀರ್ತಿ ಸುರೇಶ್‌ ಅವರ ಸಿನಿಮಾ ಮತ್ತು ಕರಿಯರ್‌ ಜರ್ನಿ ಕುರಿತು ಒಂದಿಷ್ಟು ಮಾಹಿತಿ ಪಡೆಯೋಣ.

Keerthy Suresh: ಹಸಿರು ಸೀರೆಯಲ್ಲಿ ಅಭಿಮಾನಿಗಳ ಮನಸ್ಸು ಕದ್ದ ಕೀರ್ತಿ ಸುರೇಶ್‌; ರಂಗ್‌ ದೇ ನಟಿಯ ರಂಗಿನ ಚಿತ್ರಗಳು

Saturday, February 3, 2024

ಇನ್ನು ಒಂದು ಚಿತ್ರಕ್ಕೆ ಕೀರ್ತಿ ಸುರೇಶ್‌ ಏನಿಲ್ಲ ಅಂದರೂ 4 ಕೋಟಿ ರೂಪಾಯಿ ಸಂಭಾವನೆಯನ್ನು ಪಡೆಯುತ್ತಾರೆ. ಇವರ ಬಳಿ 1.37 ಕೋಟಿ ಮೊತ್ತದ ಐಶಾರಾಮಿ BMW ಕಾರ್‌, 60 ಲಕ್ಷ ಮೊತ್ತದ ವೋಲ್ವೋ S9 ಕಾರ್‌, 81 ಲಕ್ಷದ ಬೆಂಝ್‌ ಕಾರ್‌ ಸಹ ಹೊಂದಿದ್ದಾರೆ.

Keerthy Suresh: ಕೀರ್ತಿ ಸುರೇಶ್ ಒಂದು ಸಿನಿಮಾಗೆ ಪಡೆಯುವ ಸಂಭಾವನೆ ಎಷ್ಟು, ಮನೆಯಲ್ಲಿರುವ ಕಾರ್‌ಗಳೆಷ್ಟು? ಹೀಗಿದೆ ಆಸ್ತಿ ವಿವರ

Sunday, October 15, 2023

ಕಳೆದ ಶನಿವಾರ ದಕ್ಷಿಣ ಭಾರತದ ಖ್ಯಾತ ನಟಿ ಕೀರ್ತಿ ಸುರೇಶ್‌ ಇನ್‌ಸ್ಟಾಗ್ರಾಂನಲ್ಲಿ ತಮ್ಮ ಹೊಸ ಫೋಟೊಗಳ ಗುಚ್ಛವನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ರಸದೌತಣ ನೀಡಿದ್ದರು. ನೀಲಿ ಬಣ್ಣದ ಹಾರ್ಟ್‌ ಇಮೋಜಿಯೊಂದಿಗೆ ಫೋಟೊಗಳನ್ನು ಹಂಚಿಕೊಂಡಿದ್ದರು.

Keerthy Suresh: ನೀಲಿ ಬಣ್ಣದ ಬ್ಲೇಜರ್‌ ಡ್ರೆಸ್‌ನಲ್ಲಿ ಮಹಾನಟಿ ಕೀರ್ತಿ ಸೌಂದರ್ಯ ಅನಾವರಣ; ಡ್ರೆಸ್‌ ಬೆಲೆ ಕೇಳಿದ್ರೆ ಅಚ್ಚರಿ ಪಡ್ತೀರಾ

Tuesday, August 15, 2023

ಸಿನಿಮಾಗಳ ಜತೆಗೆ ಫ್ಯಾಮಿಲಿಯ ಪ್ರತಿಯೊಂದು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಹಬ್ಬ ಹರಿದಿನಗಳನ್ನು ಕುಟುಂಬದ ಜತೆಗೇ ಆಚರಿಸುತ್ತಾರೆ. (instagram\ Keerthy Suresh)

Keerthy Suresh childhood Pics: ಅಕ್ಕನೊಂದಿಗಿನ ಫೋಟೋ ಶೇರ್‌ ಮಾಡಿ ಮತ್ತೆ ಬಾಲ್ಯಕ್ಕೆ ಜಾರಿದ ಸೌತ್‌ನ ಸ್ಟಾರ್‌ ನಟಿ

Saturday, March 11, 2023

ಖ್ಯಾತ ಸಿನಿಮಾ ನಟಿ, ರಾಷ್ಟ್ರಪ್ರಶಸ್ತಿ ವಿಜೇತೆ ಕೀರ್ತಿ ಸುರೇಶ್‌ ಕೂಡಾ ತಮ್ಮ ಕುಟುಂಬದೊಂದಿಗೆ ಸಂಕ್ರಾಂತಿ ಹಬ್ಬವನ್ನು ಆಚರಿಸಿದ್ದಾರೆ.

Keerthy Suresh Pongal Celebration: ಪೊಂಗಲ್‌ ತಯಾರಿಸಿ, ಕುಟುಂಬದೊಂದಿಗೆ ಸಂಕ್ರಾಂತಿ ಆಚರಿಸಿದ ಕೀರ್ತಿ ಸುರೇಶ್‌ ..ಫೋಟೋಗಳು

Monday, January 16, 2023

ಸಿನಿಮಾ ವಿಚಾರಕ್ಕೆ ಬಂದರೆ, ತೆಲುಗಿನ ದಸರಾ, ಭೋಲಾ ಶಂಕರ್ ಸೇರಿ ತಮಿಳಿನ ಎರಡು ಸಿನಿಮಾಗಳಲ್ಲಿಯೂ ಬಿಜಿಯಾಗಿದ್ದಾರೆ.

Keerthy Suresh Thailand Diaries: ನಟಿ ಕೀರ್ತಿ ಸುರೇಶ್‌ ಥಾಯ್ಲೆಂಡ್‌ ಡೈರೀಸ್.. PHOTOS ಇಲ್ಲಿವೆ

Monday, January 9, 2023

ಕೀರ್ತಿಸುರೇಶ್ ತಮಿಳಿನಲ್ಲಿ 'ಮಾಮನ್ನನ್' ಮತ್ತು 'ಸಿರಾನ್' ಸಿನಿಮಾದಲ್ಲೂ ನಟಿಸುತ್ತಿದ್ದಾರೆ.

Keerthy Suresh in Saree: ಸಿಂಪಲ್​ ಸೀರೆಯಲ್ಲೂ ಸಖತ್​ ಮುದ್ದು ನಮ್ಮ ಕೀರ್ತಿ ಸುರೇಶ್.. ಇಲ್ಲಿವೆ ಫೋಟೋಸ್​

Sunday, December 18, 2022

ಕಳೆದ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಗ್ಲಾಮರಸ್ ಫೋಟೋಗಳನ್ನು ಪೋಸ್ಟ್ ಮಾಡುವ ಮೂಲಕ ಕೀರ್ತಿ ಸುರೇಶ್, ಸೌಂದರ್ಯ ಸ್ಪರ್ಧೆಗೆ ಸಿದ್ಧವಾಗಿದ್ದಾರೇನೋ ಎನ್ನುವಂತೆ ಮಿಂಚುತ್ತಿದ್ದಾರೆ.

Keerthy Suresh in Red Suit: ರೆಡ್‌ ಔಟ್‌ಫಿಟ್‌ನಲ್ಲಿ ಮಹಾನಟಿಯ ಹೊಸ ಫೋಟೋಶೂಟ್‌

Saturday, October 29, 2022