kitchen-garden News, kitchen-garden News in kannada, kitchen-garden ಕನ್ನಡದಲ್ಲಿ ಸುದ್ದಿ, kitchen-garden Kannada News – HT Kannada

Latest kitchen garden Photos

<p>ಹೊರಾಂಗಣ ಪ್ರದೇಶದಲ್ಲಿ ಸಮಯ ಕಳೆಯಲು ಹಾಗೂ ಪ್ರಕೃತಿಯೊಂದಿಗೆ ಆನಂದಿಸಲು ಕೈತೋಟವಿದ್ದರೆ ಉತ್ತಮ. ಆದರೆ ಹೊಸಬರಿಗೆ ಕೈತೋಟ ಮಾಡಲು ಆರಂಭಿಸಬೇಕು ಎಂದುಕೊಂಡಾಗ ಒಂದಿಷ್ಟು ಗೊಂದಲಗಳಾಗಬಹುದು. ಕೆಲವೊಮ್ಮೆ ನೆಟ್ಟ ಗಿಡಗಳು ಸಾಯುವ ಸಾಧ್ಯತೆಯೂ ಹೆಚ್ಚು. ಆದರೆ ಈ ಬಗ್ಗೆ ಚಿಂತಿಸಬೇಡಿ. ಇಲ್ಲಿ ಕೆಲವು ಸಲಹೆ ಹಾಗೂ ತಂತ್ರಗಳಿವೆ. ಅವುಗಳನ್ನು ಪಾಲಿಸುವ ಮೂಲಕ ಸುಂದರ ಕೈತೋಟವನ್ನು ನೀವು ರೂಪಿಸಬಹುದು.&nbsp;</p>

Gardening tips for beginners: ಹೊಸದಾಗಿ ಗಾರ್ಡನಿಂಗ್‌ ಆರಂಭಿಸಿದ್ದೀರಾ? ಈ ಸಲಹೆಗಳು ನಿಮಗೆ ಸಹಾಯ ಮಾಡಬಹುದು

Saturday, March 4, 2023