Latest ks bharat Photos

<p>ಯಶಸ್ವಿ ಜೈಸ್ವಾಲ್ - 7.5/10: ಮೊದಲ ಇನ್ನಿಂಗ್ಸ್‌ನಲ್ಲಿ 80 ರನ್ ಗಳಿಸಿದ ಜೈಸ್ವಾಲ್, ಎರಡನೇ ಇನ್ನಿಂಗ್ಸ್‌ನಲ್ಲಿ 15 ರನ್‌ಗಳನ್ನು ಮಾತ್ರ ಕೊಡುಗೆ ನೀಡಿದರು.</p>

ಬುಮ್ರಾ 8/10, ಗಿಲ್ 2/10: ಇಂಗ್ಲೆಂಡ್ ವಿರುದ್ಧ ಪರಾಜಯದ ನಂತರ ಭಾರತೀಯ ಆಟಗಾರರ ರಿಪೋರ್ಟ್ ಕಾರ್ಡ್

Monday, January 29, 2024

<p>ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಿಂದ ವಿಕೆಟ್ ಕೀಪರ್ ಇಶಾನ್ ಕಿಶಾನ್ ದಿಢೀರ್ ಹಿಂದೆ ಸರಿದಿದ್ದಾರೆ. ಅವರ ಬದಲಿ ಆಟಗಾರನಾಗಿ ಶೀಕರ್ ಭರತ್ ತಂಡವನ್ನು ಕೂಡಿಕೊಂಡಿದ್ದಾರೆ. ಭರತ್ ಎರಡನೇ ವಿಕೆಟ್ ಕೀಪರ್ ಆಗಿ ತಂಡವನ್ನು ಸೇರಿದ್ದಾರೆ.</p>

ಸೌತ್ ಆಫ್ರಿಕಾ ಟೆಸ್ಟ್ ಸರಣಿಯಿಂದ ದಿಢೀರ್ ಹಿಂದೆ ಸರಿದ ಇಶಾನ್; ಆಂಧ್ರದ ಆಟಗಾರನಿಗೆ ಸಿಕ್ತು ಮತ್ತೆ ಚಾನ್ಸ್

Sunday, December 17, 2023

<p>ಭಾರತದ ಸೋಲು ಐಸಿಸಿ ಈವೆಂಟ್‌ನಲ್ಲಿ ಭಾರತದ ಟ್ರೋಫಿ ಕನಸಿಗೆ ನಿರಾಶೆ ಮೂಡಿಸಿದೆ. ಹಾಗಿದ್ದರೆ, ಡಬ್ಲ್ಯೂಟಿಸಿ ಫೈನಲ್‌ನಲ್ಲಿ ಭಾರತದ ಆಟಗಾರರ ಪ್ರದರ್ಶನ ಹೇಗಿತ್ತು? ಈ ಕುರಿತು ನಮ್ಮ ರಿಪೋರ್ಟ್ ಕಾರ್ಡ್ ಇಲ್ಲಿದೆ. ಇಲ್ಲಿ ಆಟಗಾರರ ಪ್ರದರ್ಶನದ ಅನುಗುಣವಾಗಿ ಪ್ರತಿಯೊಬ್ಬರಿಗೂ ಹತ್ತರಲ್ಲಿ ಅಂಕಗಳನ್ನು ನೀಡಲಾಗಿದೆ.&nbsp;</p>

WTC Final 2023: ಭಾರತ ತಂಡದ ರಿಪೋರ್ಟ್ ಕಾರ್ಡ್ ಹೀಗಿದೆ; ಕೊಹ್ಲಿ, ಪೂಜಾರ ಕಳಪೆ; ಸಿರಾಜ್, ರಹಾನೆ ಉತ್ತಮ

Tuesday, June 13, 2023