lifestyle-photos News, lifestyle-photos News in kannada, lifestyle-photos ಕನ್ನಡದಲ್ಲಿ ಸುದ್ದಿ, lifestyle-photos Kannada News – HT Kannada

Latest lifestyle photos Photos

ಮದುವೆ ಎಂಬುದು ಮೊದಲೇ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎಂಬುದು ಆಡುನುಡಿ. ಪ್ರೀತಿ, ಪ್ರೇಮಕ್ಕೆ ನಾಡು, ನುಡಿ ಸೇರಿ ಯಾವುದೇ ಎಲ್ಲೆಯ ಹಂಗಿಲ್ಲ ಎಂಬ ಮಾತೂ ಇದೆ. ಇವೆರಡೂ ನಿಜ ಎನ್ನುವಂತೆ ಕೆಲಸದ ನಿಮಿತ್ತ ಥೈಲ್ಯಾಂಡ್ ಪ್ರವಾಸಕ್ಕೆ ಹೋದವನಿಗೆ ಅಲ್ಲಿನ ಯುವತಿ ಜತೆಗೆ ಪ್ರೇಮಾಂಕುರವಾಗಿ ದಾಂಪತ್ಯಕ್ಕೆ ಕಾಲಿಟ್ಟಿರುವುದು ಸದ್ಯದ ಸುದ್ದಿ. ಅಂತಹದೊಂದು ಅಪೂರ್ವ ವಿವಾಹದ ಸಚಿತ್ರ ವರದಿ ಇಲ್ಲಿದೆ.

ತುಳುನಾಡು- ಥೈಲ್ಯಾಂಡ್ ಲವ್‌ ಸ್ಟೋರಿ; ಮಂಗಳೂರು ಯುವಕ ಪೃಥ್ವಿರಾಜ್ ಕೈ ಹಿಡಿದ ಮೊಂತಕಾನ್ ಸಸೂಕ್, ಅಪೂರ್ವ ವಿವಾಹದ ಚಿತ್ರನೋಟ

Friday, December 6, 2024

ರಂಗೋಲಿಯಲ್ಲಿ ಬಗೆಬಗೆಯ ವಿನ್ಯಾಸಗಳಿವೆ. ಹೂಗಳಿಂದ ಸುಲಭವಾಗಿ ಹಲವು ಡಿಸೈನ್‌ ಮಾಡಬಹುದು. ನೀವು 4ರಿಂದ 5 ಬಣ್ಣಗಳ ಹೂವುಗಳಿಂದ ಈ ರಂಗೋಲಿಯನ್ನು ಮಾಡಬಹುದು.

ದೀಪಾವಳಿಗೆ ರಂಗೋಲಿ ಬಿಡಿಸೋಕೆ ಹೆಚ್ಚು ಸಮಯವಿಲ್ಲದಿದ್ದರೆ ಚಿಂತೆ ಬೇಡ; ಈ ಹೂವಿನ ರಂಗೋಲಿ ಬಿಡಿಸೋಕೆ 10 ನಿಮಿಷ ಸಾಕು

Wednesday, October 30, 2024

ದಿಂಬಂದ್ರೆ ಬರೀ ದಿಂಬಷ್ಟೇ ಅಲ್ಲ; ಈ ಕಾರಣಕ್ಕೆ ಆಪ್ತಸಖನೂ ಹೌದು

Pillow Quotes: ದಿಂಬಂದ್ರೆ ಬರೀ ದಿಂಬಷ್ಟೇ ಅಲ್ಲ; ಈ ಕಾರಣಕ್ಕೆ ಆಪ್ತಸಖನೂ ಹೌದು

Monday, October 28, 2024

1. ಗಡ್ಡದ ಪೋಷಣೆ, ತೇವ: ಗಡ್ಡದ ಎಣ್ಣೆಯು ಗಡ್ಡಕ್ಕೆ ಆಳವಾದ ಪೋಷಣೆ ಮತ್ತು ಜಲಸಂಚಯನಕ್ಕೆ ಸಹಾಯ ಮಾಡುತ್ತದೆ. ಗಡ್ಡ ಮೃದುವಾಗುತ್ತದೆ. ಮುಖಕ್ಕೂ ಹಿತವಾಗಿರುತ್ತದೆ. ಗಡ್ಡ ಮತ್ತು ಅದರ ಕೆಳಗಿನ ಚರ್ಮಕ್ಕೂ ಪೋಷಣೆ ಒದಗಿಸುತ್ತದೆ. ಚರ್ಮವು ಒಣಗುವ ಬದಲು ಆದ್ರವಾಗಿರುತ್ತದೆ. ಪುರುಷರಲ್ಲಿ ಒಣಚರ್ಮ ತಡೆಯಲು ಗಡ್ಡದ ಎಣ್ಣೆ ನೆರವಾಗುತ್ತದೆ.

ಬಿಯರ್ಡ್‌ ಆಯಿಲ್‌: ಗಡ್ಡಕ್ಕೆ ವಿಟಮಿನ್‌ ಇ ಇರುವ ತೈಲ ಹಚ್ಚುವುದರಿಂದ ದೊರಕುವ 6 ಪ್ರಯೋಜನಗಳು

Monday, October 14, 2024

ಮರ್ಸಿಡೆಸ್ 500 ಎಸ್‌ಎಲ್‌ ಕಾರು ಚಲಾಯಿಸಲು ಕುಳಿತ ಸಂದರ್ಭದ ಹಳೆಯ ಫೋಟೋ.

ರತನ್ ಟಾಟಾ ಅವರ ಕಾರು ಕ್ರೇಜ್‌; ನ್ಯಾನೋ, ನೆಕ್ಸಾನ್‌ನಿಂದ ಹಿಡಿದು ಫೆರಾರಿ ತನಕ ಹಲವು ಕಾರುಗಳ ಸಂಗ್ರಹ

Friday, October 11, 2024

ಕೆಲವರು ಹೋಟೆಲ್‌ ರೂಂನಲ್ಲಿ ಉಳಿದು ವಾಪಸ್‌ ಬರುವಾಗ ಸೋಪ್‌, ಪೇಸ್ಟ್‌ ಇತ್ಯಾದಿಗಳನ್ನು ಮನೆಗೆ ತೆಗೆದುಕೊಂಡು ಹೋಗುತ್ತಾರೆ. ಈ ರೀತಿ ಏನಾದರೂ ವಸ್ತುವನ್ನು ತೆಗೆದುಕೊಂಡು ಹೋಗಬಹುದೇ? ಇದು ಕಳ್ಳತನಕ್ಕೆ ಸಮವಲ್ಲವೇ? ಎಂಬ ಪ್ರಶ್ನೆ ಸಾಕಷ್ಟು ಜನರಲ್ಲಿ ಇರಬಹುದು. ಹೋಟೆಲ್‌ನಿಂದ ಕೆಲವು ವಸ್ತುಗಳನ್ನು ನೀವು ಮನೆಗೆ ತೆಗೆದುಕೊಂಡು ಹೋಗಬಹುದು. ಈ ವಸ್ತುಗಳನ್ನು ತೆಗೆದುಕೊಂಡಿ ಹೋದರೆ ಯಾರೂ ನಿಮ್ಮನ್ನು ಕಳ್ಳರು ಎನ್ನುವಂತೆ ಇಲ್ಲ. ಅಂತಹ ವಸ್ತುಗಳ ವಿವರ ಇಲ್ಲಿದೆ.

Hotel Things: ಹೋಟೆಲ್‌ ಕೊಠಡಿಯಿಂದ ಈ 7 ವಸ್ತುಗಳನ್ನು ನೀವು ಅಗತ್ಯವಿದ್ದರೆ ಮನೆಗೆ ಕೊಂಡೊಯ್ಯಬಹುದು, ಇದು ಕಳ್ಳತನವಲ್ಲ

Monday, September 30, 2024

ನಾಯಿಗಳಿಗೆ ಸಾಕಷ್ಟು ಪ್ರೀತಿಯ ಅಗತ್ಯತೆ ಇರುತ್ತದೆ. ನಿಮ್ಮ ಸಾಂಗತ್ಯವನ್ನು ಅವು ಬಯಸುತ್ತವೆ. ಇಲ್ಲವಾದರೆ ನಾಯಿಗಳಿಗೂ ಖಿನ್ನತೆ ಉಂಟಾಗುತ್ತದೆ.

ನಿಮ್ಮ ಮನೆಗೆ ಹೊಸದಾಗಿ ನಾಯಿ ತಂದಿದ್ದೀರಾ? ಪ್ರೀತಿಯ ಶ್ವಾನದ ಆರೋಗ್ಯ ಜೋಪಾನವಾಗಿರಲು ಈ ಟಿಪ್ಸ್ ಅನುಸರಿಸಿ

Friday, September 27, 2024

ಜಾಗತಿಕ ಶಾಂತಿ ಸೂಚ್ಯಂಕದಲ್ಲಿ ಆರನೇ ಸ್ಥಾನದಲ್ಲಿರುವ ಸ್ವಿಟ್ಜರ್ಲೆಂಡ್ ಸುಂದರವಾದ ಪ್ರಕೃತಿ, ವಿಸ್ಮಯಕಾರಿ ಪರ್ವತಗಳನ್ನು ಒಳಗೊಂಡ ಭೂಲೋಕದ ಸ್ವರ್ಗ. ಸರೋವರದ ಬದಿಯ ಆಕರ್ಷಕ ನಗರಗಳನ್ನು ಹೊಂದಿದೆ. ಕಾಲ್ಪನಿಕ ಲೋಕದಿಂದ ನೇರವಾಗಿ ಧರೆಗಿಳಿದಂತೆ ಭಾಸವಾಗುವ ಭೂದೃಶ್ಯಗಳು ಇಲ್ಲಿವೆ. ಲುಸೆರ್ನ್, ಇಂಟರ್ಲಾಕೆನ್, ಲಾಟರ್ಬ್ರುನೆನ್ ಕಣಿವೆ, ದಿ ಮ್ಯಾಟರ್ಹಾರ್ನ್, ಜ್ಯೂರಿಚ್ ಮತ್ತು ಲೇಕ್ ಜಿನೀವಾ ಇಲ್ಲಿ ನೋಡಬೇಕಾದ ಸ್ಥಳಗಳು.

ವಿಶ್ವ ಪ್ರವಾಸೋದ್ಯಮ ದಿನ: ಇವು ಜಗತ್ತಿನ ಟಾಪ್ 10 ಶಾಂತಿಯುತ ದೇಶಗಳು, ಫ್ಯಾಮಿಲಿ ಟ್ರಿಪ್‌ಗೆ ಉತ್ತಮ ಆಯ್ಕೆ

Thursday, September 26, 2024

ಕಾಗೆ ಮಾತ್ರವಲ್ಲ ಎಲ್ಲಾ ಪಕ್ಷಿಗಳೂ ನಿಸರ್ಗದಲ್ಲಿ ಮುಖ್ಯ ಪಾತ್ರವಹಿಸುತ್ತವೆ. ಪಕ್ಷಿಗಳು ಬೀಜ ಪ್ರಸರಣ ಮಾಡುವಲ್ಲಿ ಬಹುದೊಡ್ಡ ಪಾತ್ರ ಹೊಂದಿವೆ.

ಭೂಮಿಯ ಮೇಲೆ ಕಾಗೆಗಳೇ ಇಲ್ಲದಂತಾದರೆ ಏನಾಗಬಹುದು? ಇಲ್ಲಿವೆ ಒಂದಷ್ಟು ಇಂಟರೆಸ್ಟಿಂಗ್ ವಿಚಾರಗಳು

Thursday, September 26, 2024

ಹಾಡು ಕೇಳುವದರಿಂದ ಎಷ್ಟೋ ಜನರಿಗೆ ಸಮಾಧಾನ ಸಿಕ್ಕಿದರೆ, ಇನ್ನೇಷ್ಟೋ ಜನರಿಗೆ ಇದರಲ್ಲಿ ತಮ್ಮ ಹಳೆ ನೆನಪು ಕಾಡುತ್ತದೆ. ಹಾಗಾಗಿ ನಿಮ್ಮಿಷ್ಟದ ಒಂದು ಪ್ಲೇಲಿಸ್ಟ್‌ ಮಾಡಿಕೊಂಡು ಒಳ್ಳೊಳ್ಳೆ ಸಂಗೀತ ಕೇಳಿ.

ಖುಷಿಯಾದ್ರೂ, ಬೇಜಾರಾದ್ರೂ ಏನೇ ಆದ್ರೂ ಹಾಡು ಕೇಳ್ಬೇಕು ಅನಿಸುತ್ತಾ? ಹೀಗೆ ಅಡಿಕ್ಟ್‌ ಆಗೋಕೆ ಕಾರಣ ಏನ್ಗೊತ್ತಾ? ಇಲ್ಲೇ ಇದೆ ಆನ್ಸರ್

Tuesday, September 24, 2024

ಮಹಿಳೆಯರಿಗೆ ವಿವಿಧ ವಿನ್ಯಾಸದ ಬಟ್ಟೆಬರೆಗಳು ಬರುತ್ತವೆ. ಹಾಗಂತಾ ಪುರುಷರೇನೂ ಕಮ್ಮಿ ಇಲ್ಲ. ದಸರಾ, ವಿಜಯದಶಮಿ ಸಮಯದಲ್ಲಿ ಮಹಿಳೆಯರಿಗೆ ಸಮನಾಗಿ ವಿಭಿನ್ನ ಡಿಸೈನ್‌ಗಳ ಸಾಂಪ್ರದಾಯಿಕ ಉಡುಗೆಯನ್ನು ಪುರುಷರು ಕೂಡಾ ತೊಡಬಹುದು. ಧೋತಿ, ಶೆರ್ವಾನಿ ಪುರುಷರ ಸಾಮಾನ್ಯ ಆಯ್ಕೆ.

ದಸರಾ ಸಂಭ್ರಮಕ್ಕೆ ಗ್ರ್ಯಾಂಡ್ ಆಗಿ ಕಾಣಲು ಈ ರೀತಿ ಡ್ರೆಸ್‌ ಪ್ಲಾನ್ ಮಾಡಿ; ಪುರುಷರಿಗೆ ಸಾಂಪ್ರದಾಯಿಕ ಉಡುಗೆಗಳಿವು

Sunday, September 22, 2024

ಇನ್ನು ಕೆಲವೊಮ್ಮೆ ವಿಮಾನದ ಇಂಧನಕ್ಕೆ ಏನಾದರೂ ಸಮಸ್ಯೆಯಾಗಿ ಆ ಭಾಗದಲ್ಲಿ ಹಕ್ಕಿ ಸಿಕ್ಕಿ ಬಿದ್ದರೆ ವಿಮಾನಕ್ಕೆ ಬೆಂಕಿ ತಗುಲುವ ಸಾಧ್ಯತೆ ಇರುತ್ತದೆ.

ಚಿಕ್ಕ ಹಕ್ಕಿಯೊಂದು ಬೃಹತ್ ವಿಮಾನಕ್ಕೆ ಡಿಕ್ಕಿ ಹೊಡೆದರೆ ಏನಾಗುತ್ತೆ? ಆಕಾಶದಲ್ಲಿ ನಡೆಯುವ ಅಪಘಾತಗಳ ಅಚ್ಚರಿಯ ಮಾಹಿತಿ ಇಲ್ಲಿದೆ

Sunday, September 22, 2024

ಬೂದುಮೈ ಬಣ್ಣ ಹೊಂದಿದ ಬುಲ್ ಬುಲ್ ಹಕ್ಕಿ (Red-vented bulbul)

Birds: ಬಿಸಿಲ ನಾಡು ಎಂದು ಕರೆಯುವ ಕಲಬುರಗಿಯಲ್ಲಿ ಹಕ್ಕಿಗಳ ಚಿಲಿಪಿಲಿ, ಬೇಳೂರು ಸುದರ್ಶನ ತೆಗೆದ ಫೋಟೋಸ್ ಇಲ್ಲಿದೆ ನೋಡಿ

Monday, September 9, 2024

ಒಗಟು ಬಿಡಿಸುವ ಆಟ ಒಂಥರಾ ಖುಷಿ ಕೊಡೋದು ಮಾತ್ರವಲ್ಲ, ನಿಮ್ಮ ಮೆದುಳನ್ನು ಚುರುಕು ಮಾಡುತ್ತದೆ. ಇದಕ್ಕಾಗಿ ನೀವು ಸಾಕಷ್ಟು ಯೋಚನೆ ಮಾಡಬೇಕಾಗುತ್ತದೆ. ಉತ್ತರ ಸಿಕ್ಕಾಗ ನಿಮಗೆ ನಿಮ್ಮ ಬಗ್ಗೆ ಹೆಮ್ಮೆ ಎನ್ನಿಸುತ್ತದೆ. ಈ ರೀತಿ ಆಟವನ್ನು ಆಡುವುದು ಮನೆಮಂದಿಗೆಲ್ಲಾ ಒಂದು ರೀತಿಯ ಮೋಜು ಸಿಗುತ್ತದೆ. ಹಾಗಾದ್ರೆ ಇನ್ಯಾಕೆ ತಡ, ಇಲ್ಲಿರುವ ಒಗಟುಗಳಿಗೆ ಒಂದೊಂದಾಗಿ ಉತ್ತರಿಸಿ, ಒಗಟು ಬಿಡಿಸುವ ಚಾಲೆಂಜ್‌ನಲ್ಲಿ ಯಾರು ವಿನ್ ಆಗ್ತಾರೆ ನೋಡಿ.

ಒಗಟಿಗೆ ಉತ್ತರ ಹೇಳೋದ್ರಲ್ಲಿ ನೀವು ಪಂಟರಾಗಿದ್ರೆ ನಿಮಗಾಗಿ ಇಲ್ಲಿದೆ 10 ಒಗಟುಗಳು; ಉತ್ತರ ಹೇಳಿ, ಜಾಣತನ ತೋರಿ

Sunday, September 8, 2024

ಇನ್ನು ಕೆಲವರಿಗೆ ಕಾಡುವ ಸಮಸ್ಯೆ ಎಂದರೆ ಹಸಿರು ಕಳೆಗಳು ಗಿಡಗಳ ನಡುವೆ ಬೆಳೆಯುವುದು ಈ ರೀತಿ ಕಳೆ ಬೆಳೆದಾಗ ಅಲ್ಲಿ ಕಳೆ ನಾಶಕ ಸಿಂಪಡಿಸಿದರೂ ಪ್ರಯೋಜನವಿಲ್ಲ.ಹಾಗಾಗಿ ನೀವೇ ಸ್ವತಃ ಅವುಗಳನ್ನು ಬುಡ ಸಮೇತ ಕಿತ್ತುಹಾಕಬೇಕಾಗುತ್ತದೆ.

Gardening Tips: ನಿಮ್ಮ ಮನೆಯಂಗಳವನ್ನು ಸುಂದರ ಹೂದೋಟ ಮಾಡಲು ಇಲ್ಲಿದೆ ನೋಡಿ ಟಿಪ್ಸ್‌, ನೀವೂ ಇದೇ ಮೆಥಡ್‌ ಯೂಸ್ ಮಾಡಿ

Thursday, September 5, 2024

ಒಣ ಹಣ್ಣುಗಳು ಅಥವಾ ಡ್ರೈಫ್ರುಟ್ಸ್‌ ಯಾರಿಗೆ ಇಷ್ಟ ಇಲ್ಲ ಹೇಳಿ. ಒಣಹಣ್ಣುಗಳು ಯಾವುದೇ ಆದರೂ ಅವು ಪೌಷ್ಟಿಕ ಮತ್ತು ರುಚಿಕರವಾಗಿದ್ದು, ವಿಟಮಿನ್‌ಗಳು, ಖನಿಜಗಳು ಮತ್ತು ಆರೋಗ್ಯಕರ ಕೊಬ್ಬುಗಳಿಂದ ತುಂಬಿರುತ್ತದೆ. ಅವುಗಳನ್ನು ತಿನ್ನುವುದಕ್ಕೂ ಕೆಲವು ಕ್ರಮಗಳಿವೆ.

Dry Fruits; ಡ್ರೈಫ್ರುಟ್ಸ್ ನೆನೆಸಿಡಬೇಕಾ ಅಥವಾ ನೇರ ತಿನ್ನೋದಾ, ಬೆಸ್ಟ್ ಪ್ರಾಕ್ಟೀಸ್ ಇದುವೇ ನೋಡಿ

Wednesday, September 4, 2024

ನೀವು ಗುಂಡುಮುಖದವರಾಗಿದ್ದು ತುಂಬಾ ಸುಂದರವಾಗಿ ಕಾಣಲು ಬಯಸಿದರೆ ನಾವಿಲ್ಲಿ ಹೇಳುವ ರೀತಿಯ ಕಿವಿಯೋಲೆ ಧರಿಸಿ ನೋಡಿ. ಇದು ನಿಮ್ಮ ಅಂದವನ್ನು ಇನ್ನಷ್ಟು ಹೆಚ್ಚಿಸಲು ಸಹಾಯ ಮಾಡುತ್ತದೆ.

Round Face Earrings: ಗುಂಡು ಮುಖ ಇರುವವರು ಈ ರೀತಿ ಕಿವಿಯೋಲೆ ಧರಿಸಿದರೆ ಅಂದವಾಗಿ ಕಾಣುತ್ತಾರೆ

Tuesday, September 3, 2024

ನೀವು ನಿಮ್ಮ ಪ್ರೀತಿ ಪಾತ್ರರ ಬರ್ತಡೆಯನ್ನು ಈ ಬಾರಿ ವಿಶೇಷವಾಗಿ ಆಚರಿಸಲು ಪ್ರಯತ್ನಿಸುತ್ತಿದ್ದರೆ ಕೆಲವೊಂದು ಐಡಿಯಾಗಳು ಇಲ್ಲಿದೆ. ನೀವು ಬೆಳಿಗ್ಗೆ ಎದ್ದ ತಕ್ಷಣ ಅವರಿಗೆ ಶುಭಾಶಯ ಕೋರಲು ಅವರ ಮನೆಗೆ ಹೋಗಿ.

ಈ ಬಾರಿ ನಿಮ್ಮ ಫ್ರೆಂಡ್‌ ಬರ್ತಡೆನಾ ನೀವು ಸ್ಪೆಷಲ್‌ಆಗಿ ಸೆಲೆಬ್ರೇಟ್‌ ಮಾಡ್ಬೇಕಾ? ಇಲ್ಲಿದೆ ನೋಡಿ ಬೆಸ್ಟ್‌ ಐಡಿಯಾ

Monday, September 2, 2024

ಹಸಿವು ಯಾಕಾಗಲ್ಲ? ಈ ಪ್ರಶ್ನೆ ನಿಮ್ಮದೂ ಆಗಿರಬಹುದು. ದಿನಪೂರ್ತಿ ಊಟ ಮಾಡದೇ ಇದ್ದರೂ ಹಸಿವಾಗಲ್ಲ ಅನ್ನೋರು ಈ ಮನೆಮದ್ದು ಟ್ರೈ ಮಾಡಿ ನೊಡಿ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಈ ರೀತಿ ಹಸಿವಾಗದೇ ಇರುವುದಕ್ಕೆ ಹಲವಾರು ಕಾರಣಗಳಿವೆ.

ದಿನವಿಡಿ ಏನನ್ನೂ ತಿನ್ನದೆ ಇದ್ದರೂ ಹಸಿವಾಗ್ತಾ ಇಲ್ವಾ? ಹಾಗಾದ್ರೆ ಈ ಮನೆಮದ್ದುಗಳು ನಿಮ್ಮ ಸಮಸ್ಯೆಗೆ ಪರಿಹಾರ ನೀಡುತ್ತೆ

Wednesday, August 28, 2024

ನೀವು ಅಡುಗೆ ಮನೆಯಲ್ಲಿ ಮುಖ್ಯವಾಗಿ ಅಡುಗೆ ಮಾಡಲು ಬೇಕಾಗುವ ಎಲ್ಲ ಸಾಮಗ್ರಿಗಳನ್ನು ಸರಿಯಾಗಿ ಜೋಡಿಸಿ ಇಟ್ಟುಕೊಳ್ಳಬೇಕು. ಉದಾ: ಚಾಕು, ಕತ್ತರಿ, ಸಾಸರ್‌, ಪಾತ್ರೆಗಳು, ಗ್ಯಾಸ್‌ ಈ ರೀತಿ ಎಲ್ಲ ಅವಶ್ಯಕ ಸಾಮಗ್ರಿಗಳನ್ನೂ ಇಟ್ಟುಕೊಳ್ಳಬೇಕು.

ನಿಮ್ಮ ಅಡುಗೆ ಮನೆಯಲ್ಲಿ ಇರಲೇಬೇಕಾದ ಸಾಮಗ್ರಿಗಳು ಇವು; ಇವಿಷ್ಟಿದ್ದರೆ ಸಾಕು ನೀವು ಸುಲಭವಾಗಿ ಅಡುಗೆ ಮಾಡಬಹುದು

Tuesday, August 27, 2024