madhya-pradesh News, madhya-pradesh News in kannada, madhya-pradesh ಕನ್ನಡದಲ್ಲಿ ಸುದ್ದಿ, madhya-pradesh Kannada News – HT Kannada

Latest madhya pradesh Photos

ಲೋಕಸಭಾ ಚುನಾವಣೆ 2024; ಟಾಪ್ 10 ಅತಿಶ್ರೀಮಂತ ಅಭ್ಯರ್ಥಿಗಳ ಪೈಕಿ ಇಬ್ಬರು ಕರ್ನಾಟಕದವರು. ಇಬ್ಬರೂ ಕಾಂಗ್ರೆಸಿಗರಾಗಿದ್ದು, ಸ್ಟಾರ್ ಚಂದ್ರು (ಎಡಚಿತ್ರ) ಮಂಡ್ಯ ಲೋಕಸಭಾ ಕ್ಷೇತ್ರದಿಂದ, ಡಿಕೆ ಸುರೇಶ್ (ಬಲಚಿತ್ರ) ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಇನ್ನು ಟಾಪ್ 10 ಅತಿಶ್ರೀಮಂತ ಅಭ್ಯರ್ಥಿಗಳ ವಿವರ ಗಮನಿಸೋಣ.

ಲೋಕಸಭಾ ಚುನಾವಣೆ 2024; ಟಾಪ್ 10 ಅತಿಶ್ರೀಮಂತ ಅಭ್ಯರ್ಥಿಗಳ ಪೈಕಿ ಇಬ್ಬರು ಕರ್ನಾಟಕದವರು, ನಂಬರ್ 1 ಸ್ಥಾನದಲ್ಲಿ ಆಂಧ್ರದ ಪೆಮ್ಮಸಾನಿ

Friday, May 31, 2024

ಅಯೋಧ್ಯೆಯ ಶ್ರೀ ರಾಮ ಮಂದಿರ ಉದ್ಘಾಟನೆಗೆ ಸಂಬಂಧಿಸಿದ ಪ್ರಚಾರ ಅಭಿಯಾನದಲ್ಲಿ ಪಾಲ್ಗೊಂಡ ಮಧ್ಯಪ್ರದೇದ ಜಬಲ್‌ಪುರದ ಕಲಾವಿದರು ಬೇಹದ್‌ಘಾಟ್‌ನಲ್ಲಿ 2024ಕ್ಕೆ ಶುಭ ಕೋರಿದ್ದು ಹೀಗೆ. ಹನುಮಂತ, ಲಕ್ಷ್ಮಣ, ಸೀತೆ ಮತ್ತು ರಾಮ ವೇಷಧಾರಿಗಳು ದೇಶದ ಗಮನ ಸೆಳೆದಿದ್ದಾರೆ.

Happy New Year 2024: ಅಯೋಧ್ಯೆ ರಾಮ ಮಂದಿರ ಪ್ರಚಾರ ಅಭಿಯಾನದ ವೇಳೆ 2024ಕ್ಕೆ ಶುಭಕೋರಿದ ಜಬಲ್‌ಪುರ ಕಲಾವಿದರು

Sunday, December 31, 2023

ತೆಲಂಗಾಣ, ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್‌ಗಢ ವಿಧಾನಸಭಾ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಿದ್ದು, ತೆಲಂಗಾಣ ಹೊರತು ಪಡಿಸಿ ಬೇರೆಲ್ಲಾ ರಾಜ್ಯಗಳಲ್ಲಿ ಕಮಲ ಅರಳಿದೆ. ತೆಲಂಗಾಣದಲ್ಲಿ ಕಾಂಗ್ರೆಸ್‌ ಗೆದ್ದು ಬೀಗಿದೆ. ಹಾಗಾದರೆ ಈ ನಾಲ್ಕು ರಾಜ್ಯಗಳಲ್ಲಿ ಯಾವ ಯಾವ ಪಕ್ಷಗಳು ಎಷ್ಟು ಸ್ಥಾನ ಗಳಿಸಿವೆ ಎಂಬುದರ ವಿವರ ಇಲ್ಲಿದೆ.

Assembly Election 2023: ತೆಲಂಗಾಣದಲ್ಲಿ ಕೈಗೆ ಜೈ, ಮಧ್ಯಪ್ರದೇಶ ಛತ್ತೀಸ್‌ಗಢ ರಾಜಸ್ಥಾನದಲ್ಲಿ ಕಮಲಕ್ಕೆ ವಿಜಯ, ಇಲ್ಲಿದೆ ಬಲಾಬಲ ಲೆಕ್ಕಾಚಾರ

Sunday, December 3, 2023

ಮೂರು ರಾಜ್ಯಗಳಲ್ಲಿ  ಬಿಜೆಪಿ ಬಹುಮತ ಗಳಿಸುವ ವಿಚಾರ ತಿಳಿಯುತ್ತದ್ದಂತೆ ಕೋಲ್ಕತ್ತಾದಲ್ಲಿ ನರೇಂದ್ರ ಮೋದಿ ಭಾವ ಚಿತ್ರಕ್ಕೆ ಕಾರ್ಯಕರ್ತನೊಬ್ಬ ಸಿಹಿ ಸಂಭ್ರಮಿಸಿದ ಕ್ಷಣ ಹೀಗಿತ್ತು.

BJP Celebrations: ಮಧ್ಯ ಭಾರತದಲ್ಲಿ ಗೆದ್ದ ಬಿಜೆಪಿಗೆ ಬಲ, ಭಾರತದ ನಾನಾ ಕಡೆ ಕಮಲ ಪಡೆ ಸಡಗರ: ಹೀಗಿದ್ದವು ಸಂತಸದ ಕ್ಷಣ

Sunday, December 3, 2023

ಮೋದಿ ಪ್ರಚಾರ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೇಂದ್ರದಲ್ಲಿರಿಸಿ ಪ್ರಚಾರ ತಂತ್ರವನ್ನು ಬಿಜೆಪಿ ಹೆಣೆಯಿತು. ಮೋದಿ ಅವರು ಮಧ್ಯ ಪ್ರದೇಶದಲ್ಲಿ ನಡೆಸಿದ 14 ಪ್ರಚಾರ ಸಭೆಗಳು ಜನರ ಮನಗೆಲ್ಲಲು ಸಫಲವಾದವು.

Madhya Pradesh: ಮಧ್ಯಪ್ರದೇಶದಲ್ಲಿ ಬಿಜೆಪಿ ಗೆಲುವಿಗೆ ಕಾರಣವಾದ 6 ಅಂಶಗಳು

Sunday, December 3, 2023

ಇಂದು ಎಲ್ಲರ ಚಿತ್ತ ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶದತ್ತ. ತಾನು ಅಧಿಕಾರದಲ್ಲಿದ್ದ 2 ರಾಜ್ಯಗಳಲ್ಲಿ ಕಾಂಗ್ರೆಸ್​ ಹಿನ್ನಡೆ ಅನುಭವಿಸಿದ್ದು, ಬಿಜೆಪಿ ಮುನ್ನಡೆ ಸಾಧಿಸಿದೆ. ತೆಲಂಗಾಣದಲ್ಲಿ ಆಡಳಿತಾರೂಢ ಬಿಆರ್​ಎಸ್​ ಅನ್ನು ಕಾಂಗ್ರೆಸ್​ ಹಿಮ್ಮೆಟ್ಟಿ ಅಧಿಕಾರಕ್ಕೆ ಬರಲು ಸಜ್ಜಾಗುತ್ತಿದೆ. ಛತ್ತೀಸ್​ಗಢ ಸೇರಿದಂತೆ 4 ರಾಜ್ಯಗಳಲ್ಲಿ ಈವರೆಗಿನ ಮುನ್ನಡೆ-ಹಿನ್ನಡೆ ಹೀಗಿದೆ.

Assembly Polls: ಈವರೆಗೆ ಯಾವ ರಾಜ್ಯದಲ್ಲಿ ಯಾವ ಪಕ್ಷಕ್ಕೆ ಮುನ್ನಡೆ-ಹಿನ್ನಡೆ? 4 ರಾಜ್ಯಗಳ ಫೋಟೋ ವರದಿ

Sunday, December 3, 2023

ತೆಲಂಗಾಣ, ಮಧ್ಯ ಪ್ರದೇಶ, ಛತ್ತೀಸ್‌ಗಡ ಮತ್ತು ರಾಜಸ್ಥಾನ ವಿಧಾನಸಭಾ ಚುನಾವಣೆಗಳ ಮತ ಎಣಿಕೆಗೆ ಚಾಲನೆ ಸಿಕ್ಕಿದೆ. 4 ರಾಜ್ಯಗಳಲ್ಲಿ ಚುನಾವಣೆ ಮುನ್ನಡೆಸಿದ 8 ಮಂದಿಯ ಸ್ಥಿತಿಗತಿ ಬಗ್ಗೆ ದೇಶಾದ್ಯಂತ ಕುತೂಹಲ ಮೂಡಿದೆ.

Assembly Elections 2023: ಈ 8 ನಾಯಕರ ಸೋಲು-ಗೆಲುವಿನ ಬಗ್ಗೆ ದೇಶಕ್ಕಿದೆ ಕುತೂಹಲ

Sunday, December 3, 2023

ತೆಲಂಗಾಣ: ಎಬಿಪಿ ನ್ಯೂಸ್‌- ಸಿವೋಟರ್‌, ಇಂಡಿಯಾ ಟುಡೇ-ಆಕ್ಸಿಸ್‌ ಮೈ ಇಂಡಿಯಾ, ಟೈಮ್ಸ್‌ ನೌ ಇಟಿಜಿ, ರಿಪಬ್ಲಿಕ್‌ ಟಿವಿ- ಮ್ಯಾಟ್ರಿಝ್‌, ಟಿವಿ9 ಪೋಲ್‌ಸ್ಟಾಟ್‌, ಇಂಡಿಯಾ ಟಿವಿ ಸಿಎನ್‌ಎಕ್ಸ್‌, ದೈನಿಕ್‌ ಬಾಸ್ಕರ್‌, ಜನ್‌ ಕಿ ಬಾತ್‌, ಪಿ ಮಾರ್ಕ್‌, ಪೀಪಲ್ಸ್‌ ಪಲ್ಸ್‌, ನ್ಯೂಸ್‌ 24- ಚಾಣಕ್ಯ ಸಂಸ್ಥೆಗಳು ನೀಡಿದ ಒಟ್ಟಾರೆ ಫಲಿತಾಂಶದ ಸರಾಸರಿ ಫಲಿತಾಂಶ ಈ ಮುಂದಿನಂತೆ ಇದೆ. ಒಟ್ಟು ಸೀಟುಗಳು- 119, ಬಿಆರ್‌ಎಸ್‌  43-50, ಕಾಂಗ್ರೆಸ್‌  56-63, ಬಿಜೆಪಿ 5-8, ಎಐಎಂಐಎಂ 6-7 ಮತ್ತು ಇತರೆ 4-5 ಸೀಟುಗಳನ್ನು ಗೆಲ್ಲಲಿವೆ. ಇವುಗಳಲ್ಲಿ ಕಾಂಗ್ರೆಸ್‌ ಅತ್ಯಧಿಕ ಸೀಟು ಪಡೆಯುವ ಸೂಚನೆಯಿದೆ.

Poll of polls: ಐದೂ ರಾಜ್ಯಗಳ ಎಲ್ಲ ಮತಗಟ್ಟೆ ಸಮೀಕ್ಷೆಗಳ ಸರಾಸರಿ ಇಲ್ಲಿದೆ ನೋಡಿ, ಈ ಸಲ ಗೆಲ್ಲೋರು ಯಾರು ಅಂದಾಜಿಸಿ

Friday, December 1, 2023

ತೆಲಂಗಾಣ ವರದಿ: ಒಟ್ಟು 119 ಕ್ಷೇತ್ರಗಳನ್ನು ಹೊಂದಿರುವ ತೆಲಂಗಾಣ ವಿಧಾನಸಭೆಗೆ ಇಂದು ಚುನಾವಣೆ ನಡೆಯಿತು. 2290 ಅಭ್ಯರ್ಥಿಗಳು ವಿವಿಧ ಕ್ಷೇತ್ರಗಳಿಂದ ಸ್ಪರ್ಧಿಸಿದ್ದರು. ಚುನಾವಣೆಯ ದಿನದಂದೇ ಎಕ್ಸಿಟ್‌ ಪೋಲ್‌ ಫಲಿತಾಂಶ ಕೂಡ ಹೊರ ಬಿದಿದ್ದು, ಆ ಪ್ರಕಾರ ತೆಲಂಗಾಣದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ. ವಿವಿಧ ಸಂಸ್ಥೆಗಳ ಮತಗಟ್ಟೆ ಸಮೀಕ್ಷೆ ಪ್ರಕಾರ ಸದ್ಯ ಆಡಳಿತದಲ್ಲಿರುವ ಕೆಸಿಆರ್‌ ಅವರ ಬಿಸ್‌ಆರ್‌ ಪಕ್ಷವು ಕೆಳಕ್ಕಿಳಿಯಲಿದೆ. ಪೋಲ್‌ಸ್ಟ್ರಾಟ್‌, ಜನ್‌ಕೀ ಬಾತ್‌, ಚಾಣಕ್ಯ, ಎಎನ್‌ಎಸ್‌, ಸುದರ್ಶನ್‌ ನ್ಯೂಸ್‌, ಸಿಎನ್‌ಎಕ್ಸ್‌ ಈ ಎಲ್ಲವೂ ಕಾಂಗ್ರೆಸ್‌ ಬಹುಮತ ಪಡೆಯುವ ಬಗ್ಗೆ ತಿಳಿಸಿವೆ.

Exit Polls 2023: ಮತಗಟ್ಟೆ ಸಮೀಕ್ಷೆ ಫಲಿತಾಂಶ; 4 ರಾಜ್ಯಗಳಲ್ಲಿ ಕಾಂಗ್ರೆಸ್, ಬಿಜೆಪಿ ಸಮಬಲ, ಮಿಜೋರಾಂನಲ್ಲಿ ಪ್ರಾದೇಶಿಕ ಪ್ರಾಬಲ್ಯ

Thursday, November 30, 2023

ವಿವಿಧ ಮಾಧ್ಯಮ ಸಂಸ್ಥೆಗಳು ನಡೆಸಿರುವ ಮತಗಟ್ಟೆ ಸಮೀಕ್ಷೆ ಫಲಿತಾಂಶದ ಸಚಿತ್ರ ವರದಿ ಇಲ್ಲಿದೆ. ಕೆಲ ಸಂಸ್ಥೆಗಳ ವರದಿ  ಪ್ರಕಾರ ಮಧ್ಯಪ್ರದೇಶ ವಿಧಾನಸಭೆಯ 199 ಕ್ಷೇತ್ರಗಳ ಪೈಕಿ ಬಿಜೆಪಿ ಬಹುಮತ ಪಡೆದು ಮತ್ತೆ ಅಧಿಕಾರಕ್ಕೆ ಬರಲಿದೆ. ಆದರೆ ಕೆಲ ಸಂಸ್ಥೆಗಳ ವರದಿ  ಪ್ರಕಾರ ಬಿಜೆಪಿ-ಕಾಂಗ್ರೆಸ್​ ಇಬ್ಬರೂ ಸಮಬಲ ಸಾಧಿಸಿ ಇಬ್ಬರೂ ಮ್ಯಾಜಿಕ್​ ನಂಬರ್ ತಲುಪುವುದಿಲ್ಲ.

Madhya Pradesh: ಮಧ್ಯಪ್ರದೇಶದಲ್ಲಿ ಮಹಿಳೆಯರೇ ನಿರ್ಣಾಯಕ, ಶಿವರಾಜ್‌ಗೆ ಸೋದರಿಯರ ಶ್ರೀರಕ್ಷೆ: ಮತಗಟ್ಟೆ ಸಮೀಕ್ಷೆಗಳು ನುಡಿದ ಫಲಿತಾಂಶ ಹೀಗಿದೆ

Thursday, November 30, 2023

ಶಿವರಾಜ ಸಿಂಗ್‌ ಚೌಹಾಣ್‌
ವಿದ್ಯಾರ್ಥಿ ದೆಸೆಯಿಂದಲೂ ಭಾರತೀಯ ಜನತಾ ಪಕ್ಷದಲ್ಲಿಯೇ ಗುರುತಿಸಿಕೊಂಡು ಬಂದಿರುವ 64 ವರ್ಷದ ಶಿವರಾಜಸಿಂಗ್‌ ಚೌಹಾಣ್‌ ಮಧ್ಯಪ್ರದೇಶದಲ್ಲಿ ಶಾಸಕರಾಗಿ 1990ರಲ್ಲಿ ಮೊದಲ ಬಾರಿ ಚುನಾಯಿತರಾದವರು, ಮರು ವರ್ಷವೇ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಸತತ ಐದು ಎಂಪಿ ಯಾಗಿದ್ದವರು.2005 ರಲ್ಲಿ ಬಿಜೆಪಿ ರಾಜ್ಯಾಧ್ಯಕರೂ ಆಗಿದ್ದರು. ಆಗ ನಾಯಕತ್ವ ಬದಲಾವಣೆ ಮಾಡಿದ್ದರಿಂದ ಸಿಎಂ ಆದರು. ಸತತ 13 ವರ್ಷ ಸಿಎಂ ಆಗಿದ್ದರು.  2018ರಲ್ಲಿ ಬಿಜೆಪಿ ಸೋತರೂ ಒಂದೂವರೆ ವರ್ಷದಲ್ಲಿ ಕಾಂಗ್ರೆಸ್‌ ಭಿನ್ನಮತದಿಂದ ಮತ್ತೆ ಅಧಿಕಾರಕ್ಕೆ ಬಂದು ಮೂರೂವರೆ ವರ್ಷದಿಂದ ಸಿಎಂ ಆಗಿ ಈಗ ಕಣದಲ್ಲಿದ್ದಾರೆ.

Madhya Pradesh elections:ಮಧ್ಯ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿರುವ ಮುಖ್ಯ ಹುರಿಯಾಳುಗಳು ಯಾರು

Thursday, November 30, 2023

ಶಂಕರಾಚಾರ್ಯರು ಇಲ್ಲಿಗೆ ಬಂದಾಗ ಅವರಿಗೆ ಹನ್ನೆರಡು ವರ್ಷ ಎನ್ನುವ ಕಾರಣಕ್ಕೆ ಬಾಲ ಶಂಕರಾಚಾರ್ಯರ ಮೂರ್ತಿಯನ್ನು ಇಲ್ಲಿ ರೂಪಿಸಲಾಗಿದೆ. ಮಂದಾತ ಅರಣ್ಯ, ನರ್ಮದಾ ನದಿ ಹಿನ್ನೋಟ ಇಡೀ ಮೂರ್ತಿ ವೀಕ್ಷಣೆಗೆ ಹಸಿರು ಸ್ಪರ್ಶ ನೀಡುತ್ತದೆ.

Shankaracharya Statue: ಮಧ್ಯಪ್ರದೇಶದಲ್ಲಿ ಎಲೆ ಎತ್ತಿದ 108 ಅಡಿ ಎತ್ತರದ ಶಂಕರಾಚಾರ್ಯರ ಮೂರ್ತಿ : ಹೀಗಿದೆ ಕಂಚಿನ ಮೂರ್ತಿಯ ನೋಟ

Friday, September 22, 2023

ರಾಜ್ಯದ ಸಿಎಂ ಒಬ್ಬರು ಸಾಮಾನ್ಯ ಮನುಷ್ಯನಾದ ತನ್ನ ಪಾದಗಳನ್ನು ಮುಟ್ಟಲು ಬಂದಾಗ ಸಂತ್ರಸ್ತ ದಶ್ಮತ್ ರಾವತ್ ಅವರು ಆರಂಭದಲ್ಲಿ ಮುಜುಗರಕ್ಕೊಳಗಾಗುತ್ತಾರೆ.

Madhya Pradesh: ಮೂತ್ರ ವಿಸರ್ಜನೆ ಕೇಸ್​ ಸಂತ್ರಸ್ತನ ಪಾದ ತೊಳೆದು ಸನ್ಮಾನ ಮಾಡಿದ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್

Thursday, July 6, 2023

ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಯಾತ್ರೆ ಇಂದು ಬೆಳಗ್ಗೆ ಮಧ್ಯಪ್ರದೇಶದ ಬೋರ್ಗಾಂವ್‌ನಿಂದ ಪುನರಾರಂಭವಾಗಿದೆ. ರಸ್ತೆಯುದ್ದಕ್ಕೂ ರಾಹುಲ್ ಗಾಂಧಿಗೆ ಪ್ರಿಯಾಂಕಾ ಸಾಥ್‌ ನೀಡಿದ್ದಾರೆ.

Bharat Jodo Yatra: ಭಾರತ್ ಜೋಡೋ ಯಾತ್ರೆಗೆ ಪ್ರಿಯಾಂಕಾ ಗಾಂಧಿ ದಂಪತಿ ಸಾಥ್‌

Thursday, November 24, 2022

ಮಹಾಕಾಳ್‌ ಲೋಕ ಕಾರಿಡಾರ್ ಮೂಲಕ ಹಿಬಾತ್ ದೇವಾಲಯಕ್ಕೆ ಹೋಗಬಹುದು. ಈ ಕಾರಿಡಾರ್ ನಿರ್ಮಾಣದಿಂದ ಉಜ್ಜಯಿನಿ ನಗರಕ್ಕೆ ಆಗಮಿಸುವ ಭಕ್ತರ ಸಂಖ್ಯೆ ದ್ವಿಗುಣಗೊಳ್ಳಲಿದೆ.

Mahakal Lok Corridor: 856 ಕೋಟಿ ರೂ. ವೆಚ್ಚದ 'ಮಹಾಕಾಳ್‌ ಲೋಕ ಕಾರಿಡಾರ್‌' ಅನ್ನು ಉದ್ಘಾಟಿಸಿದ ಪ್ರಧಾನಿ ಮೋದಿ

Tuesday, October 11, 2022

ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬ ನಾಳೆ (ಸೆ.17). ಇದೇ ದಿನ ನಮೀಬಿಯಾದಿಂದ ಅಳಿವಿನಂಚಿನಲ್ಲಿರುವ ವಂಶದ ಚಿರತೆ ಪೈಕಿ ಎಂಟನ್ನು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನಕ್ಕೆ ಸೇರ್ಪಡೆ ಮಾಡಲಾಗುತ್ತಿದೆ. ಈಗಾಗಲೇ ಪ್ರಾಜೆಕ್ಟ್‌ ಚೀತಾ ಯೋಜನೆಯಲ್ಲಿ ಚಿರತೆಗಳನ್ನು ಭಾರತಕ್ಕೆ ಕರೆ ತರಲಾಗುತ್ತಿದೆ. ಇದು ಪ್ರಪಂಚದ ಮೊದಲ ಅಂತರ್-ಖಂಡಾಂತರ ದೊಡ್ಡ ಮಟ್ಟದ ವನ್ಯಪ್ರಾಣಿ ಸ್ಥಳಾಂತರ ಯೋಜನೆ ಎಂದು ಪ್ರಧಾನಿ ಕಚೇರಿ ಹೇಳಿದೆ.

Project Cheetah : ವಿಶ್ವದ ಅತಿವೇಗದ ಭೂ ಪ್ರಾಣಿಯನ್ನು ಸ್ವಾಗತಿಸಲು ಭಾರತ ಹೇಗೆ ಸಜ್ಜಾಗ್ತಿದೆ ನೋಡಿ ಇಲ್ಲಿವೆ ಕೆಲವು ಫೋಟೋಸ್‌

Friday, September 16, 2022

ರೈಲ್ವೆ ನಿಲ್ದಾಣದ ಹೊರಗಿನ ನೋಟ. ರಾತ್ರಿ ವೇಳೆ ಬೆಳಕಿನಿಂದ ಈ ರೀತಿ ವಿಮಾನ ನಿಲ್ದಾಣದಂತೆ ಕಾಣಿಸುತ್ತದೆ.

Photos: ಇದು ವಿಮಾನ ನಿಲ್ದಾಣ ಅಲ್ಲ, ಏರ್‌ಪೋರ್ಟ್‌ ಹೋಲುವ ರೈಲ್ವೆ ಸ್ಟೇಷನ್

Saturday, July 16, 2022