Moodabidri

ಓವರ್‌ವ್ಯೂ

ಆಳ್ವಾಸ್ 29ನೇ ವಿರಾಸತ್‌ ಅದ್ದೂರಿ ಆರಂಭ ಪಡೆದುಕೊಂಡಿದ್ದು ಡಿ.17 ರ ತನಕ ಮೂಡಬಿದಿರೆಯಲ್ಲಿ ಸಾಹಿತ್ಯ, ಸಾಂಸ್ಕೃತಿಕ ಸಂಭ್ರಮ, ಸಡಗರ.

Alvas Virasat 2023: ಆಳ್ವಾಸ್ ವಿರಾಸತ್‌ ಅದ್ಧೂರಿ ಆರಂಭ, ಡಿ 17ರವರೆಗೆ ಕಲೆ, ಸಾಂಸ್ಕೃತಿಕ ವೈಭವ, ಕಾರ್ಯಕ್ರಮಗಳ ವಿವರ ಹೀಗಿದೆ

Friday, December 15, 2023

Mangaluru News: ಶಾಂತಿ ಕದಡುವ ಯತ್ನಕ್ಕೆ ತಣ್ಣೀರು ಹಾಕಿದ ಮೂಡುಬಿದಿರೆ ಸಿಐ: ನಿರ್ಲಕ್ಷ್ಯ ವಹಿಸಿದ್ಯಾಕೆ ಎಂದು ಪಿಡಿಒಗೆ ಕ್ಲಾಸ್

Mangaluru News: ಶಾಂತಿ ಕದಡುವ ಯತ್ನಕ್ಕೆ ತಣ್ಣೀರು ಹಾಕಿದ ಮೂಡುಬಿದಿರೆ ಸಿಐ: ನಿರ್ಲಕ್ಷ್ಯ ವಹಿಸಿದ್ಯಾಕೆ ಎಂದು ಪಿಡಿಒಗೆ ಕ್ಲಾಸ್

Saturday, October 7, 2023

ಅತ್ಯಂತ ಅಪರೂಪದ ಸುಟ್ಟ ಆವಿಗೆ ಮಣ್ಣಿನ ಶಿಲ್ಪಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪತ್ತೆ

Dakshina Kannada News: ಅತ್ಯಂತ ಅಪರೂಪದ ಸುಟ್ಟ ಆವಿಗೆ ಮಣ್ಣಿನ ಶಿಲ್ಪಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪತ್ತೆ

Tuesday, September 12, 2023

ವರ್ಲ್ಡ್ ಯುನಿವರ್ಸಿಟಿ ಗೇಮ್ಸ್; ಕಂಚಿನ ಪದಕ ಪಡೆದ ಆಳ್ವಾಸ್ ವಿದ್ಯಾರ್ಥಿನಿ ಭವಾನಿ ಯಾದವ್

Dakshina Kannada News: ವರ್ಲ್ಡ್ ಯುನಿವರ್ಸಿಟಿ ಗೇಮ್ಸ್; ಕಂಚಿನ ಪದಕ ಪಡೆದ ಆಳ್ವಾಸ್ ವಿದ್ಯಾರ್ಥಿನಿ ಭವಾನಿ ಯಾದವ್

Wednesday, August 9, 2023

ದಕ್ಷಿಣ ಕನ್ನಡದಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗಳು

Result Analysis: ದಕ್ಷಿಣ ಕನ್ನಡದಲ್ಲಿ ಬಾಡದ ಕಮಲ, ಬಲಶಾಲಿಯಾದ ಕೈ

Saturday, May 13, 2023

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಆಳ್ವಾಸ್ ವಿರಾಸತ್ 2023ಕ್ಕೆ ಚಾಲನೆ ಸಿಕ್ಕಿದ್ದು, ರಾಜ್ಯಪಾಲ&nbsp;ಥಾವರ್ ಚಂದ್ &nbsp;ಗೆಹ್ಲೋತ್ ಉದ್ಘಾಟಿಸಿ ಶುಭ ಹಾರೈಸಿದ್ದಾರೆ. ಈ ಸಂದರ್ಭ ಸಾಂಸ್ಕೃತಿಕ ಲೋಕ ಅನಾವರಣವೇ ಉದ್ಘಾಟನಾ ಸಮಾರಂಭದಲ್ಲಿ ನಡೆಯಿತು. ಆಳ್ವಾಸ್ ಕನ್ನಡ ಮಾಧ್ಯಮ ಶಾಲಾ&nbsp; ಶಿಕ್ಷಣವನ್ನು &nbsp;ರಾಜ್ಯಪಾಲರು ಶ್ಲಾಘಿಸಿ, ಮಾತೃಭಾಷೆ ಅಭಿವೃದ್ಧಿಗೆ ಕೊಡುಗೆ ನೀಡಲಿ ಎಂದು ಶುಭ ಹಾರೈಸಿದರು.ಸಮಾರಂಭದ ಅಧ್ಯಕ್ಷತೆಯನ್ನು ಧರ್ಮಸ್ಥಳ ಧರ್ಮಾಧಿಕಾರಿ&nbsp; ಡಿ. ವೀರೇಂದ್ರ ಹೆಗ್ಗಡೆ ವಹಿಸಿದ್ದರು.ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ&nbsp; ಡಾ.ಎಂ.ಮೋಹನ ಆಳ್ವ , ಹುತಾತ್ಮ ಯೋಧ ಪ್ರಾಂಜಲ್ ಹಾಗೂ ಆಳ್ವಾಸ್ ಸಂಸ್ಥೆಯ ಸಂಬಂಧವನ್ನು ಸ್ಮರಿಸಿ ಭಾವುಕರಾದರು. ಈ ಉದ್ಘಾಟನಾ ಸಮಾರಂಭದಲ್ಲಿ ಆಕರ್ಷಕ ಸಾಂಸ್ಕೃತಿಕ ರಥೋತ್ಸವ ಮತ್ತು ಆರತಿ ಗಮನಸೆಳೆಯಿತು.</p>

ಆಳ್ವಾಸ್ ವಿರಾಸತ್ 2023: ಉದ್ಘಾಟನಾ ಕಾರ್ಯಕ್ರಮದಲ್ಲಿ ಗಮನ ಸೆಳೆದ ಸಾಂಸ್ಕೃತಿಕ ರಥೋತ್ಸವ, ಇಲ್ಲಿವೆ ಆಕರ್ಷಕ ಫೋಟೋಸ್

Dec 15, 2023 08:04 AM