obituary News, obituary News in kannada, obituary ಕನ್ನಡದಲ್ಲಿ ಸುದ್ದಿ, obituary Kannada News – HT Kannada

Obituary

ಓವರ್‌ವ್ಯೂ

ದಿವಂಗತ ರತನ್‌ ಟಾಟಾ (ಸಂಗ್ರಹ ಚಿತ್ರ) (Photo by Fabrice COFFRINI / AFP)

ರತನ್‌ ಟಾಟಾಗೆ ಐಬಿಎಂನಲ್ಲಿ ಜಾಬ್‌ ಆಗಿತ್ತು! ಜೆಆರ್‌ಡಿ ಟಾಟಾ ಕೇಳಿದಾಗ ಇವರಲ್ಲಿ ಸಿವಿ ಇರಲಿಲ್ಲ, ಟೈಪ್‌ರೈಟರ್‌ನಲ್ಲಿ ರೆಸ್ಯುಮೆ ಟೈಪಿಸಿದ್ರು

Thursday, October 10, 2024

ದಿವಂಗತ ರತನ್‌ ಟಾಟಾ ಬದುಕಿನ ಸ್ಪೂರ್ತಿದಾಯಕ ಕಥೆಗಳು

ಇಹಲೋಕಕ್ಕೆ ರತನ್‌ “ಟಾಟಾ”: ಫೋರ್ಡ್‌ ಮಾಡಿದ ಅವಮಾನಕ್ಕೆ ಜಾಗ್ವಾರ್‌ ಖರೀದಿಸಿ ತಿರುಗೇಟು ನೀಡಿದ ರತನ್‌ ಟಾಟಾರ ಸ್ಪೂರ್ತಿದಾಯಕ ಕಥೆ

Thursday, October 10, 2024

ಖ್ಯಾತ ನಿರ್ದೇಶಕ ಸದಾನಂದ ಸುವರ್ಣ ಇನ್ನಿಲ್ಲ

Obituary: ಡೆನ್ನಾನ ಡೆನ್ನಾನ ಹಾಡಿನ ಖ್ಯಾತಿಯ ಹಿರಿಯ ರಂಗಕರ್ಮಿ, ಲೇಖಕ, ನಿರ್ದೇಶಕ ಸದಾನಂದ ಸುವರ್ಣ ನಿಧನ

Tuesday, July 16, 2024

ಖ್ಯಾತ ನಿರೂಪಕಿ, ನಟಿ, ಮಗುವಿನಂಥ ಮನಸಿನ ಅಪರ್ಣ ಅವರಿಗೆ ಕಾಮಿಡಿ ಕಿಲಾಡಿಗಳು ವೇದಿಕೆಯಲ್ಲಿ ಬಾಷ್ಪಾಂಜಲಿ

ಅಪರ್ಣಾ ಕಾಯಿಲೆ ಬಗ್ಗೆ ಹೇಳಿರಲಿಲ್ಲ, ಯಾಕೆಂದ್ರೆ... ಕಣ್ಣೀರಾದ ಶ್ವೇತ ಚೆಂಗಪ್ಪ; ದೇವರು ಇಷ್ಟಿಷ್ಟು ಹಣೆಬರಹ ಬರೆದಿರ್ತಾರೆ ಎಂದ ಕುರಿ ಪ್ರತಾಪ್

Tuesday, July 16, 2024

ಪತ್ನಿಯೊಂದಿಗೆ ಸಂತಸದ ಕ್ಷಣದಲ್ಲಿ ಡಾ.ಎಸ್.ಎ.ಪಾಟೀಲ್‌. ಸೋಮವಾರ ಬೆಂಗಳೂರಿನಲ್ಲಿ ಪಾಟೀಲರು ನಿಧನರಾಗಿದ್ದಾರೆ.

Obituary: ಧಾರವಾಡ ಕೃಷಿ ವಿವಿ ವಿಶ್ರಾಂತ ಕುಲಪತಿ, ಕೃಷಿ ತಜ್ಞ, ಕರ್ನಾಟಕ ಕೃಷಿ ಮಿಷನ್‌ ಮಾಜಿ ಅಧ್ಯಕ್ಷ ಎಸ್.ಎ.ಪಾಟೀಲ್‌ ನಿಧನ

Monday, July 15, 2024

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p><strong>ವಿ ಶ್ರಿನಿವಾಸ್ ಪ್ರಸಾದ್ ಯಾರು</strong>?; ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರಾಗಿ, ಎಬಿವಿಪಿ ಕಾರ್ಯಕರ್ತರಾಗಿ ಬೆಳೆದ ವಿ ಶ್ರೀನಿವಾಸ ಪ್ರಸಾದ್ ರಾಜಕೀಯವಾಗಿ ಸಂಯುಕ್ತ ಜನತಾದಳ, ಕಾಂಗ್ರೆಸ್, ಬಿಜೆಪಿ ಪಕ್ಷಗಳಲ್ಲಿ ರಾಜಕಾರಣ ಮಾಡಿ ಸುದೀರ್ಘ 5 ದಶಕಗಳ ರಾಜಕಾರಣ ನಡೆಸಿದ್ದನ್ನು ಕಳೆದ ಮಾರ್ಚ್ 17ಕ್ಕೆ ಆಚರಿಸಿಕೊಂಡು ಅದೇ ದಿನ ರಾಜಕೀಯ ನಿವೃತ್ತಿ ಘೋಷಿಸಿದ ಅಪರೂಪದ ರಾಜಕೀಯ ಮುತ್ಸದ್ದಿ ವಿ ಶ್ರೀನಿವಾಸ ಪ್ರಸಾದ್. ಮೈಸೂರಿನ ಅಶೋಕಪುರಂನಲ್ಲಿ ಎಂ ವೆಂಕಟಯ್ಯ ಮತ್ತು ಡಿವಿ ಪುಟ್ಟಮ್ಮ ಅವರ ಪುತ್ರನಾಗಿ 1947ರ ಜುಲೈ 6 ರಂದು ಜನಿಸಿದರು.&nbsp;</p>

ವಿ ಶ್ರಿನಿವಾಸ್ ಪ್ರಸಾದ್ ಯಾರು?; ಚಾಮರಾಜನಗರ ಸಂಸದರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಚಿತ್ರನೋಟ

Apr 29, 2024 12:15 PM