personal-finance News, personal-finance News in kannada, personal-finance ಕನ್ನಡದಲ್ಲಿ ಸುದ್ದಿ, personal-finance Kannada News – HT Kannada

Latest personal finance Photos

ಮಗುವಿನ ಹೆಸರಿನಲ್ಲಿ ವಿಮೆ ಮಾಡಿಸುವುದಾ ಅಥವಾ ಸ್ಥಿರಾಸ್ತಿ ಖರೀದಿಸಿ ಇಡುವುದಾ? ಅವರ ಭದ್ರತೆಯ ದೃಷ್ಟಿಯಿಂದ ಯಾವುದು ಬೆಸ್ಟ್. ಹೀಗೊಂದು ಆಲೋಚನೆಗೆ, ಸಂದೇಹಕ್ಕೆ ಉತ್ತರ ಕಂಡುಹಿಡಿಯುವ ಪ್ರಯತ್ನ ಇದು.

Child Insurance: ಮಕ್ಕಳ ಹೆಸರಲ್ಲಿ ವಿಮೆ ಮಾಡಿಸೋದಾ ಅಥವಾ ಸ್ಥಿರಾಸ್ತಿ ಖರೀದಿಸಿ ಇಡೋದಾ, ಯಾವುದು ಬೆಸ್ಟ್

Friday, October 18, 2024

ಎಸ್‌ಬಿಐ ಕಾರ್ಡ್‌ ತನ್ನ ಕೆಲವು ಬಳಕೆದಾರರ ಕ್ರೆಡಿಟ್ ಕಾರ್ಡ್‌ ಶುಲ್ಕ ರಚನೆಯನ್ನು ಪರಿಷ್ಕರಿಸಿದ್ದು, ಅದು ಮುಂದಿನ ತಿಂಗಳು ಅಂದರೆ 2024ರ ನವೆಂಬರ್‌ 1ರಿಂದ ಜಾರಿಗೆ ಬರಲಿದೆ. ಇದರಲ್ಲಿ ಯುಟಿಲಿಟಿ ಬಿಲ್‌ ಪಾವತಿಗೆ ಶುಲ್ಕ ಮತ್ತು ಹಣಕಾಸು ಸೇವೆಗಳಿಗೆ ಶುಲ್ಕವೂ ಒಳಗೊಂಡಿದೆ.

ಎಸ್‌ಬಿಐ ಕ್ರೆಡಿಟ್ ಕಾರ್ಡ್‌ ಬಳಕೆದರರ ಗಮನಕ್ಕೆ; ಮುಂದಿನ ತಿಂಗಳಿಂದ ಸರ್ಚಾರ್ಜ್‌, ಹಣಕಾಸು ಶುಲ್ಕ ಏರಿಕೆ

Tuesday, October 8, 2024

ಭಾರತೀಯ ಸ್ಟೇಟ್‌ ಬ್ಯಾಂಕ್ ಅಥವಾ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಭಾರತದ ಬ್ಯಾಂಕಿಂಗ್ ಕ್ಷೇತ್ರದ ಮುಂಚೂಣಿ ಬ್ಯಾಂಕ್‌. ಹೆಚ್ಚು ಆಕರ್ಷಕ ಹೂಡಿಕೆ ಉತ್ಪನ್ನ ಮತ್ತು ಉಳಿತಾಯ ಯೋಜನೆಗಳ ಮೂಲಕ ಹೆಚ್ಚು ಗ್ರಾಹಕರನ್ನು ತನ್ನ ಜೊತೆಗೆ ಕರೆದೊಯ್ಯುತ್ತಿರುವ ಬ್ಯಾಂಕ್ ಇದು. ಈ ಬ್ಯಾಂಕ್‌ನಲ್ಲಿ ಬೆಸ್ಟ್ ಗ್ಯಾರೆಂಟಿ ರಿಟರ್ನ್ಸ್‌ ಕೊಡುವ ಕೆಲವು ಸ್ಕೀಮ್‌ಗಳಿವೆ, ಅವುಗಳ ಪೈಕಿ ಅಮೃತ ವೃಷ್ಟಿ ಮತ್ತು 1,3 ಹಾಗೂ 5 ವರ್ಷದ ಸ್ಕೀಮ್‌ಗಳನ್ನು ಬಹಳ ಜನ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಪೈಸಾ ಬಜಾರ್ ಡಾಟ್ ಕಾಮ್ ವಿವರಿಸಿದೆ.

ಬೆಸ್ಟ್ ಗ್ಯಾರೆಂಟಿ ರಿಟರ್ನ್ಸ್‌ ಕೊಡುವ ಎಸ್‌ಬಿಐ ಎಫ್‌ಡಿಗಳಿವು; ಅಮೃತ ವೃಷ್ಟಿ ಮತ್ತು 1, 3 ಹಾಗೂ 5 ವರ್ಷದ ಸ್ಕೀಮ್‌ಗಳ ವಿವರ

Wednesday, October 2, 2024

ವರ್ಷಂಪ್ರತಿಯಂತೆ ಈ ಬಾರಿ ಕೂಡ ತುಟ್ಟಿಭತ್ಯೆ (ಡಿಎ) ಹೆಚ್ಚಳದ ನಿರೀಕ್ಷೆಯಲ್ಲಿದ್ದಾರೆ ಕೇಂದ್ರ ಸರ್ಕಾರಿ ನೌರರು. ಆದರೆ ಕೇಂದ್ರ ಸರ್ಕಾರ ಇನ್ನೂ ಅಧಿಕೃತವಾಗಿ ಈ ಬಗ್ಗೆ ಪ್ರಕಟಣೆ ಹೊರಡಿಸಿಲ್ಲ. ನೌಕರರ ನಿರೀಕ್ಷೆ ಪ್ರಕಾರ ಇದೇ ತಿಂಗಳು ಅಂದರೆ ಅಕ್ಟೋಬರ್‌ನಲ್ಲೇ ತುಟ್ಟಿಭತ್ಯೆ (ಡಿಎ) ಹೆಚ್ಚಳವಾಗಬಹುದು.

ತುಟ್ಟಿಭತ್ಯೆ ಹೆಚ್ಚಳದ ನಿರೀಕ್ಷೆಯಲ್ಲಿದ್ದಾರೆ ಕೇಂದ್ರ ಸರ್ಕಾರಿ ನೌಕರರು, ಯಾವಾಗ ಘೋಷಣೆ, ಎಷ್ಟು ಹೆಚ್ಚಳವಾಗಬಹುದು

Tuesday, October 1, 2024

ಪ್ರವಾಸ ಹೋಗುವುದು ಎಲ್ಲರಿಗೂ ಅಚ್ಚುಮೆಚ್ಚು. ಆದರೆ ಪ್ರವಾಸದ ವೆಚ್ಚವೇ ತಲೆನೋವು. ಹಾಗಾದರೆ ಬಜೆಟ್ ಪ್ರವಾಸ ಕೈಗೊಳ್ಳುವುದು ಹೇಗೆ? ಹಲವರು ಹಲವು ರೀತಿಯ ಐಡಿಯಾಗಳೊಂದಿಗೆ ಮುಂದುವರಿಯುತ್ತಿರಬಹುದು. ಏನಪ್ಪಾ ಮಾಡೋದು ಅಂತ ಅನೇಕರು ತಲೆಕೆರೆದುಕೊಳ್ಳುತ್ತಿರಬಹುದು. ಯಾವುದಕ್ಕೂ ಒಂದು 15 ಟಿಪ್ಸ್ ಇಲ್ಲಿದೆ ಓದಿ. ಇನ್ನೊಂದಿಷ್ಟು ಆಲೋಚನೆಗಳು ಐಡಿಯಾಗಳು ಹೊಳೆಯಬಹುದು. ಒಟ್ಟಿನಲ್ಲಿ ಬಜೆಟ್ ಪ್ರವಾಸ ಮಾಡಿ ನೋಡಿ.

ಪ್ರವಾಸ ಹೋಗಬೇಕು ಆದರೆ ಜೇಬಿಗೂ ಹೊರೆಯಾಗಬಾರದು ಅನ್ನೋ ಆಲೋಚನೆ ನಿಮ್ಮದಾದರೆ ಈ 15 ಟಿಪ್ಸ್ ನಿಮಗಾಗಿ

Tuesday, September 24, 2024

ಸರ್ಕಾರಿ ನೌಕರರು ಕಾಲಕಾಲಕ್ಕೆ ತುಟ್ಟಿ ಭತ್ಯೆ ಹೆಚ್ಚಳವನ್ನು ನಿರೀಕ್ಷಿಸುತ್ತಿರುತ್ತಾರೆ. ಇತ್ತೀಚೆಗೆಷ್ಟೆ ಏಕೀಕೃತ ಪಿಂಚಣಿ ಯೋಜನೆ (ಯುಪಿಎಸ್‌) ಪ್ರಕಟಿಸಿದ ಕೇಂದ್ರ ಸರ್ಕಾರವು ಈ ತಿಂಗಳ ಮೂರನೇ ವಾರದಲ್ಲಿ ಶೇಕಡ 3-4 ರಷ್ಟು ಡಿಎ ಹೆಚ್ಚಳ ಪ್ರಕಟಿಸುವ ಸಾಧ್ಯತೆ ಇದೆ ಎಂದು ಕೆಲವು ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.

DA Hike: 7ನೇ ವೇತನ ಆಯೋಗ ಜಾರಿಯಾಗಬಹುದು ಅನ್ನೋ ಮಾತಿದೆ, ಸರ್ಕಾರಿ ನೌಕರರಲ್ಲಿ ಡಿಎ ಹೆಚ್ಚಳದ್ದೇ ಚರ್ಚೆ

Tuesday, September 3, 2024

ಭಾರತೀಯ ರಿಸರ್ವ್ ಬ್ಯಾಂಕ್ ಸಾವರಿನ್ ಗೋಲ್ಡ್ ಬಾಂಡ್ ಸಿರೀಸ್‌ VI 2017-18ರ ರಿಡಮ್ಶನ್‌ ಅಥವಾ ನಗದೀಕರಣಕ್ಕೆ ಅವಕಾಶ ನೀಡಿದ್ದು, ಅವಧಿಗೆ ಮುಂಚಿತವಾಗಿ ಈಗ ನಗದೀಕರಿಸುವುದಾದರೆ ಪ್ರತಿ ಬಾಂಡ್‌ ಅನ್ನು 7,141 ರೂಪಾಯಿಗೆ ಹಿಂದಿರುಗಿಸಬಹುದು.

ಸಾವರಿನ್ ಗೋಲ್ಡ್ ಬಾಂಡ್‌ ಸಿರೀಸ್‌ VI 2017-18ರ ಲಾಭ 4,196 ರೂಪಾಯಿ, ಮೌಲ್ಯ ಶೇ 142 ವೃದ್ಧಿ

Monday, May 6, 2024

ಸ್ಥಿರತೆ ಮತ್ತು ಭದ್ರತೆಯನ್ನು ಹೆಚ್ಚಿಸುವ ಆರ್ಥಿಕ ಯೋಜನೆಗಳಲ್ಲಿ ಸ್ಥಿರ ಠೇವಣಿ ಕೂಡ ಒಂದು. ಹಬ್ಬದ ಸಂಭ್ರಮ ಹಾಗೂ ಉತ್ಸಾಹದ ನಡುವೆ ಸೂಕ್ತ ಆದಾಯ ಮತ್ತು ಆರ್ಥಿಕ ಬೆಳವಣಿಗೆಯನ್ನು ಖಚಿತಪಡಿಸಿಕೊಳ್ಳಲು ನೆರವಾಗಲು 5 ಅತ್ಯುತ್ತಮ ಸ್ಥಿರ ಠೇವಣಿಗಳ ಕುರಿತ ಮಾಹಿತಿ ಇಲ್ಲಿದೆ.

Best FD Plans: ದಸರಾ ಹಬ್ಬದ ವೇಳೆ ಹೂಡಿಕೆ ಮಾಡಬಹುದಾದ 5 ಅತ್ಯುತ್ತಮ ಫಿಕ್ಸಡ್ ಡೆಪಾಸಿಟ್ ಯೋಜನೆಗಳು ಇವೇ

Tuesday, October 24, 2023

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹಣಕಾಸು ವರ್ಷದ 2022 ರ ಮಾಹಿತಿಯ ಪ್ರಕಾರ, ಒಟ್ಟು ಠೇವಣಿಗಳ ಪೈಕಿ ಶೇಕಡ 76 ರಷ್ಟು ಠೇವಣಿಯು ಸಾರ್ವಜನಿಕ ವಲಯದ 7 ಬ್ಯಾಂಕುಗಳು ಮತ್ತು ಖಾಸಗಿ ವಲಯದ 3 ಬ್ಯಾಂಕುಗಳಲ್ಲಿವೆ. ಸಣ್ಣ ಖಾಸಗಿ ಬ್ಯಾಂಕ್‌ಗಳು ಮತ್ತು ಸಣ್ಣ ಹಣಕಾಸು ಬ್ಯಾಂಕ್‌ಗಳು ಹೊಸ ಠೇವಣಿಗಳನ್ನು ಪಡೆಯಲು ಹೆಚ್ಚಿನ ಬಡ್ಡಿದರಗಳನ್ನು ನೀಡುತ್ತಿವೆ. ಆದರೂ, ಹೂಡಿಕೆದಾರರು ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಮತ್ತು ಖಾಸಗಿ ಬ್ಯಾಂಕ್‌ಗಳಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ.

Fixed deposit: ಫಿಕ್ಸೆಡ್ ಡೆಪಾಸಿಟ್‌ಗೆ ಯಾವುದು ಬೆಸ್ಟ್ ಬ್ಯಾಂಕ್, ಆರ್‌ಬಿಐ ಡೇಟಾ ಪ್ರಕಾರ ಟಾಪ್ 10 ಬ್ಯಾಂಕುಗಳ ವಿವರ ಹೀಗಿದೆ

Thursday, October 5, 2023

ಕ್ರೆಡಿಟ್ ಕಾರ್ಡ್. ಬಹುತೇಕ ಎಲ್ಲಾ ಉದ್ಯೋಗಿಗಳನ್ನು ಅಪಾಯದಿಂದ ರಕ್ಷಿಸುವ ಲಕ್ಷ್ಮೀದೇವಿ ಎಂದು ಹೇಳಬಹುದು. ತುರ್ತು ಸಂದರ್ಭಗಳಲ್ಲಿ ಕ್ರೆಡಿಟ್ ಕಾರ್ಡ್ ಅನೇಕ ಜನರಿಗೆ ಆಪತ್ಬಾಂಧವ. ಅದರಲ್ಲೂ ಮಧ್ಯಮ ವರ್ಗದವರಿಗೆ ಸಂಬಳ ತಡವಾದರೂ, ಬರಬೇಕಾದ ಹಣ ಬರದಿದ್ದರೂ, ಅನಿರೀಕ್ಷಿತ ಅಪಾಯ ಎದುರಾದರೆ ಕ್ರೆಡಿಟ್ ಕಾರ್ಡ್ ಬಳಸುತ್ತಾರೆ.

ನೀವು ಕ್ರೆಡಿಟ್ ಕಾರ್ಡ್ ಮೂಲಕ ಎಟಿಎಂನಲ್ಲಿ ಹಣ ವಿತ್​ಡ್ರಾ ಮಾಡುತ್ತಿದ್ದೀರಾ? ಹಾಗಿದ್ರೆ ಈ ಬಗ್ಗೆ ಎಚ್ಚರವಿರಲಿ

Friday, September 29, 2023

ವಾರೆನ್‌ ಬಫೆಟ್‌ ಹೂಡಿಕೆ ಪ್ರಯಾಣ: ಹೂಡಿಕೆ ಜಗತ್ತಿನಲ್ಲಿ ವಾರೆನ್‌ ಬಫೆಟ್‌ ಅತ್ಯುನ್ನತ ವ್ಯಕ್ತಿ. ಸಾಕಷ್ಟು ಜನರಿಗೆ ಹೂಡಿಕೆ ಗುರು. ಅವರ ಹೂಡಿಕೆ ಪ್ರಯಾಣ ಹೇಗಿತ್ತು ಎನ್ನುವುದು ಶ್ರೀಮಂತರಾಗಲು ಬಯಸುವವರಿಗೆ ಜೀವನಪಾಠವಾಗಬಲ್ಲದು. ಅವರ ಆರಂಭಿಕ ಜೀವನ, ಹೂಡಿಕೆ ಹೇಗಿತ್ತು ಇತ್ಯಾದಿಗಳನ್ನು ತಿಳಿದುಕೊಳ್ಳೋಣ.

Warren Buffett: ಶ್ರೀಮಂತರಾಗುವುದು ಹೇಗೆ, 11ನೇ ವಯಸ್ಸಿನಲ್ಲಿ ಇನ್ವೆಸ್ಟ್‌ ಆರಂಭಿಸಿದ ಹೂಡಿಕೆ ಗುರು ವಾರೆನ್‌ ಬಫೆಟ್‌ ತಿಳಿಸಿದ 6 ಪಾಠಗಳು

Saturday, September 9, 2023

ನೋಟಿನ ಸರಣಿ ಸಂಖ್ಯೆಯ ನಡುವೆ ನಕ್ಷತ್ರ (*) ಗುರುತು ಇರುವ ಕರೆನ್ಸಿ ನೋಟುಗಳು ಅಸಲಿಯೇ? ಅಥವಾ ನಕಲಿಯೇ? ಅನುಮಾನದ ಬಗ್ಗೆ ಆರ್‌ಬಿಐ ವಿವರಣೆ ನೀಡಿದೆ.

Banknotes with star: ನಕ್ಷತ್ರ ಗುರುತಿನ 500 ರೂಪಾಯಿ ನೋಟು ಅಸಲಿಯೋ ನಕಲಿಯೋ; ಆರ್‌ಬಿಐ ಹೇಳಿದ್ದು ಇಷ್ಟು

Friday, July 28, 2023

ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೆಟ್:  ಇದು ತುಂಬಾ ಜನಪ್ರಿಯವಾದ ಅಂಚೆ ಇಲಾಖೆ ಹೂಡಿಕೆಯಾಗಿದೆ.  ಈಗ ಇದರಲ್ಲಿ ಶೇಕಡ 7.7ರಷ್ಟು ಬಡ್ಡಿದರ ದೊರಕುತ್ತದೆ.

Post Office Savings: ರಿಸ್ಕ್‌ ಇಲ್ಲದ ಹೂಡಿಕೆ ಮಾಡಲು ಬಯಸುವಿರಾ, ಅಂಚೆ ಕಚೇರಿ ಇಲಾಖೆಯ ಅತ್ಯುತ್ತಮ ಉಳಿತಾಯ ಯೋಜನೆಗಳ ಕುರಿತು ಇಲ್ಲಿದೆ ವಿವರ

Saturday, July 22, 2023

ಆಧಾರ್‌ ಜತೆಗೆ ಪ್ಯಾನ್‌ ಕಾರ್ಡ್‌ ಜೋಡಿಸುವುದಕ್ಕೆ ಮಾರ್ಚ್‌ 31 ಕೊನೇ ದಿನವಾಗಿದ್ದು, ಅಷ್ಟರೊಳಗೆ ಅದನ್ನು ಪೂರೈಸುವಂತೆ ಆದಾಯ ತೆರಿಗೆ ಇಲಾಖೆ ಈಗಾಗಲೇ ಸೂಚಿಸಿದೆ. ಈ ಹಿಂದೆ ಹಲವು ಬಾರಿ ಈ ಕಾಮಗಾರಿಯ ಗಡುವು ವಿಸ್ತರಣೆಯಾಗಿದ್ದರೂ ಈ ಬಾರಿ ಗಡುವು ವಿಸ್ತರಿಸುವುದಿಲ್ಲ ಎಂದು ಆದಾಯ ತೆರಿಗೆ ಇಲಾಖೆ ಸ್ಪಷ್ಟಪಡಿಸಿದೆ. ಈ ಪರಿಸ್ಥಿತಿಯಲ್ಲಿ, ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡದಿದ್ದರೆ, ನಿಮ್ಮ ಪ್ಯಾನ್ ಕಾರ್ಡ್ ನಿಷ್ಪ್ರಯೋಜಕವಾಗುತ್ತದೆ. ಅದರ ನಂತರ ನೀವು ರೂ 10,000 ದಂಡವನ್ನು ಪಾವತಿಸುವ ಮೂಲಕ ಆಧಾರ್‌ನೊಂದಿಗೆ ಪ್ಯಾನ್ ಅನ್ನು ಲಿಂಕ್ ಮಾಡಬೇಕು. ಪ್ಯಾನ್‌ ಅಮಾನ್ಯವಾದರೆ ನೀವು ಆದಾಯ ತೆರಿಗೆ ರಿಟರ್ನ್ ಅನ್ನು ಸಹ ಸಲ್ಲಿಸಲು ಸಾಧ್ಯವಿಲ್ಲ.

Changes from 1st April: ಏಪ್ರಿಲ್‌ 1ರಿಂದ ಹಲವು ಬದಲಾವಣೆ; ಈ ವರ್ಷ ಮಾಡಿ ಮುಗಿಸಬೇಕಾದ್ದು 31ರೊಳಗೆ ಮುಗಿಸಿ!

Friday, March 24, 2023

ಮಿಲಿಯನೇರ್ ಆಗಲು ನೀವು ಸಾಧ್ಯವಾದಷ್ಟು ಬೇಗ ಹೂಡಿಕೆಯನ್ನು ಪ್ರಾರಂಭಿಸಬೇಕು. ನೀವು ಎಷ್ಟು ಬೇಗ ಹೂಡಿಕೆಯನ್ನು ಪ್ರಾರಂಭಿಸುತ್ತೀರೋ, ಅಷ್ಟುಬೇಗ ಹೆಚ್ಚಿನ ಲಾಭವನ್ನು ಗಳಿಸುತ್ತೀರಿ. 'ಶೇರ್‌ಖಾನ್'(ಹೂಡಿಕೆ ಸಲಹಾ ತಾಣ) ವರದಿಯ ಪ್ರಕಾರ, ನೀವು ಮುಂದಿನ 5 ವರ್ಷಗಳಲ್ಲಿ 1 ಕೋಟಿ ರೂ. ಉಳಿತಾಯ ಮಾಡಲು ಬಯಸಿದರೆ, ನೀವು ತಿಂಗಳಿಗೆ 1,35,196 ರೂಪಾಯಿಗಳನ್ನು SIP ನಲ್ಲಿ ಠೇವಣಿ ಮಾಡಬೇಕಾಗುತ್ತದೆ. ಅದೂ ಕೂಡ ಶೇಕಡಾ 8ರ ಬಡ್ಡಿದರವನ್ನು ಪಡೆದಾಗ ಮಾತ್ರ, ಇಷ್ಟು ಪ್ರಮಾಣದ ಉಳಿತಾಯ ಸಾಧ್ಯ(ಸಾಂದರ್ಭಿಕ ಚಿತ್ರ)

Crorepati Calculator: ತಿಂಗಳಿಗೆ ಕೇವಲ 1,458 ರೂ. ಉಳಿಸುವ ಮೂಲಕ ನೀವು ಮಿಲಿಯನೇರ್‌ ಆಗಬಹುದು: ಹೇಗೆಂದು ನೋಡಿ..

Monday, January 9, 2023

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾವು 7 ದಿನದಿಂದ 10 ವರ್ಷದವರೆಗಿನ ಸ್ಥಿರ ಠೇವಣಿಗೆ  ಶೇಕಡ 3.50ರಿಂದ ಶೇಕಡ 7.25ರವರೆಗೆ ಬಡ್ಡಿದರ ನೀಡುತ್ತದೆ. 60ರಿಂದ 80 ವರ್ಷದ ವಯಸ್ಸಿನವರಿಗೆ  ಸ್ಥಿರ ಠೇವಣಿಗೆ ಇನ್ನೂ ಹೆಚ್ಚಿನ ಬಡ್ಡಿದರ ದೊರಕುತ್ತದೆ.

Fixed Deposits Interest Rates: ಈ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಸ್ಥಿರ ಠೇವಣಿ ಹೂಡಿಕೆ ಮಾಡಿದ್ರೆ ಉತ್ತಮ ಬಡ್ಡಿದರ ಗ್ಯಾರಂಟಿ

Thursday, December 15, 2022

ಎಟಿಎಂ ಕಾರ್ಡ್‌ ಅಥವಾ ಡೆಬಿಟ್‌ ಕಾರ್ಡ್‌ ಕಳೆದು ಹೋಯ್ತಾ ಅಥವಾ ಕಳುವಾಯಿತೇ? ಹಾಗಾದ್ರೆ ಅದರ ದುರುಪಯೋಗವನ್ನು ತಡೆಗಟ್ಟಲು ಕೂಡಲೇ ಕಳೆದುಹೋದ ಕಾರ್ಡ್ ಅನ್ನು ತತ್‌ಕ್ಷಣವೇ ನಿರ್ಬಂಧಿಸಬೇಕು. ಸಂಬಂಧಪಟ್ಟ ಬ್ಯಾಂಕ್ ಶಾಖೆಗೆ ಭೇಟಿ ನೀಡುವ ಮೂಲಕ ಅಥವಾ ಬ್ಯಾಂಕಿನ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡುವ ಮೂಲಕ ಇದನ್ನು ಸುಲಭವಾಗಿ ಮಾಡಬಹುದು.

What to do if ATM Card Lost: ಎಟಿಎಂ ಕಾರ್ಡ್‌ ಕಳೆದುಹೋಯ್ತಾ? ಮುಂದೇನು ಮಾಡಬೇಕು? ಇಲ್ಲಿದೆ ಮಾಹಿತಿ

Monday, December 5, 2022

ಟರ್ಮ್‌ ಡೆಪೊಸಿಟ್‌ ಎನ್ನುವುದ ಅಂಚೆ ಇಲಾಖೆಯ ಅತ್ಯಂತ ಜನಪ್ರಿಯ ಹೂಡಿಕೆಗಳಲ್ಲಿ ಒಂದಾಗಿದೆ. ಇಲ್ಲಿ ನೀವು ಬ್ಯಾಂಕ್‌ಗಿಂತ ಹೆಚ್ಚಿನ ಬಡ್ಡಿಯನ್ನು ಪಡೆಯುವಿರಿ. ಈ ಯೋಜನೆಯನ್ನು ಪೋಸ್ಟ್‌ ಆಫೀಸ್‌ ಫಿಕ್ಸೆಡ್‌ ಡೆಪಾಸಿಟ್‌ ಅಥವಾ ಅಂಚೆ ಇಲಾಖೆಯ ಸ್ಥಿರ ಹೂಡಿಕೆ ಎಂದೂ ಕರೆಯುತ್ತಾರೆ. ಹೆಚ್ಚಿನ ಜನರು ಬ್ಯಾಂಕ್‌ಗಳ ಬದಲಿಗೆ ಪೋಸ್ಟ್‌ ಆಫೀಸ್‌ ಯೋಜನೆಗಳಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ.

Post Office Term Deposit: ಉತ್ತಮ ಆದಾಯ ತರುವ ಹೂಡಿಕೆ, ಪೋಸ್ಟ್‌ ಆಫೀಸ್‌ನ ಟರ್ಮ್‌ ಹೂಡಿಕೆ

Tuesday, November 15, 2022

ಇನ್ನು ಮುಂದೆ ಮೊಬೈಲ್ ಫೋನ್ ನಂಬರ್ ಬಳಸಿ ಭಾರತದಿಂದ ಸಿಂಗಾಪುರಕ್ಕೆ ಹಣ ವರ್ಗಾವಣೆ ಮಾಡಬಹುದು. ಏತನ್ಮಧ್ಯೆ ಲಿಂಕೇಜ್ ಪ್ರೊಪೋಸ್ಡ್ (ವಿಪಿಎ) ಅಡಿಯಲ್ಲಿ ಯುಪಿಐನ ವರ್ಚುವಲ್ ಪಾವತಿ ವಿಳಾಸವನ್ನು ಬಳಸಿಕೊಂಡು ಸಿಂಗಾಪುರದಿಂದ ಭಾರತಕ್ಕೆ ಹಣವನ್ನು ವರ್ಗಾಯಿಸಬಹುದು.

UPI Money Transfer from Foreign Country: ಈಗ ನೀವು ಸುಲಭವಾಗಿ UPI ಮೂಲಕ ವಿದೇಶಕ್ಕೆ ಹಣ ಕಳುಹಿಸಬಹುದು! ವಿವರ ಇಲ್ಲಿದೆ ಗಮನಿಸಿ

Friday, November 11, 2022

80ಇಇಎ  ಸೆಕ್ಷನ್‌ ಜಾರಿಯಾದದ್ದು ಯಾವಾಗ?:  ಮೊದಲ ಬಾರಿ ಮನೆ ಖರೀದಿಸುವವರು ಗೃಹಸಾಲದ ಮೇಲೆ ಪಾವತಿಸುವ ಬಡ್ಡಿದರದ ಮೇಲೆ ಹಣ ಉಳಿತಾಯ ಮಾಡಲು ಅನುವಾಗುವಂತೆ 2019ರ ಬಜೆಟ್‌ನಲ್ಲಿ ಮೊದಲ ಬಾರಿಗೆ ಸೆಕ್ಷನ್‌ 80ಇಇಎ ಪರಿಚಯಿಸಲಾಗಿತ್ತು.

Income Tax Benefits on Home Loan: ಗೃಹಸಾಲ ಪಡೆಯುವಾಗ ಹಲವು ಲಕ್ಷ ರೂ. ಆದಾಯ ತೆರಿಗೆ ವಿನಾಯಿತಿ ಪಡೆಯಲು ಬಯಸುವಿರಾ? ಇಲ್ಲಿದೆ ಮಾಹಿತಿ

Sunday, November 6, 2022