political-analysis News, political-analysis News in kannada, political-analysis ಕನ್ನಡದಲ್ಲಿ ಸುದ್ದಿ, political-analysis Kannada News – HT Kannada
ಕನ್ನಡ ಸುದ್ದಿ  /  ವಿಷಯ  /  political analysis

Latest political analysis News

ಏಕನಾಥ್‌ ಶಿಂಧೆ ಮಹಾರಾಷ್ಟ್ರ ಮುಖ್ಯಮಂತ್ರಿ ಆಗದೇ ಇದ್ದರೆ, ಮರಾಠ ಸಮುದಾಯ ಬಿಜೆಪಿ ವಿರುದ್ಧ ತಿರುಗಿ ಬೀಳುತ್ತಾ, ಉದ್ಧವ್ ಠಾಕ್ರೆ ಲಾಭ ಆಗುತ್ತಾ ಎಂಬ ಕುತೂಹಲ ಹೆಚ್ಚಾಗಿದೆ.

ಏಕನಾಥ್‌ ಶಿಂಧೆ ಮಹಾರಾಷ್ಟ್ರ ಮುಖ್ಯಮಂತ್ರಿ ಆಗದೇ ಇದ್ದರೆ, ಮರಾಠ ಸಮುದಾಯ ಬಿಜೆಪಿ ವಿರುದ್ಧ ತಿರುಗಿ ಬೀಳುತ್ತಾ, ಉದ್ಧವ್ ಠಾಕ್ರೆ ಲಾಭ ಆಗುತ್ತಾ

Thursday, November 28, 2024

ಮಹಾರಾಷ್ಟ್ರ ಸಿಎಂ ಆಗ್ತಾರಂತೆ ದೇವೇಂದ್ರ ಫಡ್ನವೀಸ್‌ (ಬಲಬದಿ), ಏಕನಾಥ ಶಿಂಧೆ (ಮಧ್ಯದವರು), ಅಜಿತ್ ಪವಾರ್‌ (ಎಡಬದಿ) ಡಿಸಿಎಂ, ಕ್ಯಾಬಿನೆಟ್ ಲೆಕ್ಕಾಚಾರವೇನು. (ಕಡತ ಚಿತ್ರ)

Maharashtra CM: ದೇವೇಂದ್ರ ಫಡ್ನವೀಸ್‌ ಮಹಾರಾಷ್ಟ್ರ ಸಿಎಂ ಸಾಧ್ಯತೆ, ಡಿಸಿಎಂ ಸ್ಥಾನಕ್ಕೆ ಏಕನಾಥ್ ಶಿಂಧೆ, ಅಜಿತ್ ಪವಾರ್‌; ಇಲ್ಲಿದೆ ವಿವರ

Tuesday, November 26, 2024

ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂಧೆ ರಾಜೀನಾಮೆ, ಮಗನನ್ನು ಉಪ ಮುಖ್ಯಮಂತ್ರಿ ಮಾಡಿ, ಕೇಂದ್ರ ಸಂಪುಟ ಸೇರ್ತಾರಾ ಎಂಬುದು ಸದ್ಯದ ಕುತೂಹ;ಲ. ಮಹಾರಾಷ್ಟ್ರ ಚುನಾವಣಾ ಫಲಿತಾಂಶ ಬಂದ ಬಳಿಕ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಪರಸ್ಪರ ಸಿಹಿ ತಿನ್ನಿಸಿದ ಸಂದರ್ಭ. ಮತ್ತೊಬ್ಬ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಕೂಡ ಅಲ್ಲಿದ್ದರು. (ಕಡತ ಚಿತ್ರ)

ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂಧೆ ರಾಜೀನಾಮೆ, ಮಗನನ್ನು ಉಪ ಮುಖ್ಯಮಂತ್ರಿ ಮಾಡಿ, ಕೇಂದ್ರ ಸಂಪುಟ ಸೇರ್ತಾರಾ

Tuesday, November 26, 2024

ಮಹಾರಾಷ್ಟ್ರ ಚುನಾವಣಾ ಫಲಿತಾಂಶ: ಕಾಂಗ್ರೆಸ್ ಅಧಿಪತ್ಯ ಕೊನೆಗೊಳಿಸಿದ ಮೈತ್ರಿ ಪರಂಪರೆಗೆ 34 ವರ್ಷದ ಇತಿಹಾಸ, ಈ ಬಾರಿ ಮಹಾಯುತಿಗೆ ಅಧಿಕಾರದ ಜನಾದೇಶ ನಿಚ್ಚಳವಾಗಿದೆ. ಮಹಾಯಿತಿ ನಾಯಕರು ದೇವೇಂದ್ರ ಫಡ್ನವಿಸ್, ಏಕನಾಥ ಶಿಂಧೆ, ಅಜಿತ್ ಪವಾರ್ ( ಎಡ ಚಿತ್ರ), ಮಹಾ ವಿಕಾಸ್ ಅಘಾಡಿ ನಾಯಕರು ನಾನಾ ಪಟೋಲೆ, ಉದ್ಧವ್ ಠಾಕ್ರೆ, ಶರದ್ ಪವಾರ್ (ಬಲ ಚಿತ್ರ).

ಮಹಾರಾಷ್ಟ್ರ ಚುನಾವಣಾ ಫಲಿತಾಂಶ: ಕಾಂಗ್ರೆಸ್ ಅಧಿಪತ್ಯ ಕೊನೆಗೊಳಿಸಿದ ಸಮ್ಮಿಶ್ರ ಸರ್ಕಾರ, 34 ವರ್ಷದ ಇತಿಹಾಸ, ಈ ಬಾರಿ ಮಹಾಯುತಿಗೆ ಅಧಿಕಾರ

Saturday, November 23, 2024

ಮಹಾರಾಷ್ಟ್ರ ಫಲಿತಾಂಶ ಇಂದು: ಮತ ಎಣಿಕೆ ಬೆಳಗ್ಗೆ 8ಕ್ಕೆ ಶುರು, ಅದಕ್ಕೂ ಮುನ್ನ 5ವರ್ಷದಲ್ಲಿ ಬದಲಾದ ರಾಜಕೀಯ ಚಿತ್ರಣ ಈ ವರದಿಯಲ್ಲಿದೆ. ಮಹಾರಾಷ್ಟ್ರದ ರಾಜಕೀಯ ನಾಯಕರಾದ ಅಜಿತ್ ಪವಾರ್, ಶರದ್ ಪವಾರ್‌, ದೇವೇಂದ್ರ ಫಡ್ನವೀಸ್, ಏಕನಾಥ ಶಿಂಧೆ, ಉದ್ಧವ್ ಠಾಕ್ರೆ ಅವರ ಚಿತ್ರಗಳನ್ನು ಸಾಂಕೇತಿಕವಾಗಿ ಬಳಸಲಾಗಿದೆ.

ಮಹಾರಾಷ್ಟ್ರ ಫಲಿತಾಂಶ ಇಂದು: ಮತ ಎಣಿಕೆ ಬೆಳಗ್ಗೆ 8ಕ್ಕೆ ಶುರು, ಅದಕ್ಕೂ ಮುನ್ನ 5ವರ್ಷದಲ್ಲಿ ಬದಲಾದ ರಾಜಕೀಯ ಚಿತ್ರಣಕ್ಕಾಗಿ 5 ಗ್ರಾಫ್‌ ನೋಡೋಣ

Saturday, November 23, 2024

ಮಹಾರಾಷ್ಟ್ರ ಚುನಾವಣೆ: ಫಲಿತಾಂಶ ಬರುವ ಹೊತ್ತಿನಲ್ಲಿ ಪಕ್ಷವಾರು ನೇರ ಸ್ಪರ್ಧೆ ಎಷ್ಟು ಕ್ಷೇತ್ರದಲ್ಲಿ? ಪ್ರಮುಖ ಅಭ್ಯರ್ಥಿಗಳಾರು, ಪಕ್ಷಗಳ ಬಲಾಬಲ ಹೇಗಿದೆ ಎಂಬುದರ ವಿವರಣೆ ಇಲ್ಲಿದೆ. ಮಹಾರಾಷ್ಟ್ರದ ರಾಜಕೀಯ ನಾಯಕರಾದ ಅಜಿತ್ ಪವಾರ್, ಶರದ್ ಪವಾರ್‌, ದೇವೇಂದ್ರ ಫಡ್ನವೀಸ್, ಏಕನಾಥ ಶಿಂಧೆ, ಉದ್ಧವ್ ಠಾಕ್ರೆ ಅವರ ಚಿತ್ರಗಳನ್ನು ಸಾಂಕೇತಿಕವಾಗಿ ಬಳಸಲಾಗಿದೆ.

ಮಹಾರಾಷ್ಟ್ರ ಚುನಾವಣೆ ಕಣದಲ್ಲಿ ಪಕ್ಷವಾರು ನೇರ ಸ್ಪರ್ಧೆ ಎಷ್ಟು ಕ್ಷೇತ್ರದಲ್ಲಿ? ಪ್ರಮುಖ ಅಭ್ಯರ್ಥಿಗಳಾರು, ಪಕ್ಷಗಳ ಬಲಾಬಲ ಹೇಗಿದೆ

Friday, November 22, 2024

ಟ್ರಂಪ್ ಜಯಕ್ಕೆ ಭಾರತ ಎಷ್ಟರಮಟ್ಟಿಗೆ ಸಂಭ್ರಮಿಸಬಹುದು? ಚೈತನ್ಯ ಹೆಗಡೆ ವಿಶ್ಲೇಷಣೆ

ಟ್ರಂಪ್ ಜಯಕ್ಕೆ ಭಾರತ ಎಷ್ಟರಮಟ್ಟಿಗೆ ಸಂಭ್ರಮಿಸಬಹುದು? ಭಾರತ- ಅಮೆರಿಕ ಬಲಪಂಥೀಯ ಚೌಕಟ್ಟುಗಳೇ ಬೇರೆ- ಚೈತನ್ಯ ಹೆಗಡೆ ವಿಶ್ಲೇಷಣೆ

Thursday, November 7, 2024

ಚನ್ನಪಟ್ಟಣದಲ್ಲಿ ನಿಖಿಲ್‌ ಕುಮಾರ್‌ ಎನ್‌ಡಿಎ ಅಭ್ಯರ್ಥಿಯಾಗಿದ್ದು ಅವರ ಗೆಲುವು ಸೋಲಿನ ಲೆಕ್ಕಾಚಾರ ನಡೆದಿದೆ.

Channapatna Elections: ಎನ್ ಡಿಎ ಅಭ್ಯರ್ಥಿ ಘೋಷಣೆ: ಯೋಗೇಶ್ವರ್‌ ಡಿಕೆಶಿ ಚನ್ನಪಟ್ಟಣ ಚಕ್ರವ್ಯೂಹದಲ್ಲಿ ನಿಖಿಲ್ ಗೆ ಗೆಲುವು ಸುಲಭವೇ

Thursday, October 24, 2024

ಚನ್ನಪಟ್ಟಣ ಉಪಚುನಾವಣೆ ಕಣ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಒತ್ತಾಸೆ ಮೇರೆಗೆ ಕಾಂಗ್ರೆಸ್ ಸೇರ್ಪಡೆಯಾದ್ರು ಸಿ ಪಿ ಯೋಗೇಶ್ವರ್‌. (ಚಿತ್ರ- ಸಿಎಂ ನಿವಾಸದಲ್ಲಿ ಸಿಪಿ ಯೋಗೇಶ್ವರ್)

ಚನ್ನಪಟ್ಟಣ ಉಪಚುನಾವಣೆ: ಕಾಂಗ್ರೆಸ್ ಸೇರ್ಪಡೆಯಾದ್ರು ಸಿ ಪಿ ಯೋಗೇಶ್ವರ್‌, ಕುತೂಹಲ ಹೆಚ್ಚಿಸಿದ ನಾಟಕೀಯ ವಿದ್ಯಮಾನಗಳಿವು

Wednesday, October 23, 2024

ಜಮ್ಮು ಮತ್ತು ಕಾಶ್ರೀರದಲ್ಲಿ ಎನ್‌ಸಿಪಿ-ಕೈಗೆ ಬಲ. ಸೋತ ಬಿಜೆಪಿ ತಂತ್ರಗಾರಿಕೆ.

Jammu and Kashmir Elections: ಜಮ್ಮು ಕಾಶ್ಮೀರದಲ್ಲಿ ಕಮಲ ಏಕೆ ಪೂರ್ಣ ಅರಳಲಿಲ್ಲ, ಅಬ್ದುಲ್ಲಾ ಕುಟುಂಬ ಮತ್ತೆ ಕೈ ಹಿಡಿದಿದ್ದೇಕೆ;5 ಅಂಶಗಳು

Tuesday, October 8, 2024

ಕರ್ನಾಟಕ ರಾಜಕೀಯದಲ್ಲಿ ಸಾಕಷ್ಟು ಬದಲಾವಣೆ ಚಟುವಟಿಕೆಗಳು ಆಗು ಲಕ್ಷಣ ಗೋಚರಿಸುತ್ತಿವೆ.

ಮೈಸೂರು ಮುಡಾ ಹಗರಣದಲ್ಲಿ ತನಿಖೆಗೆ ರಾಜ್ಯಪಾಲರ ಅನುಮತಿ ರದ್ದತಿಗೆ ಸಿಎಂ ಸಿದ್ದರಾಮಯ್ಯ ಅರ್ಜಿ ವಜಾ: ಮುಂದೇನಾಗಬಹುದು, 10 ಅಂಶಗಳು

Tuesday, September 24, 2024

ಬೆಂಗಳೂರಿನಲ್ಲಿ ಗುರುವಾರ ಸಿದ್ದರಾಮಯ್ಯ ಸಮಾರಂಭವೊಂದರಲ್ಲಿ ಭಾಗಿಯಾದರು.

ಕರ್ನಾಟಕದಲ್ಲಿ ಸಿಎಂ ಕುರ್ಚಿ ಖಾಲಿ ಇಲ್ಲ; ಬಿ.ಎಂ.ಹನೀಫ್‌ ಲೇಖನ

Thursday, September 12, 2024

ಮಂಡ್ಯ ನಗರ ಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯ ರಾಜಕೀಯ ಹೈಡ್ರಾಮಾದಲ್ಲಿ ಕುಮಾರಸ್ವಾಮಿಗೆ ಮೇಲುಗೈಯಾಗಿದೆ. ಸಚಿವ ಚಲುವರಾಯಸ್ವಾಮಿಗೆ ಹಿನ್ನಡೆಯಾಗಿದೆ.

ಮಂಡ್ಯ ನಗರ ಸಭೆ ಆಡಳಿತ ಚುಕ್ಕಾಣಿ ಜೆಡಿಎಸ್‌ಗೆ, ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯ ರಾಜಕೀಯ ಹೈಡ್ರಾಮಾದಲ್ಲಿ ಕುಮಾರಸ್ವಾಮಿಗೆ ಮೇಲುಗೈ

Wednesday, August 28, 2024

ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (ಎಡಚಿತ್ರ), ಮುಖ್ಯಮಂತ್ರಿ ಸಿದ್ದರಾಮಯ್ಯ (ಬಲ ಚಿತ್ರ)

Explainer; ಮಾಜಿ ಸಿಎಂ ಯಡಿಯೂರಪ್ಪ ಡಿನೋಟಿಫಿಕೇಶನ್‌ ಹಗರಣ, ಸಿಎಂ ಸಿದ್ದರಾಮಯ್ಯ ಮುಡಾ ಕೇಸ್‌; ಸಾಮ್ಯತೆಗಳಿವೆಯೇ?

Monday, August 19, 2024

ಬಿಜೆಪಿಯಲ್ಲಿ ಆಂತರಿಕ ಬೇಗುದಿ ಹೆಚ್ಚಳವಾಗಿದ್ದು, ಚೌತಿ ಬಳಿಕ ಮತ್ತೊಂದು ಪಾದಯಾತ್ರೆ ನಡೆಯುವ ಸಾಧ್ಯತೆ ಇದೆ. ಇದಕ್ಕೆ ಪೂರಕವಾಗಿ ಭಿನ್ನಮತೀಯರ ಬೆಳಗಾವಿ ಸಭೆ ಚರ್ಚೆಗೆ ಗ್ರಾಸವಾಗಿದೆ. ರಮೇಶ್‌ ಜಾರಕಿಹೊಳಿ, ಬಸನಗೌಡ ಪಾಟೀಲ್ ಯತ್ನಾಳ್‌, ಅರವಿಂದ ಲಿಂಬಾವಳಿ, ಪ್ರತಾಪ್ ಸಿಂಹ ಇವರೆಲ್ಲರೂ ಈಗ ಬಿವೈ ವಿಜಯೇಂದ್ರ ವಿರೋಧಿ ಪಾಳಯದಲ್ಲಿ ಕಾಣಿಸಿಕೊಂಡಿದ್ದಾರೆ.

ಬಿಜೆಪಿಯಲ್ಲಿ ಆಂತರಿಕ ಬೇಗುದಿ ಹೆಚ್ಚಳ, ಚೌತಿ ಬಳಿಕ ಮತ್ತೊಂದು ಪಾದಯಾತ್ರೆ, ಚರ್ಚೆಗೆ ಗ್ರಾಸವಾಗಿದೆ ಭಿನ್ನಮತೀಯರ ಬೆಳಗಾವಿ ಸಭೆ

Monday, August 12, 2024

ಚನ್ನಪಟ್ಟಣದಲ್ಲಿ ಮುಡಾ ಹಗರಣ ವಿರುದ್ಧದ ಬಿಜೆಪಿ ಜೆಡಿಎಸ್ ಪಾದಯಾತ್ರೆ, ಬಿವೈ ವಿಜಯೇಂದ್ರ, ನಿಖಿಲ್ ಜೋಡಿ.

ಚನ್ನಪಟ್ಟಣ ತಲುಪಿತು ಮುಡಾ ಹಗರಣ ವಿರುದ್ಧದ ಬಿಜೆಪಿ ಜೆಡಿಎಸ್ ಪಾದಯಾತ್ರೆ, ಬಿವೈ ವಿಜಯೇಂದ್ರ, ನಿಖಿಲ್ ಜೋಡಿ

Monday, August 5, 2024

ಮುಡಾ ಕೇಸ್‌ನಲ್ಲಿ ಹೈಕಮಾಂಡ್ ಬೆಂಬಲ ಸಿಕ್ತು, ಮುಂದೇನು ಅನ್ನೋದನ್ನು ಬೆಳಗಾವಿಯಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡ್ತಾ ವಿವರಿಸಿದ್ರು ಮುಖ್ಯಮಂತ್ರಿ ಸಿದ್ದರಾಮಯ್ಯ.

ಮುಡಾ ಕೇಸ್‌ನಲ್ಲಿ ಹೈಕಮಾಂಡ್ ಬೆಂಬಲ ಸಿಕ್ತು, ಮುಂದೇನು ಅನ್ನೋದನ್ನು ವಿವರಿಸಿದ್ರು ಮುಖ್ಯಮಂತ್ರಿ ಸಿದ್ದರಾಮಯ್ಯ

Monday, August 5, 2024

ಬಿಜೆಪಿ ಪಾದಯಾತ್ರೆಗೆ ಪಕ್ಷದೊಳಗೆ ಭಿನ್ನರಾಗ ವ್ಯಕ್ತವಾಗಿದೆ. ಹಿರಿಯ ಶಾಸಕರು, ಸಂಸದರ ಗೈರು; ವಿಜಯೇಂದ್ರಗೆ ಅಸಹಕಾರ ಮುಂದುವರಿದಿರುವುದು ಕಂಡುಬಂದಿದೆ.

ಬಿಜೆಪಿ ಪಾದಯಾತ್ರೆಗೆ ಪಕ್ಷದೊಳಗೆ ಭಿನ್ನರಾಗ; ಹಿರಿಯ ಶಾಸಕರು, ಸಂಸದರ ಗೈರು, ವಿಜಯೇಂದ್ರಗೆ ಮುಂದುವರಿದ ಅಸಹಕಾರ

Sunday, August 4, 2024

ಕರ್ನಾಟಕ ಬಿಜೆಪಿ ವಿಜಯೇಂದ್ರ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಮೈಸೂರು ಪಾದಯಾತ್ರೆಗೆ ಜೆಡಿಎಸ್‌ ಕೂಡ ಅಸಮಾಧಾನ ವ್ಯಕತಪಡಿಸಿರುವುದು ಚರ್ಚೆ ಹುಟ್ಟು ಹಾಕಿದೆ.

ಸುದ್ದಿ ವಿಶ್ಲೇಷಣೆ: ವಿಜಯೇಂದ್ರ ವಿರುದ್ಧ ಬಿಜೆಪಿಯಲ್ಲೇ ಅಸಮಾಧಾನ; ಜೆಡಿಎಸ್‌ನಿಂದಲೂ ಭಿನ್ನ ದನಿ, ಮೈಸೂರು ಪಾದಯಾತ್ರೆಗೆ ನೂರೆಂಟು ಅಡ್ಡಿ

Wednesday, July 31, 2024

ಸಿಎಂ ಸಿದ್ದರಾಮಯ್ಯಗೆ ಸಂಧ್ಯಾಕಾಲದಲ್ಲಿ ಹಗರಣಗಳ ಮುಜುಗರ; ಕ್ಲೀನ್ ಇಮೇಜ್‌ಗೆ ಮುಡಾ, ವಾಲ್ಮೀಕಿ ಹಗರಣಗಳ ಧಕ್ಕೆ

Analysis: ಸಿಎಂ ಸಿದ್ದರಾಮಯ್ಯಗೆ ಸಂಧ್ಯಾಕಾಲದಲ್ಲಿ ಹಗರಣಗಳ ಮುಜುಗರ; ಕ್ಲೀನ್ ಇಮೇಜ್‌ಗೆ ಮುಡಾ, ವಾಲ್ಮೀಕಿ ಹಗರಣಗಳ ಧಕ್ಕೆ

Tuesday, July 30, 2024