ಕನ್ನಡ ಸುದ್ದಿ  /  ವಿಷಯ  /  political analysis

Latest political analysis Photos

<p>ಕರ್ನಾಟಕದಲ್ಲಿ ಏಪ್ರಿಲ್ 26 ಮತ್ತು ಮೇ 7ರಂದು ಎರಡು ಹಂತಗಳಲ್ಲಿ ಲೋಕಸಭಾ ಚುನಾವಣೆ ನಡೆದಿತ್ತು. ಇದೀಗ ಚುನಾವಣಾ ಪೂರ್ವ ನಡೆಸಿದ್ದ ಸಮೀಕ್ಷೆಗಳು ಹೊರಬಿದ್ದಿದೆ. ಕರ್ನಾಟಕದಲ್ಲಿ ಮತ್ತೊಮ್ಮೆ ಬಿಜೆಪಿಯೇ ಅತ್ಯಧಿಕ ಸ್ಥಾನಗಳನ್ನು ಗೆಲ್ಲುತ್ತವೆ ಎಂದು ಸಮೀಕ್ಷೆಗಳು ಹೇಳುತ್ತಿವೆ. ಕಳೆದ ಬಾರಿ ಬಿಜೆಪಿ 25 ಸ್ಥಾನಗಳಲ್ಲಿ ಜಯಭೇರಿ ಬಾರಿಸಿತ್ತು. ಕಾಂಗ್ರೆಸ್, ಜೆಡಿಎಸ್, ಪಕ್ಷೇತರ ತಲಾ ಒಂದೊಂದು ಕ್ಷೇತ್ರದಲ್ಲಿ ಗೆದ್ದಿತ್ತು. ಹಾಗಾದರೆ, ಈ ಬಾರಿ ಯಾವ ಪಕ್ಷ ಎಷ್ಟು ಸೀಟ್ ಗೆಲ್ಲಲಿದೆ. ಸಮೀಕ್ಷೆಗಳು ಏನು ಹೇಳುತ್ತಿವೆ? ಇಲ್ಲಿದೆ ವಿವರ.</p>

Karnataka Exit Poll: ಕರ್ನಾಟಕದಲ್ಲಿ ಮತ್ತೆ ಬಿಜೆಪಿಗೆ ಅಧಿಕ ಸ್ಥಾನ: ಗ್ಯಾರಂಟಿಗಳಿಂದ ಸ್ಥಾನ ಹೆಚ್ಚಿಸಿದ ಕಾಂಗ್ರೆಸ್, ಸಮೀಕ್ಷೆಗಳು ಇಲ್ಲಿವೆ

Saturday, June 1, 2024

<p>ಆಂಧ್ರ ಪ್ರದೇಶದ ವಿಧಾನಸಭೆ ಚುನವಣೆಗಾಗಿ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಮತ್ತು ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಇಂದು (ಫೆಬ್ರವರಿ 24, ಶನಿವಾರ) ತೆಲುಗು ದೇಶಂ ಪಕ್ಷ ಮತ್ತು ಜನಸೇನಾ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.&nbsp;</p>

ಜನಸೇನಾಗೆ 24 ಕ್ಷೇತ್ರ ಬಿಟ್ಟುಕೊಟ್ಟ ಟಿಡಿಪಿ; ವರ್ಕೌಟ್ ಆಗುತ್ತಾ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಪ್ಲಾನ್ -TDP Janasena Alliance

Saturday, February 24, 2024