Page 2 - politics News, politics News in kannada, politics ಕನ್ನಡದಲ್ಲಿ ಸುದ್ದಿ, politics Kannada News – HT Kannada
ಕನ್ನಡ ಸುದ್ದಿ  /  ವಿಷಯ  /  ರಾಜಕಾರಣ

ರಾಜಕಾರಣ

ಓವರ್‌ವ್ಯೂ

ಏಕನಾಥ್‌ ಶಿಂಧೆ ಮಹಾರಾಷ್ಟ್ರ ಮುಖ್ಯಮಂತ್ರಿ ಆಗದೇ ಇದ್ದರೆ, ಮರಾಠ ಸಮುದಾಯ ಬಿಜೆಪಿ ವಿರುದ್ಧ ತಿರುಗಿ ಬೀಳುತ್ತಾ, ಉದ್ಧವ್ ಠಾಕ್ರೆ ಲಾಭ ಆಗುತ್ತಾ ಎಂಬ ಕುತೂಹಲ ಹೆಚ್ಚಾಗಿದೆ.

ಏಕನಾಥ್‌ ಶಿಂಧೆ ಮಹಾರಾಷ್ಟ್ರ ಮುಖ್ಯಮಂತ್ರಿ ಆಗದೇ ಇದ್ದರೆ, ಮರಾಠ ಸಮುದಾಯ ಬಿಜೆಪಿ ವಿರುದ್ಧ ತಿರುಗಿ ಬೀಳುತ್ತಾ, ಉದ್ಧವ್ ಠಾಕ್ರೆ ಲಾಭ ಆಗುತ್ತಾ

Thursday, November 28, 2024

ಮಹಾರಾಷ್ಟ್ರ ಸಿಎಂ ಆಗ್ತಾರಂತೆ ದೇವೇಂದ್ರ ಫಡ್ನವೀಸ್‌ (ಬಲಬದಿ), ಏಕನಾಥ ಶಿಂಧೆ (ಮಧ್ಯದವರು), ಅಜಿತ್ ಪವಾರ್‌ (ಎಡಬದಿ) ಡಿಸಿಎಂ, ಕ್ಯಾಬಿನೆಟ್ ಲೆಕ್ಕಾಚಾರವೇನು. (ಕಡತ ಚಿತ್ರ)

Maharashtra CM: ದೇವೇಂದ್ರ ಫಡ್ನವೀಸ್‌ ಮಹಾರಾಷ್ಟ್ರ ಸಿಎಂ ಸಾಧ್ಯತೆ, ಡಿಸಿಎಂ ಸ್ಥಾನಕ್ಕೆ ಏಕನಾಥ್ ಶಿಂಧೆ, ಅಜಿತ್ ಪವಾರ್‌; ಇಲ್ಲಿದೆ ವಿವರ

Tuesday, November 26, 2024

ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂಧೆ ರಾಜೀನಾಮೆ, ಮಗನನ್ನು ಉಪ ಮುಖ್ಯಮಂತ್ರಿ ಮಾಡಿ, ಕೇಂದ್ರ ಸಂಪುಟ ಸೇರ್ತಾರಾ ಎಂಬುದು ಸದ್ಯದ ಕುತೂಹ;ಲ. ಮಹಾರಾಷ್ಟ್ರ ಚುನಾವಣಾ ಫಲಿತಾಂಶ ಬಂದ ಬಳಿಕ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಪರಸ್ಪರ ಸಿಹಿ ತಿನ್ನಿಸಿದ ಸಂದರ್ಭ. ಮತ್ತೊಬ್ಬ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಕೂಡ ಅಲ್ಲಿದ್ದರು. (ಕಡತ ಚಿತ್ರ)

ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂಧೆ ರಾಜೀನಾಮೆ, ಮಗನನ್ನು ಉಪ ಮುಖ್ಯಮಂತ್ರಿ ಮಾಡಿ, ಕೇಂದ್ರ ಸಂಪುಟ ಸೇರ್ತಾರಾ

Tuesday, November 26, 2024

ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ತಲುಪಿದ ಇಮ್ರಾನ್ ಖಾನ್ ಬೆಂಬಲಿಗರು ಪ್ರತಿಭಟನೆ ಮುಂದುವರಿಸಿದ್ದು, ಭದ್ರತಾ ಪಡೆಗಳೊಂದಿಗೆ ಹಿಂಸಾಚಾರ ಇಳಿದ ಕಾರಣ 70 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಮತ್ತೊಮ್ಮೆ ಅಸ್ಥಿರತೆಯ ಭೀತಿ ಕಾಡಿದೆ.

ಪಾಕಿಸ್ತಾನ: ಇಸ್ಲಾಮಾಬಾದ್ ತಲುಪಿದ ಇಮ್ರಾನ್ ಖಾನ್ ಬೆಂಬಲಿಗರು, ಹಿಂಸಾಚಾರಕ್ಕೆ ತಿರುಗಿದ ಪಿಟಿಐ ಪ್ರತಿಭಟನೆ, ಮತ್ತೊಮ್ಮೆ ಅಸ್ಥಿರತೆಯ ಭೀತಿ

Tuesday, November 26, 2024

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ (ಮಧ್ಯದಲ್ಲಿರುವವರು) ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ (ಎಡ ಭಾಗದಲ್ಲಿರುವವರು) ಉಪ ಮುಖ್ಯಮಂತ್ರಿ ಅಜಿತ್ ಪವಾರ್ ( ಬಲ ಭಾಗದಲ್ಲಿರವವರು). ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ ಒಟ್ಟಿಗೆ ಕಾಣಿಸಿಕೊಂಡ ಸಂದರ್ಭ.

Maharashtra CM: ಮಹಾರಾಷ್ಟ್ರ ಮುಖ್ಯಮಂತ್ರಿ ಯಾರು; ಎನ್‌ಸಿಪಿ ನಾಯಕ ಅಜಿತ್ ಪವಾರ್ ಹೇಳಿಕೆ ಬೆನ್ನಿಗೆ ಹೆಚ್ಚಾಗಿದೆ ಕುತೂಹಲ

Monday, November 25, 2024

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>ಚುನಾವಣೆಯಲ್ಲಿ ಸೋಲು-ಗೆಲುವು &nbsp;ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಪ್ರಜಾಪ್ರಭುತ್ವದಲ್ಲಿ ಸೋಲು ಗೆಲುವು ಸ್ವಭಾವಿಕ. ನನ್ನ ಮೇಲೆ ನಂಬಿಕೆಯನ್ನಿಟ್ಟು ಮತ ಚಲಾಯಿಸಿದ ಚನ್ನಪಟ್ಟಣ ಕ್ಷೇತ್ರದ ಮತದಾರರಿಗೆ ಹೃದಯಪೂರ್ವಕ ಧನ್ಯವಾದಗಳು. ಚುನಾವಣೆಯಲ್ಲಿ ಸೋತ ಮಾತ್ರಕ್ಕೆ ಎದೆಗುಂದುವುದಿಲ್ಲ ನಾನು ತಾಲ್ಲೂಕಿನ ಜನತೆಗೆ ನನ್ನ ಸೇವೆಯನ್ನು ಮುಂದುವರೆಸುತ್ತೇನೆ ಎಂದು ನಿಖಿಲ್‌ ಹೇಳಿದ್ದಾರೆ.<br>&nbsp;</p>

Nikhil Kumaraswamy: ನಿಖಿಲ್‌ ಕುಮಾರ್‌ಸ್ವಾಮಿಗೆ ಚುನಾವಣೆಯಲ್ಲಿ ಸತತ ಮೂರನೇ ಸೋಲು, ಮುಂದೇನು: ಯದುವೀರ ಚಿತ್ರದತ್ತ ಚಿತ್ತ

Nov 24, 2024 09:39 AM

ಎಲ್ಲವನ್ನೂ ನೋಡಿ

ತಾಜಾ ವಿಡಿಯೊಗಳು

ಪಕ್ಷದೊಳಗೆ ಜಿಟಿ ದೇವೇಗೌಡ ಮತ್ತು ಸಾರಾ ಮಹೇಶ್ ನಡುವೆ ಮೊದಲಿನಿಂದಲೂ‌  ವ್ಯತ್ಯಾಸಗಳಿವೆ

ಪಕ್ಷದೊಳಗೆ ಜಿಟಿ ದೇವೇಗೌಡ ಮತ್ತು ಸಾರಾ ಮಹೇಶ್ ನಡುವೆ ಮೊದಲಿನಿಂದಲೂ‌ ವ್ಯತ್ಯಾಸಗಳಿವೆ

Nov 28, 2024 04:08 PM

ಎಲ್ಲವನ್ನೂ ನೋಡಿ

ತಾಜಾ ವೆಬ್‌ಸ್ಟೋರಿ

ಎಲ್ಲವನ್ನೂ ನೋಡಿ