Latest politics News

ಲೋಕಸಭಾ ಚುನಾವಣೆ; ಬೆಂಗಳೂರು ನಗರ ಲೋಕಸಭಾ ಕ್ಷೇತ್ರಗಳ ಮತದಾನ ಪ್ರಮಾಣ ಇನ್ನಷ್ಟು ಕುಸಿತ ಕಂಡಿವೆ. (ಸಾಂಕೇತಿಕ ಚಿತ್ರ)

ಲೋಕಸಭಾ ಚುನಾವಣೆ; ಬೆಂಗಳೂರು ನಗರ ಲೋಕಸಭಾ ಕ್ಷೇತ್ರಗಳ ಮತದಾನ ಪ್ರಮಾಣ ಇನ್ನಷ್ಟು ಕುಸಿತಕ್ಕೆ 5 ಕಾರಣಗಳು ಹೀಗಿವೆ

Saturday, April 27, 2024

ಲೋಕಸಭಾ ಚುನಾವಣೆ: ಕರ್ನಾಟಕದಲ್ಲಿ ಏ 26 ಕ್ಕೆ ಮತದಾನ

ಲೋಕಸಭಾ ಚುನಾವಣೆ: ಕರ್ನಾಟಕದಲ್ಲಿ ಏ 26 ಕ್ಕೆ ಮತದಾನ, ಇಂದು ಸಂಜೆ ಬಹಿರಂಗ ಪ್ರಚಾರ ಅಂತ್ಯ, ರಾಜಕೀಯ ಪಕ್ಷಗಳಿಂದ ಕೊನೇ ಗಳಿಗೆ ಕಸರತ್ತು

Wednesday, April 24, 2024

ಸೂರತ್‌ನಿಂದ ಅವಿರೋಧ ಆಯ್ಕೆ ಕಂಡ ಬಿಜೆಪಿಯ ಮುಖೇಶ್ ದಲಾಲ್‌, ಜಮ್ಮು-ಕಾಶ್ಮೀರದ ಶ್ರೀನಗರದಿಂದ ಈ ಹಿಂದೆ ಅವಿರೋಧ ಆಯ್ಕೆಯಾಗಿದ್ದ ಫಾರೂಕ್ ಅಬ್ದುಲ್ಲಾ, ಉಪಚುನಾವಣೆಯಲ್ಲಿ ಅವಿರೋಧ ಆಯ್ಕೆಯಾಗಿದ್ದ ವೈಬಿ ಚವಾಣ್‌.

ಲೋಕಸಭಾ ಚುನಾವಣೆ; 1951 ರಿಂದ ಇದುವರೆಗೆ ಲೋಕಸಭೆಗೆ ಅವಿರೋಧವಾಗಿ ಆಯ್ಕೆಯಾದವರು ಇವರು; ಇಲ್ಲಿದೆ ಪ್ರಮುಖರ ಪಟ್ಟಿ

Wednesday, April 24, 2024

ತುಮಕೂರು ತಾಲೂಕು ಕೊರಟಗೆರೆ ತಾಲೂಕಿನ ನೀಲಗೊಂಡನಹಳ್ಳಿ ಐ.ಕೆ.ಕಾಲೋನಿ ಅಲೆಮಾರಿ ಕಾರ್ಮಿಕರು ಮತದಾನ ಬಹಿಷ್ಕಾರದ ತೀರ್ಮಾನ ಮಾಡಿದ್ದಾರೆ.

ಲೋಕಸಭಾ ಚುನಾವಣೆ; ಕೊರಟಗೆರೆ ತಾಲೂಕಲ್ಲಿ ಅಲೆಮಾರಿ ಕಾರ್ಮಿಕರಿಂದ ಮತದಾನ ಬಹಿಷ್ಕಾರ, ಸೌಲಭ್ಯ ನೀಡಿದರೆ ಓಟು ಎಂಬ ಬೋರ್ಡ್ ಪ್ರದರ್ಶನ

Wednesday, April 24, 2024

ಲೋಕಸಭಾ ಚುನಾವಣೆ 2024;  ಪ್ರಚಾರದ ನಡುವೆ ವಿವಿಧ ರಾಜಕೀಯ ಪ್ರಸ್ತಾಪಿಸುತ್ತಿರುವ 7 ಪ್ರಮುಖ ಸಂಗತಿಗಳ ಕಡೆಗೊಂದು ಇಣುಕುನೋಟ. (ಸಾಂಕೇತಿಕ ಚಿತ್ರ)

ಲೋಕಸಭಾ ಚುನಾವಣೆ; ಪ್ರಚಾರದ ನಡುವೆ ವಿವಿಧ ರಾಜಕೀಯ ಪಕ್ಷಗಳು ಪ್ರಸ್ತಾಪಿಸುತ್ತಿರುವ 7 ಪ್ರಮುಖ ಸಂಗತಿಗಳಿವು

Monday, April 22, 2024

ವಯನಾಡಿನಲ್ಲಿ ಬಿಜೆಪಿ ಸೇರಿದ ಕಾಂಗ್ರೆಸ್‌ ನಾಯಕ. ರಾಹುಲ್‌ ಗಾಂಧಿಗೆ ಹಿನ್ನಡೆ.

Kerala News: ವಯನಾಡಿನಲ್ಲಿ ಬಿಜೆಪಿ ಸೇರಿದ ರಾಹುಲ್‌ ಗಾಂಧಿ ಬೆಂಬಲಿಗ,ಚುನಾವಣೆ 5 ದಿನ ಇರುವಾಗ ಕಾಂಗ್ರೆಸ್‌ಗೆ ಹಿನ್ನಡೆ

Sunday, April 21, 2024

ಅಸ್ಸಾಂನ ಸಿವಾಸ್ಗರ್ ಲೋಕಸಭಾ ಕ್ಷೇತ್ರದಲ್ಲಿ ಮಹಿಳೆಯೊಬ್ಬರು ತಮ್ಮ ಮಗುವಿನೊಂದಿಗೆ ಬಂದು ಮತದಾನ ಮಾಡಿದರು. ಲೋಕಸಭೆ ಚುನಾವಣೆಯ ಮೊದಲ ಹಂತದ 102 ಕ್ಷೇತ್ರಗಳ ಮತದಾನ ಮುಕ್ತಾಯವಾಗಿದೆ.

ಲೋಕಸಭೆ ಚುನಾವಣೆ 2024: ಮಣಿಪುರ ಸೇರಿ ಅಲ್ಲಲ್ಲಿ ಸಣ್ಣಪುಟ್ಟ ಗೊಂದಲ, 102 ಕ್ಷೇತ್ರಗಳ ಮೊದಲ ಹಂತದ ಮತದಾನ ಸುಗಮ, ಶೇಕಡಾ 64 ರಷ್ಟು ವೋಟಿಂಗ್

Friday, April 19, 2024

ನವದೆಹಲಿಯಲ್ಲಿರುವ ಭಾರತ ಚುನಾವಣಾ ಆಯೋಗದ ಕಚೇರಿ ಎದುರು ಮಾದರಿ ಇವಿಎಂನ ಫೋಟೋ ಇದು. ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಇಂದು ಬೆಳಗ್ಗೆ 7 ರಿಂದ ಸಂಜೆ 6ರ ತನಕ ನಡೆಯಲಿದೆ.

ಲೋಕಸಭಾ ಚುನಾವಣೆ; ಮೊದಲ ಹಂತದ ಮತದಾನ ಇಂದು ಬೆಳಗ್ಗೆ 7 ರಿಂದ ಸಂಜೆ 6ರ ತನಕ, 102 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ, 10 ಮುಖ್ಯ ಅಂಶಗಳು

Friday, April 19, 2024

ಕರ್ನಾಟಕ ಪೊಲೀಸ್‌ (ಸಾಂಕೇತಿಕ ಚಿತ್ರ)

ಲೋಕಸಭಾ ಚುನಾವಣೆ; ಬೆಂಗಳೂರಲ್ಲಿ ಏಪ್ರಿಲ್ 24ರಿಂದ 26 ರವರೆಗೆ ಸೆಕ್ಷನ್ 144 ಜಾರಿ, ಯಾವುದಕ್ಕೆಲ್ಲ ನಿರ್ಬಂಧ, ಇಲ್ಲಿದೆ ವಿವರ

Thursday, April 18, 2024

ಶಾರದಾ ಡೈಮಂಡ್‌ (ಎಡಚಿತ್ರ); ಬಿಜೆಪಿ ಪಕ್ಷ ಕಟ್ಟಿ ಬೆಳೆಸಿದ ತ್ರಿಮೂರ್ತಿಗಳು - ಕೆಎಸ್‌ ಈಶ್ವರಪ್ಪ, ಬಿಎಸ್ ಯಡಿಯೂರಪ್ಪ, ಅನಂತ ಕುಮಾರ್ (ಮಧ್ಯ ಚಿತ್ರ), ಬಿಜೆಪಿ ಕರ್ನಾಟಕದ ಈಗಿನ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರವಾಲ್‌ (ಬಲಚಿತ್ರ)

ಈಶ್ವರಪ್ಪ ಯಾರು? ಬಿಜೆಪಿ ಕರ್ನಾಟಕ ಉಸ್ತುವಾರಿ ಲೇವಡಿ ಮಾತು ; ದುರಂಹಕಾರಕ್ಕೆ ಮದ್ದೇನು, ಕಾರ್ಯಕರ್ತೆ ಶಾರದಾ ಡೈಮಂಡ್ ಅಭಿಮತ

Thursday, April 18, 2024

ಅಯೋಧ್ಯೆ ರಥಯಾತ್ರೆಯಲ್ಲಿ ಬಿಜೆಪಿಯ ಹಿರಿಯ ನಾಯಕ ಎಲ್ ಕೆ ಆಡ್ವಾಣಿ (ಎಡ ಚಿತ್ರ), ಅಯೋಧ್ಯೆ ರಾಮ ಮಂದಿರದಲ್ಲಿ ವಿರಾಜಮಾನನಾಗಿರುವ ಬಾಲರಾಮ ( ಬಲ ಚಿತ್ರ)

ಅಯೋಧ್ಯೆಯಲ್ಲಿ ಶತಮಾನಗಳ ಬಳಿಕ ಮೊದಲ ರಾಮನವಮಿ, ಲೋಕಸಭೆಯಲ್ಲಿ ಬಿಜೆಪಿಗೆ ಬಲತುಂಬಿದ ರಾಮ ಮಂದಿರ ಚಳವಳಿ- ಅವಲೋಕನ

Tuesday, April 16, 2024

ಶ್ರೀನಿವಾಸಪ್ರಸಾದ್‌ ಅವರನ್ನು ಸಿಎಂ ಹಾಗೂ ಮಾಜಿ ಸಿಎಂ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

Mysore Poilitics:ಪ್ರಸಾದ್ ಬೆಂಬಲಕ್ಕೆ ಕಾಂಗ್ರೆಸ್, ಬಿಜೆಪಿ ನಾಯಕರ ಪೈಪೋಟಿ , ಸಿದ್ದರಾಮಯ್ಯ ನಂತರ ಬಿಎಸ್‌ವೈ ಭೇಟಿ, ಯಾರಿಗೆ ಬೆಂಬಲ?

Sunday, April 14, 2024

ದೆಹಲಿಯ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 2024ರ ಲೋಕಸಭಾ ಚುನಾವಣೆಗೆ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದರು.

Lok Sabha Election 2024: ಬಿಜೆಪಿ ಚುನಾವಣಾ ಪ್ರಣಾಳಿಕೆಯ ಸಂಕಲ್ಪ ಪತ್ರದಲ್ಲಿರುವ ಅಗ್ರ 20 ಭರವಸೆಗಳಿವು

Sunday, April 14, 2024

ಅಂಬೇಡ್ಕರ್ ಜಯಂತಿ 2024; ಡಾ ಬಿಆರ್ ಅಂಬೇಡ್ಕರ್ (ಸಾಂಕೇತಿಕ ಚಿತ್ರ)

ಅಂಬೇಡ್ಕರ್ ಜಯಂತಿ; ಏಕರೂಪ ನಾಗರಿಕ ಸಂಹಿತೆ ಮತ್ತು ಶರೀಯತ್ ಕಾನೂನು ಬಗ್ಗೆ ಡಾ ಬಿಆರ್ ಅಂಬೇಡ್ಕರ್ ಹೇಳಿರುವುದಿಷ್ಟು

Saturday, April 13, 2024

ಕೇತನಗಾನಹಳ್ಳಿಯಲ್ಲಿ ಹಾಕಿದ್ದ ಶಾಮೀಯಾನ ತೆರವುಗೊಳಿಸಿದ ಅಧಿಕಾರಿಗಳು.

Ramanagar news: ಕುಮಾರಸ್ವಾಮಿ ತೋಟದ ಮನೆಯಲ್ಲಿ ಬಾಡೂಟದ ವ್ಯವಸ್ಥೆ ಆರೋಪ, ಶಾಮಿಯಾನ ತೆರವುಗೊಳಿಸಿದ ಆಯೋಗ; ಕಾಂಗ್ರೆಸ್ ವಿರುದ್ಧ ಗರಂ

Wednesday, April 10, 2024

ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಪ್ರೊ.ರಾಜೀವ್‌ ಗೌಡ ಪರ ಮತಯಾಚಿಸಿದರು.

Bangalore News: ಬಿಜೆಪಿಯಿಂದಲೇ ಗೋ ಬ್ಯಾಕ್‌ ಎನ್ನಿಸಿಕೊಂಡ ಶೋಭಾ ಕರಂದ್ಲಾಜೆಗೆ ಬೆಂಗಳೂರಲ್ಲಿ ಮತ ಏಕೆ ಕೊಡಬೇಕು, ಸಿದ್ದರಾಮಯ್ಯ ಪ್ರಶ್ನೆ

Sunday, April 7, 2024

ಲೋಕಸಭಾ ಚುನಾವಣೆಯ ಕರ್ನಾಟಕದ 1ನೇ ಹಂತದ 14 ಕ್ಷೇತ್ರಗಳಲ್ಲಿ ಒಕ್ಕಲಿಗರ ಪ್ರಾಬಲ್ಯ ಇದ್ದು, ಕಾಂಗ್ರೆಸ್ 8, ಬಿಜೆಪಿ ಜೆಡಿಎಸ್‌ ಮೈತ್ರಿ 6 ಒಕ್ಕಲಿಗ ಅಭ್ಯರ್ಥಿಗಳು ಕಣದಲ್ಲಿದ್ದಾರೆ. (ಸಾಂಕೇತಿಕ ಚಿತ್ರ)

ಲೋಕಸಭಾ ಚುನಾವಣೆ; 1ನೇ ಹಂತದ 14 ಕ್ಷೇತ್ರಗಳಲ್ಲಿ ಒಕ್ಕಲಿಗರ ಪ್ರಾಬಲ್ಯ, ಕಾಂಗ್ರೆಸ್ 8, ಬಿಜೆಪಿ ಜೆಡಿಎಸ್‌ ಮೈತ್ರಿ 6 ಒಕ್ಕಲಿಗ ಅಭ್ಯರ್ಥಿಗಳು

Sunday, April 7, 2024

ಬಿಜೆಪಿ, ಕಾಂಗ್ರೆಸ್, ಜೆಡಿಎಸ್; ಒಂದೇ ಪಕ್ಷ ಎಲ್ಲ ಸ್ಥಾನ ಗೆದ್ದ ಉದಾಹರಣೆ ಇಲ್ಲ.

ಕರ್ನಾಟಕದಲ್ಲಿ ಏಕೆ ಎಲ್ಲ 28 ಸ್ಥಾನಗಳನ್ನು ಒಂದೇ ಪಕ್ಷಕ್ಕೆ ಗೆಲ್ಲಲು ಸಾಧ್ಯವಾಗುತ್ತಿಲ್ಲ; ಮೈತ್ರಿಯ ಫಲಿತಾಂಶ ಏನಾಗಬಹುದು -ವಿಶ್ಲೇಷಣೆ

Saturday, April 6, 2024

ಕೋಲಾರ ಕಾಂಗ್ರೆಸ್ ಅಭ್ಯರ್ಥಿ ಕೆ ವಿ ಗೌತಮ್‌ (ಎಡ ಚಿತ್ರ), ಸಚಿವ ಕೆ ಎಚ್‌ ಮುನಿಯಪ್ಪ (ಬಲ ಚಿತ್ರ)

ಕೋಲಾರ ಕ್ಷೇತ್ರದಲ್ಲಿ ಕೆವಿ ಗೌತಮ್‌ಗೆ ಕಾಂಗ್ರೆಸ್‌ ಟಿಕೆಟ್; ಅಳಿಯನಿಗೆ ಟಿಕೆಟ್ ಪಡೆಯಲು ವಿಫಲ, ಅಧಿಕೃತ ಅಭ್ಯರ್ಥಿ ಗೆಲುವಿಗೆ ಬೆವರು ಹರಿಸುವರೇ

Saturday, March 30, 2024

ಕರ್ನಾಟಕದ ಎರಡು ಹಂತದ ಚುನಾವಣೆ ದಿನಾಂಕದ ನಕ್ಷೆ (ಎಡ ಚಿತ್ರ); ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ (ಬಲ ಚಿತ್ರ). ಕರ್ನಾಟಕದಲ್ಲಿ ಮೊದಲ ಹಂತದ ಚುನಾವಣೆಗೆ ಇಂದು ಅಧಿಸೂಚನೆ ಪ್ರಕಟವಾಗಿದ್ದು, ನಾಮಪತ್ರಿಕೆ ಸಲ್ಲಿಸುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ.

ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ; ಮೊದಲನೇ ಹಂತದ 14 ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಕೆ ಇಂದು ಶುರು

Thursday, March 28, 2024