Latest politics Photos

ಲೋಕಸಭಾ ಚುನಾವಣೆ 2024 ಆರಂಭವಾಗಿದೆ. ನಾಡಿನಾದ್ಯಂತ ಜನರು ಪ್ರಜಾಪ್ರಭುತ್ವ ಹಬ್ಬವನ್ನು ಸಂಭ್ರಮಿಸುತ್ತಿದ್ದಾರೆ. ಕರ್ನಾಟಕ 14 ಕ್ಷೇತ್ರದಲ್ಲಿ ಮತದಾನ ನಡೆಯುತ್ತಿದ್ದು, ವಿವಿಧ ಮತಗಟ್ಟೆಗಳಲ್ಲಿ ಸಾರ್ವಜನಿಕರು ಸೇರಿದಂತೆ ರಾಜಕೀಯ ನಾಯಕರು, ಅಧಿಕಾರಿಗಳು ತಮ್ಮ ಕುಟುಂಬದವರೊಂದಿಗೆ ಮತ ಚಲಾಯಿಸಿ ಫೋಟೊಗಳನ್ನ ಹಂಚಿಕೊಂಡಿದ್ದಾರೆ. ಮತ ಚಲಾಯಿಸಿದ ವಿವಿಧ ನಾಯಕರು ಹಾಗೂ ಅಧಿಕಾರಿಗಳ ಫೋಟೊಸ್‌ ಇಲ್ಲಿದೆ.

ಲೋಕಸಭಾ ಚುನಾವಣೆ: ಕುಟುಂಬದವರೊಂದಿಗೆ ಮತ ಚಲಾಯಿಸಿದ ರಾಜಕೀಯ ನಾಯಕರು, ಅಧಿಕಾರಿಗಳು; ಮತದಾನ ಮಾಡಿ ಸಂಭ್ರಮಿಸಿದ ಪ್ರಮುಖರ ಫೋಟೊಸ್‌

Friday, April 26, 2024

ಯಾವುದೇ ಚುನಾವಣೆ ಇರಲಿ, ಪ್ರಚಾರವೇ ಗಮನಸೆಳೆಯುವುದು. ಅದರಲ್ಲೂ ಪ್ರಚಾರಕ್ಕೆ ಬಳಸುವ ತಂತ್ರಗಳು ಹೆಚ್ಚು ಪರಿಣಾಮಕಾರಿ ಆಗಿರುತ್ತವೆ. ಒಡಿಶಾದಲ್ಲಿ ಬಿಜೆಪಿ ಮತ್ತು ಆಡಳಿತಾರೂಢ ಬಿಜೆಡಿ ವಿರುದ್ಧ ಪ್ರದೇಶ ಕಾಂಗ್ರೆಸ್ ಮಂಗಳವಾರ (ಏಪ್ರಿಲ್ 23) ಆರಂಭಿಸಿದ ಪ್ರತಿಭಟನಾ ಸ್ವರೂಪದ ಪ್ರಚಾರವು ಬಹುಬೇಗ ದೇಶದ ಗಮನಸೆಳೆದಿದೆ.

ಲೋಕಸಭಾ ಚುನಾವಣೆ; ಕಾಂಗ್ರೆಸ್ ಪ್ರಚಾರಕ್ಕೆ ಪಾನ್ ಶಾಪ್‌, ರಂಗು ರಂಗಾದ ಗಾಡಿಯಲ್ಲಿ ಬಿಜೆಪಿ, ಬಿಜೆಡಿ ನಾಯಕರ ಫೋಟೋಸ್, ಹಗರಣಗಳ ಪಾನ್‌

Wednesday, April 24, 2024

ನಟಿ ಹಾಗೂ ಸಂಸದೆ ಸುಮಲತಾ ಅಂಬರೀಶ್‌ ಮೈಸೂರಿನಲ್ಲಿ ಬಿಜೆಪಿ ಅಭ್ಯರ್ಥಿ ಯದುವೀರ್‌ ಒಡೆಯರ್‌ ಪರವಾಗಿ ಮತ ಯಾಚಿಸಿದರು.

ಕರ್ನಾಟಕದ ಚುನಾವಣೆ ಕಣಕ್ಕೆ ತಾರಾ ರಂಗು, ಪವನ್‌ ಕಲ್ಯಾಣ್‌, ದರ್ಶನ್‌, ತಾರಾ, ಮುಖ್ಯಮಂತ್ರಿ ಚಂದ್ರು ಪ್ರಚಾರ photos

Sunday, April 21, 2024

ಮಂಡ್ಯದಲ್ಲಿ ಬುಧವಾರ ನಡೆದ ಲೋಕಸಭೆ ಚುನಾವಣೆಯ ಪ್ರಚಾರ ಸಭೆಗೆ ರಾಹುಲ್‌ ಗಾಂಧಿ ಚಳನೆ ನೀಡಿದರು. ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಸಚಿವರಾದ ಚಲುವರಾಯಸ್ವಾಮಿ ಮತ್ತಿತರರು ಭಾಗಿಯಾದರು.

Mandya News: ಮಂಡ್ಯದಲ್ಲಿ ರಾಹುಲ್‌ ಗಾಂಧಿ ಕಾಂಗ್ರೆಸ್‌ ಸಮಾವೇಶ, ಬಿಸಿಲ ನಡುವೆಯೇ ಹೀಗಿತ್ತು ಉತ್ಸಾಹ photos

Wednesday, April 17, 2024

ಆದಿಚುಂಚನಗಿರಿ ಮಠಕ್ಕೆ ಬಂದ ಬಿಜೆಪಿ ಜೆಡಿಎಸ್‌ ನ ಅಭ್ಯರ್ಥಿ ಯದುವೀರ್‌ ಒಡೆಯರ್‌,  ತೇಜಸ್ವಿ ಸೂರ್ಯ, ಶೋಭಾ ಕರಂದ್ಲಾಜೆ, ಪಿ.ಸಿ.ಮೋಹನ್‌, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್‌.,ಅಶೋಕ್‌ ಅವರನ್ನು ಸ್ವಾಮೀಜಿ ಆಶೀರ್ವದಿಸಿದರು.

Bangalore News: ಬೆಂಗಳೂರು ಆದಿಚುಂಚನಗಿರಿ ಮಠದಲ್ಲಿ ಬಿಜೆಪಿ ಅಭ್ಯರ್ಥಿಗಳ ಸಾಮೂಹಿಕ ಪರೇಡ್‌, ಸ್ವಾಮೀಜಿ ಆಶಿರ್ವಾದ ಪಡೆದ ನಾಯಕರು photos

Wednesday, April 10, 2024

ಮಿತಿಗಿಂತಲೂ ಹೆಚ್ಚು ಆಸ್ತಿ ಹೊಂದಿದ ಆರೋಪದ ಮೇಲೆ ಜಯಲಲಿತಾ ವಿರುದ್ದ ಮೊಕದ್ದಮೆ ದಾಖಲಾಗಿತ್ತು.ಬೆಂಗಳೂರಿನ ವಿಶೇಷ ನ್ಯಾಯಾಲಯವು 2014,ರಲ್ಲಿ ಜಯಲಲಿತಾಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು ಸಿಎಂ ಹುದ್ದೆ ತೊರೆದು. ಜೈಲಿನಲ್ಲಿದ್ದೇ ಹೋರಾಟ ಮಾಡಿ ಮತ್ತೆ ಸಿಎಂ ಸ್ಥಾನಕ್ಕೆ ಜಯಲಲಿತಾ ಬಂದಿದ್ದರು.

ಜೈಲು ಸೇರಿದ ಭಾರತದ 7 ರಾಜ್ಯಗಳ ಸಿಎಂ, ಮಾಜಿ ಸಿಎಂಗಳು, ಯಾರು ಇದ್ದಾರೆ ಇಲ್ಲಿದೆ ಪಟ್ಟಿ photos

Tuesday, March 26, 2024

ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ಎಂಪಿಎಲ್‌ಎಡಿಎಸ್‌ಗೆ ಅನುದಾನವನ್ನು ನೀಡುತ್ತದೆ. ಎಂಪಿಎಲ್‌ಎಡಿಎಸ್ ಅನ್ನು ಪಿಎಂಯು-ಎಂಪಿಎಲ್‌ಎಡಿಎಸ್ ಎಂದು ಮಾರ್ಪಾಡು ಮಾಡಲಾಗಿದೆ.

ಸಂಸದರಿಗೆ ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆಯಡಿ ಅನುದಾನ ಎಷ್ಟು ಬರುತ್ತೆ? ಹೇಗೆ ಬಳಸಿಕೊಳ್ಳುತ್ತಾರೆ; ಎಂಪಿಎಲ್‌ಎಡಿ ವಿವರ ಇಲ್ಲಿದೆ

Thursday, March 14, 2024

2020 ರ ಏಪ್ರಿಲ್ 1 ರಿಂದ ಅನ್ವಯವಾಗುವಂತೆ ಕೋವಿಡ್ ಕಾರಣದಿಂದ ಲೋಕಸಭೆ ಸದಸ್ಯರ ವೇತನ, ಭತ್ಯ ಹಾಗೂ ಪಿಂಚಣಿಯಲ್ಲಿ ಶೇಕಡಾ 30 ರಷ್ಟು ಕಡಿತ ಮಾಡಲಾಗಿದೆ. ಸಂಸದರಿಗೆ ಪ್ರಸ್ತುತ ಇರುವ ವೇತನದ ಮಾಹಿತಿ ಇಲ್ಲಿದೆ

ಲೋಕಸಭೆ ಸದಸ್ಯರಿಗೆ ಎಷ್ಟು ಸಂಬಳ ಸಿಗುತ್ತೆ? ಏನೆಲ್ಲಾ ಸೌಲಭ್ಯ, ಭತ್ಯೆಗಳು ಇವೆ? -Lok Sabha Members Salary

Thursday, March 14, 2024

ಧರ್ಮೇಂದ್ರ ಹಾಗೂ ಹೇಮಾಮಾಲಿನಿ ಪುತ್ರಿ ಇಶಾ ಡಿಯೋಲ್‌ ಉದ್ಯಮಿ ಭರತ್‌ ತಕ್ತಾನಿ ಅವರಿಂದ ದೂರವಾಗಿದ್ದಾರೆ,. ಈ ಬಾರಿ ರಾಜಕೀಯ ಪ್ರವೇಶ ಖಚಿತ ಎನ್ನುವ ಚರ್ಚೆಗಳು ನಡೆದಿವೆ,

Lok Sabha Elections 2024: ನಟ ಧರ್ಮೇಂದ್ರ ಕುಟುಂಬ ರಾಜಕಾರಣ, ಪತ್ನಿ ಹೇಮಾಮಾಲಿನಿ, ಮಗ ಸನ್ನಿ ಡಿಯೋಲ್‌ ನಂತರ ಮಗಳಿಗೆ ಬಿಜೆಪಿ ಟಿಕೆಟ್‌ !

Wednesday, February 21, 2024

ಡಿಸೆಂಬರ್ 28ರಂದು ಆಂಧ್ರಪ್ರದೇಶದ ಆಡಳಿತ ಪಕ್ಷ ವೈಎಸ್‌ಆರ್‌ಸಿಪಿಗೆ ರಾಯಡು ಸೇರ್ಪಡೆಯಾಗಿದ್ದರು. ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ನಿವಾಸಿಯಾಗಿರುವ ಅವರು, ವೈಎಸ್‌ಆರ್‌ಸಿಪಿಗೆ ಸೇರಿದಾಗ ಆಡಳಿತ ಪಕ್ಷದ ವರಿಷ್ಠ ಮತ್ತು ಆಂಧ್ರಪ್ರದೇಶ ಮುಖ್ಯಮಂತ್ರಿ ವೈಎಸ್ ಜಗನ್‌ಮೋಹನ್ ರೆಡ್ಡಿ ಪಕ್ಷಕ್ಕೆ ಸ್ವಾಗತಿಸಿದ್ದರು. ಈ ಹಿಂದೆ ರಾಯುಡು ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಾರೆ ಎಂಬ ಊಹಾಪೋಹವಿತ್ತು.

ಪಕ್ಷ ಸೇರಿದ ಎಂಟೇ ದಿನಕ್ಕೆ ವೈಎಸ್‌ಆರ್ ಕಾಂಗ್ರೆಸ್ ತೊರೆದ ಅಂಬಟಿ ರಾಯುಡು; ಮುಂದಿನ ನಿರ್ಧಾರ ಗೌಪ್ಯ

Sunday, January 7, 2024

ಸಾಂಕೇತಿಕವಾಗಿ ಆನಂದಿ ಲಿಂಗಯ್ಯ, ಸುಮಾ ಪ್ರಭಾಕರ್‌, ಸತ್ಯಭರತ್‌ ಅವರಿಗೆ ಮಹಿಳೆಯರ ಪರವಾಗಿ ಗೃಹಲಕ್ಷ್ಮಿಯೋಜನೆ ಪತ್ರಗಳನ್ನು ಹಸ್ತಾಂತರಿಸಲಾಯಿತು.

Gruha Lakshmi: ಗೃಹಲಕ್ಷ್ಮಿ ಯೋಜನೆ ನೋಂದಣಿ ಪ್ರಕ್ರಿಯೆಗೆ ಚಾಲನೆ ಸ್ತೀ ಸ್ವಾವಲಂಬನೆಯತ್ತ ದಿಟ್ಟ ಹೆಜ್ಜೆ; ಸಿಎಂ ಸಿದ್ದರಾಮಯ್ಯ

Wednesday, July 19, 2023

Bengaluru, July 18 (ANI): Congress Parliamentary Party (CPP) Chairperson Sonia Gandhi, Congress President Mallikarjun Kharge and party leader Rahul Gandhi pose for a picture with Karnataka Deputy Chief Minister DK Shivakumar as they arrive to attend the second day of the joint Opposition meeting, in Bengaluru on Tuesday. Jharkhand CM Hemant Soren and Congress General Secretary in-charge (Organisation) KC Venugopal are also seen. (ANI Photo/Shrikant Singh)

Opposition Meet: ಬೆಂಗಳೂರಲ್ಲಿ ವಿಪಕ್ಷ ಮೈತ್ರಿ ಸಭೆ 2023; ಕಾಂಗ್ರೆಸ್‌ ನಾಯಕರು ವಿಪಕ್ಷ ನಾಯಕರನ್ನು ಬರಮಾಡಿಕೊಂಡ ಕ್ಷಣದ ಫೋಟೋಸ್‌

Tuesday, July 18, 2023

ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ ಮತ್ತು ಪಕ್ಷದ ವರಿಷ್ಠರಾದ ಸೋನಿಯಾಗಾಂಧಿ ಹಾಗೂ ರಾಹುಲ್ ಗಾಂಧಿ ಅವರನ್ನು HAL ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಾಗತಿಸಿದರು.

Bengaluru News: ಬೆಂಗಳೂರಿನಲ್ಲಿ ಪ್ರತಿಪಕ್ಷ ನಾಯಕರ ಸಮಾಗಮ; ಮಹಾಘಟಬಂಧನ್‌ ಸಭೆಗೆ ರಾಹುಲ್, ಸೋನಿಯಾ, ಖರ್ಗೆ ಹಾಜರ್

Monday, July 17, 2023

ಭಾರತ್‌ ಜೋಡೋ ಯಾತ್ರೆಯ ಬಳಿಕ ರಾಹುಲ್‌ ಗಾಂಧಿ ಅವರು ಈಗ ಜನರ ನಡುವೆ ಹೆಚ್ಚು ಹೆಚ್ಚು ಕಾಣಿಸಿಕೊಳ್ಳತೊಡಗಿದ್ದಾರೆ. ಸದ್ಯ ಹರಿಯಾಣ ಪ್ರವಾಸದಲ್ಲಿರುವ ಅವರು, ಇಂದು (ಜುಲೈ 8) ಮದೀನಾ ಗ್ರಾಮದಲ್ಲಿ ಕಾಣಿಸಿಕೊಂಡದ್ದಷ್ಟೇ ಅಲ್ಲ, ಗದ್ದೆಗೆ ಇಳಿದು ಭತ್ತ ನಾಟಿ ಮಾಡಿದರು, ಬಳಿಕ ಟ್ರ್ಯಾಕ್ಟರ್‌ ಓಡಿಸಿ, ಕೃಷಿ ಚಟುವಟಿಕೆಯಲ್ಲಿ ಭಾಗವಹಿಸಿ ಅಚ್ಚರಿ ಮೂಡಿಸಿದರು.

Rahul Gandhi: ಗದ್ದೆಗಿಳಿದು ಭತ್ತ ನಾಟಿ ಮಾಡಿ, ಟ್ರ್ಯಾಕ್ಟರ್‌ ಓಡಿಸಿದ ರಾಹುಲ್‌ ಗಾಂಧಿ; ಇಲ್ಲಿದೆ ಫೋಟೋ ವರದಿ

Saturday, July 8, 2023

ಎಸ್‌.ನಿಜಲಿಂಗಪ್ಪ
ಜನನ - 10.12.1902
ನಿಧನ - 08.08.2000
ಹುಟ್ಟೂರು - ಮದ್ರಾಸ್‌ ಪ್ರಾಂತ್ಯದ ಬಳ್ಳಾರಿ ಜಿಲ್ಲೆಯ ಹಲುವಾಗಲು ಗ್ರಾಮ
ಮುಖ್ಯಮಂತ್ರಿ ಆಗಿದ್ದ ಅವಧಿ - 01.11.1956 ರಿಂದ 16.05.1958 ಮತ್ತು 21.06.1962 ರಿಂದ 29.05.1968
ಕ್ಷೇತ್ರ - ಮೊಳಕಾಲ್ಮುರು, ಶಿಗ್ಗಾಂವಿ, ಬಾಗಲಕೋಟೆ  (ಲಿಂಗಾಯತ ಸಮುದಾಯದವರು)

Chief Ministers of Karnataka List: ಭಾಷಾವಾರು ಪ್ರಾಂತ್ಯ ರಚನೆ ಬಳಿಕದ ಕರ್ನಾಟಕದ ಸಿಎಂಗಳು ಮತ್ತು ಅವರ ಆಡಳಿತಾವಧಿ, ಇತರೆ ವಿವರ ಇಲ್ಲಿವೆ

Wednesday, May 3, 2023

ಮಾಜಿ ಸಿಎಂ ಡಿವಿ ಸದಾನಂದಗೌಡ ಅವರು ಪ್ರಧಾನಿ ಮೋದಿ ಅವರಿಗೆ ಸಾಥ್ ನೀಡಿದರು.

Narendra Modi: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಬ್ಬರದ ಪ್ರಚಾರ; ಫೋಟೋಸ್ ನೋಡಿ

Sunday, April 30, 2023

ಪ್ರಗತಿ ಭವನಕ್ಕೆ ಬಂದ ಪಂಜಾಬ್‌ ಸಿಎಂ ಭಗವಂತ ಸಿಂಗ್‌ ಮಾನ್‌ ಅವರನ್ನು ಬರಮಾಡಿಕೊಂಡ ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್‌

Alliance Politics : ಪ್ರಗತಿ ಭವನದಲ್ಲಿ ಬ್ರೇಕ್‌ಫಾಸ್ಟ್‌ ಪಾಲಿಟಿಕ್ಸ್‌; ಲೋಕಸಭೆ ಚುನಾವಣೆಗೆ ʻಮೈತ್ರಿʼ ತಾಲೀಮು....

Wednesday, January 18, 2023