Latest puneeth rajkumar Photos

ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ನಾಯಕನಾಗಿ ನಟಿಸಿದ್ದ, ಎ.ಹರ್ಷ ನಿರ್ದೇಶನದಲ್ಲಿ ಮೂಡಿ ಬಂದ ಸಿನಿಮಾ ಅಂಜನಿಪುತ್ರ.

ಬೆಳ್ಳಿತೆರೆ ಮೇಲೆ ಮತ್ತೆ ಪುನೀತ್‌ ರಾಜ್‌ಕುಮಾರ್‌ ಅಬ್ಬರ! ಮರು ಬಿಡುಗಡೆ ಆಗ್ತಿದೆ 2017ರಲ್ಲಿ ಬಂದ ಈ ಸಿನಿಮಾ

Monday, April 29, 2024

ಬಸವರಾಜ್ ಬಳ್ಳಾರಿ ನಿರ್ಮಿಸಿ, ನಿರ್ದೇಶಿಸಿರುವ ರತ್ನ ಚಿತ್ರದ ಟ್ರೇಲರ್ ಮಾರ್ಚ್ 17, ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬದಂದು ಬಿಡುಗಡೆಯಾಗಲಿದೆ.

ಕರ್ನಾಟಕ ರತ್ನನ ಬರ್ತ್‌ಡೇ ದಿನವೇ ಬರಲಿದೆ ‘ರತ್ನ’ ಚಿತ್ರದ ಟ್ರೇಲರ್‌; ಇದು ಪುನೀತ್‌ ರಾಜ್‌ಕುಮಾರ್‌ ಅಭಿಮಾನಿಯ ಕಥೆ

Thursday, March 7, 2024

KGF 2: ಕನ್ನಡ ಚಿತ್ರರಂಗವನ್ನು ಜಗತ್ತೇ ತಿರುಗಿ ನೋಡುವಂತೆ ಮಾಡಿರುವ ಕೆಜಿಎಫ್‌ 2 ಸಿನಿಮಾ ಬಹುಭಾಷೆಗಳಲ್ಲಿ ಜಾಗತಿಕವಾಗಿ ಮೊದಲ ದಿನ 134.5 ಕೋಟಿ  ರೂಪಾಯಿ ಗಳಿಕೆ ಮಾಡಿತ್ತು. ಯಶ್‌ ನಟನೆಯ ಕೆಜಿಎಫ್‌ 1ರ ಯಶಸ್ಸು ಬಳಿಕ ಕೆಜಿಎಫ್‌ 2 ಮೊದಲ ದಿನದ ಶೋಗೆ ಬೇಡಿಕೆ ಹೆಚ್ಚಿತ್ತು.

ಕಾಂತಾರ ಮೀರಿಸ್ತ ಕಾಟೇರ? ಮೊದಲ ದಿನದ ಕಲೆಕ್ಷನ್‌ನಲ್ಲಿ ಕಾಟೇರ ವಿಕ್ರಾಂತ್‌ ರೋಣ ಕೆಜಿಎಫ್‌ ಘೋಸ್ಟ್‌ನಲ್ಲಿ ಯಾವುದು ಬೆಸ್ಟ್‌

Saturday, December 30, 2023

ಬೆಂಗಳೂರಿನಲ್ಲಿ ನಡೆದ ಅಪ್ಪು ಸ್ಮರಣೆ ಕಾರ್ಯಕ್ರಮದಲ್ಲಿ ಅಭಿಮಾನಿ ನಂದೀಶ್‌ ಜೋಗಿ ಅವರು ಅವರ ನಗುಮೊಗದ ಭಾವಚಿತ್ರ ಹಿಡಿದು ಗೌರವ ಸಲ್ಲಿಸಿದ್ದು ಹೀಗೆ.

Puneet Rajkumar: ಕನ್ನಡಿಗರ ಪ್ರೀತಿಯ ಅಪ್ಪುಗೆ ಕರ್ನಾಟಕದೆಲ್ಲೆಡೆ ಅಭಿಮಾನದ ಗೌರವ

Sunday, October 29, 2023

ಚಿಕ್ಕಿಯ ಮೂಗುತಿ ಚಿತ್ರದ ಮೇಕಿಂಗ್‌ ಫೋಟೋಗಳು ಹೀಗಿವೆ.

ಚಿಕ್ಕಿಯ ಮೂಗುತಿ ಸಿನಿಮಾದಲ್ಲಿ ಚಿತ್ರಗಳೇ ಮಾತನಾಡಿದಾಗ.. ಹೀಗಿವೆ ಮೇಕಿಂಗ್‌ ಫೋಟೋಗಳು PHOTO GALLERY

Monday, October 16, 2023

ಒಂದೆಡೆ ವಿಶ್ವಕಪ್‌ ಕ್ರಿಕೆಟ್‌ ಹಬ್ಬ. ಇನ್ನೊಂದೆಡೆ ಕಬಡ್ಡಿ ಪ್ರಿಯರಲ್ಲಿ ಪ್ರೊ ಕಬಡ್ಡಿ ಫೀವರ್‌ ಆರಂಭವಾಗಿದೆ. ಈ ಸಮಯದಲ್ಲಿ ಕಬಡ್ಡಿ ಪ್ರಿಯರು ನೆನಪಿಸಿಕೊಳ್ಳಬಹುದಾದ ಕಬಡ್ಡಿ ಆಧರಿತ ಸಿನಿಮಾಗಳನ್ನು ಇಲ್ಲಿ ನೆನಪಿಸಿಕೊಳ್ಳಲಾಗಿದೆ.

Sports Movies: ಕಬಡ್ಡಿ ಪ್ರಿಯರು ನೋಡಲೇಬೇಕಾದ 10 ಕಬಡ್ಡಿ ಸಿನಿಮಾಗಳಿವು, ಪುನೀತ್‌ ರಾಜ್‌ಕುಮಾರ್‌ ಅಜಯ್‌ ಚಿತ್ರ ನೆನಪಿದೆಯೇ

Wednesday, October 11, 2023

ಪುನೀತ್‌ ಹೆಸರಿನ ಆನೆ ಕಾಣಿಸುತ್ತಿದ್ದಂತೆ ತಬ್ಬಿ ಮುದ್ದಾಡಿದ ನಟಿ ಭವ್ಯಾ ಗೌಡ (Instagram/ Bhavya Gowda)

Bhavya Gowda: ಪುನೀತ್‌ ಹೆಸರಿನ ಆನೆಯನ್ನು ತಬ್ಬಿ ಮುದ್ದಾಡಿದ ಭವ್ಯಾ ಗೌಡ; ಸಕ್ರೆಬೈಲು ಆನೆ ಬಿಡಾರದಲ್ಲಿ ಗೀತಾ ಸೀರಿಯಲ್‌ ನಟಿಯ ಸಂಭ್ರಮ

Saturday, May 20, 2023

ನಟ ಪುನೀತ್‌ ರಾಜ್‌ಕುಮಾರ್‌ ಸಹ ತಮ್ಮ ಅನೇಕ ಸಮಾಜ ಸೇವೆಗಳ ಮೂಲಕವೇ ಸುದ್ದಿ ಮಾಡಿದವರು. ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಿದ್ದರು. ಇದೀಗ ಅದೇ ಕೆಲಸವನ್ನೂ ಈಗಾಗಲೇ ಮುಂದುವರಿಸಿರುವ ಗೀತಾ, ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ.

Geetha Shiva Rajkumar: ಅಪ್ಪು ಕನಸಿಗೆ ನೀರೆರೆದ ದೊಡ್ಮನೆ ಹಿರಿ ಸೊಸೆ; ಮೆಚ್ಚುವ ಕೆಲಸಕ್ಕೆ ಕೈ ಜೋಡಿಸಿದ ಗೀತಾ ಶಿವರಾಜ್‌ಕುಮಾರ್‌

Sunday, May 14, 2023

ಈ ಹಿನ್ನೆಲೆಯಲ್ಲಿ ನಟಿ ರಮ್ಯಾ ಅಭಿ ಚಿತ್ರದ ಒಂದಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ. (Twitter/ @divyaspandana)

Ramya on Abhi Movie: ಅಭಿ ಚಿತ್ರಕ್ಕೆ ತುಂಬಿತು 20 ವರ್ಷ; ಅಂದಿನ ನೆನಪನ್ನು ಮತ್ತೆ ಮೆಲುಕು ಹಾಕಿದ ರಮ್ಯಾ

Wednesday, April 26, 2023

ಸಂತೋಷ್‌ ಕೋಡೆನ್ಕೇರೆ ನಿರ್ದೇಶನಲ್ಲಿ ಮೂಡಿಬಂದ ‘ರವಿಕೆ ಪ್ರಸಂಗ‘ ಸಿನಿಮಾ ಇದೀಗ ಟೀಸರ್‌ ಮೂಲಕ ಸುದ್ದಿಯಲ್ಲಿದೆ.

Geetha Bharathi Bhat: ಬಹಿರಂಗವಾಯ್ತು ಗೀತಾ ಭಾರತಿ ಭಟ್‌ ‘ರವಿಕೆ ಪ್ರಸಂಗ’; ರಾಷ್ಟ್ರೀಯ ಸಮಸ್ಯೆ ಬಗ್ಗೆ ಹೀಗೊಂದು ಸಿನಿಮಾ..

Sunday, April 16, 2023

ಹೀಗಿರುವಾಗಲೇ ಈ ನಡುವೆ ದಾನಿಶ್‌ ಸೇಠ್‌ aka ನಾಗ್ಸ್ ನಡೆಸಿಕೊಡುವ ಆರ್‌ಸಿಬಿ ಇನ್‌ಸೈಡರ್‌‌ ಶೋನಲ್ಲಿ ಪುನೀತ್‌ ಬಗ್ಗೆ ಮಾತನಾಡಿದ್ದಾರೆ ಕ್ರಿಕೆಟಿಗ ಕ್ರಿಸ್‌ ಗೇಲ್!‌ (YouTube/ RCB)

Gayle on Puneeth Rajkumar: ಗೇಲ್‌ಗೂ ಕಲಬುರ್ಗಿಗೂ ಇದೆ ನಂಟು; ಯೂನಿವರ್ಸಲ್‌ ಬಾಸ್‌ ಬಾಯಲ್ಲಿ ಅಪ್ಪು ತ್ರಾಸ್‌ ಆಕ್ಕೇತಿ ಹಾಡು..

Sunday, April 9, 2023

ದೊಡ್ಡಪ್ಪ ಶಿವರಾಜ್‌ಕುಮಾರ್‌ ಸಮ್ಮುಖದಲ್ಲಿ ಯುವ ಪಟ್ಟಾಭಿಷೇಕ

Yuva movie muhurta Pics: ದೊಡ್ಡಪ್ಪ ಶಿವರಾಜ್‌ಕುಮಾರ್‌ ಸಮ್ಮುಖದಲ್ಲಿ 'ಯುವ' ಪಟ್ಟಾಭಿಷೇಕ!; ಮುಹೂರ್ತ ಕ್ಷಣದ ಫೋಟೋಗಳು ಹೀಗಿವೆ..

Saturday, March 4, 2023

ಗ್ರಾಫಿಕ್ಸ್‌ ವರ್ಕ್‌ನಲ್ಲಿ ಮೂಡಿಬಂದ ಸ್ಯಾಂಡಲ್‌ವುಡ್‌ ಸ್ಟಾರ್ಸ್‌

Kannada Film Stars: ಸ್ಯಾಂಡಲ್‌ವುಡ್‌ ಹೀರೋಗಳನ್ನು ನೀವು ಈ ರೀತಿ ಯಾವತ್ತೂ ನೋಡಿರಲಿಕ್ಕಿಲ್ಲ.. ಒಮ್ಮೆ ಕಣ್ಣಾಡಿಸಿ..

Thursday, January 26, 2023

ದೊಡ್ಡ ಗಣಪತಿ ದೇವಸ್ಥಾನದಲ್ಲಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್

Ashwini Puneeth Rajkumar: ದೊಡ್ಡ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿದ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌

Friday, December 23, 2022

100 ಕೋಟಿಗೂ ಅಧಿಕ ಗಳಿಕೆ ಕಂಡ ಸ್ಯಾಂಡಲ್​ವುಡ್​ ಸಿನಿಮಾಗಳು

Year in review 2022: ಈ ವರ್ಷ ಶತಕೋಟಿಗೆ ಮುತ್ತಿಟ್ಟ ಸ್ಯಾಂಡಲ್​ವುಡ್​; ಪರಭಾಷಿಕರ ಕಥೆ ಏನು? ಇಲ್ಲಿದೆ ಪೋಸ್ಟರ್​ ಸಹಿತ ವಿವರ

Saturday, December 10, 2022

ಪಾಂಡವಪುರದ ಪಾಂಡವ ಕ್ರೀಡಾಂಗಣದಲ್ಲಿ ನವೆಂಬರ್‌ 25 ರಿಂದ ಮೂರು ದಿನಗಳ ಕಾಲ ಪುನೀತೋತ್ಸವ ಕಾರ್ಯಕ್ರಮ ಜರುಗಲಿದೆ.

Puneethotsava: ಪುನೀತೋತ್ಸವ ಉದ್ಘಾಟಿಸಿದ ನಿಖಿಲ್‌ ಕುಮಾರಸ್ವಾಮಿ..ಫೋಟೋ ಗ್ಯಾಲರಿ

Saturday, November 26, 2022

ಕಾಂತಾರ ಸಿನಿಮಾ ತೆರೆಕಂಡ ಮೇಲೆ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಸಂಬಂಧಿಸಿದ ಕೆಲ ಸುದ್ದಿಗಳೂ ಮುನ್ನೆಲೆಗೆ ಬರುತ್ತಿವೆ. ಕಾಂತಾರ ಚಿತ್ರದಲ್ಲಿ ರಿಷಬ್‌ ಬದಲು ಪುನೀತ್‌ ನಟಿಸಬೇಕಿತ್ತು ಎಂಬ ಸುದ್ದಿ ವೈರಲ್‌ ಆಗಿತ್ತು. ಆ ಕಾರಣಕ್ಕೆ ಅಪ್ಪು ಕಾಂತಾರದ ವಿಚಾರವಾಗಿ ಹೆಚ್ಚು ಚರ್ಚೆಯಲ್ಲಿದ್ದರು.

Puneeth Rajkumar Panjurli Look: ‘ಕಾಂತಾರ’ ದೈವದ ಅವತಾರದಲ್ಲಿ ‘ನಗುವ ದೈವ’ ಪುನೀತ್‌ ರಾಜ್‌ಕುಮಾರ್! PHOTO ನೋಡಿ...

Monday, November 21, 2022

ಸಿಎಂ ಬಸವರಾಜ ಬೊಮ್ಮಾಯಿ, ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ತೆಲುಗಿನ ಖ್ಯಾತ ನಟ ಜೂ. ಎನ್‌ಟಿಆರ್ ಅವರನ್ನು ತಮ್ಮ ರೇಸ್ ಕೋರ್ಸ್ ರಸ್ತೆಯಲ್ಲಿನ ನಿವಾಸದಲ್ಲಿ ಸನ್ಮಾನಿಸಿದರು.

Karnataka Ratna Award 2022: ರಜನಿ, ಜೂ. ಎನ್‌ಟಿಆರ್‌ಗೆ ಸಿಎಂ ಕಡೆಯಿಂದ ವಿಶೇಷ ಸನ್ಮಾನ..

Tuesday, November 1, 2022

ಸಿಎಂ ಬಸವರಾಜ್‌ ಬೊಮ್ಮಾಯಿ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ಬೆಂಗಳೂರಿನ ವಿಧಾನಸೌಧ ಮುಂಭಾಗದಲ್ಲಿ ನಡೆಯುತ್ತಿದೆ.

Jr NTR In Bengaluru: ಜೂ. ಎನ್‌ಟಿಆರ್‌ಗೆ ಪುಸ್ತಕ ನೀಡಿ ಬರಮಾಡಿಕೊಂಡ ಸಚಿವ ಸುಧಾಕರ್..‌ ಇಲ್ಲಿವೆ PHOTOS...

Tuesday, November 1, 2022

ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನಕ್ಕೆ ಕ್ಷಣಗಣನೆ ಶುರುವಾಗಿದೆ.

Rajinikanth In Bangaluru: HAL ಏರ್‌ಪೋರ್ಟ್‌ನಲ್ಲಿ ತಲೈವಾ ರಜನಿಕಾಂತ್‌ ಎಂಟ್ರಿ ಹೇಗಿತ್ತು? ಇಲ್ಲಿವೆ PHOTOS...

Tuesday, November 1, 2022