Latest punjab Photos

ಇದು ಟಿ20 ಕ್ರಿಕೆಟ್​ ರನ್ ಚೇಸ್​​ನಲ್ಲಿ ಗರಿಷ್ಠ ಸ್ಕೋರ್ ದಾಖಲಿಸಿ ಆರ್​ಸಿಬಿ ದಾಖಲೆ ಸರಿಗಟ್ಟಿದೆ. ಪಂಜಾಬ್ 2 ವಿಕೆಟ್ ನಷ್ಟಕ್ಕೆ 262 ರನ್ ಸಿಡಿಸಿದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 8 ವಿಕೆಟ್ ನಷ್ಟಕ್ಕೆ 262 ರನ್ ಗಳಿಸಿತ್ತು. ಆದಾಗ್ಯೂ, ಆರ್​​​ಸಿಬಿ ಸನ್​​ರೈಸರ್ಸ್​ ಹೈದರಾಬಾದ್ ವಿರುದ್ಧ ಸೋತಿತ್ತು.

262 ರನ್ ಚೇಸ್; ಐಪಿಎಲ್ ಅಲ್ಲ, ಟಿ20 ಕ್ರಿಕೆಟ್ ಚರಿತ್ರೆಯಲ್ಲೇ ಹೊಸ ವಿಶ್ವದಾಖಲೆ ನಿರ್ಮಿಸಿದ ಪಂಜಾಬ್ ಕಿಂಗ್ಸ್

Saturday, April 27, 2024

ಐಪಿಎಲ್ ಇತಿಹಾಸದಲ್ಲಿ ಇನ್ನಿಂಗ್ಸ್​ವೊಂದರಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆ ಪಂಜಾಬ್ ಕಿಂಗ್ಸ್ ಹೆಸರಿನಲ್ಲಿದೆ. ಕೆಕೆಆರ್ ವಿರುದ್ಧ ಪಂಜಾಬ್ ಬ್ಯಾಟರ್​ಗಳು ಒಟ್ಟು 24 ಸಿಕ್ಸರ್​​ ಬಾರಿಸಿದ್ದಾರೆ. ಪಂಜಾಬ್ ಕಿಂಗ್ಸ್ ಪರ ಜಾನಿ ಬೈರ್​​ಸ್ಟೋ 9, ಶಶಾಂಕ್ ಸಿಂಗ್ 8, ಪ್ರಭುಸಿಮ್ರಾನ್ ಸಿಂಗ್ 5 ಮತ್ತು ರಿಲೀ ರೊಸ್ಸೌ ಎರಡು ಸಿಕ್ಸರ್ ಬಾರಿಸಿದ್ದಾರೆ.

ಗರಿಷ್ಠ ಸಿಕ್ಸರ್, ಅತ್ಯಧಿಕ ರನ್ ಚೇಸ್; ಕೆಕೆಆರ್ vs ಪಂಜಾಬ್ ಕಿಂಗ್ಸ್ ಪಂದ್ಯದಲ್ಲಿ 5 ಸಾರ್ವಕಾಲಿಕ ದಾಖಲೆಗಳು ನಿರ್ಮಾಣ

Saturday, April 27, 2024

ಪಂಜಾಬ್ ಕಿಂಗ್ಸ್ ಇಂಪ್ಯಾಕ್ಟ್ ಆಟಗಾರರು: ಪ್ರಭಾಸಿಮ್ರಾನ್ ಸಿಂಗ್, ರಿಷಿ ಧವನ್, ವಿಧ್ವತ್ ಕಾವೇರಪ್ಪ, ಶಿವಂ ಸಿಂಗ್, ಪ್ರಿನ್ಸ್ ಚೌಧರಿ

ಕೆಕೆಆರ್ ವಿರುದ್ಧ ಟಾಸ್ ಗೆದ್ದ ಪಂಜಾಬ್ ಬೌಲಿಂಗ್; ಲಿವಿಂಗ್‌ಸ್ಟನ್ ಔಟ್, ಕೋಲ್ಕತ್ತಾ ತಂಡದಿಂದ ಹೊರಬಿದ್ದ ದುಬಾರಿ ಬೌಲರ್

Friday, April 26, 2024

ಪಂಜಾಬ್ ಕಿಂಗ್ಸ್ ಇಂಪ್ಯಾಕ್ಟ್ ಆಯ್ಕೆಗಳು: ರಾಹುಲ್ ಚಾಹರ್, ವಿಧ್ವತ್ ಕಾವೇರಪ್ಪ, ಅಥರ್ವ ಟೈಡೆ, ಹರ್‌ಪ್ರೀತ್ ಸಿಂಗ್ ಭಾಟಿಯಾ, ಶಿವಂ ಸಿಂಗ್

ಗುಜರಾತ್ ವಿರುದ್ಧ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ಬ್ಯಾಟಿಂಗ್ ಆಯ್ಕೆ; ಇಂದು ಕೂಡಾ ಧವನ್ ಬದಲಿಗೆ ಸ್ಯಾಮ್‌ ಕರನ್‌ ನಾಯಕ

Sunday, April 21, 2024

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಆರ್‌ಸಿಬಿ ತಂಡವು ಈವರೆಗೆ ಟ್ರೋಫಿ ಗೆಲ್ಲದಿದ್ದರೂ, ತಂಡದ ಬ್ರಾಂಡ್‌ ಮೌಲ್ಯ ಮಾತ್ರ ಹೆಚ್ಚಾಗುತ್ತಲೇ ಇದೆ. ಇದರ ಹಿಂದಿರುವ ಪ್ರಮುಖ ವ್ಯಕ್ತಿ ವಿರಾಟ್ ಕೊಹ್ಲಿ. ಆರ್‌ಸಿಬಿ ಬ್ರಾಂಡ್ ಮೌಲ್ಯವು ಸುಮಾರು 69.8 ಮಿಲಿಯನ್ ಡಾಲರ್ ಆಗಿದೆ. ಅಂದರೆ 582 ಕೋಟಿ ರೂಪಾಯಿ. ವಿರಾಟ್ ಕೊಹ್ಲಿಯ ಭಾರಿ ಜನಪ್ರಿಯತೆಯು ವಿಶ್ವಾದ್ಯಂತ ಅಭಿಮಾನಿಗಳನ್ನು ಆಕರ್ಷಿಸುತ್ತದೆ. ಅಲ್ಲದೆ ಸಾಮಾಜಿಕ ಮಾಧ್ಯಮಗಳಲ್ಲೂ ತಂಡಕ್ಕೆ ವ್ಯಾಪಕ ಬೆಂಬಲಿಗರಿದ್ದಾರೆ.

ಮುಂಬೈ ಇಂಡಿಯನ್ಸ್ ಐಪಿಎಲ್‌ನ ಅತ್ಯುನ್ನತ ಬ್ರಾಂಡ್; ಅತಿ ಹೆಚ್ಚು ಬ್ರಾಂಡ್‌ ಮೌಲ್ಯ ಹೊಂದಿರುವ ತಂಡದಲ್ಲಿ ಆರ್‌ಸಿಬಿಗೆ ಈ ಸ್ಥಾನ

Saturday, April 20, 2024

ಪಂಜಾಬ್ ಕಿಂಗ್ಸ್ (ಪ್ಲೇಯಿಂಗ್ XI): ರಿಲೀ ರೊಸೊವ್, ಪ್ರಭುಸಿಮ್ರಾನ್ ಸಿಂಗ್, ಸ್ಯಾಮ್ ಕರಣ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಲಿಯಾಮ್ ಲಿವಿಂಗ್‌ಸ್ಟನ್, ಶಶಾಂಕ್ ಸಿಂಗ್, ಅಶುತೋಷ್ ಶರ್ಮಾ, ಹರ್‌ಪ್ರೀತ್ ಬ್ರಾರ್, ಹರ್ಷಲ್ ಪಟೇಲ್, ಕಗಿಸೊ ರಬಾಡ, ಅರ್ಷ್‌ದೀಪ್ ಸಿಂಗ್

ಮುಂಬೈ ವಿರುದ್ಧ ಟಾಸ್ ಗೆದ್ದ ಪಂಜಾಬ್ ಬೌಲಿಂಗ್ ಆಯ್ಕೆ; ಜಾನಿ ಬೈರ್​ಸ್ಟೋ ಬದಲಿಗೆ ರೋಸೋಗೆ ಅವಕಾಶ

Thursday, April 18, 2024

ರಾಜಸ್ಥಾನ್‌ ರಾಯಲ್ಸ್‌ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದೆ. ಕರ್ನಾಟಕ ಕರಾವಳಿ ಮೂಲದ ಯುವ ಆಟಗಾರ ತನುಷ್‌ ಕೋಟ್ಯಾನ್‌, ತಂಡಕೆಕ ಪದಾರ್ಪಣೆ ಮಾಡಿದ್ದಾರೆ. ಇದೇ ವೇಳೆ ರೋವ್ಮನ್‌ ಪೊವೆಲ್‌ ಆಡುವ ಬಳಗಕ್ಕೆ ಬಂದಿದ್ದಾರೆ.

ಪಂಜಾಬ್ ವಿರುದ್ಧ ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ಬೌಲಿಂಗ್; ಕಿಂಗ್ಸ್ ಪಡೆಗೆ ಸ್ಯಾಮ್ ಕರನ್ ನಾಯಕ, ಲಿವಿಂಗ್‌ಸ್ಟನ್‌ ಕಂಬ್ಯಾಕ್

Saturday, April 13, 2024

ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ XI: ಶಿಖರ್ ಧವನ್ (ನಾಯಕ), ಜಾನಿ ಬೇರ್‌ಸ್ಟೋ, ಪ್ರಭಾಸಿಮ್ರಾನ್ ಸಿಂಗ್, ಜಿತೇಶ್ ಶರ್ಮಾ (ವಿಕೆಟ್‌ ಕೀಪರ್), ಸ್ಯಾಮ್ ಕರನ್, ಸಿಕಂದರ್ ರಜಾ, ಶಶಾಂಕ್ ಸಿಂಗ್, ಹರ್‌ಪ್ರೀತ್ ಬ್ರಾರ್, ಹರ್ಷಲ್ ಪಟೇಲ್, ರಾಹುಲ್ ಚಾಹರ್, ಅರ್ಷದೀಪ್ ಸಿಂಗ್.

ಎಸ್‌ಆರ್‌ಎಚ್ ವಿರುದ್ಧ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ಬೌಲಿಂಗ್ ಆಯ್ಕೆ; ಇಂದಿನ ಪಂದ್ಯಕ್ಕೂ ಲಿವಿಂಗ್‌ಸ್ಟನ್ ಅಲಭ್ಯ

Tuesday, April 9, 2024

ಶಿಖರ್ ಧವನ್ ನೇತೃತ್ವದ ಪಂಜಾಬ್ ತಂಡದಲ್ಲಿ ಒಂದು ಬದಲಾವಣೆಯಾಗಿದೆ. ಲಿಯಾಮ್ ಲಿವಿಂಗ್​ಸ್ಟನ್ ಗಾಯದ ಸಮಸ್ಯೆಗೆ ಒಳಗಾಗಿ ಈ ಪಂದ್ಯದಿಂದ ಹೊರಬಿದ್ದಿದ್ದು, ಸಿಕಂದರ್ ರಾಜಾ ಅವರು ಕಣಕ್ಕಿಳಿಯಲಿದ್ದಾರೆ. ಅಲ್ಲದೆ, ಗುಜರಾತ್ ಪರ ಡೇವಿಡ್ ಮಿಲ್ಲರ್ ಹೊರಬಿದ್ದಿದ್ದಾರೆ. ಬದಲಿಗೆ ಕೇನ್​ ವಿಲಿಯಮ್ಸನ್​ ಕಣಕ್ಕಿಳಿಯಲಿದ್ದಾರೆ.

ಗುಜರಾತ್ ಟೈಟಾನ್ಸ್ ವಿರುದ್ಧ ಟಾಸ್ ಗೆದ್ದ ಪಂಜಾಬ್ ಕಿಂಗ್​ ಬೌಲಿಂಗ್ ಆಯ್ಕೆ; ಉಭಯ ತಂಡಗಳ ಪರ ಘಟಾನುಘಟಿಗಳೇ ಔಟ್

Thursday, April 4, 2024

ಲಕ್ನೋದ ಏಕಾನ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ‌ ಕೆಎಲ್‌ ರಾಹುಲ್‌ ನಾಯಕತ್ವ ವಹಿಸಿಲ್ಲ. ಗಾಯದಿಂದಾಗಿ ಅವರಿಗೆ ಫೀಲ್ಡಿಂಗ್‌ನಿಂದ ವಿಶ್ರಾಂತಿ ನೀಡಲಾಗಿದೆ. ಆದರೆ, ರಾಹುಲ್‌ ಇಂಪ್ಯಾಕ್ಟ್‌ ಆಟಗಾರನಾಗಿ ಇಂದು ಆಡಲಿದ್ದಾರೆ.

ಪಂಜಾಬ್ ಕಿಂಗ್ಸ್ ವಿರುದ್ಧ ಟಾಸ್ ಗೆದ್ದ ಲಕ್ನೋ ಬ್ಯಾಟಿಂಗ್;‌ ಕೆಎಲ್ ರಾಹುಲ್ ಬದಲಿಗೆ ಪೂರನ್‌ ನಾಯಕ

Saturday, March 30, 2024

ಮಾರ್ಚ್ 25ರ ಸೋಮವಾರ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಫಾಫ್‌ ಡುಪ್ಲೆಸಿಸ್‌ ಪಡೆಯು ಪಂಜಾಬ್‌ ತಂಡವನ್ನು ಎದುರಿಸುತ್ತಿದೆ. ತವರಿನಲ್ಲಿ ಆರ್‌ಸಿಬಿಗೆ ಈ ಬಾರಿ ಇದು ಮೊದಲ ಪಂದ್ಯವಾಗಿದೆ.

ಆರ್‌ಸಿಬಿ vs ಪಂಜಾಬ್‌ ಐಪಿಎಲ್‌ ಹಣಾಹಣಿ ಯಾವಾಗ; ನೇರಪ್ರಸಾರ ಹಾಗೂ ಮೊಬೈಲ್‌ನಲ್ಲಿ ಉಚಿತ ವೀಕ್ಷಣೆ ಹೇಗೆ?

Sunday, March 24, 2024

ಇಂಡಿಯನ್ ಪ್ರೀಮಿಯರ್ ಲೀಗ್ 2024ರ ಆವೃತ್ತಿಯಲ್ಲಿ ಮೊದಲ ಪಂದ್ಯ ಆಡಿದ ಡೆಲ್ಲಿ ಕ್ಯಾಪಿಟಲ್ಸ್, ಭಾರಿ ಹಿನ್ನಡೆ ಅನುಭವಿಸಿದೆ. ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವ ವೇಳೆ ಅನುಭವಿ ವೇಗದ ಬೌಲರ್ ಇಶಾಂತ್ ಶರ್ಮಾ ಪಾದಕ್ಕೆ ಗಂಭೀರ ಗಾಯ ಮಾಡಿಕೊಂಡಿದ್ದಾರೆ.

ಸೋಲಿನ ನಡುವೆ ಡೆಲ್ಲಿ ಕ್ಯಾಪಿಟಲ್ಸ್‌ಗೆ ಮತ್ತೊಂದು ಆಘಾತ, ಗಂಭೀರ ಗಾಯಗೊಂಡು ಮೈದಾನದಿಂದ ಹೊರನಡೆದ ಇಶಾಂತ್‌ ಶರ್ಮಾ

Saturday, March 23, 2024

ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ಕೊನೆಯ ಆವೃತ್ತಿಯಲ್ಲಿ, ರಝಾ ಪಂಜಾಬ್ ಕಿಂಗ್ಸ್ (PBKS) ಪರ ಆಡಿದ್ದರು. ಪ್ರಸ್ತುತ ಅವರು ಯುಎಇಯಲ್ಲಿ ನಡೆಯುತ್ತಿರುವ ಐಎಲ್‌ಟಿ 20 ಲೀಗ್‌ನಲ್ಲಿ ದುಬೈ ಕ್ಯಾಪಿಟಲ್ಸ್‌ ಪರ ಆಡುತ್ತಿದ್ದಾರೆ.

IPL 2024: ಪಿಎಸ್‌ಎಲ್‌ಗಿಂತ ಎಷ್ಟೋ ಉತ್ತಮ; ಐಪಿಎಲ್ ಭೂಮಿ ಮೇಲಿನ ಅತಿದೊಡ್ಡ ಲೀಗ್ ಎಂದ ಸಿಕಂದರ್ ರಝಾ

Monday, February 12, 2024

ರಾಯಲ್ ಚಾಲೆಂಜರ್ಸ್ ಬೆಂಗಳೂರು (23.25 ಕೋಟಿ ರೂ.) ಬಾಕಿ ಉಳಿದ ಸ್ಲಾಟ್‌ಗಳು -6

ಐಪಿಎಲ್ ಹರಾಜು: ಯಾವ ತಂಡದ ಬಳಿ ಎಷ್ಟು ಪರ್ಸ್ ಇದೆ; ಆರ್‌ಸಿಬಿ ಬಳಿ ಇರುವ ಮೊತ್ತ, ಸ್ಲಾಟ್‌ಗಳು ಎಷ್ಟು?

Monday, December 18, 2023

ಈಗಾಗಲೇ ಕೆಲ ಫ್ರಾಂಚೈಸಿಗಳು ಹರಾಜಿಗೂ ಮೊದಲೇ ಟ್ರೇಡ್ ವಿಂಡೋದ ಆಟಗಾರರನ್ನು ವಿನಿಮಯ ಮಾಡಿಕೊಂಡಿವೆ. ಮಿನಿ ಹರಾಜಿಗೂ ಮುನ್ನ ಎಲ್ಲಾ 10 ಫ್ರಾಂಚೈಸಿಗಳಿಂದ ಗೇಟ್​ಪಾಸ್ ಪಡೆದ ಆಟಗಾರರು ಸಂಭಾವ್ಯ ಪಟ್ಟಿ ಇಲ್ಲಿದೆ.

ಹೊರಬಿತ್ತು 10 ತಂಡಗಳಿಂದ ಕೈಬಿಟ್ಟಿರುವ ಆಟಗಾರರ ಸಂಭಾವ್ಯ ಪಟ್ಟಿ; ನಿಮ್ಮ ನೆಚ್ಚಿನ ಕ್ರಿಕೆಟಿಗನೂ ಇರಬಹುದು

Sunday, November 26, 2023

ಪ್ರಸಕ್ತ ವರ್ಷದ (ಐಪಿಎಲ್ 2023) ಟ್ರೋಫಿ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಅತಿ ಹೆಚ್ಚು ಬ್ರಾಂಡ್‌ ಮೌಲ್ಯ ಹೊಂದಿರುವ ಫ್ರಾಂಚೈಸಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 2023ರಲ್ಲಿ ಸಿಎಸ್‌ಕೆ ಫ್ರಾಂಚೈಸಿಯ ಬ್ರಾಂಡ್‌ ಮೌಲ್ಯ 212 ಮಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ ಎಂದು ಹೌಲಿಹಾನ್ ಲೋಕೆ ಅಧ್ಯಯನದ ವರದಿ ತಿಳಿಸಿದೆ. ಕಳೆದ ವರ್ಷಕ್ಕಿಂತ ಸಿಎಸ್‌ಕೆ ಬ್ರಾಂಡ್‌ ಮೌಲ್ಯದಲ್ಲಿ 45.2 ಶೇಕಡ ಹೆಚ್ಚಳವಾಗಿದೆ. ಈ ವರ್ಷ ಚಾಂಪಿಯನ್‌ ಪಟ್ಟವನ್ನೂ ಅಲಂಕರಿಸಿರುವ ಸಿಎಸ್‌ಕೆ ಅರ್ಹವಾಗಿ ಉನ್ನತ ಬ್ರಾಂಡ್‌ ಆಗಿ ಜನಪ್ರಿಯವಾಗಿದೆ.

Franchise Brand Value: ಸಿಎಸ್‌ಕೆ ನಂಬರ್ ವನ್ ಫ್ರಾಂಚೈಸ್ ಬ್ರಾಂಡ್; ಕಪ್ ಗೆಲ್ಲದಿದ್ರೂ ಬ್ರಾಂಡ್ ಮೌಲ್ಯ ಹೆಚ್ಚಿಸಿಕೊಂಡ ಆರ್‌ಸಿಬಿ

Saturday, July 15, 2023

16ನೇ ಆವೃತ್ತಿಯ ಐಪಿಎಲ್‌ನ ಫೈನಲ್‌ ಪಂದ್ಯ ಇಂದು ನಡೆಯಲಿದೆ. ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ಗುಜರಾತ್‌ ಟೈಟಾನ್ಸ್‌ ತಂಡಗಳು ಇಂದು ಮುಖಾಮುಖಿಯಾಗಲಿವೆ.

IPL Finals: ಐಪಿಎಲ್ ಫೈನಲ್ ಪಂದ್ಯದಲ್ಲಿ ಅತಿ ಹೆಚ್ಚು ರನ್‌ ಸಿಡಿಸಿದ ಆಟಗಾರರಿವರು

Monday, May 29, 2023

ಪಂಜಾಬ್‌ ನಾಯಕ ಶಿಖರ್ ಧವನ್ ಆವೃತ್ತಿಯಲ್ಲಿ ಮತ್ತೊಂದು ಅರ್ಧಶತಕ ಸಿಡಿಸಿದರು. ಆ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್ ವೃತ್ತಿಜೀವನದ 50ನೇ ಅರ್ಧಶತಕವನ್ನು ಪೂರ್ಣಗೊಳಿಸಿದರು. ಆ ಮೂಲಕ ಅವರು ವಿರಾಟ್ ಕೊಹ್ಲಿ ಮತ್ತು ಡೇವಿಡ್ ವಾರ್ನರ್ ಬಳಿಕ, ಐಪಿಎಲ್‌ನಲ್ಲಿ ಅರ್ಧಶತಕಗಳ ಅರ್ಧಶತಕವನ್ನು ಪೂರ್ಣಗೊಳಿಸಿದ ಮೂರನೇ ಆಟಗಾರ ಎನಿಸಿಕೊಂಡರು. ವಾರ್ನರ್ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು(58) ಅರ್ಧಶತಕಗಳನ್ನು ಸಿಡಿಸಿದ್ದಾರೆ. ವಿರಾಟ್ ಮತ್ತು ಧವನ್ ತಲಾ ಐವತ್ತು ಅರ್ಧಶತಕಗಳನ್ನು ತಮ್ಮ ದಾಖಲೆ ಪಟ್ಟಿಯಲ್ಲಿ ಸೇರಿಸಿಕೊಂಡಿದ್ದಾರೆ.

IPL 2023: ಪಂದ್ಯ ಸೋತರೂ ದಾಖಲೆಯಿಂದ ಗಮನ ಸೆಳೆದ ಪಂಜಾಬ್ ನಾಯಕ ಶಿಖರ್ ಧವನ್; ಕೆಕೆಆರ್ ರೆಕಾರ್ಡ್ ಪಟ್ಟಿ ಇಲ್ಲಿದೆ

Tuesday, May 9, 2023

ನನ್ನ ಪ್ರಕಾರ ಫಿಟ್​ನೆಸ್​ ತುಂಬಾ ಮುಖ್ಯ. ನಾವು ಕಠಿಣ ತರಬೇತಿ ಮಾಡುತ್ತೇನೆ. ಹೆಚ್ಚೆಚ್ಚು ಅಭ್ಯಾಸ ಮಾಡಲು ಪ್ರಯತ್ನಿಸುತ್ತೇನೆ. ಹಾಗೆಯೇ ಮನೆಯಲ್ಲಿ ಚೆನ್ನಾಗಿ ತಿನ್ನುವುದು ಮುಖ್ಯವಾದ ಕಾರಣ. ತಾಯಿಯ ಕೈತುತ್ತಿನಲ್ಲೂ ಶಕ್ತಿ ಅಡಗಿದೆ. ಆದ್ದರಿಂದ ತಾನು ಸಿಕ್ಸರ್‌ ಸಿಡಿಸುವುದರ ಶ್ರೇಯ ನನ್ನ ತಾಯಿಗೆ ಸಲ್ಲಬೇಕು ಎಂದು ಇಶಾನ್​ ಹೇಳಿದ್ದಾರೆ.

Ishan Kishan: ಅಮ್ಮನ ಕೈ ತುತ್ತೇ ನನ್ನ ಶಕ್ತಿ; ತನ್ನ ಖಡಕ್​ ಸಿಕ್ಸರ್‌ಗಳ ಕ್ರೆಡಿಟ್​ ಅನ್ನು ತಾಯಿಗೆ ಅರ್ಪಿಸಿದ ಇಶಾನ್‌ ಕಿಶನ್‌

Thursday, May 4, 2023

ಘಟನೆಯಲ್ಲಿ ಮೃತಪಟ್ಟ ವ್ಯಕ್ತಿಯೊಬ್ಬರ ಕುಟುಂಬಸ್ಥರು ರೋಧಿಸುತ್ತಿರುವ ದೃಶ್ಯ

Ludhiana Gas Leak: 11 ಜನರನ್ನು ಬಲಿ ಪಡೆದ ಲೂಧಿಯಾನ ಗ್ಯಾಸ್​ ಲೀಕ್​ ಘಟನೆ; ದುರಂತದ ಬಳಿಕ ಸ್ಥಿತಿ ಹೀಗಿದೆ PHOTOS

Sunday, April 30, 2023