ಕನ್ನಡ ಸುದ್ದಿ  /  ವಿಷಯ  /  radhika kumaraswamy

Latest radhika kumaraswamy Photos

<p>ನವರಾತ್ರಿ ಆರಂಭವಾದಾಗಿನಿಂದ ಪ್ರತಿ ದಿನವೂ ದೇವಿಯ ಒಂದೊಂದು ಅವತಾರವನ್ನು ಪೂಜಿಸಲಾಗುತ್ತದೆ. ದೇವಿಯ ಪ್ರತಿಯೊಂದು ರೂಪವನ್ನು ನೋಡುವುದೇ ಚೆಂದ. ದಕ್ಷಿಣ ಭಾರತದ ಕೆಲವರು ನಟಿಯರು ಸಿನಿಮಾ, ಧಾರಾವಾಹಿಗಳಲ್ಲಿ ದುರ್ಗೆಯ ಪಾತ್ರ ಮಾಡಿದ್ದಾರೆ. ಇನ್ನೂ ಕೆಲವರು ನವರಾತ್ರಿಗೆಂದೇ ವಿಶೇಷ ಫೋಟೋಶೂಟ್‌ ಮಾಡಿಸಿದ್ದಾರೆ.&nbsp;</p>

Navratri Durgadevi: ಅನನ್ಯಾ ಭಟ್‌, ಸಂಜನಾ ಗಲ್ರಾನಿ, ರಚಿತಾ ಮಹಾಲಕ್ಷ್ಮಿ ಸೇರಿದಂತೆ ದುರ್ಗೆಯ ಅವತಾರವೆತ್ತಿದ ದಕ್ಷಿಣ ಭಾರತದ ನಟಿಯರು

Sunday, October 22, 2023

<p>ತೆಲುಗು ಚಿತ್ರರಂಗದ ಖ್ಯಾತ ನಿರ್ಮಾಪಕ ಎ.ಎಂ.ರತ್ನಂ, 'ಅಜಾಗ್ರತ' ಚಿತ್ರದ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿದ್ದರು. ಹೆಸರಾಂತ ವಿತರಕ ಟ್ಯಾಗೋರ್ ಮಧು ಕ್ಯಾಮರಾ ಚಾಲನೆ ನೀಡಿದ್ದರು. ಚಿತ್ರರಂಗದ ವಿವಿಧ ಗಣ್ಯರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು.</p>

Radhika Kumaraswamy: ಯೋಗ ಭಂಗಿಯ ಫೋಟೋ ಹಂಚಿಕೊಂಡ ರಾಧಿಕಾ ಕುಮಾರಸ್ವಾಮಿ; ನಟಿಯ ಫಿಟ್‌ನೆಸ್‌ ಕಂಡು ಸ್ವೀಟಿ ಸೂಪರ್‌ ಎಂದ ನೆಟ್ಟಿಗರು

Wednesday, June 21, 2023