rajasthan News, rajasthan News in kannada, rajasthan ಕನ್ನಡದಲ್ಲಿ ಸುದ್ದಿ, rajasthan Kannada News – HT Kannada

Latest rajasthan Photos

ಇದೀಗ ರಾಜಸ್ಥಾನದಲ್ಲಿ ಮತ್ತೆ ಮದುವೆಯಾಗಿದ್ದಾರೆ. ಈ ಬಾರಿ ಅದಿತಿ ರಾವ್ ಹೈದರಿ ಕೆಂಪು ಬಣ್ಣದ ವಸ್ತ್ರ ಧರಿಸಿದರೆ ಸಿದ್ದಾರ್ಥ್‌ ಬಿಳಿ ಬಣ್ಣದ ಫೋಷಾಕಿನಲ್ಲಿ ಮದುವೆಯಾಗಿದ್ದಾರೆ.

Aditi Rao, Siddharth: ರಾಜಸ್ಥಾನದಲ್ಲಿ ಮತ್ತೆ ಮದುವೆಯಾದ ನವ ದಂಪತಿ; ಸಿದ್ಧಾರ್ಥ್ ಮತ್ತು ಅದಿತಿ ರಾವ್

Wednesday, November 27, 2024

ನಾಲ್ಕನೆಯದಾಗಿ, ನಾಯಕನಾಗಿ ಪ್ಯಾಟ್ ಕಮಿನ್ಸ್ ಅವರ ಪ್ರದರ್ಶನ ಪ್ರಮುಖ ನಿರ್ಧಾರಗಳು ಹೈದರಾಬಾದ್‌ ಗೆಲ್ಲಲು ಸಹಾಯ ಮಾಡಿತು. ವೇಗಿಗಳು ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದರು. ಇದರ ಹೊರತಾಗಿಯೂ, ಕಮಿನ್ಸ್ ಮಧ್ಯಮ ಓವರ್‌ಗಳಲ್ಲಿ ಶಹಬಾಜ್ ಅಹ್ಮದ್ ಮತ್ತು ಅಭಿಷೇಕ್ ಶರ್ಮಾ ಅವರಿಂದ ಬೌಲಿಂಗ್‌ ಮಾಡಿಸಿದರು. ಇದು ಪಂದ್ಯದ ದಿಕ್ಕನ್ನೇ ಬದಲಿಸಿತು. ನಿಧಾನಗತಿಯ ಬೌಲರ್‌ಗಳು ಪಂದ್ಯದಲ್ಲಿ ಮೇಲುಗೈ ಸಾಧಿಸಿದರು. ಅದರಲ್ಲೂ ಇಪ್ಯಾಕ್ಟ್‌ ಪ್ಲೇಯರ್‌ ಆಗಿ ಶಹಬಾಜ್‌ ಆಡಿಸಿ ತಂಡ ದೊಡ್ಡ ಲಾಭ ಪಡೆಯಿತು. ಅವರು ಪಂದ್ಯಶ್ರೇಷ್ಠರಾದರು.

ನಿರ್ಣಾಯಕ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ಸೋಲಿಗೆ 5 ಕಾರಣಗಳಿವು; ಮಾಡಿದ ತಪ್ಪಿಗೆ ಸೋಲಿನ ಪಾಠ

Saturday, May 25, 2024

ಇದೀಗ ಮೊದಲ ಆರು ಓವರ್​ಗಳಲ್ಲಿ 59 ವಿಕೆಟ್ ಪಡೆದ ಸಂದೀಶ್​ ಶರ್ಮಾ ಅವರನ್ನು ಮೂರನೇ ಸ್ಥಾನಕ್ಕೆ ತಳ್ಳಿದ ಬೋಲ್ಟ್​ 62 ವಿಕೆಟ್​ಗಳೊಂದಿಗೆ 2ನೇ ಸ್ಥಾನಕ್ಕೇರಿದ್ದಾರೆ. ದೀಪಕ್ ಚಹರ್ ಮತ್ತು ಉಮೇಶ್ ಯಾದವ್ ತಲಾ 58 ವಿಕೆಟ್ ಕಬಳಿಸಿ ನಂತರದ ಸ್ಥಾನದಲ್ಲಿದ್ದಾರೆ.

ಎಸ್​ಆರ್​​ಹೆಚ್ ವಿರುದ್ಧ ಪವರ್​​ಪ್ಲೇನಲ್ಲಿ 3 ವಿಕೆಟ್ ಪಡೆದು 5 ದಾಖಲೆ ನಿರ್ಮಿಸಿದ ಟ್ರೆಂಟ್ ಬೋಲ್ಟ್

Friday, May 24, 2024

ಮಹತ್ವದ ಪಂದ್ಯಕ್ಕಾಗಿ ರಾಜಸ್ಥಾನ ತಂಡದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಆರ್‌ಸಿಬಿ ವಿರುದ್ಧದ ಕೊನೆಯ ಪಂದ್ಯದಲ್ಲಿ ಕಣಕ್ಕಿಳಿದ ತಂಡವೇ ಇಂದು ಕೂಡಾ ಆಡುತ್ತಿವೆ.

ಫೈನಲ್‌ ಟಿಕೆಟ್‌ ಕೊಡುವ ಪಂದ್ಯದಲ್ಲಿ ಸನ್‌ರೈಸರ್ಸ್‌ ವಿರುದ್ಧ ಟಾಸ್‌ ಗೆದ್ದ ರಾಜಸ್ಥಾನ್‌ ಫೀಲ್ಡಿಂಗ್‌ ಆಯ್ಕೆ

Friday, May 24, 2024

ಎಸ್​ಆರ್​​ಹೆಚ್ ವಿರುದ್ಧ 2ನೇ ಕ್ವಾಲಿಫೈಯರ್ ಪಂದ್ಯಕ್ಕೆ ಆರ್​ಆರ್​ ಪ್ಲೇಯಿಂಗ್ XI: ಯಶಸ್ವಿ ಜೈಸ್ವಾಲ್, ಟಾಮ್ ಕೊಹ್ಲರ್-ಕಾಡ್ಮೋರ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್​), ರಿಯಾನ್ ಪರಾಗ್, ಧ್ರುವ್ ಜುರೆಲ್, ಶಿಮ್ರಾನ್ ಹೆಟ್ಮೆಯರ್, ರೊವ್ಮನ್ ಪೊವೆಲ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಸಂದೀಪ್ ಶರ್ಮಾ, ಅವೇಶ್ ಖಾನ್.

ಆರ್​ಸಿಬಿ ಸೋಲಿಸಿದ ತಂಡವೇ ರಿಟೈನ್​; ಎಸ್​ಆರ್​ಹೆಚ್ ವಿರುದ್ಧದ ಕ್ವಾಲಿಫೈಯರ್​​-2 ಕದನಕ್ಕೆ ಆರ್​ಆರ್​ ಆಡುವ 11ರ ಬಳಗ

Thursday, May 23, 2024

ಪಂದ್ಯದಲ್ಲಿ ಮೊದಲು ಬಾಟಿಂಗ್‌ ನಡೆಸಿದ ಆರ್‌ಸಿಬಿ 172 ರನ್‌ ಮಾತ್ರ ಗಳಿಸಿತು. ರಾಜಸ್ಥಾನ್‌ ಕರಾರುವಕ್‌ ಬೌಲಿಂಗ್‌ ದಾಳಿಗೆ ಆರ್‌ಸಿಬಿ ಬ್ಯಾಟ್‌ ಬೀಸಲು ಪರದಾಡಿತು.

ರಾಜಸ್ಥಾನ್‌ ರಾಯಲ್ಸ್‌ ಪರ ವಿಶೇಷ ದಾಖಲೆ ಬರೆದ ಆರ್‌ಸಿಬಿ ಮಾಜಿ ಬೌಲರ್ ಯುಜ್ವೇಂದ್ರ ಚಹಾಲ್‌

Thursday, May 23, 2024

ಕೊಹ್ಲಿ ಮತ್ತು ಧವನ್ ನಂತರ ರೋಹಿತ್ ಶರ್ಮಾ ಮೂರನೇ ಸ್ಥಾನದಲ್ಲಿದ್ದು, 252 ಇನ್ನಿಂಗ್ಸ್​​​ಗಳಲ್ಲಿ 6628 ರನ್ ಗಳಿಸಿದ್ದಾರೆ. ಡೇವಿಡ್ ವಾರ್ನರ್ 4ನೇ ಸ್ಥಾನದಲ್ಲಿದ್ದು, 184 ಇನ್ನಿಂಗ್ಸ್​​ಗಳಲ್ಲಿ 6565 ರನ್ ಕಲೆ ಹಾಕಿದ್ದಾರೆ. ಸುರೇಶ್ ರೈನಾ 5ನೇ ಸ್ಥಾನದಲ್ಲಿದ್ದು, 205 ಪಂದ್ಯಗಳಲ್ಲಿ 200 ಇನ್ನಿಂಗ್ಸ್​​ಗಳಲ್ಲಿ 5528 ರನ್ ಗಳಿಸಿದ್ದಾರೆ.

ಐಪಿಎಲ್​ನಲ್ಲಿ ಐತಿಹಾಸಿಕ ದಾಖಲೆ ನಿರ್ಮಿಸಿದ ವಿರಾಟ್ ಕೊಹ್ಲಿ; ಈ ಮೈಲಿಗಲ್ಲು ತಲುಪಿದ ವಿಶ್ವದ ಮೊದಲ ಕ್ರಿಕೆಟಿಗ

Wednesday, May 22, 2024

ರಾಯಲ್ ಚಾಲೆಂಜರ್ಸ್ ಬೆಂಗಳೂರು ಇಂಪ್ಯಾಕ್ಟ್ ಆಟಗಾರರು: ಸ್ವಪ್ನಿಲ್ ಸಿಂಗ್, ಅನುಜ್ ರಾವತ್, ಸುಯಶ್ ಪ್ರಭುದೇಸಾಯಿ, ವಿಜಯ್‌ಕುಮಾರ್ ವೈಶಾಕ್, ಹಿಮಾಂಶು ಶರ್ಮಾ

ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಟಾಸ್‌ ಗೆದ್ದ ರಾಜಸ್ಥಾನ್‌ ರಾಯಲ್ಸ್‌ ಚೇಸಿಂಗ್

Wednesday, May 22, 2024

ಅನುಭವಿ ಆಟಗಾರರು: ತಂಡದಲ್ಲಿ ಫಾಫ್‌ ಡುಪ್ಲೆಸಿಸ್‌, ವಿರಾಟ್‌ ಕೊಹ್ಲಿ, ದಿನೇಶ್‌ ಕಾರ್ತಿಕ್‌, ಮೊಹಮ್ಮದ್‌ ಸಿರಾಜ್ಗ್ಲೆನ್‌ ಮ್ಯಾಕ್ಟ್‌ವೆಲ್‌ ಅವರಂಥ ಅನುಭವಿ ಆಟಗಾರರಿದ್ದಾರೆ. ಯುವ ಆಟಗಾರರು ಕೂಡಾ ಇವರ ಮಾರ್ಗದರ್ಶನದಲ್ಲಿ ಮಿಂಚುತ್ತಿದ್ದಾರೆ.

ಈ ಸಲ ಕಪ್ ನಮ್ಮದಾಗಲು ಸಪ್ತಸೂತ್ರಗಳು; ಈ ಕಾರಣಕ್ಕೆ ಆರ್‌ಸಿಬಿ ಐಪಿಎಲ್‌ 2024 ಟ್ರೋಫಿ ಗೆಲ್ಲುವ ಫೇವರೆಟ್‌

Wednesday, May 22, 2024

ಪಂದ್ಯದಲ್ಲಿ ಟಾಸ್‌ ಗೆದ್ದ ರಾಜಸ್ಥಾನ್‌ ರಾಯಲ್ಸ್‌ ತಂಡವು ಮೊದಲಿಗೆ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದೆ. ಈ ಮೈದಾನದಲ್ಲಿ ಈ ಹಿಂದೆ ನಡೆದ 2 ಐಪಿಎಲ್‌ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ತಂಡ ಗೆದ್ದಿದೆ. ತಂಡದಲ್ಲಿ ಇಂದಿನ ಪಂದ್ಯಕ್ಕೆ ಖಚಿತವಾಗಿ ಜಾಸ್‌ ಬಟ್ಲರ್‌ ಅಲಭ್ಯರಾಗಿದ್ದಾರೆ. ಅವರ ಬದಲಿಗೆ ಕೊಹ್ಲರ್-ಕ್ಯಾಡ್ಮೋರ್ ಆಡುವ ಬಳಗಕ್ಕೆ ಸೇರಿಕೊಂಡಿದ್ದಾರೆ.

ಗುವಾಹಟಿಯಲ್ಲಿ ಪಂಜಾಬ್‌ ವಿರುದ್ಧ ಟಾಸ್‌ ಗೆದ್ದ ರಾಜಸ್ಥಾನ ಬ್ಯಾಟಿಂಗ್‌ ಆಯ್ಕೆ; ಉಭಯ ತಂಡಗಳಲ್ಲೂ ಬದಲಾವಣೆ

Wednesday, May 15, 2024

ಲಕ್ನೋ ಸೂಪರ್ ಜೈಂಟ್ಸ್ 12 ಪಂದ್ಯಗಳಲ್ಲಿ 12 ಅಂಕ ಪಡೆದಿದೆ. ಎಸ್​ಆರ್​ಹೆಚ್​ ವಿರುದ್ಧದ ಸೋಲು ಪ್ಲೇಆಫ್ ಹಾದಿ ದುರ್ಗಮಗೊಳಿಸಿತು. ಬಾಕಿ ಉಳಿದ ಪಂದ್ಯಗಳಲ್ಲಿ 2 ಪಂದ್ಯಗಳಲ್ಲಿ ಗೆಲ್ಲಬೇಕು. ಜತೆಗೆ ಸಿಎಸ್​ಕೆ, ಎಸ್​ಆರ್​ಹೆಚ್ ತನ್ನ ಮುಂದಿನ ಪಂದ್ಯಗಳಲ್ಲಿ ಸೋಲಬೇಕಾಗುತ್ತೆ. ಆಗ ಮಾತ್ರ ಲಕ್ನೋ ಪ್ಲೇಆಫ್ ಪ್ರವೇಶಿಸಲಿದೆ.

ಕೌತುಕ ಹೆಚ್ಚಿಸಿದ ಐಪಿಎಲ್ ಪ್ಲೇಆಫ್ ರೇಸ್; ಮುಂಬೈ ಇಂಡಿಯನ್ಸ್ ಹೊರಬಿದ್ದ ನಂತರ ಇಲ್ಲಿದೆ 9 ತಂಡಗಳ ಪ್ಲೇಆಫ್​ ಲೆಕ್ಕಾಚಾರ

Thursday, May 9, 2024

ಆದರೂ 3ನೇ ಅಂಪೈರ್‌ ಔಟೆಂದು ತೀರ್ಪು ಕೊಟ್ಟರು. ಅದಕ್ಕಾಗಿ ಸಂಜು ಪ್ರಶ್ನಿಸಿದ್ದರು. ಬೌಂಡರಿ ಗೆರೆಗೆ ಕಾಲು ತಾಗಿದೆ ಎಂದು ಅಂಪೈರ್​ ಜೊತೆ ವಾದ ಮಾಡಿದ್ದಾರೆ. ಅದಕ್ಕಾಗಿ ದಂಡದ ಬಿಸಿ ಮುಟ್ಟಿಸಲಾಗಿದೆ.

ಅಂಪೈರ್​​ ತೀರ್ಪು ಪ್ರಶ್ನಿಸಿದ್ದಕ್ಕೆ ಸಂಜು ಸ್ಯಾಮ್ಸನ್​ಗೆ ಬಿತ್ತು ಭಾರಿ ದಂಡ; ಅಭಿಮಾನಿಗಳು ಮತ್ತೆ ಗರಂ

Wednesday, May 8, 2024

ಅತ್ತ ಡೆಲ್ಲಿ ಕ್ಯಾಪಿಟಲ್ಸ್‌ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದೆ. ಇಶಾಂತ್‌ ಶರ್ಮಾ ಚೇತರಿಸಿಕೊಂಡು ತಂಡಕ್ಕೆ ಮರಳಿದ್ದಾರೆ. ಇದೇ ವೇಳೆ ಗುಲ್ಬದೀನ್‌ ಕೂಡಾ ಆಡುತ್ತಿದ್ದಾರೆ

ಡೆಲ್ಲಿ ವಿರುದ್ಧ ಟಾಸ್‌ ಗೆದ್ದ ರಾಜಸ್ಥಾನ್‌ ರಾಯಲ್ಸ್‌ ಬೌಲಿಂಗ್‌ ಆಯ್ಕೆ; ಐಪಿಎಲ್‌ಗೆ ಇಬ್ಬರ ಪದಾರ್ಪಣೆ

Tuesday, May 7, 2024

ಎಲ್​ಎಸ್​ಜಿ ತಂಡದ ಪರ ಕಳೆದ ಪಂದ್ಯದಲ್ಲಿ ಕಣಕ್ಕಿಳಿದಿದ್ದ ದೇವದತ್ ಪಡಿಕ್ಕಲ್ ಈ ಪಂದ್ಯದಲ್ಲಿ ಬೆಂಚ್​ಗೆ ಸೀಮಿತವಾಗಿದ್ದಾರೆ. ರಾಜಸ್ಥಾನ್ ರಾಯಲ್ಸ್​ ತಂಡದಲ್ಲಿ ಬದಲಾವಣೆಯಾಗಿಲ್ಲ.

ಲಕ್ನೋ ವಿರುದ್ಧ ಟಾಸ್ ಗೆದ್ದ ರಾಜಸ್ಥಾನ್ ಬೌಲಿಂಗ್; ಉಭಯ ತಂಡಗಳ ಪ್ಲೇಯಿಂಗ್ XI ಹೀಗಿದೆ ನೋಡಿ

Saturday, April 27, 2024

2013ರಿಂದ ಐಪಿಎಲ್‌ನಲ್ಲಿ ಆಡುತ್ತಿರುವ ಯೂಜಿ, ಈವರೆಗೆ ಮೂರು ತಂಡಗಳನ್ನು ಪ್ರತಿನಿಧಿಸಿದ್ದಾರೆ. ಆರಂಭದಲ್ಲಿ ಮುಂಬೈ ಪರ ಆಡುತ್ತಿದ್ದ ಅವರು, ಆ ಬಳಿಕ ಸುದೀರ್ಘ ವರ್ಷಗಳ ಕಾಲ ಆರ್‌ಸಿಬಿ ತಂಡದ ಪ್ರಮುಖ ಸ್ಪಿನ್ನರ್‌ ಆಗಿದ್ದರು.

ಐಪಿಎಲ್‌ನಲ್ಲಿ ಯುಜ್ವೇಂದ್ರ ಚಹಾಲ್ ವಿಕೆಟ್‌ಗಳ ದ್ವಿಶತಕ; ವಿಶೇಷ ಮೈಲಿಗಲ್ಲು ತಲುಪಿದ ಮೊದಲ ಹಾಗೂ ಏಕೈಕ ಬೌಲರ್

Monday, April 22, 2024

ಮುಂಬೈ ತಂಡದಲ್ಲಿ ಮೂರು ಬದಲಾವಣೆ ಮಾಡಲಾಗಿದೆ. ನೆಹಾಲ್‌ ವಧೇರಾ, ಪೀಯುಷ್ ಚಾವ್ಲಾ ಹಾಗೂ ನುವಾನ್ ತಂಡಕ್ಕೆ ಮರಳಿದ್ದಾರೆ.

ರಾಜಸ್ಥಾನ್ ರಾಯಲ್ಸ್ ವಿರುದ್ಧ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಬ್ಯಾಟಿಂಗ್; ಪಾಂಡ್ಯ ಬಳಗದಲ್ಲಿ 3 ಬದಲಾವಣೆ

Monday, April 22, 2024

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಆರ್‌ಸಿಬಿ ತಂಡವು ಈವರೆಗೆ ಟ್ರೋಫಿ ಗೆಲ್ಲದಿದ್ದರೂ, ತಂಡದ ಬ್ರಾಂಡ್‌ ಮೌಲ್ಯ ಮಾತ್ರ ಹೆಚ್ಚಾಗುತ್ತಲೇ ಇದೆ. ಇದರ ಹಿಂದಿರುವ ಪ್ರಮುಖ ವ್ಯಕ್ತಿ ವಿರಾಟ್ ಕೊಹ್ಲಿ. ಆರ್‌ಸಿಬಿ ಬ್ರಾಂಡ್ ಮೌಲ್ಯವು ಸುಮಾರು 69.8 ಮಿಲಿಯನ್ ಡಾಲರ್ ಆಗಿದೆ. ಅಂದರೆ 582 ಕೋಟಿ ರೂಪಾಯಿ. ವಿರಾಟ್ ಕೊಹ್ಲಿಯ ಭಾರಿ ಜನಪ್ರಿಯತೆಯು ವಿಶ್ವಾದ್ಯಂತ ಅಭಿಮಾನಿಗಳನ್ನು ಆಕರ್ಷಿಸುತ್ತದೆ. ಅಲ್ಲದೆ ಸಾಮಾಜಿಕ ಮಾಧ್ಯಮಗಳಲ್ಲೂ ತಂಡಕ್ಕೆ ವ್ಯಾಪಕ ಬೆಂಬಲಿಗರಿದ್ದಾರೆ.

ಮುಂಬೈ ಇಂಡಿಯನ್ಸ್ ಐಪಿಎಲ್‌ನ ಅತ್ಯುನ್ನತ ಬ್ರಾಂಡ್; ಅತಿ ಹೆಚ್ಚು ಬ್ರಾಂಡ್‌ ಮೌಲ್ಯ ಹೊಂದಿರುವ ತಂಡದಲ್ಲಿ ಆರ್‌ಸಿಬಿಗೆ ಈ ಸ್ಥಾನ

Saturday, April 20, 2024

ನರೈನ್‌ ಕೆಕೆಆರ್‌ ತಂಡದ ಪ್ರಮುಖ ಸ್ಪಿನ್‌ ಬೌಲರ್‌. ಇವರ ಬ್ಯಾಟಿಂಗ್‌ ಕೌಶಲದಿಂದಾಗಿ ಅಗ್ರ ಕ್ರಮಾಂಕಕ್ಕೆ ಬಡ್ತಿ ನೀಡಲಾಗಿತ್ತು. ಅದರಂತೆಯೇ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿ ತಂಡದ ಮೊತ್ತ ಹೆಚ್ಚಿಸುತ್ತಿದ್ದಾರೆ.‌ ತಂಡದ ಬ್ಯಾಟಿಗ್‌ ತಂತ್ರ ಪಲ ಕೊಡುತ್ತಿದೆ.

49 ಎಸೆತಗಳಲ್ಲಿ ಶತಕ ಸಿಡಿಸಿದ ಸುನಿಲ್ ನರೈನ್; ಐಪಿಎಲ್‌ನಲ್ಲಿ ಈ ದಾಖಲೆ ನಿರ್ಮಿಸಿದ ಮೊದಲ ಆಟಗಾರ

Tuesday, April 16, 2024

ರೋಚಕ ಪಂದ್ಯದಲ್ಲಿ ಟಾಸ್‌ ಗೆದ್ದ ರಾಜಸ್ಥಾನ್‌ ರಾಯಲ್ಸ್‌ ತಂಡವು ಬೌಲಿಂಗ್‌ ಆಯ್ಕೆ ಮಾಡಿಕೊಂಡಿದೆ.

ಕೆಕೆಆರ್ ವಿರುದ್ಧ ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ಬೌಲಿಂಗ್; ತಂಡಕ್ಕೆ ಮರಳಿದ‌ ಜಾಸ್ ಬಟ್ಲರ್, ಅಶ್ವಿನ್

Tuesday, April 16, 2024

ರಾಜಸ್ಥಾನ್‌ ರಾಯಲ್ಸ್‌ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದೆ. ಕರ್ನಾಟಕ ಕರಾವಳಿ ಮೂಲದ ಯುವ ಆಟಗಾರ ತನುಷ್‌ ಕೋಟ್ಯಾನ್‌, ತಂಡಕೆಕ ಪದಾರ್ಪಣೆ ಮಾಡಿದ್ದಾರೆ. ಇದೇ ವೇಳೆ ರೋವ್ಮನ್‌ ಪೊವೆಲ್‌ ಆಡುವ ಬಳಗಕ್ಕೆ ಬಂದಿದ್ದಾರೆ.

ಪಂಜಾಬ್ ವಿರುದ್ಧ ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ಬೌಲಿಂಗ್; ಕಿಂಗ್ಸ್ ಪಡೆಗೆ ಸ್ಯಾಮ್ ಕರನ್ ನಾಯಕ, ಲಿವಿಂಗ್‌ಸ್ಟನ್‌ ಕಂಬ್ಯಾಕ್

Saturday, April 13, 2024