rakul-preet-singh News, rakul-preet-singh News in kannada, rakul-preet-singh ಕನ್ನಡದಲ್ಲಿ ಸುದ್ದಿ, rakul-preet-singh Kannada News – HT Kannada
ಕನ್ನಡ ಸುದ್ದಿ  /  ವಿಷಯ  /  rakul preet singh

Latest rakul preet singh Photos

ಇಂಡಿಯನ್ 2 ಚಿತ್ರದ ಮೂಲಕ ಸೌತ್‌ ಸಿನಿಮಾ ಇಂಡಸ್ಟ್ರಿಗೆ ಮರಳುವುದು ರಾಕುಲ್ ಪ್ರೀತ್‌ ಸಿಂಗ್‌ ಅವರ ಕನಸಾಗಿತ್ತು, ಆದರೆ ಚಿತ್ರ ಸಿನಿಮಾ ಸೋಲುತ್ತಿದ್ದಂತೆ, ಅವರ ಕನಸು ನನಸಾಗಲಿಲ್ಲ.

ಕೈಯಲ್ಲಿ ಸಿನಿಮಾಗಳಿಲ್ಲದೆ ಪರಿತಾಪ; ಬಹುಭಾಷಾ ನಟಿ, ಸ್ಟಾರ್‌ ಹೀರೋಯಿನ್‌ ರಾಕುಲ್‌ ಪ್ರೀತ್‌ಗೆ ಇಂಥ ಗತಿ ಏಕೆ?

Thursday, November 7, 2024

ಬಹುಭಾಷಾ ನಟಿ ರಾಕುಲ್ ಪ್ರೀತ್ ಸಿಂಗ್ ಆಗಾಗ್ಗೆ ಬೀಚ್‌ ಬಳಿಯಲ್ಲಿಯೇ ತಮ್ಮ ರಜೆಯ ದಿನಗಳನ್ನು ಕಳೆಯುತ್ತಾರೆ. ಅದರಲ್ಲೂ ಬಿಕಿನಿಯಲ್ಲಿಯೇ ಅವರು ಕಾಣಿಸಿಕೊಳ್ಳುವುದು ಹೆಚ್ಚು. ಇಲ್ಲಿವೆ ನಟಿಯ ಆಯ್ದ ಬಿಕಿನಿ ಲುಕ್ ಫೋಟೋಗಳು.

ಬೀಚ್‌ ಅಂದ್ರೆ ಈ ನಟಿಗೆ ಬಲು ಇಷ್ಟ; ಬಿಕಿನಿ ಲುಕ್‌ನಲ್ಲಿ ರಾಕುಲ್‌ ಪ್ರೀತ್‌ ಸಿಂಗ್‌ ಬೆಡಗು ಬಿನ್ನಾಣ PHOTOS

Wednesday, May 22, 2024

ಕನ್ನಡದ ಗಿಲ್ಲಿ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಬಂದ ನಟಿ ರಾಕುಲ್‌ ಪ್ರೀತ್‌ ಸದ್ಯ ಬಹುಭಾಷಾ ನಟಿ.

ಬೋಲ್ಡ್‌ ಬದಿಗಿರಿಸಿ ಸಾಂಪ್ರದಾಯಿಕ ಲುಕ್‌ನಲ್ಲಿ ರಾಕುಲ್‌ ಪ್ರೀತ್‌ ಸಿಂಗ್ ಪ್ರತ್ಯಕ್ಷ:‌ ಈ ಕಾಸ್ಟ್ಯೂಮ್ ಬೆಲೆಯೂ ಅಷ್ಟೇ ದುಬಾರಿ ಗುರೂ!

Saturday, April 27, 2024

ರಾಕುಲ್ ಪ್ರೀತ್ ಸಿಂಗ್ - ಜಾಕಿ ಭಗ್ನಾನಿ ಕಳೆದ ಮೂರು ವರ್ಷಗಳಿಂದ ಪ್ರೀತಿಯಲ್ಲಿದ್ದರು. ಇಬ್ಬರು ಕಾಮನ್ ಫ್ರೆಂಡ್ ಮೂಲಕ ಭೇಟಿಯಾಗಿ ಬಳಿಕ ಪ್ರೇಮಿಗಳಾದರು. 2021ರ ಅಕ್ಟೋಬರ್‌ನಲ್ಲಿ ಇಬ್ಬರೂ ಪ್ರೀತಿಸುತ್ತಿದ್ದೇವೆ ಎಂದು ರಾಕುಲ್ ತಮ್ಮ ಹುಟ್ಟುಹಬ್ಬದಂದು ಬಹಿರಂಗಪಡಿಸಿದ್ದರು. ಅದಾದ ಬಳಿಕ ಸಾಕಷ್ಟು ಕಾರ್ಯಕ್ರಮಗಳಲ್ಲಿ ಈ ಜೋಡಿ ಒಟ್ಟಾಗಿ ಕಾಣಿಸಿಕೊಂಡಿದೆ.

ಜಾಕಿ ಭಗ್ನಾನಿ ಜತೆ ರಾಕುಲ್‌ ಪ್ರೀತ್‌ ಸಿಂಗ್‌ ಕಲ್ಯಾಣ; ಹೀಗಿವೆ ನವ ದಂಪತಿಯ ಕಲರ್‌ಫುಲ್‌ ಫೋಟೋ ಆಲ್ಬಂ

Wednesday, February 21, 2024

ಬಹುಭಾಷಾ ನಟಿ ರಾಕುಲ್‌ ಪ್ರೀತ್‌ ಇದೀಗ ಹಸಿರು ಬಣ್ಣದ ಕಾಸ್ಟ್ಯೂಮ್‌ನಲ್ಲಿ ಎದುರಾಗಿದ್ದಾರೆ.

ರಾಕುಲ್‌ ಪ್ರೀತ್‌ ಸಿಂಗ್‌ಗೆ ಮೈತುಂಬ ಕನ್ನಡಿ; ಹಚ್ಚ ಹಸಿರ ಉಡುಗೆಯಲ್ಲಿ ಮಿಂಚಿದ ಮದುವೆ ಹೆಣ್ಣು PHOTOS

Friday, February 16, 2024

ನಟಿ ರಾಕುಲ್ ಪ್ರೀತ್ ಸಿಂಗ್ ಬಾಲಿವುಡ್ ಮಾತ್ರವಲ್ಲದೆ ಸೌತ್ ಇಂಡಸ್ಟ್ರಿಯಲ್ಲೂ ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಸಿನಿಮಾಗಳ ಜೊತೆಗೆ ತಮ್ಮ ಸ್ಟನ್ನಿಂಗ್ ಲುಕ್‌ನಿಂದಲೂ ಸದಾ ಸುದ್ದಿಯಲ್ಲಿರುತ್ತಾರೆ ರಾಕುಲ್.‌

Rakul Preet Singh: ಟ್ರಾನ್ಸ್‌ಫರಂಟ್‌ ಗೋಲ್ಡನ್‌ ಉಡುಗೆಯಲ್ಲಿ ಎದುರಾದ ಮದುವೆ ಹೆಣ್ಣು ರಾಕುಲ್‌ ಪ್ರೀತ್‌!

Saturday, February 10, 2024

ಆಯಲಾನ್‌ ಸಿನಿಮಾ ಬಿಡುಗಡೆ ನಡುವೆಯೇ ಮದುವೆ ವಿಚಾರವಾಗಿಯೂ ಸುದ್ದಿಯಲ್ಲಿದ್ದಾರೆ ಬಹುಭಾಷಾ ನಟಿ ರಾಕುಲ್‌ ಪ್ರೀತ್‌ ಸಿಂಗ್‌

Rakul Preet Singh: ಮದುವೆ ಗುಸುಗುಸು ನಡುವೆಯೇ ಕಲರ್‌ಫುಲ್‌ ಉಡುಗೆಯಲ್ಲಿ ನಳನಳಿಸಿದ ರಾಕುಲ್‌ ಪ್ರೀತ್‌ ಸಿಂಗ್‌

Saturday, January 13, 2024

ಸೌತ್‌ ಸಿನಿಮಾಗಳಲ್ಲೂ ಸೈ, ಬಾಲಿವುಡ್‌ಗೂ ಜೈ ಎನ್ನುತ್ತಿದ್ದಾರೆ ನಟಿ ರಾಕುಲ್‌ ಪ್ರೀತ್‌ ಸಿಂಗ್‌.

ಬಾತ್‌ಟಬ್‌ ಬಳಿ ಬಾಲಿವುಡ್‌ ಬ್ಯೂಟಿಯ ಫೋಟೋಶೂಟ್‌; ಕಡುಗೆಂಪು ಕಾಸ್ಟ್ಯೂಮ್‌ನಲ್ಲಿ ಕಣ್ಣರಳಿಸಿದ ರಾಕುಲ್‌ ಪ್ರೀತ್

Tuesday, October 31, 2023

ಸೌತ್‌ ಸಿನಿಮಾ ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡ ನಟಿ ರಾಕುಲ್‌ ಪ್ರೀತ್‌ ಸಿಂಗ್‌ ಸೋಷಿಯಲ್‌ ಮೀಡಿಯಾದಲ್ಲಿ ಸದಾ ಆಕ್ಟೀವ್. (Photo: @rakulpreet/IG)

Rakul Preet: ಮಾಲ್ಡೀವ್ಸ್‌ ಕಡಲ ತೀರದಲ್ಲಿ ರಾಕುಲ್‌ ಪ್ರೀತ್‌ ಮೋಜು ಮಸ್ತಿ; ಹಳದಿ ವರ್ಣದ ಬಿಕಿನಿಯಲ್ಲಿ ಕಿರುನಗೆ

Saturday, June 3, 2023

ಅಬುಧಾಬಿಯಲ್ಲಿ ನಡೆದ ಐಫಾ 2023 ಅವಾರ್ಡ್‌ ಕಾರ್ಯಕ್ರಮದಲ್ಲಿ ತಾರೆಯರ ಸಮಾಗಮ (twitter/@IIFA)

IIFA 2023: ಅಬುಧಾಬಿಯಲ್ಲಿ ಕಾಸ್ಟೂಮ್‌ ಮೂಲಕವೇ ಕಿಚ್ಚು ಹಚ್ಚಿದ ಹೀರೋಯಿನ್ಸ್;‌ ನಾವೇನು ಕಮ್ಮೀನಾ ಎಂದ ಹೀರೋಗಳು PHOTOS

Saturday, May 27, 2023

ನಟಿ ರಾಕುಲ್ ಪ್ರೀತ್ ಸಿಂಗ್ 2023 ರ ವರ್ಷವನ್ನು ಹರ್ಷಚಿತ್ತದಿಂದ ಸ್ವಾಗತಿಸಲು ಸಜ್ಜಾಗಿದ್ದಾರೆ. ಸದ್ಯ ರಜೆಯಲ್ಲಿರುವ ಈ ಮೋಹನಾಂಗಿ ತುಂಡುಡುಗೆಯಲ್ಲಿ ಕಾಣಿಸಿಕೊಂಡಿದ್ದಾಳೆ.

Rakul Preet Singh New Year Pics: ಹೊಸ ವರ್ಷಾಚರಣೆಗೆ ನಟಿ ರಾಕುಲ್ ಪ್ರೀತ್ ಸಿಂಗ್ ರೆಡಿ; ತುಂಡುಡುಗೆಯಲ್ಲಿ ಫುಲ್ ಮಿಂಚಿಂಗ್

Saturday, December 31, 2022

ಬಾಲಿವುಡ್​ ಮಂದಿಯ ಸ್ವಾತಂತ್ರೋತ್ಸವದ ಸಂಭ್ರಮ

B-Town Independence Day: ಬಾಲಿವುಡ್​ ಮಂದಿಯ ಸ್ವಾತಂತ್ರೋತ್ಸವದ ಸಂಭ್ರಮವನ್ನು ಪೋಟೋಗಳಲ್ಲಿ ನೋಡಿ..

Monday, August 15, 2022