ರಾಮಾಯಣದಲ್ಲಿ ನವಗ್ರಹ ರಹಸ್ಯಗಳು: ಪ್ರತಿಯೊಂದು ಗ್ರಹವು ಮಹಾಕಾವ್ಯದ ಮೂಲಕ ಈ ವಿಚಾರ ಕಲಿಸುತ್ತದೆ
ಖಗೋಳ-ಆಧ್ಯಾತ್ಮಿಕ ತಜ್ಞರ ಪ್ರಕಾರ,ರಾಮಾಯಣವು ಕೇವಲ ಒಂದು ಮಹಾಕಾವ್ಯದ ಕಥೆಯಲ್ಲ.ಆದರೆ ಪ್ರತಿ ಪ್ರಮುಖ ವ್ಯಕ್ತಿನವಗ್ರಹಗಳಲ್ಲಿಒಂದಾದ ಅಥವಾ ವೈದಿಕ ಜ್ಯೋತಿಷ್ಯದ ಒಂಭತ್ತು ಗ್ರಹಗಳ ಶಕ್ತಿಯೊಂದಿಗೆ ಪ್ರತಿಧ್ವನಿಸುವ ಶಕ್ತಿಯಾಗಿದೆ. ಈ ಬಗ್ಗೆ ಇಲ್ಲಿದೆ ವಿವರ: