Latest rbi Photos

<p>ನೋಟಿನ ಸರಣಿ ಸಂಖ್ಯೆಯ ನಡುವೆ ನಕ್ಷತ್ರ (*) ಗುರುತು ಇರುವ ಕರೆನ್ಸಿ ನೋಟುಗಳು ಅಸಲಿಯೇ? ಅಥವಾ ನಕಲಿಯೇ? ಅನುಮಾನದ ಬಗ್ಗೆ ಆರ್‌ಬಿಐ ವಿವರಣೆ ನೀಡಿದೆ.</p>

Banknotes with star: ನಕ್ಷತ್ರ ಗುರುತಿನ 500 ರೂಪಾಯಿ ನೋಟು ಅಸಲಿಯೋ ನಕಲಿಯೋ; ಆರ್‌ಬಿಐ ಹೇಳಿದ್ದು ಇಷ್ಟು

Friday, July 28, 2023

<p>ದೇಶದ ಮಾರುಕಟ್ಟೆಯಲ್ಲಿ 2000 ರೂಪಾಯಿಗಿಂತ 500 ರೂಪಾಯಿಯ ನಕಲಿ ನೋಟುಗಳು ಹೆಚ್ಚಿವೆ. ಭಾರತೀಯ ರಿಸರ್ವ್ ಬ್ಯಾಂಕ್‌ನ ವಾರ್ಷಿಕ ವರದಿಯು ಇದನ್ನೇ ಹೇಳುತ್ತದೆ. 2022-23ರಲ್ಲಿ 500 ರೂಪಾಯಿ ನಕಲಿ ನೋಟುಗಳ ಸಂಖ್ಯೆ ಶೇ.14.4ರಷ್ಟು ಹೆಚ್ಚಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, 500 ರೂಪಾಯಿಯ ನಕಲಿ ನೋಟುಗಳು ಸುಮಾರು 91,110 ಏರಿಕೆಯಾಗಿದೆ. ಮತ್ತೊಂದೆಡೆ, 2,000 ರೂಪಾಯಿ 9,806 ನಕಲಿ ನೋಟುಗಳಿವೆ ಎಂದು ವರದಿ ಹೇಳಿದೆ.</p>

Fake Currency: ನಕಲಿ ನೋಟುಗಳ ಚಲಾವಣೆ ಹೆಚ್ಚಳ; ಯಾವ ನೋಟುಗಳ ಪ್ರಮಾಣ ಎಷ್ಟು, ಆರ್‌ಬಿಐ ವರದಿಯ ವಿವರ ಇಲ್ಲಿದೆ

Wednesday, May 31, 2023

<p>ಇನ್ನೂ 2,000 ರೂಪಾಯಿ ನೋಟುಗಳನ್ನು ಬಳಸಬಹುದೇ ಎಂಬ ಪ್ರಶ್ನೆಗೆ ನಾಗರಿಕರು ಸದ್ಯಕ್ಕೆ ಈ ನೋಟುಗಳನ್ನು ಬದಲಾಯಿಸಿಕೊಳ್ಳಬಹುದು ಎಂದು ರಿಸರ್ವ್‌ ಬ್ಯಾಂಕ್‌ ವೆಬ್‌ಸೈಟ್‌ ಹೇಳಿದೆ.<br>ಆದರೆ ಇದು 2023ರ ಸೆಪ್ಟೆಂಬರ್ 30 ರವರೆಗೆ ಮಾನ್ಯವಾಗಿರುತ್ತದೆ. ಆದರೂ ಈ ನೋಟುಗಳನ್ನು ಬ್ಯಾಂಕ್‌ಗಳಲ್ಲಿ ಠೇವಣಿ ಮಾಡಲು ಅಥವಾ ಇವುಗಳನ್ನು ಬದಲಾಯಿಸಿಕೊಳ್ಳಲು ಅವಕಾಶ ಇದೆ.</p>

2000 rupees note Facts: ಆರ್‌ಬಿಐ ಹಿಂಪಡೆಯುತ್ತಿರುವ 2 ಸಾವಿರ ಮುಖಬೆಲೆಯ ನೋಟುಗಳ ಕುರಿತ ಸತ್ಯ ಸಂಗತಿಗಳಿವು

Friday, May 19, 2023